Priyanka Chopra: ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಅವರು ಮಾಡಿದ್ದ ಒಂದೆ ಒಂದು ತಪ್ಪಿನ ಕಾರಣದಿಂದಾಗಿ ಅವರು ಹಲವು ಸಿನಿಮಾ ಚ್ಯಾನ್ಸ್ಗಲನ್ನು ಮಿಸ್ ಮಾಡಿಕೊಂಡು ಬಿಟ್ಟಿದ್ದಾರೆ.
ಬಾಲಿವುಡ್ನ ಸ್ಟಾರ್ ನಟಿಯಾಗಿ ಸದ್ಯ ಸಿನಿಮಾ ಇಂಡಸ್ಟ್ರಿಯನ್ನು ರೂಲ್ ಮಾಡುತ್ತಿರುವ ಪ್ರಿಯಾಂಕ ಚೋಪ್ರಾ ಅವರನ್ನು ಒಂದು ಕಾಲದಲ್ಲಿ ಸಿನಿಮಾಗಲಿಂದ ತೆಗೆದು ಹಾಕಲಾಗಿತ್ತು. ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ತಮ್ಮ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಆಕೆಯ ಮೂಗಿನ ಆಕಾರವು ಹದಗೆಟ್ಟಿದ್ದರಿಂದ ಅನೇಕ ಚಿತ್ರಗಳಿಂದ ಅವರನ್ನು ಕೈಬಿಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ, ಪ್ರಿಯಾಂಕಾ ಚೋಪ್ರಾ ಅವರನ್ನು ಅನೇಕ ಯೋಜನೆಗಳಿಂದ ತೆಗೆದುಹಾಕಲಾಯಿತು.
ಹುಟ್ಟಿದ 11 ತಿಂಗಳ ಬಳಿಕ ಅಕಾಯ್ ಕೊಹ್ಲಿ ಫೇಸ್ ರಿವೀಲ್! ಏನ್ ಮುದ್ದಾಗಿದ್ದಾನೆ ವಿರಾಟ್ ಕೊಹ್ಲಿ ಮಗ... ಫೋಟೋ ಇಲ್ಲಿದೆ
ಪ್ರಿಯಾಂಕ ಚೋಪ್ರಾ ಸರ್ಜರಿ ಪ್ರಿಯಾಂಕ ಚೋಪ್ರಾ ಮೂಗಿನ ಸರ್ಜರಿ Priyanka Chopra Nose Surgery Gadar Anil Sharma Priyanka Chopra Surgery Priyanka Chopra Nose Surgery Priyanka Chopra Shocking Decision Priyanka Chopra Decision To Quit Movie Anil Kapoor Anil Kapoor Priyanka Chopra Plastic Surgery Priyanka Chopra Plastic Sugery Plastic Surgery Went Wrong
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಾಹುಕಾರ್ ಜಾನಕಿ: 74 ವರ್ಷಗಳ ಸಿನಿಮಾ ಕೆರಿಯರ್ ಮತ್ತು ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ನಟಿ!ಸಾಹುಕಾರ್ ಜಾನಕಿ 74 ವರ್ಷಗಳ ಸಿನಿಮಾ ಕೆರಿಯರ್ ನಂತರ ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ಮನ್ನಣೆ ಸಾಧಿಸಿರುವ ನಟಿ. ಅವರು ನಟಿಸಿದ ಸೂಪರ್ ಹಿಟ್ ಚಿತ್ರ ಗಳ ಬಗ್ಗೆ ವಿವರವಾಗಿ ತಿಳಿಯೋಣ.
और पढो »
ರಣಬೀರ್ ಕಪೂರ್ ಜೊತೆಯ ʻಆ ಫೋಟೋʼ ಲೀಕ್ ಬಳಿಕ ನರಕ ಕಂಡೆ: ಭಾವುಕರಾದ ಸ್ಟಾರ್ ನಟಿMahira Khan And Ranbir Kapoor Leaked photos: ರಣಬೀರ್ ಕಪೂರ್ ಜೊತೆಯ ʻಆ ಫೋಟೋʼ ಲೀಕ್ ಬಳಿಕ ನರಕ ಕಂಡೆ ಎಂದು ನಟಿ ಮಹಿರಾ ಖಾನ್ ಹೇಳಿದ್ದಾರೆ.
और पढो »
ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »
ಬಾಲು ಮಹೇಂದ್ರ: ನಟಿ ಶೋಭಾ ಜೊತೆ ಮದುವೆ, ಆಘಾತದ ನಟಿ ವಡಿವುಕ್ಕರಸಿ!ಬಾಲು ಮಹೇಂದ್ರ ನಟಿ ಶೋಭಾ ಜೊತೆ ಮದುವೆಯಾಗಿ ಎರಡು ವರ್ಷಗಳ ನಂತರ ಮದುವೆ ಬಂತು. ನಟಿ ವಡಿವುಕ್ಕರಸಿ ಶೋಭಾ - ಬಾಲು ಮಹೇಂದ್ರ ಮದುವೆಗೆ ಒಗ್ಗೇ ಬಂದ ಹೆಚ್ಚಿನ ವಿಚಾರಗಳು ಹೇಳಿದ್ದಾರೆ.
और पढो »
ಮದುವೆಯಾಗಿದ್ದರೂ ಆ ನಿರ್ದೇಶಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆ ನಟಿ...!ಹೌದು, ಈಗ ನಾವು ನಿಮಗೆ ಹೇಳ ಹೊರಟಿರುವುದು, ಖ್ಯಾತ ನಟಿ ಮೀನಾಕುಮಾರಿ ಹಾಗೂ ಚಿತ್ರ ಸಾಹಿತಿ ಗುಲ್ಜಾರ್ ಅವರ ನಡುವಿನ ಲವ್ ಸ್ಟೋರಿಯ ಬಗ್ಗೆ, ಮೀನಾ ಕುಮಾರಿ ಕಮಲ್ ಅಮ್ರೋಹಿ ಅವರನ್ನು ಮದುವೆಯಾಗಿದ್ದರು ಕೂಡ ಈ ದಾಂಪತ್ಯದಲ್ಲಿ ಸಂತಸವನ್ನು ಕಂಡುಕೊಂಡಿರಲಿಲ್ಲ.ಹೀಗಾಗಿ ಅವರು ಕುಡಿತದ ದಾಸರಾಗಿದ್ದರು.
और पढो »
ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬಳಿಕ ಮಲೈಕಾ ಅರೋರಾ ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶ! ಫೋಟೋ ಹಂಚಿಕೊಂಡು ಗುಡ್ನ್ಯೂಸ್ ನೀಡಿದ ನಟಿ!!Actress Malaika Arora: ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ನಂತರ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಸಂತಸದ ಸುದ್ದಿಯೊಂದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
और पढो »