Fenugreek seeds To Hair: ಪ್ರತಿಯೊಬ್ಬ ಮಹಿಳೆಯು ಬಲವಾದ, ದಪ್ಪ ಮತ್ತು ಉದ್ದನೆಯ ಕೂದಲನ್ನು ಹೊಂದಬೇಕೆಂದು ಕನಸು ಕಾಣುತ್ತಾರೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಶ್ಯಾಂಪೂಗಳು, ಎಣ್ಣೆಗಳು ಮತ್ತು ಕಂಡಿಷನರ್ಗಳನ್ನು ಹೆಚ್ಚಾಗಿ ಬಳಸುತ್ತಾರೆ.. ಆದರೆ ಅದಕ್ಕೆ ತಕ್ಕ ಪ್ರಲಿತಾಂಶ ಸಿಗುವುದಿಲ್ಲ..
ಹೀಗಾಗಿ ಇಂತಹ ಸಮಸ್ಯೆಗಳಿಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಬೇಕು.. ಮೆಂತ್ಯ ಬೀಜಗಳು ನಿಮ್ಮ ಕೂದಲಿಗೆ ವರದಾನಕ್ಕಿಂತ ಕಡಿಮೆಯಿಲ್ಲ, ಅವು ಪ್ರೋಟೀನ್, ಕಬ್ಬಿಣ, ಜೀವಸತ್ವಗಳು ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಅದರ ಸಹಾಯದಿಂದ ನೀವು ನಿಮ್ಮ ಕೂದಲನ್ನು ಕಪ್ಪು, ದಪ್ಪ ಮತ್ತು ಬಲವಾಗಿ ಮಾಡಬಹುದು. ಮೆಂತ್ಯ ಬೀಜದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ... ಈ ಬೀಜಗಳು ಕೂದಲಿನ ಹಾನಿಯನ್ನು ತಡೆದು ಹೊಸಹೊಳಪನ್ನು ನೀಡುತ್ತವೆ.. ಇದು ಹೇರಳ ಪ್ರೋಟೀನ್ಗಳು ಮತ್ತು ವಿಟಮಿನ್ಗಳನ್ನು ಹೊಂದಿದ್ದು ಇದರಿಂದ ಕೂದಲಿನ ಬೆಳವಣಿಗೆಯು ಹೆಚ್ಚಾಗುತ್ತದೆ..
ಅಲ್ಲದೇ ಮೆಂತ್ಯವನ್ನು ಎಣ್ಣೆಯಲ್ಲಿ ಬಿಸಿ ಮಾಡಿ, ತಣ್ಣಗಾಗಿಸಿ, ಆ ಎಣ್ಣೆಯಿಂದ ನಿಮ್ಮ ಕೂದಲು ಮತ್ತು ನೆತ್ತಿಗೆ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಟ್ಟು ಮರುದಿನ ಬೆಳಿಗ್ಗೆ ನಿಮ್ಮ ಕೂದಲನ್ನು ತೊಳೆಯಿರಿ. ಇನ್ನೊಂದು ವಿಧಾನವೆಂದರೆ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಮರುದಿನ ಅದರ ಪೇಸ್ಟ್ನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.. ಹೀಗೆ ಮಾಡುವುದರಿಂದ ಕೂದಲು ಕೂಡ ಸ್ಟ್ರಾಂಗ್ ಆಗುತ್ತದೆ. ಇಲ್ಲಿ ನೀಡಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದರು.
Health News Health Tips ಮೆಂತ್ಯೆ ಬಿಳಿಕೂದಲಿಗೆ ಮೆಂತ್ಯೆ ಕಾಳಿನ ಮನೆಮದ್ದು ಬಿಳಿಕೂದಲಿಗೆ ಮನೆಮದ್ದು ಬಿಳಿಕೂದಲಿಗೆ ನೈಸರ್ಗಿಕ ಪರಿಹಾರ ಬಿಳಿಕೂದಲಿಗೆ ನಿವಾರಣೆಗೆ ಮನೆಮದ್ದು ಮನೆಮದ್ದು ಕನ್ನಡದಲ್ಲಿ ಹೆಲ್ತ್ ಟಿಪ್ಸ್ ಕನ್ನಡದಲ್ಲಿ ಬಿಳಿಕೂದಲಿಗೆ ಮನೆಮದ್ದು Fenugreek Fenugreek Home Remedy For White Hair Home Remedy For White Hair Natural Remedy For White Hair Home Remedy Health Tips In Kannada Home Remedy For Gray Hair In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತೆಂಗಿನ ಎಣ್ಣೆಯೊಂದಿಗೆ ಈ ಪುಡಿ ಬೆರೆಸಿ ಹಚ್ಚಿದ್ರೆ ಸಾಕು ಒಂದೇ ವಾರದಲ್ಲಿ ಮೊನಕಾಲುದ್ದ, ಕಡುಕಪ್ಪು ಕೂದಲು ನಿಮ್ಮದಾಗುತ್ತೆ!hair Growth: ತೆಂಗಿನ ಎಣ್ಣೆ ಕೂದಲಿನ ಪೋಷಣೆ ಮತ್ತು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದಕ್ಕೆ ಈ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ ಅದರ ಗುಣಗಳು ದ್ವಿಗುಣಗೊಳ್ಳುತ್ತದೆ.
