Darshan: ಜೈಲಿನಲ್ಲಿ ಭಜನೆ ಮಾಡುತ್ತಾ ಕಾಲ ಕಳೆಯುತ್ತಿರುವ ನಟ ದರ್ಶನ್!

Actor Darshan Daily Routine In Jail समाचार

Darshan: ಜೈಲಿನಲ್ಲಿ ಭಜನೆ ಮಾಡುತ್ತಾ ಕಾಲ ಕಳೆಯುತ್ತಿರುವ ನಟ ದರ್ಶನ್!
ಪ್ರೇಯಸಿ ಪವಿತ್ರಾ ಗೌಡರೇಣುಕಾ ಸ್ವಾಮಿ ಕೊಲೆ ಪ್ರಕರಣಪರಪ್ಪನ ಅಗ್ರಹಾರ ಜೈಲು ಬೆಂಗಳೂರು
  • 📰 Zee News
  • ⏱ Reading Time:
  • 82 sec. here
  • 31 min. at publisher
  • 📊 Quality Score:
  • News: 134%
  • Publisher: 63%

Actor Darshan in Jail: ವಿಚಾರಣಾಧೀನ ಕೈದಿಯಾಗಿ ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್‌ ಸದ್ಯ ಜೈಲಿನಲ್ಲಿ ಸಮಯ ಕಳೆಯಲು ಹನುಮಾನ ಚಾಲೀಸ, ಭಜನೆ ಮಾಡಿ ಕಾಲ ಕಳೆಯುತ್ತಿದ್ದಾರೆ..

ಪರಪ್ಪ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆrashmika mandanna

ಅನಂತ್‌-ರಾಧಿಕಾ ಮದುವೆಯಲ್ಲಿ ಮಿಂಚಿದ ರಶ್ಮಿಕಾ..ಶ್ರೀವಲ್ಲಿ ಲೆಹಂಗಾದ ಬೆಲೆ ಎಷ್ಟು ಅಂತಾ ಗೊತ್ತಾದರೆ ನೀವು ಶಾಕ್‌ ಆಗೋದು ಖಂಡಿತಾಸ್ನೇಹಿತೆಯ ಪತಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು… ಆದ್ರೆ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಪ್ರಸಿದ್ಧ ನಟಿ!ಹುಡುಗರ ಜೊತೆ ರೂಮ್‌ನಲ್ಲಿದ್ದ ಸ್ಟಾರ್‌ ನಟಿಗೆ, ಮ್ಯಾನೇಜರ್‌ನಿಂದ ಮೋಸ..! ಅದು ಚನ್ನಾಗಿಲ್ಲ ಅಂತ ಹಾಸ್ಯ Actor Darshan: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಹೀರೋ ದರ್ಶನ್ ಅವರು ತಮ್ಮ ಗೆಳತಿ ಪವಿತ್ರಾ ಗೌಡಗೆ Instagram ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಚಿತ್ರದುರ್ಗ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಪರಪ್ಪ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಪ್ಪತ್ತು ದಿನಗಳಿಂದ ಜೈಲು ಜೀವನಕ್ಕೆ ಒಗ್ಗಿಕೊಂಡಿರುವ ಹೀರೋ ದರ್ಶನ್ ಕ್ಷಣ ಕಳೆಯೋದಕ್ಕೂ ಪರದಾಡುತ್ತಿದ್ದಾರೆ.

ಶೂಟಿಂಗ್ ಬ್ರೇಕ್ ಎಂಜಾಯ್ ಮಾಡಿದ್ದ ಹೀರೋ ದರ್ಶನ್ ಈಗ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಜೈಲಿನಲ್ಲಿ ಒಂದು ಕ್ಷಣವೂ ಕಳೆಯಲಾಗದೆ ಹೀರೋ ದರ್ಶನ್ ಸಂಕಷ್ಟಕ್ಕೆ ಸಿಲುಕಿರುವುದು ಬಹಿರಂಗವಾಗಿದೆ. ಪಾರ್ಟಿ, ಸಿನಿಮಾ ಶೂಟಿಂಗ್ ಅಂತ ಮೋಜು ಮಸ್ತಿ ಮಾಡ್ತಿದ್ದ ಹೀರೋ ದರ್ಶನ್ ಈಗ ಹಠಾತ್ತನೆ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿದ್ದಾರೆ.ಪ್ರತಿ ಕ್ಷಣ ದರ್ಶನ್ ಅವರಿಗೆ ಒಂದು ವರ್ಷದಂತೆ ಭಾಸವಾಗುತ್ತದೆ ಎನ್ನುತ್ತಾರೆ ಜೈಲು ಸಿಬ್ಬಂದಿ. ಜೈಲು ಎಂದರೆ ದೊಡ್ಡ ಶಿಕ್ಷೆ ಎಂದು ಹೇಳಬೇಕಾಗಿಲ್ಲ.

