11ನೇ ಸೀಸನ್‌ ನಡೀತಿದೆ... ಆದ್ರೆ ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಮೊದಲ ಜಗಳ ಯಾವುದು ಗೊತ್ತಾ? ಯಾರ ಮಧ್ಯೆ ನಡೆದಿತ್ತು ನೆನಪಿದ್ಯಾ?

ಬಿಗ್‌ ಬಾಸ್‌ समाचार

11ನೇ ಸೀಸನ್‌ ನಡೀತಿದೆ... ಆದ್ರೆ ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಮೊದಲ ಜಗಳ ಯಾವುದು ಗೊತ್ತಾ? ಯಾರ ಮಧ್ಯೆ ನಡೆದಿತ್ತು ನೆನಪಿದ್ಯಾ?
ಬಿಗ್‌ ಬಾಸ್‌ ಕನ್ನಡಬಿಗ್‌ ಬಾಸ್‌ ಕನ್ನಡ 2ನೇ ಎಲಿಮಿನೇಷನ್‌ಬಿಗ್‌ ಬಾಸ್‌ ಕನ್ನಡ ಸೀಸನ್‌ 11
  • 📰 Zee News
  • ⏱ Reading Time:
  • 47 sec. here
  • 22 min. at publisher
  • 📊 Quality Score:
  • News: 92%
  • Publisher: 63%

First fight in the Bigg Boss: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸದ್ಯ ನಡೆಯುತ್ತಿದೆ. ಅನೇಕ ವಿವಾದ, ಜಗಳ, ಪ್ರೀತಿ, ಸ್ನೇಹಗಳ ಸಮ್ಮಿಶ್ರಣದಲ್ಲೇ ನಡೆಯುವ ಈ ರಿಯಾಲಿಟಿ ಶೋ ನೋಡಲೆಂದೇ ಅನೇಕರು ಕಾಯುತ್ತಾರೆ.

11ನೇ ಸೀಸನ್‌ ನಡೀತಿದೆ... ಆದ್ರೆ ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಮೊದಲ ಜಗಳ ಯಾವುದು ಗೊತ್ತಾ? ಯಾರ ಮಧ್ಯೆ ನಡೆದಿತ್ತು ನೆನಪಿದ್ಯಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಂದಹಾಗೆ ನಾವಿಂದು ಈ ವರದಿಯಲ್ಲಿ, ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಮೊದಲ ಜಗಳ ಯಾವುದು? ಯಾರ ಮಧ್ಯೆ ನಡೆದಿತ್ತು ಎಂಬ ವಿಚಾರದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. 'ಬಿಗ್ ಬಾಸ್ ಕನ್ನಡ ಸೀಸನ್ 1' ಆರಂಭವಾಗಿದ್ದು 2013ರಲ್ಲಿ. ಅಂದು ಈ ಸೀಸನ್‌ನಲ್ಲಿ ಕನ್ನಡ ಪ್ರಖ್ಯಾತ ನಟ-ನಟಿಯರೂ ಸೇರಿದಂತೆ ಅನೇಕ ಪ್ರಭಾವಿಗಳು ಕಾಣಿಸಿಕೊಂಡಿದ್ದರು.

ಇನ್ನು ಬಿಗ್‌ ಬಾಸ್‌ ಕನ್ನಡ ಸೀಸನ್‌ 1ರಲ್ಲಿ ವಿಜಯ ರಾಘವೇಂದ್ರ ಮತ್ತು ರಿಷಿಕಾ ಸಿಂಗ್‌ ನಡುವೆ ತೀವ್ರವಾಗಿಯೇ ಕಿತ್ತಾಟವಾಗಿತ್ತು, ಇದುವೇ ಬಿಗ್‌ಬಾಸ್‌ನಲ್ಲಿ ನಡೆದ ಮೊದಲ ಜಗಳ ಎಂದು ಹೇಳಲಾಗುತ್ತಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.ಈ ಎಣ್ಣೆ ಹಚ್ಚಿದ ಸೆಕೆಂಡುಗಳಲ್ಲಿ ಬಿಳಿಕೂದಲು ಬೇರಿನಿಂದಲೇ ಕಡುಕಪ್ಪಾಗುತ್ತೆ: ಒಮ್ಮೆ ಹಚ್ಚಿದ್ರೆ ಒಂದು ತಿಂಗಳವರೆಗೆ ಚಿಂತೆಯೇ ಇರಲ್ಲ... ಹಾಗೇ ಇರುತ್ತೆHair Fall Control Tipsಬಾಯ್‌ ಫ್ರೆಂಡ್ಸ್‌ ಅಂತೂ ಲೆಕ್ಕನೇ ಇಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಿಗ್‌ ಬಾಸ್‌ ಕನ್ನಡ ಬಿಗ್‌ ಬಾಸ್‌ ಕನ್ನಡ 2ನೇ ಎಲಿಮಿನೇಷನ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಬಿಗ್‌ ಬಾಸ್‌ ಮೊದಲ ಜಗಳ ಬಿಗ್‌ ಬಾಸ್‌ ಕನ್ನಡ ಸೀಸನ್‌ 1ರ ಸ್ಪರ್ಧಿಗಳು ಬಿಗ್‌ ಬಾಸ್‌ ಕನ್ನಡ ಸ್ಪರ್ಧಿಗಳು ಬಿಗ್‌ ಬಾಸ್‌ ಕನ್ನಡ ಸೀಸನ್‌ 1ರ ವಿಜೇತರು ಬಿಗ್‌ ಬಾಸ್‌ ಅಪ್ಡೇಟ್‌ ಬಿಗ್‌ ಬಾಸ್‌ ಎಲಿಮಿನೇಷನ್‌ ಅಪ್ಡೇಟ್‌ ಕನ್ನಡ ಬಿಗ್‌ ಬಾಸ್‌ Bigg Boss Bigg Boss Kannada Bigg Boss Kannada 2Nd Elimination Bigg Boss Kannada Season 11 Bigg Boss First Fight Bigg Boss Kannada Season 1 Contestants Big Boss Kannada Season 1 Contestants Winners Bigg Boss Update Bigg Boss Elimination Update Kannada Bigg Boss

