Viral Video: ನಾಗರಹಾವನ್ನು ಕಂಡು ಬೆಚ್ಚಿಬಿದ್ದ ಹುಲಿ, ವಾಚ್ ವೈರಲ್ ವಿಡಿಯೋ!

King Cobra And Tiger Viral Video समाचार

Viral Video: ನಾಗರಹಾವನ್ನು ಕಂಡು ಬೆಚ್ಚಿಬಿದ್ದ ಹುಲಿ, ವಾಚ್ ವೈರಲ್ ವಿಡಿಯೋ!
Amagin VideosWild Animals VideoCobra Video
  • 📰 Zee News
  • ⏱ Reading Time:
  • 47 sec. here
  • 20 min. at publisher
  • 📊 Quality Score:
  • News: 85%
  • Publisher: 63%

Tiger King Cobra Viral Video: ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹುಲಿಯ ವಿಡಿಯೋ ವೈರಲಾಗುತ್ತಿದ್ದು (Tiger Viral Video), ಇದರಲ್ಲಿ ರಾಜನಂತೆ ಗಾಂಭೀರ್ಯವಾಗಿ ನಡೆದು ಬರುತ್ತಿದ್ದ ಹುಲಿ ಮುಂದೆ ನಾಗರಹಾವು ದಾಟುತ್ತಿದ್ದನ್ನು ಕಂಡು ಕೂಡಲೇ ಹಿಂದೆ ಸರಿದು ನಿಲ್ಲುತ್ತದೆ.

Viral Video : ಕಾಡಿನ ರಾಜ ಎಂತಲೇ ಬಣ್ಣಿಸಲ್ಪಡುವ 'ಹುಲಿ' ಹೆಸರು ಕೇಳಿದರೆ ಎದೆ ನಡುಗುತ್ತೆ...! ಆದರೆ, ಹುಲಿ ಕೂಡ ಹೆದರುತ್ತೆ ಎಂಬುದು ನಿಮಗೆ ಗೊತ್ತಾ?ಆದರೆ, ಹುಲಿ ಹೆದರುವೂದನ್ನು ಎಂದಾದರೂ ನೋಡಿದ್ದೀರಾ...ಈ ರಾಶಿಯವರಿಗೆ ಅದೃಷ್ಟ ತಂದ ಕೃಷ್ಣ ಜನ್ಮಾಷ್ಟಮಿ.. ಸರ್ವಾರ್ಥ ಸಿದ್ಧಿಯೋಗದಿಂದ ಅಷ್ಟೈಶ್ವರ್ಯ ಪ್ರಾಪ್ತಿ, ಸಿರಿ ಸಂಪತ್ತು ತುಂಬಿ ಹರಿಯುವುದು!ಮಧುಮೇಹಕ್ಕೆ ವರದಾನವಿದ್ದಂತೆ ಈ ನೀರು: ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದಿನವಿಡೀ ಕಂಟ್ರೋಲ್ʼನಲ್ಲಿರುತ್ತೆ ಬ್ಲಡ್ ಶುಗರ್!ಕಾಡಿನ ಭಯಾನಕ ಪ್ರಾಣಿಗಳು ಎಂದೊಡನೆ ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳ ಹೆಸರುಗಳು ಮೊದಲು ನೆನಪಾಗುತ್ತೆ.

Birds Amazing Viral Video: ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ, ಸೆಲ್ಫಿ ತೆಗೆದುಕೊಳ್ಳುವ ಪಕ್ಷಿಗಳನ್ನು ನೋಡಿದ್ದೀರಾ... ಇಲ್ಲಿದೆ ತಮಾಷೆಯ ವಿಡಿಯೋಹುಲಿ ಮತ್ತು ನಾಗರಹಾವು ಇದ್ದಕ್ಕಿದ್ದಂತೆ ಮುಖಾಮುಖಿಯಾಗಿವೆ. ವೀಡಿಯೊದ ಆರಂಭದಲ್ಲಿ, ಹುಲಿಯೊಂದು ಕೆಸರಿನ ಹಾದಿಯಲ್ಲಿ ಉಲ್ಲಾಸದಿಂದ ನಡೆದುಕೊಂಡು ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಹುಲಿ ನಾಗರಹಾವನ್ನು ನೋಡುತ್ತದೆ. ತಕ್ಷಣವೇ ನಿಧಾನವಾಗಿ ಹಿಂದೆ ಸರಿಯುತ್ತದೆ. ಏತನ್ಮಧ್ಯೆ, ನಾಗರ ಹಾವು ತನ್ನೆಡೆಗೆ ಬರುತ್ತಿರುವುದನ್ನು ಕಂಡು ಹೆದರಿದ ಹುಲಿಯ ಒಂದೊಂದೇ ಹೆಜ್ಜೆ ಹಿಂದೆ ಸಾಗುತ್ತದೆ.ಐ‌ಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ @rameshpandeyifsಎಂಬುವವರು ಆಗಸ್ಟ್ 19ರಂದು ಈ ವಿಡಿಯೋವನ್ನು 'ಎಕ್ಸ್'ಖಾತೆಯಲ್ಲಿ ಹಂಚಿಕೊಂಡಿದ್ದು ಇದುವರೆಗೂ ಸುಮಾರು 50 ಸಾವಿರ ಜನರು ಇದನ್ನು ವೀಕ್ಷಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Viral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Amagin Videos Wild Animals Video Cobra Video Cobra Tiger Video Tiger Scaring Video Social Media Today Viral Video Video Of Tiger And Snake King Cobra And Tiger Maharashtra Tiger Reserve Snake And Tiger Fight Viral Video ವೈರಲ್ ವಿಡಿಯೋ ಇಂದಿನ ವೈರಲ್ ವಿಡಿಯೋ ಕಿಂಗ್ ಕೋಬ್ರಾ ಕಿಂಗ್ ಕೋಬ್ರಾ ವಿಡಿಯೋ ಹಾವಿನ ವೈರಲ್ ವಿಡಿಯೋ ಹುಲಿ ವಿಡಿಯೋ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »

ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
और पढो »

ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?UP Wife killed husband : ಗಂಡನನ್ನು ಸಾಯಿಸಿ ಅವನ ತಲೆಯನ್ನು ಒಡೆದು ನಂತರ ಬುರುಡೆಯಲ್ಲಿನ ರಕ್ತವನ್ನು ಕೈಯಿಂದ ಮಹಿಳೆಯೊಬ್ಬಳು ತೆಗೆಯುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಈ ಭೀಕರ ದೃಶ್ಯ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ..
और पढो »

ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
और पढो »

Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌Snake Egg Hatching Viral Video: ಹಾವುಗಳು ಮೊಟ್ಟೆಯಿಂದ 55 ರಿಂದ 60 ದಿನಗಳಲ್ಲಿ ಹೊರಬರುತ್ತವೆ. ಹಾವಿನ ಮೊಟ್ಟೆ ಮರಿಯಾಗುವ ಅಪರೂಪದ ವಿಡಿಯೋ ವೈರಲ್‌ ಆಗುತ್ತಿದೆ.
और पढो »



Render Time: 2025-02-13 18:40:49