Road Accident: ಈ ಘಟನೆಯಲ್ಲಿ ಗಾಯಗೊಂಡ ಎಲ್ಲಾ ಮಹಿಳೆಯರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ (Chamarajanagar District Hospital) ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
Road Accident Today: ಹೊನ್ನಹಳ್ಳಿ ಗ್ರಾಮ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ ಯಾಗಿದ್ದು, ಈ ಘಟನೆಯಲ್ಲಿ ಅಮಚವಾಡಿ ಗ್ರಾಮದಿಂದ ತೆರಳುತ್ತಿದ್ದ 20-25 ಮಹಿಳೆಯರಲ್ಲಿ 15 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೊಮೆಟೊ ಬೆಲೆ ಸ್ಥಿರತೆಗೆ ಕ್ರಮ; ಕೆಜಿಗೆ 60 ರೂ. ನಿಗದಿ- ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಪೆಂಟ್ ಹೌಸ್ ನಿಂದ ರಿಯಲ್ ಎಸ್ಟೇಟ್ ವರೆಗೆ.. ಆಸ್ತಿ ವಿಚಾರದಲ್ಲಿ ತಂದೆಯನ್ನೇ ಮೀರಿಸ್ತಾರೆ ನಟ ದುಲ್ಕರ್ ಸಲ್ಮಾನ್!ನಂದು ಒನ್ ಸೈಡ್ ಲವ್.. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ.. ಮದುವೆ ಬಗ್ಗೆ ಸಾಯಿ ಧರಂ ತೇಜ್ ಕ್ಲಾರಿಟಿ..
Chamarajanagar District Hospital ರಸ್ತೆ ಅಪಘಾತ ಟಾಟಾ ಏಸ್ ಪಲ್ಟಿ ಇಂದು ರಸ್ತೆ ಅಪಘಾತ ಚಾಮರಾಜನಗರ ಮಹಿಳಾ ಕಾರ್ಮಿಕರಿಗೆ ಗಾಯ Women Workers Injured Injured Women Workers
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜಪಾನ್ ಮತ್ತು ದಕ್ಷಿಣ ಕೊರಿಯಾದ ಕಂಪನಿಗಳಿಂದ ₹6,450 ಕೋಟಿ ಹೂಡಿಕೆಯ ಬದ್ಧತೆ; 1,000ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿJob Opportunites: ದಕ್ಷಿಣ ಕೊರಿಯಾದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವಾಲಯದ ಉಪ ಮಂತ್ರಿ, ಕೊರಿಯಾದ ಜಿಯೊಂಗಿ ಪ್ರಾಂತ್ಯದ ವೈಸ್ ಗವರ್ನರ್ ಮತ್ತು ಸೋಲ್ ಮೆಟ್ರೊಪಾಲಿಟನ್ ಸರ್ಕಾರದಲ್ಲಿ ಆರ್ಥಿಕ ನೀತಿಯ ಉಪ ಮೇಯರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಾಯಿತು.
और पढो »
ದುಬಾರಿ ರಿಚಾರ್ಜ್ ಪ್ಲಾನ್ ನಿಂದ ಬೇಸತ್ತ ಗ್ರಾಹಕರೀಗ ರಿಲ್ಯಾಕ್ಸ್ ! ಅತ್ಯಂತ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ !Reliance Jio Affordable Plan : ರಿಲಾಯನ್ಸ್ ಜಿಯೋ ಅಗ್ಗದ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಮೂಲಕ ಹೆಚ್ಚು ಹೆಚ್ಚು ಪ್ರಯೋಜನಗಳನ್ನು ಕೂಡಾ ನೀಡುತ್ತಿದೆ.
और पढो »
Flipkart ಮಹಾ ಬಚತ್ Offer ನಲ್ಲಿ iPhone 15 Plus ಮೇಲೆ 14 ಸಾವಿರಗಳ ರಿಯಾಯಿತಿ ! ಇಂದೇ ಬುಕ್ ಮಾಡಿFlipkart Offer Sale : Flipkart iPhone 15 Plusನಲ್ಲಿ 16% ರಿಯಾಯಿತಿಯನ್ನು ನೀಡುತ್ತಿದೆ. ಅಂದರೆ ಈ ಫೋನ್ ಖರೀದಿ ಮೇಲೆ 14,000 ಕ್ಕಿಂತ ಹೆಚ್ಚು ಉಳಿಸಬಹುದು.
और पढो »
ಬಾಲಿವುಡ್ ಸ್ಟಾರ್ ಸಂಜಯ್ ದತ್ ಮೊದಲ ಪತ್ನಿ ನಟಿ ರಿಚಾ ಶರ್ಮಾ ಇವರೇ ನೋಡಿ.! ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಗೊತ್ತೇ?Sanjay Dutt first wife: ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ ಬಗ್ಗೆ ಅನೇಕರಿಗೆ ಹೆಚ್ಚು ತಿಳಿದಿಲ್ಲ.
और पढो »
ಅಮೆಜಾನ್ ಸೇಲ್ ನಲ್ಲಿ ಈ ಫೋನ್ ಅನ್ನೇ ಜನ ಮುಗಿ ಬಿದ್ದು ಖರೀದಿಸಿದ್ದು ! ಈ ಬಾರಿ ಆಗಿದೆ ದಾಖಲೆ ಖರೀದಿAmazon Best Selling Phone:ಈ ಬಾರಿ ಪ್ರೈಮ್ ಡೇ ಯಲ್ಲಿ ಗ್ರಾಹಕರು ಅತಿ ಹೆಚ್ಚು ಖರೀದಿಗಳನ್ನು ಮಾಡಿದ್ದಾರೆ.
और पढो »
300 ಕ್ಕೂ ಹೆಚ್ಚು ಜನರ ಜೊತೆ ಅಫೇರ್..50 ನೇ ವಯಸ್ಸಿನಲ್ಲಿ ಸುಂದರ ಯುವತಿ ಜೊತೆ ಮೂರನೇ ಮದುವೆ..ಬಾಲಿವುಡ್ ಇಂಡಸ್ಟ್ರಿಯ ಸ್ಟಾರ್ ಈತ..ಯಾರು ಗೊತ್ತಾ..?Sanjay Dutts Tumultuous Love Life: ಸಂಜಯ್ ದತ್, ಬಾಲಿವುಡ್‌ನ ಹಿರಿಯ ನಟ-ನಟಿ ಸುನೀಲ್ ದತ್ ಮತ್ತು ನರ್ಗಿಸ್ ದತ್ ಅವರ ಪುತ್ರ, ಆದ್ದರಿಂದ ನಟನೆ ಅವರ ರಕ್ತದಲ್ಲಿದೆ. ಸಂಜಯ್ ಬಾಲಿವುಡ್‌ಗೆ ಕಾಲಿಟ್ಟಾಗ, ತಮ್ಮ ಅಚ್ಚುಕಟ್ಟಾದ ನಟನೆಯಿಂದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದರು.
और पढो »