ಸಾವು ಸಮೀಪಿಸುತ್ತಿದೆ ಎಂದು ಅರಿತು ತನ್ನೆಲ್ಲ ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದ ಸ್ಟಾರ್ ನಟಿ ಈಕೆ!

Actress Who Donated Her Property To The Poor समाचार

ಸಾವು ಸಮೀಪಿಸುತ್ತಿದೆ ಎಂದು ಅರಿತು ತನ್ನೆಲ್ಲ ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದ ಸ್ಟಾರ್ ನಟಿ ಈಕೆ!
ತಮ್ಮ ಆಸ್ತಿಯನ್ನು ಬಡವರಿಗೆ ದಾನ ಮಾಡಿದ ನಟಿಸಾವಿನ ಸಮಯದಲ್ಲಿ ಆಸ್ತಿಯನ್ನು ದಾನ ಮಾಡಿದ ನಟಿತಮ್ಮ ಆಸ್ತಿಯನ್ನು ದಾನ ಮಾಡಿದ ಖ್ಯಾತ ನಟಿ
  • 📰 Zee News
  • ⏱ Reading Time:
  • 42 sec. here
  • 11 min. at publisher
  • 📊 Quality Score:
  • News: 51%
  • Publisher: 63%

actress who donated property: ಈ ನಟಿ ಸೌಂದರ್ಯಕ್ಕೆ ಹೆಸರುವಾಸಿ. ಈಕೆಗೆ ಜೋಡಿಯಾಗಲು ಹಲವು ಪ್ರಮುಖ ಸ್ಟಾರ್ ನಟರೂ ಪೈಪೋಟಿ ನಡೆಸಿದ್ದಾರೆ. ಅನೇಕ ಕಷ್ಟಗಳನ್ನು ಎದುರಿಸಿದ ಪ್ರಸಿದ್ಧ ನಟಿಯ ಜೀವನದಲ್ಲಿ ಅದೃಷ್ಟವು ಒಂದು ಪಾತ್ರವನ್ನು ವಹಿಸಿದೆ. ಪ್ರಸಿದ್ಧ ನಟಿ ಯಾರು ಮತ್ತು ಅವರ ಜೀವನ ಹೇಗಿತ್ತು ಎಂಬುದನ್ನು ಇಲ್ಲಿ ತಿಳಿಯೋಣ..

ಬೆಳ್ಳಿತೆರೆಯಲ್ಲಿ ಅನೇಕ ಬಾಲತಾರೆಗಳು ಪ್ರಸಿದ್ಧ ನಟರು, ನಟಿಯರು ಅಥವಾ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದಾರೆಇನ್ನೂ 24 ಗಂಟೆಗಳಲ್ಲಿ ಬದಲಾಗುವುದು ಈ ರಾಶಿಗಳ ಅದೃಷ್ಟ.. ಲಕ್‌ ಜೊತೆ ಲೈಫೂ ಚೇಂಜ್... ಹಣ, ಕೀರ್ತಿ, ಸಂಪತ್ತು ಮನೆ ತುಂಬಲಿದೆ!ನಿಮ್ಮಲ್ಲಿ ಈ ಅರ್ಹತೆ ಇದ್ದರೆ ಸಾಕು ಅಂಬಾನಿ ಮನೆ ಆಂಟಿಲಿಯಾದಲ್ಲಿ ಕೆಲಸ ಪಡೆಯಲು !ಕೋಟಿಗಳಲ್ಲಿ ಇರುವುದು ವೇತನ ಪ್ಯಾಕೇಜ್ರಾತ್ರೋರಾತ್ರಿ ಸ್ಟಾರ್ ಆದ ರಾನು ಮಂಡಲ್‌ ಈಗ ಎಲ್ಲಿದ್ದಾರೆ.. ಹೇಗಿದ್ದಾರೆ..

