ಏರ್‌ಟೆಲ್ ನಿಂದ ಹೊಸ ಪ್ಲಾನ್ ಬಿಡುಗಡೆ; ಹೊಸ ವರ್ಷಕ್ಕೆ ಸಿಕ್ತು ಬೊಂಬಾಟ್ ಉಡುಗೊರೆ

Best Prepaid Plans समाचार

ಏರ್‌ಟೆಲ್ ನಿಂದ ಹೊಸ ಪ್ಲಾನ್ ಬಿಡುಗಡೆ; ಹೊಸ ವರ್ಷಕ್ಕೆ ಸಿಕ್ತು ಬೊಂಬಾಟ್ ಉಡುಗೊರೆ
Airtel Best Prepaid Plansರೀಚಾರ್ಜ್ ಆಫರ್ಏರ್‌ಟೆಲ್
  • 📰 Zee News
  • ⏱ Reading Time:
  • 66 sec. here
  • 19 min. at publisher
  • 📊 Quality Score:
  • News: 86%
  • Publisher: 63%

Best prepaid plans: ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಪ್ಲಾನ್ ನಿಮಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಲೈವ್ ಆಗಿ ಸಿಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಏರ್‌ಟೆಲ್ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿ ಕೂಡ ನೋಡಬಹುದಾಗಿದೆ.

Airtel Offer: ಜಿಯೋ ಕಂಪನಿ ಹೊಸ ವರ್ಷಕ್ಕೆ ಹೊಸ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೇ ಏರ್‌ಟೆಲ್ ಕೂಡ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳ ಪೈಪೋಟಿಯಿಂದ ಗ್ರಾಹಕರಿಗೆ ಲಾಭವಾಗುತ್ತಿದೆ. ಏರ್‌ಟೆಲ್ ಹೊಸ ಪ್ಲಾನ್ ಹಾಕಿಸಿಕೊಂಡರೆ ಪ್ರತಿ ದಿನ 2GB ಇಂಟರ್ನೆಟ್ ಸೇರಿದಂತೆ Disney + Hotstar subscription ಸಿಗುತ್ತದೆ.ದಿನಕ್ಕೆ 100 SMS ಪ್ರಯೋಜನ ಇರುತ್ತದೆ. ಜೊತೆಗೆ ವೈಂಕ್ ಮೂಲಕ ಉಚಿತ ಹಲೋ ಟ್ಯೂನ್‌ ಪಡೆಯಬಹುದು.

ಜಿಯೋ ಕಂಪನಿ ಹೊಸ ವರ್ಷಕ್ಕೆ ಹೊಸ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೇ ಏರ್‌ಟೆಲ್ ಕೂಡ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಏರ್‌ಟೆಲ್ ಕೂಡ ಹೊಸ ವರ್ಷಕ್ಕೆ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತಿ ದಿನ 2GB ಇಂಟರ್ನೆಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳ ಪೈಪೋಟಿಯಿಂದ ಗ್ರಾಹಕರಿಗೆ ಲಾಭವಾಗುತ್ತಿದೆ.ಗ್ರಾಹಕರಿಗೆ ಹೊಸ ವರ್ಷಕ್ಕೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಹೊಸ ಪ್ಲಾನ್ ಬೆಲೆ 398 ರೂಪಾಯಿ.

ನಿಮಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಲೈವ್ ಆಗಿ ಸಿಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಏರ್‌ಟೆಲ್ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿ ಕೂಡ ನೋಡಬಹುದಾಗಿದೆ. ಏರ್‌ಟೆಲ್‌ನ ಈ ಹೊಸ ಪ್ಲಾನ್ ನಿಮಗೆ 28 ದಿನಗಳವರೆಗೆ ಮಾತ್ರ ಮಾನ್ಯತೆಯನ್ನು ಹೊಂದಿರುತ್ತದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ವೈಂಕ್ ಮೂಲಕ ಉಚಿತ ಹಲೋ ಟ್ಯೂನ್‌ಗಳನ್ನು ಸಹ ಪಡೆಯುತ್ತಾರೆ. ದೈನಂದಿನ 100 ಎಸ್‌ಎಂಎಸ್‌ಗಳ ಮಿತಿಯ ನಂತರ, ಗ್ರಾಹಕರಿಗೆ ಸ್ಥಳೀಯ ಎಸ್‌ಎಂಎಸ್‌ಗೆ ರೂ 1 ಮತ್ತು ಎಸ್‌ಟಿಡಿಗೆ ರೂ 1.5 ವಿಧಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯ ಹಾಟ್‌ ಐಟಂ ಡಾನ್ಸ್‌.. ಸೀರೆ ಜಾರಿದರೂ ಸುಮ್ಮನಿದ್ದ ಟೀಚರ್‌..! ವಿಡಿಯೋ ವೈರಲ್‌ಸೆ*ಕ್ಸ್‌ ಇಲ್ಲ, ಟಚಿಂಗ್‌ ಇಲ್ಲವೇ ಇಲ್ಲ.. ಆದ್ರೂ, ಮಹಿಳಾ ಖೈದಿಯನ್ನ ಜೈಲಿನಲ್ಲೇ ಗರ್ಭಿಣಿ ಮಾಡಿದ ಖೈದಿ..! ಹೇಗೆ ಸಾಧ್ಯ ಗುರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Airtel Best Prepaid Plans ರೀಚಾರ್ಜ್ ಆಫರ್ ಏರ್‌ಟೆಲ್ ಜಿಯೋ ಏರ್‌ಟೆಲ್ ರೀಚಾರ್ಜ್ ಯೋಜನೆ ಜಿಯೋ ರೀಚಾರ್ಜ್ ಯೋಜನೆ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳು Jio Best Prepaid Plans Jio Prepaid Plans Best Recharge Plans Airtel Recharge Plan Airtel Recharge Plans List 1 Month Airtel Recharge Plans List 28 Days Airtel Recharge Plans List New Airtel Recharge Plans Unlimited Data Airtel Recharge Plan 5G

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Jio ಪರಿಚಯಿಸಿದೆ ಧಮಾಕ ಆಫರ್: ಈಗ ದಿನಕ್ಕೆ 2 ಅಲ್ಲ 3ಜಿ‌ಬಿ ಡೇಟಾ ಉಚಿತ..!Jio ಪರಿಚಯಿಸಿದೆ ಧಮಾಕ ಆಫರ್: ಈಗ ದಿನಕ್ಕೆ 2 ಅಲ್ಲ 3ಜಿ‌ಬಿ ಡೇಟಾ ಉಚಿತ..!Jio New Year Offer: ಹೊಸ ವರ್ಷಕ್ಕೂ ಮೊದಲೇ ತನ್ನ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಬದಲಾವಣೆ ತಂದಿರುವ ಜಿಯೋ ನ್ಯೂ ಇಯರ್ ಕೊಡುಗೆಯಾಗಿ ತನ್ನ ಹಳೆಯ ಪ್ಲಾನ್ ಅನ್ನೇ ರೀಲಾಂಚ್ ಮಾಡಿದೆ.
और पढो »

ಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷಹೊಸ ವರ್ಷ ಆರಂಭದಲ್ಲಿಯೇ ಮೂರು ರಾಶಿಯವರ ಯಶಸ್ಸಿನ ಹಾದಿ ತೆರೆಯುತ್ತದೆ. ಇವರ ಪಾಲಿಗೆ ಹೊಸ ವರ್ಷ ಅದೃಷ್ಟದ ಮೂಟೆಯನ್ನೇ ಹೊತ್ತು ತರುತ್ತಿದೆ.
और पढो »

