War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!

War 2 Shooting समाचार

War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!
Junior NTRHrithik RoshanJohn Abraham
  • 📰 Zee News
  • ⏱ Reading Time:
  • 17 sec. here
  • 10 min. at publisher
  • 📊 Quality Score:
  • News: 38%
  • Publisher: 63%

ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ NTR ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ 2 ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ.

War 2 Movie Updates: ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ NTR ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ ೨ ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ.ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಜೂನಿಯರ್‌ NTR ಕೈಗಳಿಗೆ ಗಾಯಒಂಬತ್ತು ದಶಕಗಳ ಬಳಿಕ ರಕ್ಷಾಬಂಧನದಲ್ಲಿ ಶನಿ-ಚಂದ್ರರ ಸಂಯೋಗದಿಂದ ರಾಜಯೋಗ: ನಾಲ್ಕು ರಾಶಿಯವರಿಗೆ ಜಾಕ್‌ಪಾಟ್ಪ್ರೇಯಸಿ ಆತ್ಮಹತ್ಯೆಯ ನೋವು ಪರಿಪರಿಯಾಗಿ ಕಾಡಿದರೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾನೆ ಈ ಸ್ಟಾರ್‌ ಬ್ಯಾಟರ್!‌ ಆತ ಬೇರಾರು ಅಲ್ಲ...

ಈ ಹಿನ್ನೆಲೆ ಜ್ಯೂನಿಯರ್ NTR ಭಾಗದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.ವನ್ನು ನಿರ್ಮಾಣ ಮಾಡಲಾಗುತ್ತಿದೆ. ಜೂನಿಯರ್ NTR & ಹೃತಿಕ್ ರೋಷನ್ ಜೊತೆಗೆ ಜಾನ್ ಅಬ್ರಹಾಂ, ಕಿಯಾರಾ ಅಡ್ವಾಣಿ, ಶಬೀರ್ ಅಹ್ಲುವಾಲಿಯಾ & ಪಾರ್ಥ ಸಿದ್ಧಪುರ ಸೇರಿದಂತೆ ಹಲವರು ನಟಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು 2025ರ ಆಗಸ್ಟ್ 14ರಂದು ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Junior NTR Hrithik Roshan John Abraham Kiara Advani Shabir Ahluwalia Parth Siddhpura Bollywood Entertainment

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶೂಟಿಂಗ್‌ ವೇಳೆ ಭೀಕರ ಅಪಘಾತ..! ನಟ ಸೂರ್ಯ ತಲೆಗೆ ಗಾಯ... ವೈದ್ಯರು ಹೇಳಿದ್ದಿಷ್ಟು..ಶೂಟಿಂಗ್‌ ವೇಳೆ ಭೀಕರ ಅಪಘಾತ..! ನಟ ಸೂರ್ಯ ತಲೆಗೆ ಗಾಯ... ವೈದ್ಯರು ಹೇಳಿದ್ದಿಷ್ಟು..Actor Surya injury : ಕಳೆದ ಎರಡು ವರ್ಷಗಳಿಂದ ತಮಿಳು ಸ್ಟಾರ್‌ ನಟ ಸೂರ್ಯ ಅಭಿಯನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ, ಹೀಗಾಗಿ ಅವರ ಮುಂದಿನ ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿರುತೈ ಶಿವ ನಿರ್ದೇಶನದ ಕಂಗುವ ಚಿತ್ರವು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್‌ನ ಸಹಯೋಗದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ.
और पढो »

ʻದರ್ಶನ್ ನನಗೂ ತಮ್ಮ ಫಾರ್ಮ್ ಹೌಸ್‌ಗೆ ಕರೆಸಿದ್ದರು..ʼ ಹಳೆಯ ಘಟನೆ ಬಿಚ್ಚಿಟ್ಟ ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಪುತ್ರʻದರ್ಶನ್ ನನಗೂ ತಮ್ಮ ಫಾರ್ಮ್ ಹೌಸ್‌ಗೆ ಕರೆಸಿದ್ದರು..ʼ ಹಳೆಯ ಘಟನೆ ಬಿಚ್ಚಿಟ್ಟ ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಪುತ್ರactor rajavardhan about darshan: ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಅವರ ಪುತ್ರ ರಾಜವರ್ಧನ್ ಇತ್ತೀಚೆಗೆ ದರ್ಶನ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
और पढो »

