Actor Ravishankar Real Family: ಬಹುಭಾಷಾ ನಟ ರವಿಶಂಕರ್ ತಮ್ಮ ಖಡಕ್ ಅಭಿನಯದ ಮೂಲವೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಡಬ್ಬಿಂಗ್, ನಟನೆ, ಸಂಗೀತ ಹಾಗೂ ಡೈರೆಕ್ಷನ್‌ನಲ್ಲೂ ಸೈ ಎನಿಸಿಕೊಂಡಿರುವ ಪ್ರತಿಭಾನ್ವಿತ ಕಲಾವಿದ ಇವರು..
ಇದು ಆರುಮುಘ ಕೋಟೆ ಕನೋ.. ಕೆಂಪೇಗೌಡ ಸಿನಿಮಾದ ಈ ಡೈಲಾಗ್ ಯಾರಿಗೆ ಗೊತ್ತಿಲ್ಲ ಹೇಳಿ.. ಇದನ್ನು ಕೇಳುತ್ತಿದ್ದಂತೆ ಥಟ್ಟನೆ ನೆನಪಾಗುವುದು ನಟ ರವಿಶಂಕರ್.. ಇವರ ದೊಡ್ಡ ದೇಹ, ಮ್ಯಾನರಿಸಂಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.. ಕನ್ನಡ ಚಿತ್ರರಂಗ ಕಂಡ ಸಾಕಷ್ಟು ಅದ್ಭುತ ಕಲಾವಿದರಲ್ಲಿ ನಟ ರವಿಶಂಕರ್ ಕೂಡ ಒಬ್ಬರು.. ತಮ್ಮ ಅದ್ಭುತ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ ಇವರು ಅನೇಕ ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.. ವಿಲನ್ ಎಂದರೇ ಹೀಗೆ ಇರಬೇಕು ಎಂದು ನೋಡುಗರು ಹೇಳುವಷ್ಟರ ಮಟ್ಟಿಗೆ ಖಳನಾಯಕ ನ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ ಎಂದರೇ ತಪ್ಪಾಗುವುದಿಲ್ಲ..
ಇನ್ನು ಈ ಬಹುಭಾಷಾ ನಟನ ಫ್ಯಾಮಿಲಿ ಹೇಗಿದೆ? ಇವರ ಪತ್ನಿ ಯಾರು? ಮಗ ಯಾರು? ಎನ್ನುವ ಸಣ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.. ನಟ ರವಿಶಂಕರ್ ಪತ್ನಿ ಹೆಸರು ಸುಶೀಲ್.. ಇವರು ಮೂಲತಃ ಪಂಜಾಬಿಯವರು.. ಇವರು ಸ್ವಚ್ಚವಾಗಿ ಕನ್ನಡ ಹಾಗೂ ತೆಲುಗನ್ನು ಮಾತನಾಡುತ್ತಾರೆ.. ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ.. ಹೌದು ನಟ ರವಿಶಂಕರ್ ಹಾಗೂ ಸುಶೀಲ ಅವರಿಗೆ ಒಬ್ಬ ಮಗನಿದ್ದು ಅವರ ಹೆಸರು ಅದ್ವೈಯ್.. ಇವರೂ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ..
ನಟ ರವಿಶಂಕರ್ ರವಿಶಂಕರ್ ಜೀವನ ರವಿಶಂಕರ್ ಪತ್ನಿ ರವಿಶಂಕರ್ ಮಗ ಕನ್ನಡದ ನಟ ಖಳನಾಯಕ ರವಿಶಂಕರ್ ಸಿನಿಮಾಗಳು Actor Ravishankar Wife Actor Ravishankar Son Actor Ravishankar Family Sandalwood Actor Ravishankar Actor Ravishankar News Actor Ravishankar Latest News In Kannada Actor Ravishankar To Sandalwood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Actor Sai Kumar: ಫೇಮಸ್ ನಟ ಸಾಯಿ ಕುಮಾರ್ ಪತ್ನಿ ಯಾರು ಗೊತ್ತಾ? ಇವರ ತಾಯಿಯೂ ಸಖತ್ ಫೇಮಸ್!Famous Actor Sai Kumar: ನಟ ಸಾಯಿಕುಮಾರ್ ಸದ್ಯಕ್ಕೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ.. ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಇವರು ಒಬ್ಬರು ಎಂದರೇ ತಪ್ಪಾಗುವುದಿಲ್ಲ.. ಅದ್ಭುತ ಅಭಿನಯ ಶೈಲಿಯಿಂದಲೇ ಸಿನಿರಂಗದಲ್ಲಿ ಸದ್ದು ಮಾಡಿದ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇದೀಗ ತಿಳಿಯೋಣ..
