IRCTC Special Service: ಕೆಲವೊಮ್ಮೆ ಕನೆಕ್ಟಿಂಗ್ ರೈಲುಗಳಿಗಾಗಿ ಮತ್ತು ನಿಗದಿತ ಸಮಯಕ್ಕಾಗಿ ಕೆಲವು ಕಡೆ ಕಾಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಹತ್ತಿರದ ಒಳ್ಳೆಯ ಹೋಟೆಲ್ಗಳಿಗೆ ಹೋಗಿ ವಿಶ್ರಾಂತಿ ಪಡೆಯಲು ಬಯಸಿದರೆ ಅದಕ್ಕಾಗಿ ಭಾರೀ ಮೊತ್ತ ತೆತ್ತಬೇಕಾಗುತ್ತದೆ.
IRCTC Exclusive Service: ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆ ಭಾರತೀಯ ರೈಲ್ವೇಯಲ್ಲಿ ನಿತ್ಯ ಕೋಟ್ಯಾಂತರ ಜನರು ಪ್ರಯಾಣಿಸುತ್ತಾರೆ. ಭಾರತೀಯ ರೈಲ್ವೇಯ ಪ್ರಯಾಣಿಕರಿಗಾಗಿ ಐಆರ್ಸಿಟಿಎಸ್ ವಿಶೇಷ ಸೇವೆಯನ್ನು ಆರಂಭಿಸಿದೆ. ಇದರಡಿ, ಕನೆಕ್ಟಿಂಗ್ ರೈಲುಗಳಿಗಾಗಿ ಕಾಯುವ ಸಂದರ್ಭದಲ್ಲಿ ನೀವು ದುಬಾರಿ ಹೋಟೆಲ್ಗಳಲ್ಲಿ ಅಧಿಕ ಹಣ ಖರ್ಚು ಮಾಡದೆಯೇ ಕಡಿಮೆ ಹಣ ವ್ಯಯಿಸಿ ಆರಾಮವಾಗಿ ವಿಶ್ರಾಂತಿ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಕೋಟಿಗಟ್ಟಲೆ ಜನರು ಪ್ರಯಾಣಿಸುತ್ತಾರೆ. ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸಲು ರೈಲು ತುಂಬಾ ಅನುಕೂಲಕರ ಸಾಧನವಾಗಿದೆ. ಕೆಲವೊಮ್ಮೆ ಕನೆಕ್ಟಿಂಗ್ ರೈಲುಗಳಿಗಾಗಿ ಮತ್ತು ನಿಗದಿತ ಸಮಯಕ್ಕಾಗಿ ಕೆಲವು ಕಡೆ ಕಾಯಬೇಕಾಗುತ್ತದೆ.
What Is Retiring Room ಭಾರತೀಯ ರೈಲ್ವೆ ಕನೆಕ್ಟಿಂಗ್ ಟ್ರೈನ್ ಐಆರ್ಸಿಟಿಸಿ ವಿಶೇಷ ಸೇವೆ ಕೇವಲ 20 ರೂ.ಗೆ ಸಿಗಲಿದೆ ಎಸಿ ಕೊಠಡಿ ಐಷಾರಾಮಿ ಸೌಲಭ್ಯ ಐಆರ್ಸಿಟಿಸಿಯ ವಿಶೇಷ ಸೌಲಭ್ಯ ರಿಟೈರಿಂಗ್ ರೂಮ್ Railway Facts AC Room In Only Rs. 20 Luxury Facility What Is The Special Facility Of IRCTC? How Much Is The Room Charge? Dormitory Rooms How To Book Retiring Room
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!Jio Annual Plan in cheapest price: ಜಿಯೋದ ಈ ರಿಚಾರ್ಜ್ ಪ್ಲಾನ್ನಲ್ಲಿ ಗ್ರಾಹಕರಿಗೆ ನಿತ್ಯ ಕೇವಲ 11 ರೂ.ನಲ್ಲಿ ವರ್ಷವಿಡೀ ಉಚಿತ ಡೇಟಾ ಸೌಲಭ್ಯದ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ.
