ಟೀಂ ಇಂಡಿಯಾದ ಸ್ಟಾರ್‌ ಆಟಗಾರನನ್ನು ಹುಚ್ಚಿಯಂತೆ ಪ್ರೀತಿಸಿ.. ಇಂದಿನ ವೆರಗೂ ಮದುವೆಯಾಗದೆ ಉಳಿದ ಈ ಖ್ಯಾತ ನಟಿ ಯಾರು ಗೊತ್ತಾ..?

Zaheer Khan समाचार

ಟೀಂ ಇಂಡಿಯಾದ ಸ್ಟಾರ್‌ ಆಟಗಾರನನ್ನು ಹುಚ್ಚಿಯಂತೆ ಪ್ರೀತಿಸಿ.. ಇಂದಿನ ವೆರಗೂ ಮದುವೆಯಾಗದೆ ಉಳಿದ ಈ ಖ್ಯಾತ ನಟಿ ಯಾರು ಗೊತ್ತಾ..?
Zaheer Khan Isha Sharvani RelationshipIsha Sharvani Zaheer Khan DatingIsha Sharwani Single Reason
  • 📰 Zee News
  • ⏱ Reading Time:
  • 34 sec. here
  • 39 min. at publisher
  • 📊 Quality Score:
  • News: 146%
  • Publisher: 63%

Isha Sharvani: ಕ್ರಿಕೆಟಿಗರು ಹಾಗೂ ನಟಿಯರು ನಡುವೆ ಡೇಟಿಂಗ್‌ ಸುದ್ದಿಗಳು ಆಗಾಗ ಹೊರಬರುತ್ತಲೇ ಇರುತ್ತದೆ. ಎಷ್ಟೇ ಡೇಟಿಂಗ್‌ ಪ್ರಕರಣಗಳು ಹೊರಬಂದರೂ ಕೂಡ ಯಾವುದೇ ಸಂಬಂಧವೂ ಕೂಡ ದೀರ್ಘಕಾಲದ ವರೆಗೂ ಉಳಿಯುವುದಿಲ್ಲ. ಅದೆಷ್ಟೋ ಜನರು ಈವರೆಗೂ ಡೇಟಿಂಗ್‌ ಮಾಡಿ ಬ್ರೇಕ್‌ ಅಪ್‌ ಕೂಡ ಮಾಡಿಕೊಂಡಿದ್ದಾರೆ. ಅವರಲ್ಲಿ ನಟಿ ಇಶಾ ಶರ್ವಾನಿ ಕೂಡ ಒಬ್ಬರು.

ಟೀಂ ಇಂಡಿಯಾ ದ ಸ್ಟಾರ್‌ ಆಟಗಾರನನ್ನು ಹುಚ್ಚಿಯಂತೆ ಪ್ರೀತಿಸಿ.. ಇಂದಿನ ವೆರಗೂ ಮದುವೆಯಾಗದೆ ಉಳಿದ ಈ ಖ್ಯಾತ ನಟಿ ಯಾರು ಗೊತ್ತಾ..?

