Varabhavishya in Kannada From July 15th to July 21st: ಈ ವಾರ ಗ್ರಹಗಳ ರಾಜ ಸೂರ್ಯದೇವ, ಗ್ರಹಗಳ ರಾಜಕುಮಾರ ಬುಧ ಸೇರಿದಂತೆ ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಇದರ ಪರಿಣಾಮ ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ತಿಳಿಯಿರಿ.
Weekly Horoscope July 15th to July 21st: ಜುಲೈ 15ರಿಂದ ಜುಲೈ 21ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಧನು ರಾಶಿಯವರು ಈ ವಾರ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಬೇಕಾಗಬಹುದು.ಈ ವಾರ ಗ್ರಹಗಳ ರಾಜ ಸೂರ್ಯದೇವ, ಗ್ರಹಗಳ ರಾಜಕುಮಾರ ಬುಧ ಸೇರಿದಂತೆ ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಇದರ ಪರಿಣಾಮ ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ತಿಳಿಯಿರಿ.ಈ ವಾರ ನಿಮಗೆ ಅತ್ಯುತ್ತಮ ವಾರ.
ಈ ರಾಶಿಯವರು ಕಿರು ಬೆರಳಿಗೆ ಮುತ್ತಿನ ಉಂಗುರ ಧರಿಸಿದರೆ ಹಿಂಬಾಲಿಸುವುದು ಅದೃಷ್ಟ!ಯಶಸ್ಸಿನ ಉತ್ತುಂಗಕ್ಕೆ ಏರಲು ಇದೇ ದಾರಿ ಈ ವಾರ ಕೆಲಸದ ಒತ್ತಡದಿಂದ ಪರಿಹಾರವನ್ನು ಪಡೆಯುವಿರಿ. ವಿಶ್ರಾಂತಿ ಪಡೆಯಲು ಅವಕಾಶಗಳನ್ನು ಪಡೆಯುವಿರಿ. ವೃತ್ತಿಪರರು ಕೆಲಸದ ಸ್ಥಳದಲ್ಲಿ ಉತ್ತಮ ಕೆಲಸ ಮಾಡುತ್ತೀರಿ. ನೀವು ವ್ಯಾಪಾರಸ್ಥರಾಗಿದ್ದರೆ ದೊಡ್ಡ ಆರ್ಡರ್ ಪಡೆಯಬಹುದು. ಈ ವಾರ ನಿರುಪಯುಕ್ತ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ದಾಂಪತ್ಯ ಜೀವನ ಮಧುರವಾಗಿರುತ್ತದೆ.ಉದ್ಯೋಗದ ಹುಡುಕಾಟದಲ್ಲಿದ್ದರೆ ಈ ವಾರ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ನೀವು ಬಯಸಿದ ಉದ್ಯೋಗವನ್ನು ಪಡೆಯುವಿರಿ. ಈ ವಾರ ನೀವು ಮಾಡುವ ಯಾವುದೇ ಯೋಜನೆಗಳಲ್ಲಿ ಯಶಸ್ವಿಯಾಗುತ್ತೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವೂ ದೊರೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪೋಷಕರೇ ಗುಡ್ ನ್ಯೂಸ್..! ಜುಲೈ 22ಕ್ಕೆ ಅಂಗನವಾಡಿ ಕೇಂದ್ರಗಳಲ್ಲಿ LKG ಮತ್ತು UKG ತರಗತಿಗಳು ಆರಂಭಕಣ್ಮನ ಸೆಳೆಯುತ್ತಿದೆ ''ಕಡಲೂರ ಕಣ್ಮಣಿ'' ಟ್ರೇಲರ್: ವಿಭಿನ್ನ ಪ್ರೇಮಕಥೆಯ ಸಿನಿಮಾ ಜು.
Today's Horoscope In Kannada Religion News In Kannada Weekly Horoscope In Kannada Monthly Horoscope In Kannada July Month Horoscope Rashifal Weekly Weekly Horoscope In Kannada Astrosage ಸಾಪ್ತಾಹಿಕ ಜಾತಕ Today Horoscope In Kannada Astrosage Kannada ಮುಂದಿನ ವಾರ ಭವಿಷ್ಯ Surya Rashi Parivartan Kannada Astro Tips Kannada Astrology July Horoscope July Horoscope In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Weekly Horoscope: ಜೂನ್ ತಿಂಗಳ ಮೂರನೇ ವಾರ ಯಾವ ರಾಶಿಯವರಿಗೆ ಹೇಗಿದೆ!Varabhavishya in Kannada From June 17th to June 23rd: ಜೂನ್ ತಿಂಗಳ ಮೂರನೇ ವಾರ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ. ಈ ವಾರ ಯಾವೆಲ್ಲಾ ರಾಶಿಯವರಿಗೆ ಶುಭ? ಯಾವ ರಾಶಿಯ ಜನರು ಜಾಗರೂಕರಾಗಿರಬೇಕು ತಿಳಿಯಿರಿ.
और पढो »
Weekly Horoscope: ಐದು ರಾಶಿಯವರಿಗೆ ಅದೃಷ್ಟ ವೃತ್ತಿಯಲ್ಲಿ ಪ್ರಗತಿ, ಬಂಪರ್ ಧನಲಾಭVara Bhavishya: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ ತಿಂಗಳ ಎರಡನೇ ವಾರ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಚಕ್ರದ ಜನರಿಗೆ ವೃತ್ತಿ ಭವಿಷ್ಯ ಹೇಗಿದೆ. ಮುಂಬರುವ ವಾರ ಯಾವ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಪ್ರಾಪ್ತಿಯಾಗಲಿದೆ. ಯಾವ ರಾಶಿಯವರು ತಾಳ್ಮೆಯಿಂದ ಇರುವುದು ಅವಶ್ಯಕ ಎಂದು ತಿಳಿಯಿರಿ.
और पढो »
ದಿನಭವಿಷ್ಯ 12-07-2024: ಮೇಷದಿಂದ ಮೀನ ರಾಶಿಯವರಿಗೆ ಶುಕ್ರವಾರದ ದಿನ ಭವಿಷ್ಯ ಹೇಗಿದೆShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಪರಿಘ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭ, ಯಾರು ಜಾಗರೂಕರಾಗಿರಬೇಕು ತಿಳಿಯಿರಿ
और पढो »
ದಿನಭವಿಷ್ಯ 01-07-2024: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜುಲೈ ಮೊದಲ ದಿನ ಹೇಗಿದೆSomavara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷದ ದಶಮಿಯ ಈ ದಿನ ಸೋಮವಾರ ಅಶ್ವಿನಿ ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ.
और पढो »
ಮುಂದಿನ ವಾರ ಈ ರಾಶಿಯವರು ಹೀಗೆ ನಡೆದುಕೊಂಡರೆ ಭಾರೀ ಧನಲಾಭ !ಇಲ್ಲಿದೆ ನೋಡಿ ನಿಮ್ಮ ಜಾತಕಫಲಜುಲೈ ಎರಡನೇ ವಾರ ವೃತ್ತಿ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಹೇಗಿರಲಿದೆ ಎನ್ನುವುದನ್ನು ನೋಡೋಣ.
और पढो »
ದಿನಭವಿಷ್ಯ 04-07-2024: ಇಂದು ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯToday Horoscope 04th July 2024: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
और पढो »