Food History: ನೀವು ಚಿಕನ್ 65 ತಿಂದಿದ್ದಿರಲ್ವಾ.? ಇದಕ್ಕೆ ಆ ಹೆಸರು ಬಂದಿದ್ದೇಕೆ ಗೊತ್ತೇ ? ಇದರ ಹುಟ್ಟಿನ ಹಿಂದಿದೆ ರೋಚಕ ಕಥೆ..!

ಚಿಕನ್ 65 ಇತಿಹಾಸ समाचार

Food History: ನೀವು ಚಿಕನ್ 65 ತಿಂದಿದ್ದಿರಲ್ವಾ.? ಇದಕ್ಕೆ ಆ ಹೆಸರು ಬಂದಿದ್ದೇಕೆ ಗೊತ್ತೇ ? ಇದರ ಹುಟ್ಟಿನ ಹಿಂದಿದೆ ರೋಚಕ ಕಥೆ..!
ಚಿಕನ್ 65 ಹುಟ್ಟಿದ್ದೆಗೆChicken 65 RecipeHow To Make Chicken 65
  • 📰 Zee News
  • ⏱ Reading Time:
  • 70 sec. here
  • 12 min. at publisher
  • 📊 Quality Score:
  • News: 62%
  • Publisher: 63%

ಬುಹಾರಿ ಹೋಟೆಲ್ ನಲ್ಲಿ ಈ ಆಹಾರವನ್ನು ಕಂಡು ಹಿಡಿದಿದ್ದರೂ ಸಹ ಇದರ ಹೆಸರಿನ ಹಿನ್ನೆಲೆಯ ಕುರಿತಾಗಿ ಹಲವಾರು ಥಿಯರಿಗಳಿವೆ. ಅದರಲ್ಲಿ ಪ್ರಮುಖವಾಗಿ 1965 ರಲ್ಲಿ ಭಾರತೀಯ ಸೈನಿಕರಿಗೆ ಇದನ್ನು ನೀಡಲಾಗುತ್ತಿತ್ತು.

Food History: ನೀವು ಚಿಕನ್ 65 ತಿಂದಿದ್ದಿರಲ್ವಾ.? ಇದಕ್ಕೆ ಆ ಹೆಸರು ಬಂದಿದ್ದೇಕೆ ಗೊತ್ತೇ ? ಇದರ ಹುಟ್ಟಿನ ಹಿಂದಿದೆ ರೋಚಕ ಕಥೆ..!

ಬಹುತೇಕರಿಗೆ ಚಿಕನ್ 65 ಚೀನಾದಲ್ಲೂ ಅಥವಾ ಇನ್ನ್ಯಾವುದೋ ದೇಶದಲ್ಲಿ ಈ ಆಹಾರ ಪದಾರ್ಥ ಹುಟ್ಟಿರಬೇಕು ಎನ್ನುವ ನಂಬಿಕೆ ಇರುತ್ತದೆ.ಒಂದು ವೇಳೆ ನೀವೂ ಕೂಡ ಹಾಗೆ ಭಾವಿಸಿದ್ದರೆ ನಿಮ್ಮ ಊಹೆ ಖಂಡಿತಾ ತಪ್ಪು..! ಅಷ್ಟಕ್ಕೂ ಈ ಆಹಾರ ಪದಾರ್ಥ ಹುಟ್ಟಿದ್ದೆಲ್ಲಿ ಅಂತೀರಾ..? ಚೆನ್ನೈ ನ ಬುಹಾರಿ ಎನ್ನುವ ಹೋಟೆಲ್ ಪ್ರದೇಶದಲ್ಲಿ ಹುಟ್ಟಿದ ಈ ಪದಾರ್ಥವು ಬೋನಲೆಸ್ ಚಿಕನ್ ಮೂಲಕ ತಯಾರಿಸಲಾಗುತ್ತದೆ.ಬುಹಾರಿ ಹೋಟೆಲ್ ನಲ್ಲಿ ಈ ಆಹಾರವನ್ನು ಕಂಡು ಹಿಡಿದಿದ್ದರೂ ಸಹ ಇದರ ಹೆಸರಿನ ಹಿನ್ನೆಲೆಯ ಕುರಿತಾಗಿ ಹಲವಾರು ಥಿಯರಿಗಳಿವೆ.ಈ ಎಣ್ಣೆ ಹಚ್ಚಿದ್ರೆ ಬೋಳುತಲೆಯಲ್ಲೂ ದಷ್ಟಪುಷ್ಟ ಕೂದಲು ಬೆಳೆಯುತ್ತೆ! ಬಿಳಿಕೂದಲಿದ್ದರೆ...

