Vara Bhavishya: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ ತಿಂಗಳ ಎರಡನೇ ವಾರ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಚಕ್ರದ ಜನರಿಗೆ ವೃತ್ತಿ ಭವಿಷ್ಯ ಹೇಗಿದೆ. ಮುಂಬರುವ ವಾರ ಯಾವ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಪ್ರಾಪ್ತಿಯಾಗಲಿದೆ. ಯಾವ ರಾಶಿಯವರು ತಾಳ್ಮೆಯಿಂದ ಇರುವುದು ಅವಶ್ಯಕ ಎಂದು ತಿಳಿಯಿರಿ.
Weekly Horoscope July 08th to July 14th: ಜುಲೈ 08ರಿಂದ ಜುಲೈ 14ರವರೆಗೆ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಅಪಾರ ಕೀರ್ತಿ, ಯಶಸ್ಸು ಸಿಗಲಿದೆ ಎಂದು ಹೇಳಲಾಗುತ್ತಿದೆ.ವೃಶ್ಚಿಕ ರಾಶಿಯವರು ವಾರದ ಆರಂಭದಲ್ಲಿ ಹಿತ ಶತ್ರುಗಳ ಬಗ್ಗೆ ತುಂಬಾ ಜಾಗರೂಕರಾಗಿರಿಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್ ಬಚ್ಚನ್ ಜೊತೆಯಲ್ಲ..
ಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀ ಶುಭ ಫಲಗಳಿಂದ ಕೂಡಿದ ವಾರ ಇದಾಗಿದ್ದು, ಮನೆಯಲ್ಲಿ ಮಂಗಳ ಕಾರ್ಯಗಳಿಂದ ಸಂತೋಷದ ವಾತಾವರಣ ಇರಲಿದೆ. ವಾರದ ಮಧ್ಯದಲ್ಲಿ ಪ್ರಯಾಣದ ಸಾಧ್ಯತೆಯೂ ಇದೆ. ವೃತ್ತಿಪರವಾಗಿ, ದಿಟ್ಟ ಹೆಜ್ಜೆಗಳನ್ನು ಇಡಲು ಇದು ಉತ್ತಮ ವಾರ. ಅನಿರೀಕ್ಷಿತ ಲಾಭದಿಂದಾಗಿ ಧನಾಗಮನ ಸಾಧ್ಯತೆ ಇದ್ದು ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ವಾರದ ಕೊನೆಯ ಭಾಗದಲ್ಲಿ ನೀವು ಮಕ್ಕಳ ಕಡೆಯಿಂದ ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ.ವಾರದ ಆರಂಭದಲ್ಲಿ ಕೆಲವು ಕೆಟ್ಟ ಸುದ್ದಿಗಳು ನಿಮ್ಮನ್ನು ಬಾಧಿಸಬಹುದು. ಆದರೆ, ವಾರದ ಮಧ್ಯ ಭಾಗದಲ್ಲಿ ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಅದೃಷ್ಟದ ವಾರ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇಂದು ಭಾರತ vs ಜಿಂಬಾಬ್ವೆ ಮುಖಾಮುಖಿ: ಉಭಯ ತಂಡಗಳ ಬಲಾಬಲವೇನು? ಹೆಡ್ ಟು ಹೆಡ್ ರೆಕಾರ್ಡ್ ಇಲ್ಲಿದೆಟಿ20 ವಿಶ್ವಕಪ್ ಗೆದ್ದ ಬಳಿಕ ಮೊದಲ ಪಂದ್ಯದಲ್ಲೇ ಭಾರತಕ್ಕೆ ಹೀನಾಯ ಸೋಲು: ಇದೇನಾ ಟೀಂ ಇಂಡಿಯಾದ ಭವಿಷ್ಯ? ಎಂದು ಫ್ಯಾನ್ಸ್ ಗರಂಹಳೆ ಮುನಿಸು ಮರೆತು ದರ್ಶನ್‌ಗೆ ಧೈರ್ಯ ಹೇಳ್ತಾರಾ ‘ಮಾಣಿಕ್ಯ’..
