Daali Dhananjay Marriage: ಕನ್ನಡದ ನಟ ಡಾಲಿ ಧನಂಜಯ್ ಯಾವಾಗ ಮದುವೆಯಾಗುತ್ತಾರೆ ಎನ್ನುವ ಹಲವಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದವು.. ಇದೀಗ ಆ ಶುಭ ಘಳಿಗೆ ಬಂದೇ ಬಿಟ್ಟಿದೆ..
ಸ್ಯಾಂಡಲ್ವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಡಾಲಿ ಧನಂಜಯ್ ಹಸೆಮಣೆ ಏರುತ್ತಿದ್ದಾರೆಗೊರಕೆಯಿಂದ ಮನೆಮಂದಿಯ ನಿದ್ದೆಯೆಲ್ಲಾ ಹಾಳಾಗುತ್ತಿದೆಯೇ ? ಮಲಗುವ ಮುನ್ನ ಹೀಗೆ ಮಾಡಿ ಸಾಕು !ಗೊರಕೆಯ ಸುಳಿವೇ ಇರುವುದಿಲ್ಲShani Gochar Daali Dhananjay : ಸ್ಯಾಂಡಲ್ವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಡಾಲಿ ಧನಂಜಯ್ ಹಸೆಮಣೆ ಏರುತ್ತಿದ್ದಾರೆ. ಮದುವೆ ಯಾವಾಗ ಎನ್ನುವ ಪ್ರಶ್ನೆ ಡಾಲಿಗೆ ಯಾವಾಗಲೂ ಎದುರಾಗುತ್ತಿತ್ತು. ಹೋದಲ್ಲಿ ಬಂದಲ್ಲಿ ಡಾಲಿಗೆ ಮದುವೆ ಬಗ್ಗೆ ಪ್ರಶ್ನೆ ಕೇಳ್ತಿದ್ರು. ಇದೀಗ ಆ ಪ್ರಶ್ನೆಗೆ ಡಾಲಿ ಧನಂಜಯ ಕಡೆಯಿಂದ ಉತ್ತರ ಸಿಕ್ಕಿದೆ.
ಡಾಲಿ ಯಾರನ್ನು ಮದುವೆಯಾಗುತ್ತಾರೆ, ಚಿತ್ರರಂಗದವರಾ ಅಥವಾ ಬೇರೆ ಕ್ಷೇತ್ರದವರನ್ನು ಮದುವೆಯಾಗುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲಿತ್ತು. ಇದೀಗ ಆ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಧನಂಜಯ ವೈದ್ಯೆಯನ್ನು ಕೈ ಹಿಡಿಯುತ್ತಿದ್ದಾರೆ. ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನತ್ಯಾ. ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಡಾಲಿ ಅನ್ನು ಕೈ ಹಿಡಿಯುತ್ತಿದ್ದಾರೆ.ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ.
ಅಂದಹಾಗೆ ಇಬ್ಬರ ಮದುವೆ ಫೆಬ್ರವರಿಯಲ್ಲಿ ನಡೆಯಲಿದೆ. ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ. ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ ಅದೇ ದಿನ ಅದೆ ಗ್ರೌಂಡ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ. ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಎಮೋಷನಲಿ ಕನೆಕ್ಟ್ ಆದ ಸ್ಥಳ ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ.
ಭವ್ಯ ಬಂಗಲೆ.. ಐಷಾರಾಮಿ ಕಾರು, ಪ್ರೊಡಕ್ಷನ್ ಹೌಸ್.. ಅಶ್ವಿನಿ ಪುನೀತ್ ರಾಜಕುಮಾರ್ ಹೆಸರಿನಲ್ಲಿರುವ ಒಟ್ಟು ಆಸ್ತಿ ಎಷ್ಟು? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...sweetsfirecrackers burning home remediesNational Unity Dayಛಾಲೆಂಜ್ ಗುರು..!! ಈ ಫೋಟೋದಲ್ಲಿ 3 ಚಿರತೆಗಳು ಎಲ್ಲಿವೆ ಅಂತ ಹೇಳಿ ನೋಡೋಣ.. ಅಷ್ಟು ಸುಲಭ ಅಲ್ಲ.. ನಿಮ್ಮಿಂದ ಅಗಲ್ಲ..ಅಭಿಷೇಕ್ ಬಚ್ಚನ್ ಅಲ್ಲ.. "ನನಗೆ ಸಲ್ಮಾನ್ ಖಾನ್ ಪರ್ಫೆಕ್ಟ್...
