Anushree Wedding Card: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆಯೇ ಅನುಶ್ರೀ ಮದುವೆಯ ವೆಡ್ಡಿಂಗ್ ಕಾರ್ಡ್ ರಿವೀಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅನುಶ್ರೀ ಕನ್ನಡ ಕಿರುತೆರೆಯ ಬಹುಬೇಡಿಕೆಯ ನಿರೂಪಕಿ. ಅನುಶ್ರೀ ಮದುವೆ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ.ಸೋಷಿಯಲ್ ಮೀಡಿಯಾದಲ್ಲಿ ಅನುಶ್ರೀ ಮದುವೆ ಯ ಮತ್ತೊಂದು ವಿಚಾರ ಈಗ ವೈರಲ್ ಆಗಿದೆ. ಅನುಶ್ರೀ 2025 ರ ಮಾರ್ಚ್‌ನಲ್ಲಿ ಮದುವೆ ಆಗಲಿದ್ದೇನೆ ಎಂದಾಗಿನಿಂದ ಒಂದಲ್ಲ ಒಂದು ಸಂಗತಿ ವೈರಲ್ ಆಗುತ್ತಲೇ ಇದೆ.
ಆ ರೇಂಜಿಗೆ ಬಂದ ವೆಡ್ಡಿಂಗ್ ಕಾರ್ಡ್ ನೋಡಿ ಅನುಶ್ರೀ ಫುಲ್ ಶಾಕ್ ಆಗಿದ್ದಾರೆ. ವೇದಿಕೆಗೆ ತಂದ ವೆಡ್ಡಿಂಗ್ ಕಾರ್ಡ್ ಅನ್ನು ಗಿಲ್ಲಿ ಎಲ್ಲರಿಗೂ ತೋರಿಸಿದ್ದಾರೆ. ಇದು ಸ್ಪೆಷಲ್ ವೆಡ್ಡಿಂಗ್ ಕಾರ್ಡ್ ಎಂದಿದ್ದಾರೆ. ಆ ಕಾರ್ಡ್ ನೋಡಿದರೆ ಏನು ಪ್ರಿಂಟ್ ಆಗಿಲ್ಲ. ತೆಗೆದು ನೋಡಿದಾಗ ಖಾಲಿ ಇದೆ. ಅನುಶ್ರೀ ಇದಕ್ಕೆ ಶಾಕ್ ಆಗಿ ಒಳಗೆ ಹೊರಗೆ ಎರಡೂ ಕಡೆ ಖಾಲಿ ಇದೆ. ಅದಕ್ಕೆ ನಿಮ್ಮ ಕೈ ಗೆ ಕೊಟ್ಟಿರುವುದು ಬೇಗ ಪ್ರಿಂಟ್ ಹಾಕಿಸಿ ಎಂದು ಗಿಲ್ಲಿ ಹೇಳಿದ್ದಾರೆ.ಮದುವೆ ಆಗಬೇಕೆಂದು ನಿರ್ಧಾರ ಮಾಡಿದ್ದೇನೆ ಎಂದು ಅನುಶ್ರೀ ಹೇಳಿದ್ದರು.
Anchor Anushree Anushree Wedding Card Anushree Marriage Dance Karnataka Dance Anushree Marriage When Anchor Anushree Marriage Date Anchor Anushree Boyfriend Anushree Interview Anushree Statement About Marriage Anchor Anushree Marriage Anushree Lagna Patrika Pooja Trending News In Kannada ಅನುಶ್ರೀ ಮದುವೆ ಅನುಶ್ರೀ ಲಗ್ನ ಪತ್ರಿಕೆ ಪೂಜೆ ಆಂಕರ್ ಅನುಶ್ರೀ ಮದುವೆ ಡೇಟ್ ಆಂಕರ್ ಅನುಶ್ರೀ ಬಾಯ್‌ಫ್ರೆಂಡ್ ಅನುಶ್ರೀ ಸಂದರ್ಶನ ಮದುವೆ ಬಗ್ಗೆ ಅನುಶ್ರೀ ಮದುವೆ ಹೇಳಿಕೆ ಆ್ಯಂಕರ್ ಅನುಶ್ರೀ ಮದುವೆ ಕನ್ನಡದಲ್ಲಿ ಟ್ರೆಂಡಿಂಗ್ ಸುದ್ದಿ ಅನುಶ್ರೀ ಮದುವೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅನುಶ್ರೀ ಮದುವೆ ಯಾವಾಗ ಅನುಶ್ರೀ ಮದುವೆಯ ವೆಡ್ಡಿಂಗ್ ಕಾರ್ಡ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೀವಿಲ್ಲದ... ಅಪ್ಪು ನೆನೆದು ಆಂಕರ್ ಅನುಶ್ರೀ ಭಾವುಕ ಪೋಸ್ಟ್Anchor Anushree: ಪುನೀತ್ ರಾಜಕುಮಾರ್ ಅವರ ತಂದೆ ವರನಟ ಡಾ. ರಾಜಕುಮಾರ್ ‘ಅಭಿಮಾನಿಗಳನ್ನು ದೇವರು’ ಎಂದು ಕರೆದಿದ್ದರು. ಮೇರುನಟ ಡಾ. ರಾಜಕುಮಾರ್ ಅವರಿಗೆ ತಮ್ಮ ಅಭಿಮಾನಿಗಳ ಮೇಲೆ ಗೌರವ ಎಂಥದ್ದು ಎನ್ನುವುದನ್ನು ‘ಅಭಿಮಾನಿ ದೇವರುಗಳೇ’ ಎಂಬ ಒಂದೇ ಮಾತು ಹೇಳಿತ್ತು.