ಸಿನಿಮಾದಲ್ಲಿ ನಟಿಸಲು ಒಂದೇ ಒಂದು ಅವಕಾಶ ಸಿಕ್ಕರೆ ಸೆಲೆಬ್ರಿಟಿ ಆಗಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಚಿತ್ರರಂಗ ಎಂದರೆ ಎಲ್ಲರೂ ಅಂದುಕೊಂಡಂತೆ ಗ್ಲಾಮರಸ್ ಜಗತ್ತಲ್ಲ. ಕೆಲವು ನಟರ ಬದುಕಿನ ಪುಟಗಳನ್ನು ನೋಡುತ್ತಾ ಹೋದರೆ ಕೊನೆಯಿಲ್ಲದ ಕಣ್ಣೀರಿನ ಕಥೆಗಳು ಹಲವಿವೆ.. ನಟಿ ಶ್ರೀವಿದ್ಯಾ ಜನಪ್ರಿಯ ಹಾಸ್ಯನಟ ಕೃಷ್ಣಮೂರ್ತಿ ಮತ್ತು ಕರ್ನಾಟಕ ಸಂಗೀತ ಗಾಯಕಿ ಎಂಎಲ್ ವಸಂತ ಕುಮಾರಿ ಅವರ ಪುತ್ರಿ. ಶ್ರೀವಿದ್ಯಾ ಹುಟ್ಟಿದ ಒಂದು ವರ್ಷದ ನಂತರ, ಅವಳ ತಂದೆ ಕೃಷ್ಣಮೂರ್ತಿ ಅಪಘಾತದಿಂದಾಗಿ ಅನಾರೋಗ್ಯಕ್ಕೆ ಒಳಗಾದರು. ಇದರಿಂದಾಗಿ ಕುಟುಂಬದ ಎಲ್ಲ ಜವಾಬ್ದಾರಿಯನ್ನು ಪತ್ನಿ ಎಂ.ಎಲ್.ವಸಂತಕುಮಾರಿಯೇ ನಿಭಾಯಿಸಬೇಕಾಯಿತು. ನಟಿ ಶ್ರೀವಿದ್ಯಾ ತಮ್ಮ ಕುಟುಂಬದ ಆರ್ಥಿಕ ಮುಗ್ಗಟ್ಟಿನಿಂದಾಗಿ 14 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.

ಆಗ ಶ್ರೀವಿದ್ಯಾ ಮತ್ತು ಕಮಲ್ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಶ್ರೀವಿದ್ಯಾ ಮತ್ತು ಕಮಲ್ ಹಾಸನ್ ರೀಲ್ ಲೈಫ್ ನಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಶ್ರೀವಿದ್ಯಾ ತಾಯಿ ಒಪ್ಪದ ಕಾರಣ ಸಂಬಂಧ ಕಡಿದುಕೊಂಡಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ತಮ್ಮ ಆಸ್ತಿಯನ್ನು ಬಡವರಿಗೆ ದಾನ ಮಾಡಿದ ನಟಿ ಸಾವಿನ ಸಮಯದಲ್ಲಿ ಆಸ್ತಿಯನ್ನು ದಾನ ಮಾಡಿದ ನಟಿ ತಮ್ಮ ಆಸ್ತಿಯನ್ನು ದಾನ ಮಾಡಿದ ಖ್ಯಾತ ನಟಿ ಬಡ ವಿದ್ಯಾರ್ಥಿಗಳಿಗೆ ತಮ್ಮ ಆಸ್ತಿಯನ್ನು ದಾನ ಮಾಡಿದ ನಟಿ ನಟಿ ಶ್ರೀವಿದ್ಯಾ Actress Who Donated Property At The Time Of Death Famous Actress Who Donated Property Actress Who Donated Property To Poor Students Actress Srividya

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿರಾಕರಣೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಈಕೆ ಇಂದು ಸ್ಟಾರ್‌ ನಟಿ..ಅಂದದಲ್ಲೂ, ಆಸ್ತಿಯಲ್ಲೂ ಕೋಟಿಯ ಒಡತಿ..!ನಿರಾಕರಣೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಈಕೆ ಇಂದು ಸ್ಟಾರ್‌ ನಟಿ..ಅಂದದಲ್ಲೂ, ಆಸ್ತಿಯಲ್ಲೂ ಕೋಟಿಯ ಒಡತಿ..!Jasmine Bhasin: ಇತ್ತೀಚೆಗೆ ಜಾಸ್ಮಿನ್‌ ಭಾಸಿನ್‌ ತಮ್ಮ ಕಣ್ಣಿಗೆ ಹಾನಿಯಾದ ಸುದ್ದಿಯಿಂದ ಭಾರಿ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಕಂಟ್ಯಾಟ್‌ ಲೆನ್ಸ್‌ ಧರಿಸಿ ಕಾಣ್ಣಿಗೆ ಹಾನಿಯಾದ ಕಾರಣ ಜಾಸ್ಮಿನ್‌ ಈ ನಡುವೆ ಭಾರಿ ಚರಚೆಯಲ್ಲಿದ್ದಾರೆ. ಇಂತಹ ನಟ ಒಂದು ಕಾಲದಲ್ಲಿ ನಿರಾಕರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರಂತೆ.
और पढो »