Today's Horoscope In Kannada Religion News In Kannada Weekly Horoscope In Kannada Monthly Horoscope In Kannada July Month Horoscope Rashifal Weekly Weekly Horoscope In Kannada Astrosage ಸಾಪ್ತಾಹಿಕ ಜಾತಕ Today Horoscope In Kannada Astrosage Kannada ಮುಂದಿನ ವಾರ ಭವಿಷ್ಯ Surya Rashi Parivartan Kannada Astro Tips Kannada Astrology July Horoscope July Horoscope In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Rahu Gochar: ಶನಿಯ ರಾಶಿಯಲ್ಲಿ ರಾಹು, 3 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಭಾರೀ ಧನಸಂಪತ್ತು ಪ್ರಾಪ್ತಿRahu Gochar 2024: ಸದ್ಯ ರೇವತಿ ನಕ್ಷತ್ರದಲ್ಲಿರುವ ರಾಹು ಜುಲೈ 8 ರಂದು ಉತ್ತರ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಉತ್ತರ ಭಾದ್ರಪದ ನಕ್ಷತ್ರಕವನ್ನು ರಾಹುವಿನ ನಕ್ಷತ್ರ ಎಂದು ಹೇಳಲಾಗುತ್ತದೆ.
और पढो »
Weekly Horoscope: ಐದು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಈ ವಾರVarabhavishya in Kannada From July 01st to July 07th: ಜುಲೈ ತಿಂಗಳ ಮೊದಲ ವಾರ ಕೆಲವು ರಾಶಿಯವರಿಗೆ ಅದೃಷ್ಟದ ವಾರ ಎಂದು ಸಾಬೀತುಪಡಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಾಪ್ತಾಹಿಕ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯೋಣ...
और पढो »
ಬಂಗಾರ ಅಲ್ಲ ಈ ರಾಶಿಯವರು ಬೆಳ್ಳಿ ಉಂಗುರವೇ ಧರಿಸಬೇಕು! ಸಾಧ್ಯವೇ ಇಲ್ಲ ಎನ್ನುವಂಥ ಯಶಸ್ಸು ಕೂಡಾ ಬೆಳ್ಳಿಯಿಂದ ಸಿಗುವುದುSilver Astrology : ಕೆಲವು ರಾಶಿಯವರಿಗೆ ಚಿನ್ನ ಆಗಿ ಬರುವುದಿಲ್ಲ. ಬೆಳ್ಳಿ ಧರಿಸಿದರೆ ಮಾತ್ರ ಅವರ ಅದೃಷ್ಟ ಬೆಳಗುವುದು.
और पढो »
ಈ 6 ರಾಶಿಯವರಿಗೆ ಗೋಲ್ಡನ್ ಟೈಮ್... ಮುಂದಿನ 30 ದಿನ ನಿಮ್ಮನ್ನು ಹಿಡಿಯೋರಿಲ್ಲ, ಸಕಲ ಸಂಪತ್ತು ಹೊತ್ತು ಬರುವಳು ಶ್ರೀಲಕ್ಷ್ಮಿ.. ಧನ ಕನಕ ಪ್ರಾಪ್ತಿ!Ashadha Masa Lucky Zodiac Signs: ಆಷಾಢ ಮಾಸದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವು ವಿಶೇಷ ಯೋಗವನ್ನು ಉಂಟುಮಾಡುತ್ತದೆ. ಇದು ಈ 6 ರಾಶಿಯವರಿಗೆ ಅದೃಷ್ಟ ತರುತ್ತದೆ.
और पढो »
Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!ಮೇಷ ರಾಶಿಯವರಿಗೆ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸಂಯೋಜನೆಯು ಶುಭಕರವಾಗಿದೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ ಮತ್ತು ಪ್ರತಿ ಕೆಲಸದಲ್ಲಿಯೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
और पढो »
Lucky Zodiac Signs: ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!ಕರ್ಕಾಟಕ ರಾಶಿಯವರು ಯಾವ ಕನಸು ಕಂಡರು ಸಹ ಜುಲೈ ತಿಂಗಳಲ್ಲಿ ನನಸಾಗುತ್ತದೆ. ಈ ಅವಧಿಯಲ್ಲಿ ಹೊಸ ಉದ್ಯೋಗಗಳು ಸಿಗುವ ಸಾಧ್ಯತೆಯಿದೆ.
और पढो »