और पढो »
ನಿರೂಪಕಿ ಅನುಶ್ರೀಗೆ ಕೂಡಿಬಂತಾ ಕಂಕಣಭಾಗ್ಯ? ಯಾರದು ವರ? ವೈರಲ್ ಆಯ್ತು ಪ್ರೀ ವೆಡ್ಡಿಂಗ್ ಶೂಟ್!Anushree Pre Wedding Shoot: ಈಗ ಅನುಶ್ರೀ ಅವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವಿಡಿಯೋ ಒಂದು ಬಿಡುಗಡೆಯಾಗಿದೆ. ಅನುಶ್ರೀ ವೆಡ್ಡಿಂಗ್ ಫೋಟೋ ಶೂಟ್ ಅಂತಾ ನೋಡಿದ ತಕ್ಷಣ ಕೆಲವರ ಎದೆ ದಸಕ್ಕೆಂದರೆ, ಇನ್ನೂ ಹಲವಾರು ‘ಓ ಫೈನ್… ಗುಡ್ ನ್ಯೂಸ್…’ ಅಂದು ಕೊಂಡಿರುತ್ತಾರೆ.
और पढो »
ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್‌ವುಡ್ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »
IBPS ಸ್ಪೆಷಲ್ ಆಫೀಸರ್ ನೇಮಕಾತಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆIBPS SO ಅಡ್ಮಿಟ್ ಕಾರ್ಡ್ 2024 ಅನ್ನು ಅಧಿಕೃತ ವೆಬ್‌ಸೈಟ್ - ibps.in ನಿಂದ ಪರಿಶೀಲಿಸಿ ಡೌನ್‌ಲೋಡ್ ಮಾಡಬಹುದು.
और पढो »
Anchor Anushree: ಗುಟ್ಟಾಗಿ ನಡೆದೇ ಹೋಯ್ತು ಆಂಕರ್ ಅನುಶ್ರೀ ಮದುವೆ.. ಕನ್ನಡದ ʼಈʼ ಖ್ಯಾತ ನಟನನ್ನು ವರಿಸಿದ ನಿರೂಪಕಿ!Anchor Anushree Marriage: ಕನ್ನಡಿಗರ ಮೋಸ್ಟ್ ಫೇವರೆಟ್.. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ನಗುಮೊಗದ ಚೆಲುವೆ ಅನುಶ್ರೀ.. ಈ ನಿರೂಪಕಿಯ ರೇಂಜ್ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ ಎಂದರೇ ಅತಿಶಯೋಕ್ತಿಯಲ್ಲ.. ಇದೀಗ ಈ ಮಂಗಳೂರು ಚೆಲುವೆಯ ಮದುವೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
और पढो »
Anchor Anushree: ಹಸೆಮಣೆ ಏರಲು ರೆಡಿಯಾದ ಆಂಕರ್ ಅನುಶ್ರೀ ಮನೆ ನೋಡಿದ್ದೀರಾ? ಅರಮನೆಗಿಂತ ಕಡಿಮೆಯಿಲ್ಲ!Anchor Anshree Home: ನಟಿ ಕಮ್ ಆಂಕರ್ ಅನುಶ್ರೀ ತಮ್ಮ ಚಟಪಟ ಮಾತಿನ ಮೂಲಕವೇ ಸಾಕಷ್ಟು ಜನರ ಮನ ಗೆದ್ದಿದ್ದಾರೆ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮ ಅಪೂರ್ಣವೆನ್ನುವಷ್ಟರ ಮಟ್ಟಿಗೆ ಕ್ರೇಜ್ ಪಡೆದುಕೊಂಡಿದ್ದಾರೆ.. ಇಂದು ನಾವು ಈ ಮಂಗಳೂರು ಚೆಲುವೆಯ ಮನೆ ಹೇಗಿದೆ ಎನ್ನುವುದನ್ನು ನೋಡೋಣ..
और पढो »