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಖಾಸಗಿ ಬಸ್ ಪಲ್ಟಿ: 16ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಖಾಸಗಿ ಬಸ್ ಪಲ್ಟಿ: 16ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರRoad Accident: ದಸುಯಾದಿಂದ ಜಲಂಧರ್‌ಗೆ ತೆರಳುತ್ತಿದ್ದ ಖಾಸಗಿ ಬಸ್ (Private Bus) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದ ಸಮಯದಲ್ಲಿ ಬಸ್ ನಲ್ಲಿ ಸುಮಾರು 42 ಪ್ರಯಾಣಿಕರಿದ್ದರು. ಇವರಲ್ಲಿ 16 ಜನರಿಗೆ ಗಾಯಗಳಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
और पढो »

ಗಂಭೀರ ಕಾಯಿಲೆಗಳಿದ್ದರೂ, ಸಾವಿಗೆ ಹೆದರದೇ ಹೋರಾಡಿ ಗುರಿ ಮುಟ್ಟಿದ ಸೌತ್‌ ನಟ-ನಟಿಯರಿವರು..!ಗಂಭೀರ ಕಾಯಿಲೆಗಳಿದ್ದರೂ, ಸಾವಿಗೆ ಹೆದರದೇ ಹೋರಾಡಿ ಗುರಿ ಮುಟ್ಟಿದ ಸೌತ್‌ ನಟ-ನಟಿಯರಿವರು..!Actors and Actress with Serious Diseases: ಗಂಭೀರ ಕಾಯಿಲೆಗಳ ನಡುವೆಯೂ ಅದರ ವಿರುದ್ಧ ಹೋರಾಡಿ ಯಶಸ್ಸು ಸಾಧಿಸಿದ ಕೆಲವು ನಟ-ನಟಿಯರ ಕುರಿತು ನೀವು ತಿಳಿದುಕೊಳ್ಳಲೇಬೇಕು. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ತಮ್ಮ ಕಾಯಿಲೆಗಳ ಬಗ್ಗೆ ಮುಕ್ತವಾಗಿ ಜಾಗೃತಿ ಮೂಡಿಸಲು ಸಹಾಯ ಮಾಡಿದ್ದಾರೆ.. ಬನ್ನಿ ಆ ನಟ-ನಟಿಯರು ಯಾರು ಅಂತ ನೋಡೋಣ..
और पढो »

ದಿಢೀರ್‌ ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಮೋಹನ್‌ ಲಾಲ್!!‌ ಸ್ಟಾರ್‌ ನಟನ ಆರೋಗ್ಯಕ್ಕೆ ಆಗಿದ್ದೇನು?ದಿಢೀರ್‌ ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಮೋಹನ್‌ ಲಾಲ್!!‌ ಸ್ಟಾರ್‌ ನಟನ ಆರೋಗ್ಯಕ್ಕೆ ಆಗಿದ್ದೇನು?Malayalam actor Mohanlal: 64 ವರ್ಷ ವಯಸ್ಸಿನ ನಟ ಮೋಹನ್‌ ಲಾಲ್ ಅವರಿಗೆ ಮುಂದಿನ ಐದು ದಿನಗಳವರೆಗೆ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿಗಾವಹಿಸಲಾಗಿದೆ ಎಂದಿರುವ ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ಶ್ರೀಧರ್ ಪಿಳ್ಳೈ ಎಂಬವರು ಹಂಚಿಕೊಂಡಿದ್ದಾರೆ.
और पढो »

ಮಾತಿನಲ್ಲೂ ಟಕ್ಕರ್,ರೂಪದಲ್ಲಿಯೂ ಸಖತ್ ಕಾಂಪಿಟೆಶನ್ !ಜೀ ಟಿವಿ ಮೂಲಕವೇ ಎಂಟ್ರಿಯಾದ ಈ ಪ್ರತಿಭೆ ಜ್ಯೂನಿಯರ್ ಅನುಶ್ರೀಮಾತಿನಲ್ಲೂ ಟಕ್ಕರ್,ರೂಪದಲ್ಲಿಯೂ ಸಖತ್ ಕಾಂಪಿಟೆಶನ್ !ಜೀ ಟಿವಿ ಮೂಲಕವೇ ಎಂಟ್ರಿಯಾದ ಈ ಪ್ರತಿಭೆ ಜ್ಯೂನಿಯರ್ ಅನುಶ್ರೀಖ್ಯಾತ ನಿರೂಪಕಿ ಅನುಶ್ರೀ ಜ್ಯೂನಿಯರ್ ಇವರೇ. ಅನುಶ್ರೀ ಕೂಡಾ ಇವರನ್ನು ಜ್ಯೂನಿಯರ್ ಎಂದೇ ಕರೆಯುವುದು.
और पढो »



Render Time: 2025-02-15 14:24:44