Ananth Ambani Wedding Cost :ಅನಂತ್ ಮತ್ತು ರಾಧಿಕಾ ಮದುವೆ ಕಾರ್ಡ್ ಗಾಗಿಯೇ ನೀರಿನಂತೆ ಹಣ ಹರಿಸಲಾಗಿದೆ.ಒಂದು ಕಾರ್ಡ್ ಬೆಲೆಯಲ್ಲಿ ಒಂದು ಅದ್ದೂರಿ ಮದುವೆಯೇ ನಡೆಯಬಹುದಿತ್ತು.
ಅನಂತ್ ಅಂಬಾನಿ ವಿವಾಹ ಆಮಂತ್ರಣದ ಒಂದು ಕಾರ್ಡ್ ನ ಬೆಲೆಯಲ್ಲಿ ಒಂದು ಮದುವೆ ಮಾಡಿಸಬಹುದು! ಒಂದು ಕಾರ್ಡ್ ಬೆಲೆ ..... ಲಕ್ಷ!
Ananth Ambani Wedding Cost :ಅನಂತ್ ಮತ್ತು ರಾಧಿಕಾ ಮದುವೆ ಕಾರ್ಡ್ ಗಾಗಿಯೇ ನೀರಿನಂತೆ ಹಣ ಹರಿಸಲಾಗಿದೆ.ಒಂದು ಕಾರ್ಡ್ ಬೆಲೆಯಲ್ಲಿ ಒಂದು ಅದ್ದೂರಿ ಮದುವೆಯೇ ನಡೆಯಬಹುದಿತ್ತು. ಅನಂತ್ ಅಂಬಾನಿ ಮದುವೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಪಂಚದಾದ್ಯಂತದ ವಿವಿಐಪಿ ಸೆಲೆಬ್ರಿಟಿಗಳು ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಮದುವೆಗೆ ಹಣದ ಹೊಳೆಯೇ ಹರಿದಿದೆ. ಇದು ವಿಶ್ವದ ಅತ್ಯಂತ ದುಬಾರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜುಲೈ 12 ರಂದು ಅನಂತ್ ಮತ್ತು ರಾಧಿಕಾ ಸಪ್ತಪದಿ ತುಳಿದಿದ್ದಾರೆ.ಈ ಮದುವೆಯಲ್ಲಿ ನೀರಿನಂತೆ ಹಣ ಖರ್ಚಾಗಿದೆ.ಅಂಬಾನಿ ಮನೆಯ ಈ ಮದುವೆ ಜಗತ್ತಿನ ಅತ್ಯಂತ ದುಬಾರಿ ಮದುವೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಈ ಮದುವೆ ನಡೆದಿದೆ. ಅನಂತ್ ಮತ್ತು ರಾಧಿಕಾ ಮದುವೆಯ ತಯಾರಿ ವರ್ಷಗಳಿಂದಲೇ ನಡೆಯುತ್ತಿತ್ತು.
Ananth Ambani Wedding Ananth Ambani Wedding Card Wedding Card Ananth Ambani Ananth Ambani Wedding Card Cost Ananth Ambani Wedding Cost ಅನಂತ್ ಅಂಬಾನಿ ವಿವಾಹ ಅನಂತ್ ಅಂಬಾನಿ ಆಮಂತ್ರಣ ಪತ್ರಿಕೆ ಅನಂತ್ ಅಂಬಾನಿ ಆಮಂತ್ರಣ ಪತ್ರಿಕೆ ವೆಚ್ಚ Business News In Kannada Kannada Business News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
और पढो »
ಎಂಎಸ್ ಧೋನಿಯ ನಿಜವಾದ ಸಹೋದರ ಯಾರು ಗೊತ್ತಾ? ಮಹಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ?!!MSDhoni : ಇತ್ತೀಚಿಗಷ್ಟೇ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್ ಧೋನಿ ದಂಪತಿ ಫೋಟೋ ವೈರಲ್ ಆಗುತ್ತಿರುವ ಬೆನ್ನಲ್ಲೇ ರೋಚಕ ಮಾಹಿತಿ ಒಂದು ಹೊರ ಬಿದ್ದಿದೆ.
और पढो »
ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆHeel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
और पढो »
Jeera Water: ತೂಕ ಇಳಿಕೆಯಷ್ಟೇ ಅಲ್ಲ ಜೀರಿಗೆ ನೀರಿನಿಂದ ಮಹಿಳೆಯರಿಗೆ ಸಿಗುತ್ತೆ ಈ 5 ಪ್ರಯೋಜನJeera Water Benefits: ಆಯುರ್ವೇದದ ಪ್ರಕಾರ, ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ಬೆರೆಸಿ ಬೆಳಿಗ್ಗೆ ಎದ್ದು ಆ ನೀರನ್ನು ಕುಡಿಯುವುದರಿಂದ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
और पढो »
ಅನಂತ್ ಅಂಬಾನಿ ಮದುವೆಗೆ ಮುನ್ನ ಸಾಮೂಹಿಕ ವಿವಾಹ ಆಯೋಜನೆ; ವಧುವಿಗೆ ತಲಾ ಒಂದು ಲಕ್ಷ ರೂ. ವಿತರಣೆAnant Ambani-Radhika Merchant wedding: ಮುಕೇಶ್- ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ ಹನ್ನೆರಡನೇ ತಾರೀಕಿಗೆ ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ. ಅದಕ್ಕೂ ಮುನ್ನ ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
और पढो »
Good News: ಈ ಅರ್ಹತೆ ಇದ್ದರೆ ನಿಮ್ಮ ಮದುವೆಗೆ ಸಿಗಲಿದೆ ಸಹಾಯʼಧನʼ!ಈ ಯೋಜನೆ ಲಾಭ ಪಡೆದುಕೊಳ್ಳಲು ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿರಬೇಕು. ನೋಂದಣಿ ದಿನಾಂಕದಿಂದ ಮದುವೆ ದಿನಾಂಕದವರೆಗೆ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
और पढो »