ಚಿಕನ್ 65 ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಉತ್ತರದಿಂದ ದಕ್ಷಿಣದ ವರೆಗೂ ಪೂರ್ವದಿಂದ ಪಶ್ಚಿಮದವರೆಗೂ ಪದಾರ್ಥದ ಸವಿಯನ್ನು ಅನುಭವಿಸದೇ ಇರುವವರಿಲ್ಲ. ಅಷ್ಟರ ಮಟ್ಟಿಗೆ ಆ ಆಹಾರ ಪ್ರಸಿದ್ದವಾಗಿದೆ.ಕೇವಲ ಭಾರತ ಅಷ್ಟೇ ಅಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿ ಈ ಪದಾರ್ಥಕ್ಕೆ ಭಾರಿ ಬೇಡಿಕೆ ಇದೆ.ಬಹುತೇಕರಿಗೆ ಚಿಕನ್ 65 ಚೀನಾದಲ್ಲೂ ಅಥವಾ ಇನ್ನ್ಯಾವುದೋ ದೇಶದಲ್ಲಿ ಈ ಆಹಾರ ಪದಾರ್ಥ ಹುಟ್ಟಿರಬೇಕು ಎನ್ನುವ ನಂಬಿಕೆ ಇರುತ್ತದೆ.ಒಂದು ವೇಳೆ ನೀವೂ ಕೂಡ ಹಾಗೆ ಭಾವಿಸಿದ್ದರೆ ನಿಮ್ಮ ಊಹೆ ಖಂಡಿತಾ ತಪ್ಪು..! ಅಷ್ಟಕ್ಕೂ ಈ ಆಹಾರ ಪದಾರ್ಥ ಹುಟ್ಟಿದ್ದೆಲ್ಲಿ ಅಂತೀರಾ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ʼಮಗು ಇದ್ದರೂ ಪರವಾಗಿಲ್ಲ.. ನನಗೆ ಮೀನಾ ಬೇಕೆಬೇಕುʼ.. ನಟಿಯನ್ನು ಮದುವೆಯಾಗುವಂತೆ ಪಟ್ಟು ಹಿಡಿದ ಖ್ಯಾತ ಸೆಲೆಬ್ರಿಟಿ! ಇಂಡಸ್ಟ್ರಿಯಲ್ಲಿ ಸಂಚಲನ..Income Tax ಇಲಾಖೆಯಿಂದ ಭಾರಿ ಯಡವಟ್ಟು; ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಒಂದೇ ಪ್ಯಾನ್ ಕಾರ್ಡ್ ನಂಬರ್...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಚಿಕನ್ 65 ಹುಟ್ಟಿದ್ದೆಗೆ Chicken 65 Recipe How To Make Chicken 65 Easy Chicken 65 Recipe What Is Chicken 65 How Is Chicken 65 Made Story Of Chicken 65 History Of Chicken 65 Why Is Chicken 65 Called So

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೊದಲ ಲವ್‌ ಫೇಲೂರ್‌.. ಎರಡನೇ ಪ್ರೀತಿ ಸಕ್ಸಸ್‌; ಯಾವ ಸಿನಿಮಾಗೂ ಕಮ್ಮಿಯಿಲ್ಲ ರಜನಿಕಾಂತ್‌ ಲವ್‌ ಕಹಾನಿ! ಸೂಪರ್‌ ಸ್ಟಾರ್‌ ಮುದ್ದಿನ ಮಡದಿ ಇವರೇ ನೋಡಿಮೊದಲ ಲವ್‌ ಫೇಲೂರ್‌.. ಎರಡನೇ ಪ್ರೀತಿ ಸಕ್ಸಸ್‌; ಯಾವ ಸಿನಿಮಾಗೂ ಕಮ್ಮಿಯಿಲ್ಲ ರಜನಿಕಾಂತ್‌ ಲವ್‌ ಕಹಾನಿ! ಸೂಪರ್‌ ಸ್ಟಾರ್‌ ಮುದ್ದಿನ ಮಡದಿ ಇವರೇ ನೋಡಿRajinikanth Love Story: ಕರ್ನಾಟಕದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ರಜನಿಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಆದ ಕಥೆ ಎಲ್ಲರಿಗೂ ಗೊತ್ತೇ ಇದೆ.
और पढो »

