Darshan Viral Photo: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಂದಾಸ್ ಜೀವನ ನಡೆಸುತ್ತಿರುವುದಕ್ಕೆ ಸಾಕ್ಷಿ ಲಭ್ಯವಾಗಿವೆ. ನಿನ್ನೆ ಒಂದು ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದವು.. ಇವತ್ತು ಮತ್ತೊಂದು ಫೋಟೋ ವೈರಲ್ ಆಗಿದ್ದು, ಜೈಲಲ್ಲಿ ಎಲ್ಲವೂ ಸರಿ ಇಲ್ಲಾ ಅನ್ನೊದು ಗೊತ್ತಾಗಿದೆ.
ಮತ್ತೊಂದು ಕಡೆ ಫೋಟೋ ವಿಡಿಯೋದಲ್ಲಿ ದರ್ಶನ್ ಇದ್ದವರ ಕ್ರೈಂ ಹಿಸ್ಟರಿ ಭಯಾನಕವಾಗಿದ್ದು, ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.Bigg Boss First Contestant: ಈ ಬಾರಿ ʻಬಿಗ್ ಬಾಸ್ʼ ಮನೆ ಸೇರಲಿದ್ದಾರೆ ʻಸೂರ್ಯವಂಶʼ ಸಿನಿಮಾ ಖ್ಯಾತಿಯ ನಟಿ !?ಈ ರಾಶಿಯವರಿಗೆ ಅದೃಷ್ಟ ತಂದ ಕೃಷ್ಣ ಜನ್ಮಾಷ್ಟಮಿ..
ಹೌದು ನಟ ದರ್ಶನ್ ಜೊತೆ ಫೋಟೋದಲ್ಲಿರುವ ವಿಲ್ಸನ್ ಗಾರ್ಡನ್ ನಾಗ ಹಾಗೂ ಈ ಕುಳ್ಳ ಸೀನನ ಕ್ರೈಂ ಹಿಸ್ಟರಿ ನೋಡಿದ್ರೆ ಒಂದು ಕ್ಷಣ ಶಾಕ್ ಆಗುತ್ತೆ. ಏಕೆಂದ್ರೆ 2004 ರಿಂದಲೂ ನಾಗನ ಮೇಲೆ ಅನೇಕ ಪ್ರಕರಣಗಳಿವೆ. ಕೊಲೆ, ಕೊಲೆ ಯತ್ನ, ರಾಬರಿ ಪ್ರಕರಣಗಳು ಸೇರಿ ಒಟ್ಟು 23 ಕೇಸ್ ಗಳು ನಾಗನ ಮೇಲಿವೆ. ಇದರಲ್ಲಿ 10 ಕೊಲೆ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗ A1 ಆರೋಪಿಪಿಯಾಗಿದ್ದಾನೆ. ಕಳೆದ ವರ್ಷ ತಮ್ಮ ಸಹಚರರ ಮೂಲಕ ಆಗತಾನೇ ಜೈಲಿಂದ ಹೊರಬಂದ ಸಿದ್ದಾಪುರ ಮಹೇಶನನ್ನು ನಾಗ ಫಿನೀಶ್ ಮಾಡಿಸಿದ್ದ. ಈಗ ಮಹೇಶನ ಕೊಲೆ ಕೇಸಲ್ಲಿ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿದ್ದಾನೆ.
ಮತ್ತೊಂದು ಅಪ್ಡೇಟ್ ಅಂದ್ರೆ ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾನ ಜೊತೆ ತೆಗೆದಿದ್ದು ಮತ್ತೊರ್ವ ರೌಡಿಶೀಟರ್ ವೇಲು ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಲು ಪೋಟೋ ತೆಗೆದು ಮೈಸೂರು ಸೇರಿದಂತೆ ಬೇರೆ ಬೇರೆ ಕಡೆ ಶೇರ್ ಮಾಡಿದ್ದ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಬೆನ್ನಲ್ಲೆ ಜೈಲಿನಲ್ಲಿ ವೇಲು ಮೇಲೆ ವಿಲ್ಸನ್ ಗಾರ್ಡನ್ ನಾಗ ಮತ್ತು ಕುಳ್ಳ ಸೀನಾ ಕೆಂಡ ಕಾರಿದ್ದಾರೆ. ಫೋಟೋ ತೆಗೆದು ವೈರಲ್ ಮಾಡಿದ ರೌಡಿಶೀಟರ್ ವೇಲು ಮೇಲೆ ಕೆಲ ರೌಡಿಶೀಟರ್ ಗಳು ಹಲ್ಲೆ ನಡೆಸಿದ್ದಾರಂತೆ. ಒಟ್ಟಾರೆಯಾಗಿ ಹಣವಂತರು, ಪ್ರಭಾವವಿಗಳಿಗೆ ಪರಪ್ಪನ ಅಗ್ರಹಾರ ಸೆರೆಮನೆಯಲ್ಲ ಅರಮನೆ ಅನ್ನೊಂದಂತು ಸುಳ್ಳಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಎಷ್ಟೆ ನಾಶ ಮಾಡಿದರೂ ಮತ್ತೆ ಮತ್ತೆ ಜೇಡ ಮನೆಯಲ್ಲಿ ಬಲೆ ಕಟ್ಟುತ್ತಿದೆಯಾ? ಹೀಗೆ ಮಾಡಿ ಇವುಗಳ ಸುಳಿವು ಕೂಡ ಇಲ್ಲದಂತೆ ಮಾಯವಾಗುತ್ತೆAndhra Pradeshಸೋರಿಯಾಸಿಸ್‌ಗೆ ರಾಮಬಾಣ ಬೇವಿನ ಎಲೆ... ಈ ರೀತಿ ಬಳಸಿದರೆ ದೂರವಾಗುವುದು ಕಾಯಿಲೆ!Viral Video: ವಿದ್ಯೆ ಕಲಿಯಿರಿ ಅಂತಾ ಶಾಲೆಗೆ ಕಳುಹಿಸಿದ್ರೆ...