और पढो »
Actor shobaraj: ನೂರಾರು ಸಿನಿಮಾಗಳ ಖಡಕ್ ವಿಲನ್ ಶೋಭರಾಜ್ ಸಿನಿರಂಗದಿಂದ ಕಣ್ಮರೆಯಾಗಿದ್ದೇಕೆ ಗೊತ್ತಾ?Sandalwood Actor Shobaraj: ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಖಡಕ್ ವಿಲನ್ ಪಾತ್ರಗಳಿಗೆ ಜೀವ ತುಂಬಿದ್ದ ನಟ ಶೋಭರಾಜ್.. ಚಿಕ್ಕಂದಿನಿಂದಲೂ ನಟನಾಗಬೇಕು ಎಂದು ಕನಸು ಕಂಡಿದ್ದ ಇವರ ಬಾಳಲ್ಲಿ ಬೆಳಕಾಗಿ ಬಂದದ್ದು ಶೈತ್ರದ ಪ್ರೇಮಾಂಜಲಿ ನಟ ರಘುವೀರ್..
और पढो »
Actor Achyuth Kumar: ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತಾ? ಅವರು ಕೂಡ ಫೇಮಸ್ ನಟಿ!!Achyuth Kumar Wife: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
और पढो »
Actor Ramesh Pandit: ನಟ ರಮೇಶ್ ಪಂಡಿತ್ ರವರ ಪತ್ನಿ ಯಾರು ಗೊತ್ತಾ? ಇವರು ಕನ್ನಡದ ಫೇಮಸ್ ನಟಿ!!Ramesh Pandit Wife: ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕವೇ ಗನಮನ ಗೆದ್ದು ಸಾಕಷ್ಟು ಜನಪ್ರಿಯತೆ ಗಳಿಸಿದ ಕಲಾವಿದರಿದ್ದಾರೆ.. ಅಂತವರ ಪೈಕಿ ನಟ ರಮೇಶ್ ಪಂಡಿತ್ ಅವರು ಒಬ್ಬರು.. ತಮ್ಮ ಕಣ್ಣಿನ ಮೂಲಕವೇ ಸಿನಿರಂಗ ಹಾಗೂ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ ಖ್ಯಾತ ನಟ ಎಂದರೇ ಅದು ರಮೇಶ್ ಪಂಡಿತ್..
और पढो »
Actress Padmaja: ಟಾಪ್ ನಟಿ ಪದ್ಮಜಾ ರಾವ್ ನಿಜವಾದ ಪತಿ ಯಾರು ಗೊತ್ತಾ? ಇವರ ಮಗ ಕೂಡ ಸಖತ್ ಫೇಮಸ್!!Actress Padmaja Family: ಕನ್ನಡ ಟಾಪ್ ನಟಿಯರಲ್ಲಿ ಒಬ್ಬರಾದ ಪದ್ಮಜಾ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವೇ ಇಲ್ಲ.. ಏಕೆಂದರೇ ಆ ಮಟ್ಟಿಗೆ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ.
और पढो »
ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಪತ್ನಿ-ಮಗ ಯಾರು ಗೊತ್ತಾ? ದೇಶದ ಪ್ರಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ ಈಕೆ, ಮಗನೂ ಕ್ರಿಕೆಟಿಗನೇ!Sunil Gavaskar Wife: ಟೀಂ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಬಗ್ಗೆ ವಿಶೇಷಷ ಪರಿಚಯದ ಅಗತ್ಯವಿಲ್ಲ. 1983ರಲ್ಲಿ ಭಾರತ ವಿಶ್ವಕಪ್ ಗೆದ್ದ ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದರು. ಅಷ್ಟೇ ಅಲ್ಲದೆ, ಹಲವು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
और पढो »