Daali Dhananjaya Marriage Daali Dhananjaya To Marry Dr Dhanyata ಸ್ಯಾಂಡಲ್ವುಡ್ ನಟ ಮದುವೆ ಸ್ಯಾಂಡಲ್ವುಡ್ ನಟ ಮದುವೆ ಡಾಲಿ ಧನಂಜಯ್ ಚಿತ್ರದುರ್ಗ ಡಾಕ್ಟರ್ ಧನಂಜಯ್ ಡಾಲಿ ಧನಂಜಯ್ ಡಾಲಿ ಧನಂಜಯ್ ಪತ್ನಿ ಡಾಲಿ ಧನಂಜಯ್ ವಯಸ್ಸು ಡಾಲಿ ಧನಂಜಯ್ ಮದುವೆ ಡಾಲಿ ಧನಂಜಯ್ ಹೇರ್ ಸ್ಟೈಲ್ ಡಾಲಿ ಧನಂಜಯ್ ಮದುವೆಯಾಗುತ್ತಿರುವ ಹುಡುಗಿ ಯಾರು ಡಾಲಿಗೆ ಕೂಡಿ ಬಂತು ಕಂಕಣ ಭಾಗ್ಯ ಮದುವೆಯಾಗಲು ರೆಡಿಯಾದ ಡಾಲಿ ಧನಂಜಯ್ ಡಾಲಿ ಧನಂಜಯ್ ಮದುವೆಯಾಗುತ್ತಿರುವ ಡಾ ಧನ್ಯತಾ ಯಾರು ಯಾವಾಗ ನಡೆಯಲಿದೆ ಡಾಲಿ ಧನಂಜಯ್ ಮದುವೆ Daali Dhananjaya Introduces His Love Life Is Daali Dhananjaya Married Who Is Dr Dhanyatha With Whom Daali Dhananjaya Getting Married Daali Dhananjaya Love Life Daali Dhananjaya Age Marriage Date Of Daali Dhananjaya When Will Daali Dhananjaya Get Marry Sandalwood Actor Marriage Sandalwood Actor Marriage Daali Dhananjay Chitradurga Doctor Dhanyatha Daali Dhananjay Daali Dhananjay Wife Daali Dhananjay Hairstyle
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೊನೆಗೂ ಕೂಡಿ ಬಂತು ಮಧುರ ಘಳಿಗೆ.. ಈ ಖ್ಯಾತ ನಟಿಯೊಂದಿಗೆ ಪ್ರಭಾಸ್ ಮದುವೆ ಫಿಕ್ಸ್! ಸ್ವತಃ ಸುಳಿವು ನೀಡಿದ ಫ್ಯಾನ್ಇಂಡಿಯಾ ಸ್ಟಾರ್!!Prabhas marriage: ದೇಶಾದ್ಯಂತ ಎಲ್ಲರೂ ಕಾಯುತ್ತಿರುವ ಒಂದು ವಿಷಯವಿದ್ದರೆ, ಅದು ಇದೊಂದೇ. ಅದೇನೆಂದರೆ.. ಪ್ಯಾನ್ ಇಂಡಿಯಾ ಡಾರ್ಲಿಂಗ್ ಪ್ರಭಾಸ್ ಮದುವೆ. ಅವರು ಇದೇ ತಿಂಗಳ 23ರಂದು 45ರ ವಸಂತಕ್ಕೆ ಕಾಲಿಟ್ಟರು.
और पढो »
ಕೊನೆಗೂ 58ನೇ ವಯಸ್ಸಿನಲ್ಲಿ ಸಲ್ಮಾನ್ ಖಾನ್ಗೆ ಕೂಡಿ ಬಂತು ಮದುವೆ ಭಾಗ್ಯ..! ಬಾಲಿವುಡ್ ಭಾಯಿಜಾನ್ ಕೈ ಹಿಡಿಯೋ ಆಕೆ ಬೇರಾರೂ ಅಲ್ಲ..Salman Khan Marriage: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರ ಹೆಸರೇ ಒಂದು ಬ್ರ್ಯಾಂಡ್ ಎಂದರೇ ತಪ್ಪಾಗುವುದಿಲ್ಲ.. ಆದರೆ ಈ ನಟನ ಮದುವೆ ಬಗ್ಗೆಯೇ ಅವರ ಅಬಿಮಾನಿಗಳ ಚಿಂತೆ.. ಇದೀಗ ಈ ಗೊಂದಲಗಳಿಗೆ ಕ್ಲಾರಿಟಿ ಸಿಕ್ಕಂತಿದೆ..
और पढो »
Chaitra Kundapura Marriage: ತಮ್ಮ ಮದುವೆ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ಚೈತ್ರಾ ಕುಂದಾಪುರ !Chaitra Kundapura Marriage: ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಮದುವೆ ಫಿಕ್ಸ್ ಆಗಿದ್ದು, ಹೊರ ಬರುತ್ತಿದ್ದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.
और पढो »
ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !ಇತ್ತೀಚೆಗೆ ಮದುವೆ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ನಗು ಮುಖದಿಂದಲೇ ಉತ್ತರ ಕೊಡುತ್ತಾರೆ. ಹಾಗಾಗಿ ಈ ಬಾರಿ ಅನುಶ್ರೀ ಕಲ್ಯಾಣ ಗ್ಯಾರಂಟಿ ಎಂದು ಸಂತಸ ಪಟ್ಟಿದ್ದರು ಅಭಿಮಾನಿಗಳು.
और पढो »
ನಾಗ ಚೈತನ್ಯ ಹೆತ್ತ ತಾಯಿಯಿಂದ ದೂರವಾಗಿದ್ದು ಇದೇ ಕಾರಣಕ್ಕೆ.. ಅಮೆರಿಕದಲ್ಲಿರುವ ನಿಜವಾದ ಅಮ್ಮ ಇವರೇ ನೋಡಿNaga Chaitanya Mother Lakshmi Daggubati: ನಾಗ ಚೈತನ್ಯ ಹೆತ್ತ ತಾಯಿಯಿಂದ ದೂರವಿದ್ದಾರೆ. ಅವರ ನಿಜವಾದ ಅಮ್ಮ ಇವರೇ ನೋಡಿ..
और पढो »
ಖ್ಯಾತ ಉದ್ಯಮಿಯೊಂದಿಗೆ ಶ್ರದ್ಧಾ ಕಪೂರ್ ಡೇಟಿಂಗ್..! ಶೀಘ್ರದಲ್ಲೇ ಮದುವೆ ಫಿಕ್ಸ್?!Shraddha Kapoor: ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮನೆಯಲ್ಲಿ ಶೀಘ್ರದಲ್ಲೇ ವಿವಾಹ ಸಂಭ್ರಮ ಮೊಳಗಲಿದೆ.. ಅವರ ಮಗಳು ಶ್ರದ್ಧಾ ಕಪೂರ್ ದೊಡ್ಡ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
और पढो »