Solar eclipse In Virgo Effects: ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣದಿಂದ 4 ರಾಶಿಯ ಜನರ ಜೀವನದ ದಿಕ್ಕು ಬದಲಾಗಲಿದೆ.
Surya Grahan 2024 Effects:ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Surya Grahan Effects : ಸೂರ್ಯಗ್ರಹಣವು ಅಕ್ಟೋಬರ್ 2, 2024 ರಂದು ಬುಧವಾರ ಸಂಭವಿಸುತ್ತದೆ. ಪಿತೃ ಪಕ್ಷದ ಅಮಾವಾಸ್ಯೆಯಂದು ಈ ಸೂರ್ಯಗ್ರಹಣ ಸಂಭವಿಸಲಿದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ ಎನ್ನುತ್ತಾರೆ.
ಮಿಥುನ ರಾಶಿ - ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಆರ್ಥಿಕ ಪ್ರಗತಿ ಆಗಲಿದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಹೊಸ ಆಸ್ತಿ ಖರೀದಿಸಬಹುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ.ಮೇಷ ರಾಶಿ - ಈ ಸೂರ್ಯಗ್ರಹಣವು ಅದೃಷ್ಟವನ್ನು ತರುತ್ತದೆ. ಹೊಸ ಯೋಜನೆಗಳನ್ನು ಮಾಡುತ್ತೀರಿ ಮತ್ತು ಭವಿಷ್ಯದಲ್ಲಿ ದೊಡ್ಡ ಲಾಭ ಪಡೆಯುತ್ತೀರಿ. ಹೊಸ ವಾಹನ ಅಥವಾ ಮನೆ ಖರೀದಿಸಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಆರ್ಥಿಕ ಲಾಭವಿರುತ್ತದೆ.ಕನ್ಯಾ ರಾಶಿ - ಈ ಸಮಯವು ನಿಮಗೆ ವರವಾಗಿ ಪರಿಣಮಿಸಬಹುದು. ಹಳೆಯ ಸ್ನೇಹಿತರೊಡನೆ ಸಭೆ ನಡೆಯಲಿದೆ. ಇದು ಸಂತೋಷದ ಜೊತೆಗೆ ಲಾಭವನ್ನು ತರುತ್ತದೆ.
Surya Grahan In July Surya Grahan 2024 Solar Eclipse Solar Eclipse Effects Solar Eclipse In Virgo Solar Eclipse In October Effects Surya Grahan In Kanya Surya Grahan In Kanya Rashi Effects ಕನ್ಯಾ ರಾಶಿಯಲ್ಲಿ ಸೂರ್ಯಗ್ರಹಣ ಸೂರ್ಯಗ್ರಹಣ 2024 ಕನ್ಯಾ ರಾಶಿ ಸೂರ್ಯಗ್ರಹಣ ಪರಿಣಾಮ ಸೂರ್ಯಗ್ರಹಣದ ಸಮಯ ಮತ್ತು ದಿನಾಂಕ ಅಕ್ಟೋಬರ್‌ನಲ್ಲಿ ಸೂರ್ಯಗ್ರಹಣ Astrology Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇವರು ಜುಲೈ 31 ರ ನಂತರವೂ ITR ಸಲ್ಲಿಸಬಹುದು !ಆದಾಯ ತೆರಿಗೆ ವಿಭಾಗದ ಮಾಹಿತಿ !Income Tax Return:ಜುಲೈ 31 ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ, ಆದರೆ ಕೆಲವರಿಗೆ ಮಾತ್ರ ಈ ಗಡುವಿನಿಂದ ವಿನಾಯಿತಿ ನೀಡಲಾಗಿದೆ.
और पढो »
೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ ! ಹಿಂಬಾಲಿಸುವುದು ಹಿಂದೆಂದೂ ಕಾಣದ ಅದೃಷ್ಟ !ಇಟ್ಟ ಹೆಜ್ಜೆಯೆಲ್ಲಾ ಸಾಗುವುದು ಗೆಲುವಿನತ್ತದೀಪಾವಳಿ ಹಬ್ಬದ ನಂತರ ಶನಿದೇವ ತನ್ನ ನಡೆಯನ್ನು ಬದಲಿಸುತ್ತಾನೆ.ಈ ಮೂಲಕ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು.
और पढो »
Saturn Transit 2025: ಶನಿಯ ರಾಶಿ ಬದಲಾವಣೆಯಿಂದ ಈ ರಾಶಿಯವರ ಮೇಲೆ ಹಣದ ಹೊಳೆ ಹರಿಯಲಿದೆ!ಮೀನ ರಾಶಿಯಲ್ಲಿ ಶನಿಯ ಸಂಚಾರದಿಂದ ಶನಿಯ ಸಾಡೇಸಾತಿ ಮೇಷ ರಾಶಿಯಲ್ಲಿ ಪ್ರಾರಂಭವಾಗಲಿದೆ. ಮಕರ ರಾಶಿಯವರು ಸಾಡೇ ಸಾತಿಯನ್ನು ತೊಡೆದುಹಾಕಲಿದ್ದಾರೆ. ಶನಿಯ ರಾಶಿ ಬದಲಾವಣೆಯಿಂದ ಯಾವ ರಾಶಿಯವರಿಗೆ ಅದೃಷ್ಟ ಕೈಹಿಡಿಯಲಿದೆ?
और पढो »
ಈ ರಾಶಿಯವರನ್ನು ಇನ್ನು ಹಿಡಿಯೋರಿಲ್ಲ.. ಶುಕ್ರದೆಸೆ ಶುರು, ಧನ ಸಂಪತ್ತಿನ ಹೊಳೆ, ಅಷ್ಟೈಶ್ವರ್ಯ ಪ್ರಾಪ್ತಿ.. ಪ್ರತಿ ಕೆಲಸದಲ್ಲೂ ಜಯ, ರಾಜವೈಭೋಗ !Shukra Rashi Parivartan : ಶುಕ್ರ ಕನ್ಯಾ ರಾಶಿಗೆ ಪ್ರವೇಶಿಸುವುದರಿಂದ ಮೂರು ರಾಶಿಗಳಿಗೆ ಅದೃಷ್ಟ ಒಲಿಯಲಿದೆ.
और पढो »
16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?Shweta Tiwari: ಶ್ವೇತಾ ತಿವಾರಿ ತಮ್ಮ ಫ್ಯಾಶನ್ ಸೆನ್ಸ್ ಮತ್ತು ಗ್ಲಾಮರಸ್ ಲುಕ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 43ರ ಹರೆಯದಲ್ಲೂ ಶ್ವೇತಾ ತಮ್ಮ ಫಿಟ್ನೆಸ್ ಮತ್ತು ಲುಕ್‌ನಿಂದ ಯುವ ನಟಿಯರನ್ನು ಸೋಲಿಸುತ್ತಾರೆ.
और पढो »
SBI Recruitment 2024: ಸ್ಟೇಟ್ ಬ್ಯಾಂಕ್ನಲ್ಲಿ ಬಂಪರ್ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿಆಗಸ್ಟ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
और पढो »