ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿ ವೃತ್ತಿಜೀವನವನ್ನೇ ನಾಶಪಡಿಸಿಕೊಂಡ ಭಾರತದ 5 ಶ್ರೇಷ್ಠ ಕ್ರಿಕೆಟಿಗರು ಇವರೇ

Indian Cricketers Match Fixing समाचार

ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿ ವೃತ್ತಿಜೀವನವನ್ನೇ ನಾಶಪಡಿಸಿಕೊಂಡ ಭಾರತದ 5 ಶ್ರೇಷ್ಠ ಕ್ರಿಕೆಟಿಗರು ಇವರೇ
ಮ್ಯಾಚ್ ಫಿಕ್ಸಿಂಗ್ಮ್ಯಾಚ್ ಫಿಕ್ಸಿಂಗ್ ನಿಂದಾಗಿ ವೃತ್ತಿಜೀವನ ನಾಶಪಡಿಸಿಕೊಂಡಮ್ಯಾಚ್ ಫಿಕ್ಸಿಂಗ್ ಆರೋಪ
  • 📰 Zee News
  • ⏱ Reading Time:
  • 21 sec. here
  • 25 min. at publisher
  • 📊 Quality Score:
  • News: 92%
  • Publisher: 63%

Match Fixing in Cricket: ಕ್ರೀಡಾ ಜಗತ್ತಿನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬುದು ಆಟದ ಬೇರುಗಳನ್ನೇ ಟೊಳ್ಳಾಗಿಸುವ ಪಿಡುಗು ಎಂದೇ ಹೇಳಬಹುದು. ಈ ಅಪವಾದ ಒಂದು ಬಾರಿ ಕ್ರಿಕೆಟಿಗನ ಮೇಲೆ ಬಿದ್ದರೆ ಆತನ ವೃತ್ತಿಜೀವನ ಅಂತ್ಯವಾಗುವುದರಲ್ಲಿ 2 ಮಾತಿಲ್ಲ. ಅನೇಕ ಆಟಗಾರರು ಹಣದ ದುರಾಸೆಯಿಂದ ಇಂತಹ ಕೆಲಸಗಳಿಗೆ ಕೈಹಾಕಿರುವುದು ನಮಗೆಲ್ಲಾ ತಿಳಿದ ಸಂಗತಿಯೇ.

ಕ್ರೀಡಾ ಜಗತ್ತಿನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬುದು ಆಟದ ಬೇರುಗಳನ್ನೇ ಟೊಳ್ಳಾಗಿಸುವ ಪಿಡುಗು ಎಂದೇ ಹೇಳಬಹುದು. ಈ ಅಪವಾದ ಒಂದು ಬಾರಿ ಕ್ರಿಕೆಟಿಗನ ಮೇಲೆ ಬಿದ್ದರೆ ಆತನ ವೃತ್ತಿಜೀವನ ಅಂತ್ಯವಾಗುವುದರಲ್ಲಿ 2 ಮಾತಿಲ್ಲ. ಅನೇಕ ಆಟಗಾರರು ಹಣದ ದುರಾಸೆಯಿಂದ ಇಂತಹ ಕೆಲಸಗಳಿಗೆ ಕೈಹಾಕಿರುವುದು ನಮಗೆಲ್ಲಾ ತಿಳಿದ ಸಂಗತಿಯೇ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರೀಡಾ ಜಗತ್ತಿನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬುದು ಆಟದ ಬೇರುಗಳನ್ನೇ ಟೊಳ್ಳಾಗಿಸುವ ಪಿಡುಗು ಎಂದೇ ಹೇಳಬಹುದು. ಈ ಅಪವಾದ ಒಂದು ಬಾರಿ ಕ್ರಿಕೆಟಿಗನ ಮೇಲೆ ಬಿದ್ದರೆ ಆತನ ವೃತ್ತಿಜೀವನ ಅಂತ್ಯವಾಗುವುದರಲ್ಲಿ 2 ಮಾತಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮ್ಯಾಚ್ ಫಿಕ್ಸಿಂಗ್ ಮ್ಯಾಚ್ ಫಿಕ್ಸಿಂಗ್ ನಿಂದಾಗಿ ವೃತ್ತಿಜೀವನ ನಾಶಪಡಿಸಿಕೊಂಡ ಮ್ಯಾಚ್ ಫಿಕ್ಸಿಂಗ್ ಆರೋಪ ಮೊಹಮ್ಮದ್ ಅಜರುದ್ದೀನ್ ಎಸ್ ಶ್ರೀಶಾಂತ್ ಮನೋಜ್ ಪ್ರಭಾಕರ್ ನಯನ್ ಮೊಂಗಿಯಾ ಅಜಯ್ ಜಡೇಜಾ ಕ್ರಿಕೆಟಿಗರ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಭಾರತದ ಕ್ರಿಕೆಟಿಗರ ಮ್ಯಾಚ್ ಫಿಕ್ಸಿಂಗ್ ಆರೋಪ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ Match Fixing Cricketers Whose Careers Were Ruined By Match Fix Match Fixing Allegations Mohammad Azharuddin S Sreesanth Manoj Prabhakar Nayan Mongia Ajay Jadeja Cricketers Accused Of Match Fixing Indian Cricketers Accused Of Match Fixing Cricket News In Kannada Match Fixing In Cricket