ನಟ ದರ್ಶನ್ ನಟ ದರ್ಶನ್ ತೂಗುದೀಪ ಪ್ರಕರಣ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ನಟ ದರ್ಶನ್ ಐಷಾರಾಮಿ ಜೀವನ ನಟ ದರ್ಶನ್ ಜೈಲಿನಲ್ಲಿ ಐಷಾರಾಮಿ ಜೀವನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ಡಿಜಿಪಿ ಹೇಳಿಕೆ ನಟ ದರ್ಶನ್ ಪ್ರಕರಣದ ಬಗ್ಗೆ ಡಿಜಿಪಿ ಪ್ರತಿಕ್ರಿಯೆ ನಟ ದರ್ಶನ್ ಮತ್ತು ಪವಿತ್ರ ಗೌಡ ರೇಣುಕಾಸ್ವಾಮಿ ಬೆಂಗಳೂರಿನಲ್ಲಿ ಕೊಲೆ Actor Darshan Thoogudeepa Case Actor Darshan In Parappana Agrahara Actor Darshan Luxury Life Actor Darshan Luxury Life In Jail Luxury Life In Parappana Agrahara Jail DGP Statement DGP Reaction On Actor Darshan Case Actor Darshan And Pavithra Gowda Renukaswamy Murder Ine Bengaluru
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೈಲಾಧಿಕಾರಿಗಳಿಗೆ ದರ್ಶನ್ ಪತ್ರ... ಅಸಲಿಗೆ ಇದರಲ್ಲಿ ಇರೋದೇನು?Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗುತ್ತಿದೆ.
और पढो »
ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ: ನಟ ದರ್ಶನ್ ಅಂಡ್ ಗ್ಯಾಂಗ್‌ಗಿಲ್ಲ ಬಿಡುಗಡೆ ಭಾಗ್ಯ!Actor darshan judicial remand: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಇದೀಗ ಮತ್ತೊಮ್ಮೆ ದರ್ಶನ್ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಸ್ತರಿಸಿದೆ.
और पढो »
ನಟ ದರ್ಶನ್ ಕೆನ್ನೆಗೆ ಮುತ್ತಿಟ್ಟ ಉಪೇಂದ್ರ..! ಉಪ್ಪಿ-ದಾಸನ ವಿಡಿಯೋ ವೈರಲ್Darshan Upendra viral video : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿದಂತೆ ಒಟ್ಟು 17 ಜನ ಆರೋಪಿಗಳು ಜೈಲು ಸೇರಿದ್ದಾರೆ.. ಇನ್ನು ಈ ಪ್ರಕರಣ ಮುನ್ನೆಲೆಗೆ ಬಂದಾಗಿನಿಂದ ದಾಸನಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು, ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ..
और पढो »
61 ದಿನ ಕಳೆದ್ರು ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಏಕೆ ಗೊತ್ತೆ..! ಅದಕ್ಕೆ ಪ್ರಮುಖ ಕಾರಣ ಇಲ್ಲಿದೆ..Bail to actor Darshan : ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.ನಟ ದರ್ಶನ್ ಬಿಡುಗಡೆಗೆ ಅಭಿಮಾನಿಗಳು ಪ್ರಾರ್ಥನೆ ನಡೆಸ್ತಿದ್ರೆ ಮತ್ತೊಂದೆಡೆ ಕಾಟೇರಾ ಜೈಲಿನಿಂದ ಹೊರ ಬರೋದೆ ಡೌಟು ಅನ್ನೋ ಮಾತುಗಳು ಕೇಳಿ ಬರ್ತಿದೆ.
और पढो »
ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ.. ವೈರಲ್ ಆಗ್ತಿದೆ ತಾಯಿ ಮಗುವಿನ ಫೋಟೋ !?Deepika Padukone baby boy: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಿದ್ದು, ಮಗುವಿನ ಜೊತೆಯಲ್ಲಿರುವ ಆಸ್ಪತ್ರೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
और पढो »
ʼಎಸಿಪಿ ಚಂದನ್ʼ ಹುಲಿ ಅಲ್ಲ ʼಸೆಕ್ಯೂರಿಟಿʼ..! ಅಧಿಕಾರಿಯನ್ನೇ ಟ್ರೋಲ್ ಮಾಡಿದ ದರ್ಶನ್ ಫ್ಯಾನ್ಸ್Darshan fans troll ACP Chandan : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 17 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಇತರೆ ಆರೋಪಿಗಳು ಜೈಲು ಕಂಬಿಗಳನ್ನು ಎಣಿಸುತ್ತಿದ್ದಾರೆ..
और पढो »