100 ವರ್ಷಗಳ ನಂತರ ಶುಕ್ರ ಮತ್ತು ಶನಿ ಗ್ರಹ ಒಟ್ಟಾಗಿ ನವಪಂಚಮ ರಾಜಯೋಗವನ್ನು ರೂಪಿಸಿದ್ದಾರೆ.ಈ ರಾಜಯೋಗದ ಪರಿಣಾಮ ಮೂರು ರಾಶಿಯವರ ಧನ ಸಂಪತ್ತು ಹೆಚ್ಚುವುದು.
100 ವರ್ಷಗಳ ನಂತರ ಈ ರಾಶಿಯಲ್ಲಿ ಅದ್ಭುತ ರಾಜಯೋಗ !ವಾಹನ, ಮನೆ ಖರೀದಿ ಭಾಗ್ಯ ! ಶನಿ ಶುಕ್ರರು ಜೊತೆಯಾಗಿ ಕರುಣಿಸುವರು ಸಿರಿ ಸಂಪತ್ತು
ಪಂಚಾಂಗದ ಪ್ರಕಾರ ಶನಿ ಮತ್ತು ಶುಕ್ರ ನವಪಂಚಮ ಯೋಗವನ್ನು ನಿರ್ಮಾಣ ಮಾಡುತ್ತಿದೆ. ಈ ಕಾರಣದಿಂದಾಗಿ 3 ರಾಶಿಚಕ್ರದ ಜನರು ಆರ್ಥಿಕ ಲಾಭ ಮತ್ತು ಪ್ರಗತಿಯನ್ನು ಕಾಣುವರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತುಲಾ ರಾಶಿಯವರ ಜಾತಕದಲ್ಲಿ ನವ ಪಂಚಮ ರಾಜಯೋಗದ ಜೊತೆಗೆ ಮಾಳವ್ಯ ರಾಜಯೋಗ ಕೂಡಾ ನಿರ್ಮಾಣವಾಗಿದೆ.ಇದರಿಂದ ಗೌರವ, ಕೀರ್ತಿ ಮತ್ತು ಯಶಸ್ಸು ಹೆಚ್ಚಾಗುತ್ತದೆ.ಆಕಸ್ಮಿಕ ಧನ ಲಾಭವಾಗುವುದು. ಸಾಲದಿಂದ ಮುಕ್ತಿ ಸಿಗುವುದು. ಹಣಕಾಸಿನ ತೊಂದರೆ ನೀಗುವುದು.ವೃತ್ತಿಯಲ್ಲಿ ಪ್ರಗತಿ ಕಾಣಬಹುದು.ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಕಾಣಬಹುದು.
Navapanchama Rajayoga Rajayoga Navapanchama Rajayoga Effect Rajayoga Navapanchama Rajayoga Effect On Zodiac Sign Rajayoga Navapanchama Rajayoga Lucky Zodiac Sign Shukra Shani Yuti Shukra Shani Yuti Effect Shani Gochara Effect Shani Gochara Effect On Zodiac Sign Shukra Gochara Shukra Gochara Effect Astrology News In Kannada Kannada Astrology News ನವಪಂಚಮ ರಾಜಯೋಗ ನವಪಂಚಮ ರಾಜಯೋಗ ಪ್ರಭಾವ ನವಪಂಚಮ ರಾಜಯೋಗ ಪರಿಣಾಮ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
7 ವರ್ಷಗಳ ಕಾಲ ಈ ರಾಶಿಯವರಿಗೆ ರಾಜಯೋಗ !ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ !ಒಲಿದು ಬರುವುದು ಸಕಲ ಐಶ್ವರ್ಯ7 ವರ್ಷಗಳ ಈ ರಾಶಿಯವರದ್ದು ಬರೀ ಯಶಸ್ಸಿನ ಹಾದಿ. ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ ಒಲಿದು ಬರುವುದು.