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಧೋನಿ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು ಇವರೇ: ಇಂದಿಗೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾರೆ ಈ ಶ್ರೇಷ್ಠ ಆಟಗಾರರು!ಧೋನಿ ಗರಡಿಯಲ್ಲಿ ಪಳಗಿದ ನಾಲ್ವರು ಕ್ರಿಕೆಟಿಗರು ಇವರೇ: ಇಂದಿಗೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾರೆ ಈ ಶ್ರೇಷ್ಠ ಆಟಗಾರರು!Team India: 2008 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ಧೋನಿಗೆ ಹಲವು ಸವಾಲುಗಳಿದ್ದವು. ಯುವಕರಿಗೆ ಅವಕಾಶಗಳನ್ನು ನೀಡಿ ಭವಿಷ್ಯಕ್ಕಾಗಿ ಒಂದು ತಂಡವನ್ನು ನಿರ್ಮಿಸಬೇಕಿತ್ತು. ಆ ಎಲ್ಲಾ ಸವಾಲುಗಳನ್ನು ಎದುರಿಸಿದ್ದಷ್ಟೇ ಅಲ್ಲದೆ, ಭಾರತ ತಂಡ ಇಡೀ ವಿಶ್ವಕ್ರಿಕೆಟ್‌ʼನಲ್ಲಿ ಎಂದೆಂದೂ ಮರೆಯಲಾಗದ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿದ್ದರು.
और पढो »

ಟೀಂ ಇಂಡಿಯಾಗೆ ರಾಹುಲ್‌ ದ್ರಾವಿಡ್‌ ಪುತ್ರನ ಗ್ರ್ಯಾಂಡ್‌ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್‌ ಪದಾರ್ಪಣೆ!ಟೀಂ ಇಂಡಿಯಾಗೆ ರಾಹುಲ್‌ ದ್ರಾವಿಡ್‌ ಪುತ್ರನ ಗ್ರ್ಯಾಂಡ್‌ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್‌ ಪದಾರ್ಪಣೆ!Rahul Dravid Son Samit Dravid: ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್‌, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ.
और पढो »

ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!Unique Cricket Records: ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ʼನ ದೊಡ್ಡ ಕನಸು. ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸಲು ಬೌಲರ್‌ʼಗಳು ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುತ್ತಾರೆ.
और पढो »

ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್‌ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು‌ ಇವರೇ ನೋಡಿ!ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್‌ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು‌ ಇವರೇ ನೋಡಿ!cricketers who have never touched alcohol: ಪಾರ್ಟಿಗಳ ಸಂದರ್ಭದಲ್ಲಿ ಆಲ್ಕೋಹಾಲ್‌ ಸೇವನೆ ಇಂದಿನ ಯುಗದಲ್ಲಿ ಸಾಮಾನ್ಯ. ಅಂತೆಯೇ ಆಲ್ಕೋಹಾಲ್‌ ಸೇವಿಸುತ್ತಾ ಸಂಭ್ರಮಿಸುವುದು ಭಾರತೀಯ ಕ್ರಿಕೆಟ್ ತಂಡದಲ ಬಹಳ ಹಳೆಯ ಸಂಸ್ಕೃತಿ. ಅನೇಕ ಕ್ರಿಕೆಟಿಗರು ಮದ್ಯ ಸೇವನೆ ಮಾಡುತ್ತಾರೆ. ಆದರೆ, ಟೀಂ ಇಂಡಿಯಾದಲ್ಲಿ ಇಲ್ಲಿಯವರೆಗೂ ಮದ್ಯ ಮುಟ್ಟದ ಕೆಲವು ಆಟಗಾರರು ಇದ್ದಾರೆ.
और पढो »

ಸಂದರ್ಶನಕ್ಕೆ ಬಂದ ಕ್ರೀಡಾ ನಿರೂಪಕಿಯರ ಅಂದಕ್ಕೆ ಮರುಳಾಗಿ ಅವರನ್ನೇ ಮದುವೆಯಾದ ಸ್ಟಾರ್‌ ಕ್ರಿಕೆಟಿಗರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು!!ಸಂದರ್ಶನಕ್ಕೆ ಬಂದ ಕ್ರೀಡಾ ನಿರೂಪಕಿಯರ ಅಂದಕ್ಕೆ ಮರುಳಾಗಿ ಅವರನ್ನೇ ಮದುವೆಯಾದ ಸ್ಟಾರ್‌ ಕ್ರಿಕೆಟಿಗರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು!!Cricketer who married sports anchor: ಈ ಲೇಖನದಲ್ಲಿ ನಾವು ಕ್ರೀಡಾ ಆಂಕರ್‌ʼಗಳನ್ನು ಮದುವೆಯಾದ ಕ್ರಿಕೆಟಿಗರನ್ನು ಕುರಿತು ಮಾಹಿತಿ ನೀಡಲಿದ್‌ದೇವೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ.
और पढो »

ಸಾಮಾರ್ಥ್ಯ-ಅರ್ಹತೆ ಎರಡೂ ಇದ್ದರೂ ನಾಯಕತ್ವ ಪಡೆಯುವಲ್ಲಿ ವಂಚಿತರಾದ ಭಾರತದ 5 ಶ್ರೇಷ್ಠ ಕ್ರಿಕೆಟಿಗರಿವರುಸಾಮಾರ್ಥ್ಯ-ಅರ್ಹತೆ ಎರಡೂ ಇದ್ದರೂ ನಾಯಕತ್ವ ಪಡೆಯುವಲ್ಲಿ ವಂಚಿತರಾದ ಭಾರತದ 5 ಶ್ರೇಷ್ಠ ಕ್ರಿಕೆಟಿಗರಿವರುTeam India Cricketers: ದುರದೃಷ್ಟಕರ ಎಂಬಂತೆ ಸಾಮಾರ್ಥ್ಯ-ಅರ್ಹತೆ ಎರಡೂ ಇದ್ದರೂ ಈ 5 ಶ್ರೇಷ್ಠ ಕ್ರಿಕೆಟಿಗರಿಗೆ ಟೀಂ ಇಂಡಿಯಾದ ನಾಯಕತ್ವ ಪಡೆಯಲು ಸಾಧ್ಯವಾಗಿಲ್ಲ.
और पढो »



Render Time: 2025-02-13 09:43:55