ಜೈಲು ಜೀವನಕ್ಕೆ ಒಗ್ಗಿಕೊಳ್ಳಲಾಗದೆ, ತಿಂದ ಜೈಲಿನ ಆಹಾರ ಅರಗಿಸಿಕೊಳ್ಳಲಾಗದೆ ಫುಡ್ ಪಾಯ್ಸನ್ ನಿಂದ ಬಳಲುತ್ತಿದ್ದು, ವಾಂತಿ-ಭೇದಿಯಿಂದ ತೂಕ ಇಳಿಕೆಯಂತಹ ಆರೋಗ್ಯ ಸಮಸ್ಯೆಗಳಿವೆ ಎಂದು ಹೀರೋ ದರ್ಶನ್ ಪರ ವಕೀಲರು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪ್ರೇಯಸಿ ಪವಿತ್ರಾ ಗೌಡ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಪರಪ್ಪನ ಅಗ್ರಹಾರ ಜೈಲು ಬೆಂಗಳೂರು ಬೆಂಗಳೂರು ದರ್ಶನ್ ಪವಿತ್ರಾ ಗೌಡ ದರ್ಶನ್ ಅಂಡ್ ಗ್ಯಾಂಗ್ ಚಿತ್ರದುರ್ಗ ರೇಣುಕಾಸ್ವಾಮಿ ಕನ್ನಡ ಸುದ್ದಿ ಪರಪ್ಪನ ಅಗ್ರಹಾರದಲ್ಲಿ ಭಜನೆ ಮೊರೆ ಹೋದ ದರ್ಶನ್ ಭಜನೆ ಧ್ಯಾನ ಮಾಡುತ್ತಿರುವ ದರ್ಶನ್ ಕನ್ನಡ ಸುದ್ದಿ. ಬ್ರೇಕಿಂಗ್ ಕನ್ನಡ ನ್ಯೂಸ್all About Darshan Thugudeepa Darshan Pavitra Gowda Sent Parappana Agrahara In R Darshan Sent Parappana Agrahara Jail Darshan Thugudeepa Kannada Actor Darshan Photo Videos Latest News Kannada Top Actor Darshan Pavithra Gowda Darshan Renuka Swamy Murder Case What Is Actor Darshan Daily Routine In Parappa Agr Actor Darshan Food Poison Actor Darshan Weight Loss In Jail Darshan Thugudeepa Reading Book And Bhajana In Jai Karnataka Latest News Sandalwood Latest News Sandalwood Actors Latest News Today Good News Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪವಿತ್ರಾ ಗೌಡ ಆಪ್ತಳನ್ನು ಭೇಟಿ ಮಾಡಿದ ನಟ ದರ್ಶನ್ ಆಪ್ತ ಸ್ನೇಹಿತನ ಭೇಟಿಗೆ ನಿರಾಕರಣೆಪವಿತ್ರಾ ಗೌಡ ಆಪ್ತಳನ್ನು ಭೇಟಿ ಮಾಡಿದ ನಟ ದರ್ಶನ್ ಆಪ್ತ ಸ್ನೇಹಿತನ ಭೇಟಿಗೆ ನಿರಾಕರಣೆಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಸಮತಾ ಎಂಬ ಮಹಿಳೆ ಜೈಲಿನಲ್ಲಿ ಭೇಟಿ ಮಾಡಿ ಅಚ್ಚರಿ‌ ಮೂಡಿಸಿದ್ದಾರೆ.
और पढो »

Darshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆDarshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆDarshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆ
और पढो »

ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!Darshan-Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಸೆರೆವಾಸ ಅನುಭವಿಸುತ್ತಿದ್ದಾರೆ.
और पढो »

ನಟ ದರ್ಶನ್‌ಗೆ 13 ವರ್ಷದಿಂದ ಕಾಡ್ತಿತ್ತಾ ಸಾಡೇಸಾತಿ! ದಚ್ಚು ವಿಷ್ಯದಲ್ಲಿ ನಿಜವಾಗುತ್ತಾ ಜ್ಯೋತಿಷಿಗಳ ಭವಿಷ್ಯ ?ನಟ ದರ್ಶನ್‌ಗೆ 13 ವರ್ಷದಿಂದ ಕಾಡ್ತಿತ್ತಾ ಸಾಡೇಸಾತಿ! ದಚ್ಚು ವಿಷ್ಯದಲ್ಲಿ ನಿಜವಾಗುತ್ತಾ ಜ್ಯೋತಿಷಿಗಳ ಭವಿಷ್ಯ ?Darshan Horoscope Prediction: ನಟ ದರ್ಶನ್ ಗೆ ಗಂಡಾಂತರದ ಮುನ್ಸೂಚನೆ ಇತ್ತ ಎಂಬ ಅನುಮಾನ ಶುರುವಾಗಿದೆ.
और पढो »

ಜೈಲಲ್ಲಿ ಹೀಗೆ ಕಾಲ ಕಳೆಯುತ್ತಿದ್ದಾರೆಯಂತೆ ನಟ ದರ್ಶನ್ !ಟೈಮ್ ಪಾಸ್ ಗೆ ನೋಡುತ್ತಾರಂತೆ ಈ ಚಾನೆಲ್ಜೈಲಲ್ಲಿ ಹೀಗೆ ಕಾಲ ಕಳೆಯುತ್ತಿದ್ದಾರೆಯಂತೆ ನಟ ದರ್ಶನ್ !ಟೈಮ್ ಪಾಸ್ ಗೆ ನೋಡುತ್ತಾರಂತೆ ಈ ಚಾನೆಲ್Darshan in Jail :ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಒಂಟಿತನಕ್ಕೆ ಜಾರಿದ್ದಾರಂತೆ.ದರ್ಶನ್ ಗೆ ಪ್ರತೀಕ್ಷಣವನ್ನೂ ಕಳೆಯುವುದು ಕಷ್ಟವಾಗುತ್ತಿದೆಯಂತೆ.
और पढो »

ದರ್ಶನ್‌ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್‌ ನೇಮ್‌ ಏನು ಗೊತ್ತಾ?ದರ್ಶನ್‌ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್‌ ನೇಮ್‌ ಏನು ಗೊತ್ತಾ?Darshan Real Name: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ದರ್ಶನ್‌ ನಿಜವಾದ ಹೆಸರೇ ಬೇರೆ ಎಂಬ ವಿಚಾರ ಸುದ್ದಿಯಲ್ಲಿದೆ.
और पढो »



Render Time: 2025-02-13 17:34:25