ಕ್ರಿಕೆಟಿಗರು ಹಾಗೂ ನಟಿಯರು ನಡುವೆ ಡೇಟಿಂಗ್‌ ಸುದ್ದಿಗಳು ಆಗಾಗ ಹೊರಬರುತ್ತಲೇ ಇರುತ್ತದೆ. ಎಷ್ಟೇ ಡೇಟಿಂಗ್‌ ಪ್ರಕರಣಗಳು ಹೊರಬಂದರೂ ಕೂಡ ಯಾವುದೇ ಸಂಬಂಧವೂ ಕೂಡ ದೀರ್ಘಕಾಲದ ವರೆಗೂ ಉಳಿಯುವುದಿಲ್ಲ. ಅದೆಷ್ಟೋ ಜನರು ಈವರೆಗೂ ಡೇಟಿಂಗ್‌ ಮಾಡಿ ಬ್ರೇಕ್‌ ಅಪ್‌ ಕೂಡ ಮಾಡಿಕೊಂಡಿದ್ದಾರೆ. ಅವರಲ್ಲಿ ನಟಿ ಇಶಾ ಶರ್ವಾನಿ ಕೂಡ ಒಬ್ಬರು. ಹೌದು, ನಟಿ ಇಶಾ ಶರ್ವಾನಿ ಅವರು ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಜಹೀರ್‌ ಖಾನ್‌ ಅವರೊಂದಿಗೆ ಸಂಬಂಧ ಹೊಂದಿದ್ದರು. ಈ ಸುದ್ದಿ ಆಗಿನ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಾರ್ವಜನಿಕವಾಗಿ ಜೋಡಿ ತಮ್ಮ ಡೇಟಿಂಗ್‌ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಲಿಲ್ಲವಾದರೂ, ಇವರಿಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಂಡು ಈ ಸುದ್ದಿಗೆ ಪುಷ್ಠಿ ನೀಡುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಜಹೀರ್ ಖಾನ್ ಮತ್ತು ಇಶಾ ಶರ್ವಾಣಿ ಮೊದಲು ಭಾರತೀಯ ಕ್ರಿಕೆಟ್ ತಂಡದ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Zaheer Khan Isha Sharvani Relationship Isha Sharvani Zaheer Khan Dating Isha Sharwani Single Reason Zaheer Khan Bollywood Girlfriend Cricketer Actor Love Story Bollywood Criceter Dating Story Kisna Movie Kisna Actress Vivek Oberoi Isha Sharvani Isha Sharvani Movie Isha Sharvani Casting Couch Isha Sharvani News Isha Sharvani Movies Isha Sharvani Vivek Obroi Isha Sharvani Telugu Movies Kisna ಇಶಾ ಶರ್ವಾನಿ ಇಶಾ ಶರ್ವಾನಿ ಜಾಹೀರ್‌ ಖಾನ್‌ ಇಶಾ ಶರ್ವಾನಿ ಜಾಹೀರ್‌ ಖಾನ್‌ ಡೇಟಿಂಗ್‌ ಸ್ಟೋರಿ ಇಶಾ ಶರ್ವಾನಿ ಜಾಹೀರ್‌ ಖಾನ್‌ ವದಂತಿ ಜಾಹೀರ್‌ ಖಾನ್‌ ಇಶಾ ಶರ್ವಾನಿ ಇಶಾ ಶರ್ವಾನಿ ಜಾಹೀರ್‌ ಖಾನ್‌ ಜಾಹೀರ್‌ ಖಾನ್‌ ಟೀಂ ಇಂಡಿಯಾ ಬಾಲಿವುಡ್‌ ಬಾಲಿವುಡ್‌ ಬ್ರೇಕಿಂಗ್‌ ಬಾಲಿವುಡ್‌ ಸುದ್ದಿ ಇಶಾ ಶರ್ವಾನಿ ಲೇಟೆಸ್ಟ್‌ ನ್ಯೂಸ್‌ Bollywood Latest News Bollywood Breaking News Ihsa Sharvani Casting Couch Casting Couch Isha Sharvani Job Ihsa Sharvani Now Isha Sarwani Income Ihsa Sharwani Networth

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ.
और पढो »

ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದ ಮತ್ತೊಬ್ಬ ಖ್ಯಾತ ನಟಿ..!ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದ ಮತ್ತೊಬ್ಬ ಖ್ಯಾತ ನಟಿ..!Actress Pargya: ಸ್ಟಾರ್‌ ನಟಿಯರು ಕ್ರಿಕೆಟಿಗರು ಪ್ರೀತಿಯಲ್ಲಿ ಬೀಳುವ ಸುದ್ದಿ ಸಾಮಾನ್ಯ, ಅದರಲ್ಲಿ ಕೆಲವು ಜೋಡಿ ಹಸೆಮಣೆ ಏರುತ್ತಾರೆ, ಇನ್ನೂ ಕೆಲಸರು ಬ್ರೇಕ್‌ ಅಪ್‌ ಮಾಡಿಕೊಂಡು ಮುಂದೆ ಸಾಗುತ್ತಾರೆ.
और पढो »

ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ವಿರಾಟ್‌ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್‌..ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ವಿರಾಟ್‌ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್‌..Virat Kohli: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ವೇಳೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
और पढो »

ಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿರುವ ಈ ಬೌಲರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 593 ವಿಕೆಟ್ ಪಡೆದಿದ್ದಾರೆ.ಈ ಮ್ಯಾಚ್ ವಿನ್ನಿಂಗ್ ಬೌಲರ್ ಇರುವಿಕೆಯಿಂದ ಟೀಂ ಇಂಡಿಯಾದ ಶಕ್ತಿ ದ್ವಿಗುಣಗೊಂಡಿದೆ.
और पढो »

ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್‌ ಸ್ಮಿತಾ ಅವರ ಪಾತ್ಕ್ಕೆ ಜೀವ ತುಂಬುವವರು ಯಾರು ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ.
और पढो »



Render Time: 2025-02-13 00:06:31