South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!Famous South Actress: ಇದೀಗ ಮತ್ತೊಬ್ಬ ಸ್ಟಾರ್‌ ನಟಿ ಕೂಡ ಮದುವೆಯಾಗಬಹುದೆಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಶುರುವಾಗಿದೆ.
और पढो »

Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
और पढो »

ಹೀರೋಯಿನ್ ಆಗ್ಬೇಕಾ? ಹಾಗಿದ್ರೆ 2 ತಿಂಗಳು ನನ್ನ ಬೆಡ್‌ ರೂಂಗೆ ಬಾ ಅಂದಿದ್ದ ಆ ನಿರ್ದೇಶಕ- ಖ್ಯಾತ ನಟಿಯ ಸೆನ್ಸೇಷನಲ್ ಹೇಳಿಕೆಹೀರೋಯಿನ್ ಆಗ್ಬೇಕಾ? ಹಾಗಿದ್ರೆ 2 ತಿಂಗಳು ನನ್ನ ಬೆಡ್‌ ರೂಂಗೆ ಬಾ ಅಂದಿದ್ದ ಆ ನಿರ್ದೇಶಕ- ಖ್ಯಾತ ನಟಿಯ ಸೆನ್ಸೇಷನಲ್ ಹೇಳಿಕೆನಟಿ ಮಿತಾ ವಶಿಷ್ಟ, ಟಾಲಿವುಡ್‌ʼನಲ್ಲಿ ನಿರ್ದೇಶಕನೊಬ್ಬ ನನಗೆ ಕಮಿಟ್ಮೆಂಟ್‌ ಮಾಡಿಕೊಳ್ಳಲು ಆಮಿಷವೊಡ್ಡಿದ್ದರು ಎಂದು ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ತೆರೆದಿಟ್ಟಿದ್ದಾರೆ.
और पढो »

ಇಂಡಸ್ಟ್ರಿಯನ್ನೇ ಆಳಿದ್ದ ಸ್ಟಾರ್‌ ಹಿರೋಯಿನ್..‌ ವಿವಾಹಿತ ನಟನೊಂದಿಗಿನ ಅಫೇರ್‌ನಿಂದ ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಈಕೆ!!ಇಂಡಸ್ಟ್ರಿಯನ್ನೇ ಆಳಿದ್ದ ಸ್ಟಾರ್‌ ಹಿರೋಯಿನ್..‌ ವಿವಾಹಿತ ನಟನೊಂದಿಗಿನ ಅಫೇರ್‌ನಿಂದ ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಈಕೆ!!Famous actress: ಒಂದೊಮ್ಮೆ ನಾಯಕಿಯಾಗಿ ಕ್ರೇಜ್ ಬಂದರೆ ಆ ಹೆಸರನ್ನು ಉಳಿಸಿಕೊಳ್ಳೋದು ತುಂಬಾ ಕಷ್ಟ.. ಹಾಗಾಗಿ ತಮ್ಮ ಕೈಯಿಂದಲೇ ಸಿನಿಮಾ ಕೆರಿಯರ್ ಹಾಳು ಮಾಡಿಕೊಂಡವರು ಹಲವರಿದ್ದಾರೆ. ಅವರಲ್ಲಿ ಈ ಮೇಲಿನ ನಾಯಕಿಯೂ ಒಬ್ಬರು.
और पढो »

ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!Abhishek Bachchan Aishwarya Rai : ಈ ವೇಳೆ ನಟಿಯನ್ನು ‘ಐಶ್ವರ್ಯ ರೈ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ನಟಿ ಕೇವಲ ಐಶ್ವರ್ಯಾ ಸಾಕು ಎಂದು ಉತ್ತರಿಸಿದರು.
और पढो »



Render Time: 2025-02-15 08:51:58