ವಿಶ್ವವಿಖ್ಯಾತ ಮೈಸೂರು ದಸರಾ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಎರಡನೇ ತಂಡದಲ್ಲಿ 5 ಆನೆಗಳು ಇಂದು ಕಾಡಿನಿಂದ ನಾಡಿಗೆ ಹೊರಟಿವೆ.
ಮೊದಲ ತಂಡದಲ್ಲಿ ಅಭಿಮನ್ಯು, ಗೋಪಿ, ಭೀಮ, ಧನಂಜಯ, ರೋಹಿತ, ಏಕಲವ್ಯ ಕಂಜನ್, ವರಲಕ್ಷ್ಮೀ ಮತ್ತು ದೊಡ್ಡ ಹರವೇ ಲಕ್ಷ್ಮೀ ಆನೆಗಳು ಮೈಸೂರಿಗೆ ಆಗಮಿಸಿದ್ದವು.ʼನನ್ನ ಪತಿ ʼಆʼ ಕೆಲಸವನ್ನ ಮಾತ್ರ ಸರಿಯಾಗಿ ಮಾಡ್ತಾರೆ..ʼ ವಿರಾಟ್ ಕೊಹ್ಲಿಯ ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಪತ್ನಿ ಅನುಷ್ಕಾ ಶರ್ಮಾ!!
ಈ ಬಾರಿಯೂ ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿಯನ್ನು ಹೊರುವ ಅಭಿಮನ್ಯು ತಂಡಕ್ಕೆ ಇಂದು ಮಹೇಂದ್ರ, ಸುಗ್ರೀವ, ಹಿರಣ್ಯ, ಲಕ್ಷ್ಮೀ ಮತ್ತು ಪ್ರಶಾಂತ ಆನೆಗಳು ಸೇರ್ಪಡೆಯಾಗಲಿವೆ.ವೀರನಹೊಸಹಳ್ಳಿಯಲ್ಲಿ ಆ.21ರಂದು ವಿಧ್ಯುಕ್ತವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ತಂಡದಲ್ಲಿ ಅಭಿಮನ್ಯು, ಗೋಪಿ, ಭೀಮ, ಧನಂಜಯ, ರೋಹಿತ, ಏಕಲವ್ಯ ಕಂಜನ್, ವರಲಕ್ಷ್ಮೀ ಮತ್ತು ದೊಡ್ಡ ಹರವೇ ಲಕ್ಷ್ಮೀ ಆನೆಗಳು ಮೈಸೂರಿಗೆ ಆಗಮಿಸಿದ್ದವು.
ಇಂದು ಸಂಜೆ ಎರಡನೇ ಹಂತದಲ್ಲಿ 5 ಆನೆಗಳು ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದು, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿಜಕ್ಕೂ ಭೂಮಿ ತಿರುವುವುದನ್ನು ಎಂದಾದರೂ ಕಂಡಿದ್ದೀರಾ? ಅದ್ಭುತ..
ಜಂಬೂಸವಾರಿ ಮೈಸೂರು ಜಂಬೂಸವಾರಿ ಜಂಬೂಸವಾರಿ ಗಜಪಡೆ Mysore Jamboosawari Mysore Dasara 2024 Mysuru Dasara 2024
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಕಂಡು ಬೆಚ್ಚಿಬಿದ್ದ ಜನರು: ವಾಚ್ ವಿಡಿಯೋLeopard Video: ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ಚಿರತೆ ಓಡಾಟ ದೃಶ್ಯ ಕಂಡು ಬೆಚ್ಚಿಬಿದ್ದ ಜನರು.
और पढो »
ಈ ರಾಶಿಯವರಿಗೆ ಇಂದು ಗೋಲ್ಡನ್ ಟೈಮ್.. ಶ್ರಾವಣ ಮಾಸದ ಎರಡನೇ ಸೋಮವಾರ ದ್ವಾದಶ ರಾಶಿಗಳ ದಿನ ಭವಿಷ್ಯ ಹೀಗಿದೆಇಂದು 12 ಆಗಸ್ಟ್ 2024. ಶ್ರಾವಣ ಮಾಸದ ಎರಡನೇ ಸೋಮವಾರ. ಇಂದು ಚಂದ್ರನು ತುಲಾ ರಾಶಿಯಲ್ಲಿರುತ್ತಾನೆ.
और पढो »
ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಸಮಂತಾ ಎರಡನೇ ಮದುವೆ ಪ್ರಸ್ತಾಪ..! ಯಾರೊಂದಿಗೆ ಗೊತ್ತಾ?second marriage proposal to Samantha: ನಾಗ ಚೈತನ್ಯ ಎರಡನೇ ಮದುವೆಯಾಗಲಿರುವ ವಿಚಾರ ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಸಮಂತಾಗೂ ಎರಡನೇ ಮದುವೆಯ ಪ್ರಸ್ತಾಪ ಬಂದಿದೆ ಎನ್ನಲಾಗಿದೆ..
और पढो »
ಈ ರಾಶಿಯವರನ್ನು ಕುಬೇರನಾಗಿಸುವುದು ವರ್ಷದ ಕೊನೆಯ ಸೂರ್ಯಗ್ರಹಣ.. ಅದೃಷ್ಟದ ಪರ್ವಕಾಲ, ಕೆಲಸದಲ್ಲಿ ಜಯ, ಹಣದ ಹೊಳೆ!Solar eclipse In Virgo Effects: ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣದಿಂದ 4 ರಾಶಿಯ ಜನರ ಜೀವನದ ದಿಕ್ಕು ಬದಲಾಗಲಿದೆ.
और पढो »
ಕಾವ್ಯಾ ಮಾರನ್ ಈ ಪ್ರಭಾವಿ ರಾಜಕಾರಣಿಯ ಮೊಮ್ಮಗಳು.. ಇವರ ತಂದೆ ಯಾರು ಗೊತ್ತೇ! ತಾಯಿ, ಚಿಕ್ಕಪ್ಪನೂ ಸಿಕ್ಕಾಪಟ್ಟೆ ಪವರ್ಫುಲ್Kavya Maran Property : ಕಾವ್ಯಾ ಮಾರನ್ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಒಡತಿ. ಕಾವ್ಯಾ ಮಾರನ್ಗೆ ಇಷ್ಟು ಆಸ್ತಿ ಬಂದಿದ್ದು ಎಲ್ಲಿಂದ?
और पढो »
T20, ODI, Test... ಟೀಂ ಇಂಡಿಯಾದ ಎಲ್ಲಾ ಸ್ವರೂಪಗಳಿಗೂ 24 ವರ್ಷದ ಈ ಆಟಗಾರನೇ ಹೊಸ ಕ್ಯಾಪ್ಟನ್: ಸ್ಪಷ್ಟ ಹೇಳಿಕೆ ನೀಡಿದ ಕೋಚ್!Former Team India fielding coach R Sridhar: ರೋಹಿತ್ ನಿವೃತ್ತಿಯ ನಂತರ, ಶುಭಮನ್ ಗಿಲ್ʼಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗುವುದು. ಇದರ ಹಿಂದಿನ ಕಾರಣವನ್ನೂ ಶ್ರೀಧರ್ ನೀಡಿದ್ದಾರೆ.
और पढो »