Snake Video: ರಸ್ತೆಯಲ್ಲಿ ಹಾವು ಕಂಡರೂ ಭಯಭೀತರಾಗುತ್ತಾರೆ. ಉರಗ ಪ್ರೇಮಿ ಬಿಟ್ಟರೆ ಹಾವಿಗೆ ಹೆದರದವರಿಲ್ಲ.. ಒಂದು ವೇಳೆ ಹಾವು ನಿಮ್ಮ ತಲೆಯ ಮೇಲೆ ಚಲಿಸಲು ಪ್ರಾರಂಭಿಸಿದರೆ ಏನು ಮಾಡುತ್ತೀರಿ? ಇಂತದ್ದೇ ಮೈ ಜುಮ್ಮೆನಿಸುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
Viral Video : ಶಾಂತವಾಗಿ ಮಲಗಿದ್ದ ಯುವತಿಯ ತಲೆಕೂದಲೊಳಗೆ ನುಗ್ಗಿದ ಹಾವು..! ವಿಡಿಯೋ ನೋಡಿದ್ರೆ ಬೆಚ್ಚಿ ಬೀಳೋದು ಫಿಕ್ಸ್!!
snake in woman hair: ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಭಯಾನಕ ವಿಡಿಯೋಗಳು ವೈರಲ್ ಆಗುತ್ತಿವೆ.. ಅದರಲ್ಲಿ ಕೆಲವು ಮೈ ಕೂದಲು ನೆಟ್ಟಗಾಗುವಂತೆ ಮಾಡುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಂತದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಆ ವಿಡಿಯೋ ನೋಡಿದರೆ ನೀವೂ ಶಾಕ್ ಆಗುತ್ತೀರಿ. ಒಬ್ಬ ಬಳಕೆದಾರನು"ಹರ್ ಹರ್ ಮಹಾದೇವ್" ಎಂದು ಹೇಳಿದರೆ, ಇನ್ನೊಬ್ಬರು ಹಾವುಗಳು ಯಾವಾಗಲೂ ಅಪಾಯಕಾರಿಯಲ್ಲ ಎಂದು ಹೇಳಿದ್ದಾರೆ... ಇನ್ನೊಬ್ಬ ಬಳಕೆದಾರರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಸಾಕು ಹಾವು ಇರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ..
Snake Yawning Viral Video Viral Video Of Snake Yawning Trending Video Trending Now Viral Now Viral Video Snake Video Snake Video Viral Snake Video Is Going Viral Snake Ka Video Sanp Ka Video Sanp Ne Li Ubaasi Ubaasi Leta Sanp Shocking Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಮಹಿಳೆಯರೇ ಎಚ್ಚರ: ಹಗ್, ಕಿಸ್ ಮಾಡಿ ಎಸ್ಕೇಪ್ ಆಗ್ತಾರೆ ಕಾಮುಕರು..!Bangalore Crime News: ಮುಂಜಾನೆ ವಾಕಿಂಗ್ ಮಾಡುವ ಮಹಿಳೆಯರನ್ನು ಕಾಮುಕರು ಬಿಡುತ್ತಿಲ್ಲ. ಈ ವಿಡಿಯೋ ನೋಡಿದರೆ ಹೊರಗಡೆ ಓಡಾಡುವ ಮಹಿಳೆಯರು ಬೆಚ್ಚಿ ಬೀಳೋದು .
और पढो »
Viral Video: ನೀರಿನಲ್ಲಿ ಈಜುತ್ತಿದ್ದ ವೇಳೆ ವ್ಯಕ್ತಿಯ ಶರ್ಟ್‌ನೊಳಗೆ ನುಗ್ಗಿದ ಹಾವು..!ವ್ಯಕ್ತಿಯೊಬ್ಬ ಈಜಲು ಅಣೆಕಟ್ಟೆಗೆ ತೆರಳಿದ್ದಾನೆ. ಉಕ್ಕಿ ಹರಿಯುವ ನೀರಿನಲ್ಲಿ ಸ್ನಾನಕ್ಕೆಂದು ನೀರಿಗೆ ಹಾರಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಆತನ ಅಂಗಿಯೊಳಗೆ ಏನೋ ನುಗ್ಗಿದಂತಾಗಿದೆ. ಕೂಡಲೇ ಆತ ಓಡಿ ಬಂದು ತನ್ನ ಶರ್ಟ್‌ನೊಳಗೆ ಹಾವು ನುಗ್ಗಿದೆ ಅಂತಾ ಕಿರುಚಾಡಿದ್ದಾನೆ.
और पढो »
ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್ ವೈರಲ್ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »
ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?UP Wife killed husband : ಗಂಡನನ್ನು ಸಾಯಿಸಿ ಅವನ ತಲೆಯನ್ನು ಒಡೆದು ನಂತರ ಬುರುಡೆಯಲ್ಲಿನ ರಕ್ತವನ್ನು ಕೈಯಿಂದ ಮಹಿಳೆಯೊಬ್ಬಳು ತೆಗೆಯುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಭೀಕರ ದೃಶ್ಯ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ..
और पढो »
ಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋಮುಳ್ಳುಹಂದಿಯನ್ನು ನುಂಗಿದ ಹಾವು. ಈ ಹಾವು ಮುಳ್ಳುಹಂದಿಯೊಂದಿಗೆ ಜಗಳವಾಡಿದೆ. ಆದರೆ ಆ ಸಂದರ್ಭದಲ್ಲಿ ತನ್ನನ್ನು ನಾನು ರಕ್ಷಿಸಿಕೊಳ್ಳಲೆಂದು ಮುಳ್ಳುಹಂದಿ ತನ್ನ ದೇಹದಲ್ಲಿರುವ ಮುಳ್ಳುಗಳನ್ನು ಹಾವಿಗೆ ಚುಚ್ಚುವಂತೆ ಎಸೆದಿದೆ.
और पढो »
ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »