ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಾಬಾನ ಹೀನ ಕೃತ್ಯವನ್ನು ಕಂಡ ಜನರಿಗೆ ಶಾಕ್ ಆಗಿದೆ.
Viral Video : ವಿದ್ಯಾರ್ಥಿನಿ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆದ ನಂತರ ಬಾಬಾ ಬಾಲಕ್‍ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆ ಬಗ್ಗೆ ವಿದ್ಯಾರ್ಥಿನಿಯು ಅತ್ಯಾಚಾರದ ಆರೋಪ ಹೊರಿಸಿದ್ದರಿಂದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ಚಿತ್ರದಲ್ಲಿ ಅಡಿಗರುವ ಐಸ್‌ಕ್ರೀಮ್ ಅನ್ನು 12 ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದೇ? ಮೆದುಳು ಇದ್ದವರಿಗೆ ಮಾತ್ರ ಸಾಧ್ಯ! ತಂತ್ರ ಮತ್ತು ಮಂತ್ರ ವಿದ್ಯೆಗಳನ್ನು ಬಳಸಿಕೊಂಡು ವಿದ್ಯಾರ್ಥಿನಿಯ ಸಮಸ್ಯೆಗಳನ್ನು ಪರಿಹರಿಸಬಹುದು ಅಂತಾ ಈ ವೇಳೆ ಬಾಬಾ ಹೇಳಿದ್ದ ಎನ್ನಲಾಗಿದೆ. ಆದರೆ ವಿದ್ಯಾರ್ಥಿನಿಯ ಸಮಸ್ಯೆಗೆ ಪರಿಹಾರ ನೀಡುವ ಬದಲು ಬಾಬಾ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ ಅಂತಾ ಆರೋಪಿಸಲಾಗಿದೆ.October 19, 2024
ವಿದ್ಯಾರ್ಥಿನಿ ಜೊತೆಗೆ ಬಾಬಾ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆದ ನಂತರ ಅಧಿಕಾರಿಗಳು ಬಾಬಾ ಬಾಲಕ್‍ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ವಿದ್ಯಾರ್ಥಿನಿಯು ಅತ್ಯಾಚಾರದ ಆರೋಪ ಹೊರಿಸಿದ್ದರಿಂದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.ರ ಮೇಲಿಟ್ಟಿರುವ ನಂಬಿಕೆಯನ್ನು ಅನೇಕರು ಪ್ರಶ್ನಿಸುವಂತೆ ಮಾಡಿದೆ. ಈ ವೈರಲ್ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಬಹುತೇಕರು ಕಾಮೆಂಟ್ ಮಾಡಿ ಬಾಬಾ ವಿರುದ್ಧ ಕಠಿಣ ಕೋಪ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಬ್ಬಬ್ಬಾ... ಇದೇನಿದು ಪ್ರಕೃತಿ ವಿಸ್ಮಯ! ರಾತ್ರಿಯಲ್ಲಿ ವಜ್ರದಂತೆ ಫಳಫಳ ಹೊಳೆಯುತ್ತಿದೆ ಈ ಸಮುದ್ರದ ನೀರು...
Baba Balaknath Sikar Sikar Viral Video Baba Balaknath Video Crime Scenes Rajasthan News Crime News Viral Video Social Media
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »
ಬ್ರೌನ್ ಬ್ರೆಡ್ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »
Viral Video: ಮೂರು ಹಾವುಗಳನ್ನು ಒಮ್ಮೆಲೆ ನುಂಗಿದ ಕಿಂಗ್ ಕೋಬ್ರಾ! ಅರಗಿಸಿಕೊಳ್ಳಲಗಾದೇ ಸರ್ಪ ಮಾಡಿದ್ದೇನು ಗೊತ್ತಾ? ಮೈ ಜುಮ್ಮೆನಿಸುವ ವಿಡಿಯೋ ನೋಡಿ!King Cobra Viral Horror Video: ಕಿಂಗ್ ಕೋಬ್ರಾದ ಹಾರಿಬಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದನ್ನು ನೋಡಿದ್ರೆ ನೀವು ಕೂಡ ಬೆಚ್ಚಿಬೀಳ್ತಿರಾ..
और पढो »
Viral video: ಅಳುತ್ತಿದ್ದ ಮಗುವನ್ನು ಕಂಡು ಮಿಡಿಯಿತು ತಾಯಿಯ ಹೃದಯ! ಕಂದಮ್ಮನನ್ನು ಸಮಾಧಾನ ಮಾಡಲು ಗೋಮಾತೆ ಮಾಡಿದ್ದೇನು ಗೊತ್ತಾ?Viral Video: ಹಸು ತನ್ನ ಯಜಮಾನನ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನಡೆಸಿಕೊಳ್ಳುತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಗೋವಿನ ಮಾತೆಯ ಮನಸ್ಸನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
और पढो »
ಪತಿಯಿಂದಾಗಿ ಮುಜುಗಾರಕ್ಕೀಡಾದ ಐಶ್ವರ್ಯ ರೈ ಬಚ್ಚನ್: ವಿಡಿಯೋ ವೈರಲ್Aishwarya Rai Abhishek Bachchan Viral Video: ವಿಚ್ಛೇದನ ವದಂತಿಗಳ ನಡುವೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
और पढो »
Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್... ಬೆರಗಾದ ಫ್ಯಾನ್ಸ್!Deepika Padukone talks in Kannada: ದೀಪಿಕಾ ಪಡುಕೋಣೆ ಶುದ್ಧ ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
और पढो »