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಔಟ್.! ಇಂದಿನ ಕಿಚ್ಚನ ಪಂಚಾಯಿತಿಯ ಹೈಲೈಟ್‌ ಇದೇ...ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಔಟ್.! ಇಂದಿನ ಕಿಚ್ಚನ ಪಂಚಾಯಿತಿಯ ಹೈಲೈಟ್‌ ಇದೇ...ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ಕಿಚ್ಚನ ಪಂಚಾಯಿತಿಯ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
और पढो »

ಬಿಗ್‌ಬಾಸ್‌ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್‌?ಬಿಗ್‌ಬಾಸ್‌ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್‌?Bigg Boss Season 11: ಅನೌನ್ಸ್‌ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ, 17 ಮಂದಿ ಇದೀಗ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲೆ ಬಿಗ್‌ ಬಾಸ್‌ ಮನೆಯಲ್ಲಿ ಹಲವರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ.
और पढो »

BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್‌ ಆದ ಬಿಗ್‌ ಬಾಸ್‌ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್‌ ಆದ ಬಿಗ್‌ ಬಾಸ್‌ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ.
और पढो »

BIGG BOSS 11 ಮನೆಯಲ್ಲಿದ್ದಾರೆ ಇಬ್ಬರು ಡಾನ್‌ಗಳು! ಜೈಲಿಗೆ ಹೋಗಿ ಬಂದಿರುವ ಆ ಸ್ಪರ್ಧಿಗಳು ಯಾರು ಗೊತ್ತಾ?BIGG BOSS 11 ಮನೆಯಲ್ಲಿದ್ದಾರೆ ಇಬ್ಬರು ಡಾನ್‌ಗಳು! ಜೈಲಿಗೆ ಹೋಗಿ ಬಂದಿರುವ ಆ ಸ್ಪರ್ಧಿಗಳು ಯಾರು ಗೊತ್ತಾ?Bigg boss 11: ಕರುನಾಡು ಬಹನಿರೀಕ್ಷೆಯಿಂದ ಕಾಯುತ್ತಿದ್ದ ಬಿಗ್‌ ಬಾಸ್‌ ಸೀಸನ್‌ 11 ಶುರುವಾಗಿದೆ. ಮನೆಗೆ 17 ಸ್ಪರ್ಧಿಗಳು ಎಂಟಿಕೊಟ್ಟಿದ್ದು ಈಗಾಗಲೇ ಸ್ಪರ್ಧಿಗಳು ಡಬಲ್‌ ಗೇಮ್‌, ಜಗಳ, ಮನಸ್ಥಾಪ ಎಲ್ಲವೂ ಶುರುವಾಗಿದೆ.
और पढो »

BBK11: ಅತಿ ಕಡಿಮೆ ಮತ ಪಡೆದ ಈ ಮೂವರಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗುವವರು ಯಾರು?BBK11: ಅತಿ ಕಡಿಮೆ ಮತ ಪಡೆದ ಈ ಮೂವರಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗುವವರು ಯಾರು?Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಮೊದಲ ವಾರ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
और पढो »

ಬಿಗ್‌ ಬಾಸ್‌‌ ಸೀಸನ್‌ 11 ಗೆ ಇವರೆಲ್ಲ ಹೋಗೋದು ಪಕ್ಕಾ ಅಂತೆ.. ಅನೌನ್ಸ್‌ಮೆಂಟ್ ಒಂದೇ ಬಾಕಿ!?ಬಿಗ್‌ ಬಾಸ್‌‌ ಸೀಸನ್‌ 11 ಗೆ ಇವರೆಲ್ಲ ಹೋಗೋದು ಪಕ್ಕಾ ಅಂತೆ.. ಅನೌನ್ಸ್‌ಮೆಂಟ್ ಒಂದೇ ಬಾಕಿ!?ಬಿಗ್ ಬಾಸ್ ಕನ್ನಡ ಸೀಸನ್‌ 11 ಗೆ ಕೌಂಟ್‌ ಡೌನ್‌ ಶುರುವಾದ ಬೆನ್ನಲ್ಲೇ ಸ್ಪರ್ಧಿಗಳ ಪಟ್ಟಿ ವೈರಲ್‌ ಆಗಿದೆ.
और पढो »



Render Time: 2025-02-13 19:31:50