और पढो »
ಪಿಂಚಣಿದಾರರೇ ಗಮನಿಸಿ !ಈ ಒಂದು ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗುವುದು ಪೆನ್ಶನ್ !ನಿಮ್ಮ ಬಳಿ ಇರುವುದು ಕೇವಲ 8 ದಿನ ಅಷ್ಟೇ !ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಣಿದಾರರು ಆದಷ್ಟು ಬೇಗ ಈ ಕೆಲಸ ಮಾಡಿ ಮುಗಿಸಬೇಕಾಗುತ್ತದೆ.
और पढो »
ಯಾವ ಕಾರಣಕ್ಕೂ ನಿಮ್ಮ ಫೋನ್ ಹ್ಯಾಕ್ ಆಗಬಾರದು ಎಂದಾದರೆ ಈ ಕೆಲಸವನ್ನು ತಕ್ಷಣ ಮಾಡಿ !ಯಾವ ಕಾರಣಕ್ಕೂ ನಿಮ್ಮ ಫೋನ್ ಹ್ಯಾಕ್ ಆಗಬಾರದು ಎಂದಾದರೆ ಈ ಕೆಲಸವನ್ನು ತಕ್ಷಣ ಮಾಡಿ !
और पढो »
ಮನೆಯ ಮುಂದೆಯೇ ಸಿಗುವ ಈ ಎಲೆಯನ್ನ ಕುದಿಸಿ ಹಚ್ಚಿದ್ರೆ.. ಕಡುಕಪ್ಪು ಮೊನಕಾಲುದ್ದ, ಕೂದಲು ನಿಮ್ಮದಾಗುತ್ತವೆ!!Guava Leaves Water Control Hair fall: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂದಲು ಉದುರುವಿಕೆಯಿಂದ ತೊಂದರೆಗೀಡಾಗಿದ್ದಾರೆ. ಕೆಟ್ಟ ಜೀವನಶೈಲಿ ಮತ್ತು ಒತ್ತಡದಿಂದಾಗಿ, ಕೂದಲು ಉದುರಲು ಪ್ರಾರಂಭಿಸುತ್ತದೆ. ಇದಕ್ಕೆ ಪರಿಹಾ ನಮ್ಮ ಸುತ್ತಮುತ್ತಲೇ ಇದೆ..
और पढो »
ತೆಂಗಿನ ಎಣ್ಣೆಗೆ ʼಈʼ ಪುಡಿ ಬೆರೆಸಿ ಹಚ್ಚಿದ್ರೆ ಒಂದೇ ವಾರದಲ್ಲಿ ಗಾಢಕಪ್ಪು ಕೂದಲು ನಿಮ್ಮದಾಗುತ್ತೆ! ಇಂದೇ ಟ್ರೈ ಮಾಡಿ..hair Growth: ತೆಂಗಿನ ಎಣ್ಣೆ ಕೂದಲಿನ ಪೋಷಣೆ ಮತ್ತು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದಕ್ಕೆ ಈ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ ಅದರ ಗುಣಗಳು ದ್ವಿಗುಣಗೊಳ್ಳುತ್ತದೆ.
और पढो »
ಗ್ರಾಮ ಪಂಚಾಯತ್ ಆಸ್ತಿಗಳ ಸಮೀಕ್ಷೆ : ಸಚಿವ ಪ್ರಿಯಾಂಕ್ ಖರ್ಗೆಮ್ಯಾನ್ಯೂಯಲ್ ಸಮೀಕ್ಷೆ ಮೂಲಕ 1,41,42,124 ಆಸ್ತಿ ಗಳನ್ನು ಸಮೀಕ್ಷೆ ಮಾಡಿ ಈ ಎಲ್ಲಾ ಆಸ್ತಿಗಳ ವಿವರಗಳನ್ನು ನಮೂನೆ-9ಎ ರಿಜಿಸ್ಟರ್ ನಲ್ಲಿ ನಮೂದಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು.
और पढो »