blood sugar: ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯಿರಿ... ಬ್ಲಡ್‌ ಶುಗರ್‌ ದಿನವಿಡೀ ಏನೇ ತಿಂದರೂ ಹೆಚ್ಚಾಗೋದೇ ಇಲ್ಲ!

ಲವಂಗ समाचार

blood sugar: ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯಿರಿ... ಬ್ಲಡ್‌ ಶುಗರ್‌ ದಿನವಿಡೀ ಏನೇ ತಿಂದರೂ ಹೆಚ್ಚಾಗೋದೇ ಇಲ್ಲ!
ಶುಗರ್‌ಮಧುಮೇಹ ಕ್ಕೆ ಮನೆಮದ್ದುಬ್ಲಡ್‌ ಶುಗರ್‌ನಿಯಂತ್ರಣಕ್ಕೆ ಲವಂಗ
  • 📰 Zee News
  • ⏱ Reading Time:
  • 21 sec. here
  • 12 min. at publisher
  • 📊 Quality Score:
  • News: 47%
  • Publisher: 63%

blood sugar remedies: ಶುಗರ್‌ ಕಂಟ್ರೋಲ್‌ ಮಾಡಲು ಕೆಲವು ಆಹಾರಗಳನ್ನು ಸೇವಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಲವಂಗ ವು ಆ್ಯಂಟಿಆಕ್ಸಿಡೆಂಟ್‌ ಹೊಂದಿದ್ದು, ಮಧುಮೇಹ ರೋಗಿಗಳಿಗೆ ದಿವ್ಯ ಔಷಧವಾಗಿದೆ. ಲವಂಗ ದಲ್ಲಿರುವ ಪೋಷಕಾಂಶಗಳು ಚಯಾಪಚಯ ಸಮಸ್ಯೆಗಳನ್ನು ಕಡಿಮೆ ಮಾಡಿ ಶುಗರ್‌ ನಿಯಂತ್ರಿಸುತ್ತವೆ. ಲವಂಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ಅನೇಕ ರೋಗಗಳಿಂದ ದೂರವಿಡುತ್ತದೆ.

ಲವಂಗವನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ದಿನಕ್ಕೆ ಕನಿಷ್ಠ 1 ರಿಂದ 2 ಲವಂಗ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಬಹುದು. ಹೊಟ್ಟೆಯ ತೊಂದರೆಗಳು, ವಾಂತಿ, ವಾಕರಿಕೆ ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶುಗರ್‌ ಮಧುಮೇಹ ಕ್ಕೆ ಮನೆಮದ್ದು ಬ್ಲಡ್‌ ಶುಗರ್‌ನಿಯಂತ್ರಣಕ್ಕೆ ಲವಂಗ ತೆಂಗಿನ ಎಣ್ಣೆ ಪ್ರಯೋಜನ ಲವಂಗದ ಆರೋಗ್ಯ ಪ್ರಯೋಜನ Blood Sugar Home Remedies For Diabetes Coconut Oil Benefits For Blood Sugar Control Health Benefits Of Cloves Cloves Control Blood Sugar

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಊಟಕ್ಕೂ 10 ನಿಮಿಷ ಮುನ್ನ ಮಜ್ಜಿಗೆಗೆ ಒಂದು ಚಿಟಕಿ ಈ ಪುಡಿ ಹಾಕಿ ಸೇವಿಸಿ !ಹೈ ಬ್ಲಡ್ ಶುಗರ್ ನಾರ್ಮಲ್ ಆಗುವುದು !ಊಟಕ್ಕೂ 10 ನಿಮಿಷ ಮುನ್ನ ಮಜ್ಜಿಗೆಗೆ ಒಂದು ಚಿಟಕಿ ಈ ಪುಡಿ ಹಾಕಿ ಸೇವಿಸಿ !ಹೈ ಬ್ಲಡ್ ಶುಗರ್ ನಾರ್ಮಲ್ ಆಗುವುದು !ಮಧುಮೇಹ ಹೊಂದಿರುವವರು ಗ್ಲುಕೋಸ್ ಮಟ್ಟ ಏರಿಕೆಯಾಗದಂತೆ ಕಾಳಜಿ ವಹಿಸಬೇಕು.ಹಾಗಾಗಿ ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ಇರಬೇಕು.
और पढो »

ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ಮಧುಮೇಹಕ್ಕೆ ಸಂಜೀವಿನಿ.. ಈ ಒಂದು ವಸ್ತು ಬೆರೆಸಿ ತಿಂದರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್‌ !ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ಮಧುಮೇಹಕ್ಕೆ ಸಂಜೀವಿನಿ.. ಈ ಒಂದು ವಸ್ತು ಬೆರೆಸಿ ತಿಂದರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್‌ !ಬೇಲದ ಹಣ್ಣು ಪೋಷಕಾಂಶಗಳು ಮತ್ತು ಜೀವಸತ್ವಗಳ ಆಗರವಾಗಿದೆ. ಇದು ವರ್ಷಕ್ಕೆ ಒಂದೇ ಬಾರಿ ಸಿಗುವುದರಿಂದ ತಪ್ಪದೇ ತಿನ್ನಬೇಕು.
और पढो »

ಮಧುಮೇಹಿಗಳಿಗೆ ಅಮೃತ.. ಈ ಪುಟ್ಟ ಕಾಳು ನೆನೆಸಿದ ನೀರನ್ನು ಕುಡಿದ್ರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್! ಮತ್ತೆ ಹೆಚ್ಚಾಗೋದೇ ಇಲ್ಲ..ಮಧುಮೇಹಿಗಳಿಗೆ ಅಮೃತ.. ಈ ಪುಟ್ಟ ಕಾಳು ನೆನೆಸಿದ ನೀರನ್ನು ಕುಡಿದ್ರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್! ಮತ್ತೆ ಹೆಚ್ಚಾಗೋದೇ ಇಲ್ಲ..Jeera Water For Control Blood Sugar: ಜೀರಿಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬೇಕಾಗಿಲ್ಲ. ಇದರಲ್ಲಿರುವ ಹಲವಾರು ಔಷಧೀಯ ಗುಣಗಳು ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಸೇವಿಸಿದರೆ ದುಪ್ಪಟ್ಟು ಲಾಭವಾಗುತ್ತದೆ ಎನ್ನುತ್ತಾರೆ ತಜ್ಞರು.
और पढो »

ಈ ಚಿಕ್ಕ ಕಾಳನ್ನು ಮಜ್ಜಿಗೆಯಲ್ಲಿ ನೆನೆಸಿ ಊಟಕ್ಕೂ ಮುನ್ನ ಕುಡಿದರೆ ಸಾಕು.. 45 ದಿನಗಳವರೆಗೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್‌ !ಈ ಚಿಕ್ಕ ಕಾಳನ್ನು ಮಜ್ಜಿಗೆಯಲ್ಲಿ ನೆನೆಸಿ ಊಟಕ್ಕೂ ಮುನ್ನ ಕುಡಿದರೆ ಸಾಕು.. 45 ದಿನಗಳವರೆಗೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್‌ !blood sugar remedies: ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾದರೆ ಅದನ್ನು ಮಧುಮೇಹ ಎನ್ನುತ್ತಾರೆ. ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಮಧುಮೇಹ ಸಂಭವಿಸುತ್ತದೆ.
और पढो »

ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !ಮಧುಮೇಹ ಇದ್ದವರಿಗೆ ಈ ಹಳದಿ ಹಣ್ಣು ಅಮೃತ ಇದ್ದ ಹಾಗೆ. ಇದು ಬ್ಲಡ್ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »

ಯಾವುದೇ ಪಥ್ಯ ಬೇಡ.. ರಾತ್ರಿ ಮಲಗುವ ಮುನ್ನ ʼಈʼ ಪದಾರ್ಥ ಬೆರೆಸಿದ ನೀರು ಕುಡಿದ್ರೆ ಸಾಕು ಕಂಪ್ಲೀಟ್‌ ನಾರ್ಮಲ್‌ ಆಗುತ್ತೆ ಶುಗರ್!!ಯಾವುದೇ ಪಥ್ಯ ಬೇಡ.. ರಾತ್ರಿ ಮಲಗುವ ಮುನ್ನ ʼಈʼ ಪದಾರ್ಥ ಬೆರೆಸಿದ ನೀರು ಕುಡಿದ್ರೆ ಸಾಕು ಕಂಪ್ಲೀಟ್‌ ನಾರ್ಮಲ್‌ ಆಗುತ್ತೆ ಶುಗರ್!!Blood Sugar Control tips: ಮಧುಮೇಹ ವೇಗವಾಗಿ ಹೆಚ್ಚುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ.. ಇದಕ್ಕೆ ಪರಿಹಾರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಈ ಬ್ಲಡ್‌ ಶುಗರ್‌ನ್ನು ನಿಯಂತ್ರಿಸಬಹುದು..
और पढो »



Render Time: 2025-02-19 07:49:47