ಹೊಸ ವರ್ಷವು ಈ ರಾಶಿಗಳಿಗೆ ಸಂತೋಷದ ಉಡುಗೊರೆ ತರುತ್ತಿದೆ; 2025ರಲ್ಲಿ ಈ ರಾಶಿಗಳು ತುಂಬಾ ಅದೃಷ್ಟಶಾಲಿಯಾಗ್ತಾರೆ!!ಹೊಸ ವರ್ಷವು ಈ ರಾಶಿಗಳಿಗೆ ಸಂತೋಷದ ಉಡುಗೊರೆ ತರುತ್ತಿದೆ; 2025ರಲ್ಲಿ ಈ ರಾಶಿಗಳು ತುಂಬಾ ಅದೃಷ್ಟಶಾಲಿಯಾಗ್ತಾರೆ!!ವೃಷಭ ರಾಶಿಯವರಿಗೆ ಹೊಸ ವರ್ಷ ಬಹಳ ಅದ್ಭುತವಾಗಿರಲಿದೆ. 2025ರಲ್ಲಿ ಈ ರಾಶಿಯ ಜನರು ಎಲ್ಲಾ ರೀತಿಯ ಯಶಸ್ಸನ್ನು ಪಡೆಯುತ್ತಾರೆ. ನೀವು ಸಂಪತ್ತು ಮತ್ತು ಗೌರವದಲ್ಲಿ ಹೆಚ್ಚಳವನ್ನು ಕಾಣಬಹುದು.
और पढो »

ಅತ್ಯಂತ ಕಮ್ಮಿ ಬೆಲೆಗೆ 365 ದಿನದ ವರೆಗೂ ವ್ಯಾಲಿಡಿಟಿ ಘೋಷಣೆ ಮಾಡಿದ್ದ Airtel: Jio, BSNLಗೆ ಬಿಸಿ!ಅತ್ಯಂತ ಕಮ್ಮಿ ಬೆಲೆಗೆ 365 ದಿನದ ವರೆಗೂ ವ್ಯಾಲಿಡಿಟಿ ಘೋಷಣೆ ಮಾಡಿದ್ದ Airtel: Jio, BSNLಗೆ ಬಿಸಿ!Cheapest Recharge Plan: ಏರ್ಟೆಲ್ ಕಂಪನಿಯು ಡೇಟಾ ಪ್ಲಾನ್ ಗಳು, ಅನ್ ಲಿಮಿಟೆಡ್ ಪ್ಲಾನ್ ಗಳು, ಟಾಪ್-ಅಪ್ ವೋಚರ್ ಗಳು ಮತ್ತು ಕೆಲವು ಕ್ರಿಕೆಟ್ ಪ್ಯಾಕ್ ಗಳನ್ನೂ ಹೊಸ ಸ್ವರೂಪದಲ್ಲಿ ಪರಿಚಯಿಸುತ್ತಿದೆ. ಇವುಗಳ ವಿಶೇಷ ಏನೆಂದರೆ ಮೊಬೈಲ್ ಬಳಕೆದಾರರು ತಮ್ಮ ಬಜೆಟ್ ಮತ್ತು ಅನುಕೂಲಕ್ಕೆ ತಕ್ಕಂತೆ ಹೊಸ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
और पढो »

ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮಸರ್ಕಾರದ ಹೊಸ ನಿಯಮದ ಪ್ರಕಾರ, ಆಭರಣ ವ್ಯಾಪಾರಿಗಳು ಈ ಸಂಖ್ಯೆ ಇಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಸಾಧ್ಯವಾಗುವುದಿಲ್ಲ.
और पढो »

ಡಿಸೆಂಬರ್ 14 ರಿಂದ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಗಲಿದೆ ಸರಿಗಮಪ ಅಲೆಡಿಸೆಂಬರ್ 14 ರಿಂದ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಗಲಿದೆ ಸರಿಗಮಪ ಅಲೆಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ.
और पढो »



Render Time: 2025-02-13 20:12:30