और पढो »
ಶನಿ ರಾಶಿಚಕ್ರ ಚಿಹ್ನೆಯಲ್ಲಿ ಸೂರ್ಯನಿಂದ ರಾಜಯೋಗ, 3 ರಾಶಿಯವರಿಗೆ ಲಕ್ಷಾಧಿಪತಿಯಾಗುವ ಯೋಗ, ವಾಹನ ಮನೆ ಖರೀದಿ ಸಾಧ್ಯತೆSurya Shani Yuti Effect ON Zodiac Signs: ಇದೀಗ ಸೆಪ್ಟೆಂಬರ್ 2024ರಲ್ಲಿ ಶನಿಯ ರಾಶಿಯಲ್ಲಿ ಸೂರ್ಯನ ಸಂಚಾರವು ಮೂರು ರಾಶಿಯವರ ಬದುಕಿನಲ್ಲಿ ಮಂಗಳಕರ ಫಲಗಳನ್ನು ತರಲಿದೆ ಎನ್ನಲಾಗುತ್ತಿದೆ.
और पढो »
19 ವರ್ಷಗಳ ರಾಜಯೋಗ !ಉಕ್ಕಿ ಬರುವ ಧನ ಸಂಪತ್ತು, ಹೆಜ್ಜೆ ಹೆಜ್ಜೆಗೂ ಗೆಲುವು !ಶನಿ ಮಹಾತ್ಮನಿಂದಲೇ ಬೆಳಗುವುದು ಈ ರಾಶಿಯವರ ಬಾಳು!Shani mahadasha effect : 19 ವರ್ಷಗಳ ಕಾಲವೂ ಈ ರಾಶಿಯವರನ್ನು ಶನಿ ಮಹಾತ್ಮ ಹರಸುತ್ತಲೇ ಇರುತ್ತಾನೆ.ಈ 4 ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲುತ್ತಾರೆ.
और पढो »
ಬುಧಾದಿತ್ಯ ರಾಜಯೋಗದಿಂದ ಸೆಪ್ಟೆಂಬರ್ನಲ್ಲಿ ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ..!ಬುಧನ ಸ್ವಂತ ರಾಶಿಯಲ್ಲಿ 1 ವರ್ಷದ ನಂತರ ಈ ರಾಜಯೋಗ ರೂಪಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ 3 ರಾಶಿಯವರ ಜೀವನ ಉತ್ತಮ ಮತ್ತು ಸಮೃದ್ಧವಾಗಿರುತ್ತದೆ.
और पढो »
ದೀಪಾವಳಿ ನಂತರ ಶನಿಯಿಂದ ಶಶ ರಾಜಯೋಗ: 3 ರಾಶಿಯವರಿಗೆ ಸಿಗಲಿದೆ ಕುಬೇರನ ಸಂಪತ್ತುShasha Rajayoga Prabhav On Zodiac Signs: ದೀಪಾವಳಿ ನಂತರ ಶನಿಯಿಂದ ಶಶ ರಾಜಯೋಗ ನಿರ್ಮಾಣವಾಗಲಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಶನಿ ಮಹಾದಶಾ ಪ್ರಭಾವದಿಂದ ಕುಬೇರನ ಸಂಪತ್ತು ಪ್ರಾಪ್ತಿಯಾಗಲಿದೆ.
और पढो »
ನಿರಂತರ 19 ವರ್ಷಗಳ ಕಾಲ ಈ ರಾಶಿಯವರನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತಾನೆ ಶನಿ ಮಹಾತ್ಮ! ಜೀವನದ ಸರ್ವ ಸುಖವನ್ನೂ ಕರುಣಿಸುವ ಛಾಯಾ ಪುತ್ರ! ಕಷ್ಟವೇ ಸೋಕದ ಬದುಕು ನಿಮ್ಮದು೧೯ ವರ್ಷಗಳ ಕಾಲ ಈ ರಾಶಿಯವರನ್ನು ಕಷ್ಟ ಸೋಕದಂತೆ ಕಾಪಾಡುತ್ತಾನೆ ಶನಿ ಮಹಾತ್ಮ.
और पढो »