ವಿರಾಟ್‌ ಹಾಗೂ ಅನುಷ್ಕಾ ಬೇರೆ ದೇಶದಲ್ಲಿ ನೆಲೆಯೂರುತ್ತಿರುವುದೇಕೆ ಗೊತ್ತೇ? ಇದರ ಹಿಂದಿದೆ ಬಹು ದೊಡ್ಡ ಕಾರಣ!!ವಿರಾಟ್‌ ಹಾಗೂ ಅನುಷ್ಕಾ ಬೇರೆ ದೇಶದಲ್ಲಿ ನೆಲೆಯೂರುತ್ತಿರುವುದೇಕೆ ಗೊತ್ತೇ? ಇದರ ಹಿಂದಿದೆ ಬಹು ದೊಡ್ಡ ಕಾರಣ!!Virat Kohli-Anushka Sharma: ಟೀಂ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ದುಬೈನಲ್ಲಿ ನೆಲೆಸಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಟ್ರಾಫಿಕ್ ಜಾಮ್ ನಿಂದ ತಪ್ಪಿಸಿಕೊಳ್ಳಲು ದುಬೈಗೆ ಹೋಗಿದ್ದೆ ಎಂದು ಉತ್ತಪ್ಪ ಬಹಿರಂಗಪಡಿಸಿದ್ದಾರೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಕೂಡ ಲಂಡನ್ ನಲ್ಲಿ ತಂಗಿರುವುದು ಗೊತ್ತೇ ಇದೆ.
और पढो »

ಚಳಿಗಾಲದಲ್ಲಿ ಪ್ರತಿದಿನ ಒಂದು ಲೋಟ ತೆಂಗಿನ ಹಾಲು ಕುಡಿಯಿರಿ; ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ!!ಚಳಿಗಾಲದಲ್ಲಿ ಪ್ರತಿದಿನ ಒಂದು ಲೋಟ ತೆಂಗಿನ ಹಾಲು ಕುಡಿಯಿರಿ; ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ!!ತೆಂಗಿನ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ, ನಿಮ್ಮ ರೋಗನಿರೋಧಕ ಶಕ್ತಿಯನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಬಹುದು. ಚಳಿಗಾಲದಲ್ಲಿ ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಲು, ನೀವು ತೆಂಗಿನ ಹಾಲನ್ನು ಕುಡಿಯಲು ಪ್ರಾರಂಭಿಸಿರಿ.
और पढो »

ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಅತ್ಯುತ್ತಮ ಪರಿಹಾರ ವಾಕಿಂಗ್, ಸುಲಭವಾಗಿ ಕರಗುತ್ತೆ ಹೊಟ್ಟೆ..!ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಅತ್ಯುತ್ತಮ ಪರಿಹಾರ ವಾಕಿಂಗ್, ಸುಲಭವಾಗಿ ಕರಗುತ್ತೆ ಹೊಟ್ಟೆ..!Walking in winter for weight loss: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಚಳಿಗಾಲ ಅತ್ಯುತ್ತಮವಾದ ಋತು. ಈ ಋತುವಿನಲ್ಲಿ ಕೇವಲ ವಾಕಿಂಗ್ ಮಾಡುವುದರಿಂದಲೇ ನೀವು ನಿಮ್ಮ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.
और पढो »

ಮದುವೆಯಾಗಿದ್ದರೂ ಆ ನಿರ್ದೇಶಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆ ನಟಿ...!ಮದುವೆಯಾಗಿದ್ದರೂ ಆ ನಿರ್ದೇಶಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆ ನಟಿ...!ಹೌದು, ಈಗ ನಾವು ನಿಮಗೆ ಹೇಳ ಹೊರಟಿರುವುದು, ಖ್ಯಾತ ನಟಿ ಮೀನಾಕುಮಾರಿ ಹಾಗೂ ಚಿತ್ರ ಸಾಹಿತಿ ಗುಲ್ಜಾರ್ ಅವರ ನಡುವಿನ ಲವ್ ಸ್ಟೋರಿಯ ಬಗ್ಗೆ, ಮೀನಾ ಕುಮಾರಿ ಕಮಲ್ ಅಮ್ರೋಹಿ ಅವರನ್ನು ಮದುವೆಯಾಗಿದ್ದರು ಕೂಡ ಈ ದಾಂಪತ್ಯದಲ್ಲಿ ಸಂತಸವನ್ನು ಕಂಡುಕೊಂಡಿರಲಿಲ್ಲ.ಹೀಗಾಗಿ ಅವರು ಕುಡಿತದ ದಾಸರಾಗಿದ್ದರು.
और पढो »

ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್‌.. ಬಾಲಿವುಡ್‌ ‌ಬೆಡಗಿಯ ಅಂದಕ್ಕೆ ಮನಸೋತ ಟೀಮ್‌ ಇಂಡಿಯಾ ವೇಗಿ !ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್‌.. ಬಾಲಿವುಡ್‌ ‌ಬೆಡಗಿಯ ಅಂದಕ್ಕೆ ಮನಸೋತ ಟೀಮ್‌ ಇಂಡಿಯಾ ವೇಗಿ !Mohammed Siraj: ಟೀಮ್‌ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್ ಜೊತೆ ಖ್ಯಾತ ನಟಿಯ ಹೆಸರು ತಳುಕು ಹಾಕಿಕೊಂಡಿದೆ.
और पढो »



Render Time: 2025-02-15 06:02:32