और पढो »
Ten Rupee Coins: ನಿಮ್ಮ ಬಳಿಯೂ 10 ರೂ. ನಾಣ್ಯ ಇದ್ಯಾ? ಚಿಂತಿಸುವ ಅಗತ್ಯವೇ ಇಲ್ಲ ಆರ್ಬಿಐನ ಈ ನಿಯಮ ತಿಳಿಯಿರಿTen Rupee Coins:10 ರೂಪಾಯಿ ನಾಣ್ಯಗಳ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್- ಆರ್ಬಿಐ ಹಲವು ಬಾರಿ ಸ್ಪಷ್ಟನೆ ನೀಡಿದರೂ, ಸಾಕಷ್ಟು ಎಚ್ಚರಿಕೆಗಳನ್ನು ನೀಡಿರುವುದರ ಹೊರತಾಗಿಯೂ, ಇಂದಿಗೂ ಸಹ ಸಣ್ಣ ಪುಟ್ಟ ಚಿಲ್ಲರೆ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ಬಹುತೇಕ ಕಡೆಗಳಲ್ಲಿ ಈ ನಾಣ್ಯವನ್ನು ಸ್ವೀಕರಿಸುವುದಿಲ್ಲ.
और पढो »
Jio Offer: ಜಿಯೋ ಗ್ರಾಹಕರಿಗೆ ಇಲ್ಲಿದೆ ಹಿಂದೆಂದೂ ಸಿಗದ ಬಂಪರ್ ಆಫರ್! ಕೇವಲ 1 ರೂ. ಗೆ ಇಷ್ಟೊಂದು ಲಾಭನಾ?Jio new offer: ಜಿಯೋ ಕಂಪೆನಿ ಒಂದಲ್ಲ ಒಂದು ಬೆಸ್ಟ್ ಆಫರುಗಳನ್ನು ತನ್ನ ಗ್ರಾಹಕರ ಮುಂದೆ ಪರಿಚಯಿಸುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಬಂಪರ್ ಆಫರ್ ಅನ್ನು ಪರಿಚಯಿಸಿದ್ದು ಇದರಲ್ಲಿ ಕೇವಲ 1 ರೂಪಾಯಿಯಲಿ ಎಷ್ಟೆಲ್ಲ ಲಾಭ ಸಿಗಲಿದೆ ನೋಡೋಣ.
और पढो »
ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ: ಈ ದಿನದೊಳಗೆ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆʼ ಎಂಬ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿ ಹೊಲಿಗೆ ಯಂತ್ರವನ್ನು ಖರೀದಿಸಲು ಒಬ್ಬ ಮಹಿಳೆಗೆ 15,000 ರೂ.ಗಳನ್ನು ನೀಡಲಾಗುತ್ತದೆ.
और पढो »
ಇದೊಂದು ನಂಬರಿಗೆ ಕಾಲ್ ಮಾಡಿದರೆ ಸಾಕು ಆಕ್ಟಿವ್ ಆಗಿ ಬಿಡುತ್ತದೆ BSNL 4G ಸಿಮ್!How to activate BSNL 4G SIM : ಹೊಸ BSNL ಸಿಮ್ ಕಾರ್ಡ್ ಅನ್ನು ಕೇವಲ ಒಂದು ಕಾಲ್ ಮಾಡುವ ಮೂಲಕ ಆಕ್ಟಿವ್ ಮಾಡಬಹುದು.
और पढो »
ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಧರಿಸಿದ್ದ ಬ್ರಾಂಡೆಡ್ ಟೀಶರ್ಟ್, ಕೂಲಿಂಗ್ ಗ್ಲಾಸ್, ಜೀನ್ಸ್ ಬೆಲೆ ಎಷ್ಟು ಗೊತ್ತಾ?Actor Darshan entry into Bellary Jail: ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ವೇಳೆ ದರ್ಶನ್ ಸುಮಾರು 1 ಲಕ್ಷದ 70 ಸಾವಿರ ರೂ.ಗಳಷ್ಟು ಮೌಲ್ಯದ ಬಟ್ಟೆ ಬರೆ ಹಾಗೂ ಗ್ಯಾಜೆಟ್ ಧರಿಸಿದ್ದರೆಂದು ಹೇಳಲಾಗಿದೆ.
और पढो »