ಗಂಡ ಬೇಡ, ಜೀವನಾಂಶ ಮಾತ್ರ ಬೇಕೇಬೇಕು! ಕ್ರಿಕೆಟಿಗ ಶಮಿಯ ಪತ್ನಿ ಮುಂದಿಟ್ಟಿರುವ ಜೀವನಾಂಶದ ಬೇಡಿಕೆ ಕೇಳಿದರೆ ಎದೆಯೊಡೆಯುತ್ತದೆ

Mohammed Shami समाचार

ಗಂಡ ಬೇಡ, ಜೀವನಾಂಶ ಮಾತ್ರ ಬೇಕೇಬೇಕು! ಕ್ರಿಕೆಟಿಗ ಶಮಿಯ ಪತ್ನಿ ಮುಂದಿಟ್ಟಿರುವ ಜೀವನಾಂಶದ ಬೇಡಿಕೆ ಕೇಳಿದರೆ ಎದೆಯೊಡೆಯುತ್ತದೆ
Hasin JahanMohammed Shami Domestic Violence AllegationMohammed Shami Alimony Per Month
  • 📰 Zee News
  • ⏱ Reading Time:
  • 70 sec. here
  • 13 min. at publisher
  • 📊 Quality Score:
  • News: 66%
  • Publisher: 63%

Mohammed Shami Love Story: 2023 ರ ODI ವಿಶ್ವಕಪ್‌ʼನಲ್ಲಿ ಮೊಹಮ್ಮದ್ ಶಮಿ ಆಡಿದ 7 ಪಂದ್ಯಗಳಲ್ಲಿ ಪ್ರಮುಖ ವಿಕೆಟ್‌ ಆಗಿ ಹೊರಹೊಮ್ಮಿದ್ದರು. ಟೀಂ ಇಂಡಿಯಾ ಫೈನಲ್‌ ತಲುಪುವಲ್ಲಿ ಶಮಿ ಮಹತ್ವದ ಕೊಡುಗೆ ನೀಡಿದ್ದರು. ಆದರೆ ಇಷ್ಟೆಲ್ಲಾ ಸಾಧನೆ ತೋರುತ್ತಿರುವ ಕ್ರಿಕೆಟಿಗ ಶಮಿ ವೈಯಕ್ತಿಕ ಬದುಕು ಮಾತ್ರ ಸವಾಲಿನಿಂದ ಕೂಡಿದೆ.

ಗಂಡ ಬೇಡ, ಜೀವನಾಂಶ ಮಾತ್ರ ಬೇಕೇಬೇಕು! ಕ್ರಿಕೆಟಿಗ ಶಮಿಯ ಪತ್ನಿ ಮುಂದಿಟ್ಟಿರುವ ಜೀವನಾಂಶದ ಬೇಡಿಕೆ ಕೇಳಿದರೆ ಎದೆಯೊಡೆಯುತ್ತದೆ

Mohammed Shami: ಮದುವೆಯಾದ ನಾಲ್ಕು ವರ್ಷಗಳಲ್ಲಿ ಪತ್ನಿಯಿಂದಲೇ ನಾನಾ ಆರೋಪಗಳನ್ನು ಎದುರಿಸಿದ್ದರು ಶಮಿ. ಅದಾದ ನಂತರ ಪತ್ನಿ ಹಸಿನ್ ಜಹಾನ್‌ʼನಿಂದ ದೂರವಾಗುವ ನಿರ್ಧಾರ ತೆಗೆದುಕೊಂಡ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆಮದುವೆಯಾದ ನಾಲ್ಕು ವರ್ಷಗಳಲ್ಲಿ ಪತ್ನಿಯಿಂದಲೇ ನಾನಾ ಆರೋಪಗಳನ್ನು ಎದುರಿಸಿದ್ದರು ಶಮಿಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.‌. ಈ ಸಿಂಪಲ್‌ ಹುಡುಗಿ ಬಾದ್‌ ಷಾ ಮನದರಸಿ ಆಗಿದ್ದು ಹೇಗೆ?ಭಾಗ್ಯದ ಬಾಗಿಲು ತೆರೆಯಲು ಈ ಕೈಗೆ ಇದೇ ಬಣ್ಣದ ವಾಚ್‌ ಕಟ್ಟಿ..

2018 ರಲ್ಲಿ ಶಮಿ ಅವರ ಪತ್ನಿ ಕೌಟುಂಬಿಕ ಹಿಂಸಾಚಾರ ಮತ್ತು ವಿವಾಹೇತರ ಸಂಬಂಧದ ಆರೋಪದ ಜೊತೆಗೆ, ಶಮಿ ಮ್ಯಾಚ್ ಫಿಕ್ಸಿಂಗ್‌ʼನಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಪೊಲೀಸ್ ದೂರು ಕೂಡ ದಾಖಲಿಸಿದ್ದರು. ಅದಾದ ನಂತರ ಶಮಿಯ ಕೇಂದ್ರ ಒಪ್ಪಂದವನ್ನು ಕೇಂದ್ರ ಕ್ರಿಕೆಟ್ ಮಂಡಳಿಯು ತಡೆಹಿಡಿಯಿತು. ಹಸಿನ್ ಜಹಾನ್ ಮಾಡೆಲ್ ಮತ್ತು ಚೀರ್‌ ಲೀಡರ್. ಮಾಧ್ಯಮ ವರದಿಗಳ ಪ್ರಕಾರ, ಶಮಿ ಮತ್ತು ಹಸಿನ್ ಜಹಾನ್ 2012 ರಲ್ಲಿ ಭೇಟಿಯಾಗಿದ್ದು, ಅದಾದ ನಂತರ ಪ್ರೀತಿಸಿ ಜೂನ್ 2014 ರಲ್ಲಿ ವಿವಾಹವಾದರು. ಈ ದಂಪತಿಗೆ 2015 ರಲ್ಲಿ ಮಗಳು ಜನಿಸಿದ್ದಳು. ಆದರೆ ಸುಂದರ ಜೀವನದಲ್ಲಿ ಬಿರುಗಾಳಿಯೇ ಎಬ್ಬಿತ್ತು.ಇನ್ನು ವಿಚ್ಛೇದನ ಅರ್ಜಿಯನ್ನು ವಿಚಾರಣೆ ನಡೆಸಿದ ಕೋಲ್ಕತ್ತಾ ನ್ಯಾಯಾಲಯವು ಮಾಸಿಕ 1 ಲಕ್ಷ 30 ಸಾವಿರ ರೂ. ಜೀವನಾಂಶ ನೀಡುವಂತೆ ಶಮಿಗೆ ಸೂಚಿಸಿತು. ಇದರಲ್ಲಿ 50 ಸಾವಿರ ಹಸಿನ್ ಜಹಾನ್ʼಗೆ ನೀಡಿದರೆ, ಉಳಿದದ್ದು ಪುತ್ರಿಗೆ ನೀಡಬೇಕೆಂದು ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...'ನಾನು RCB ಅನ್ನು IPL ಚಾಂಪಿಯನ್ ಮಾಡುತ್ತೇನೆ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hasin Jahan Mohammed Shami Domestic Violence Allegation Mohammed Shami Alimony Per Month Hasin Jahan Demand For Alimony Per Month Mohammed Shami Love Story ಮೊಹಮ್ಮದ್ ಶಮಿ ಮೊಹಮ್ಮದ್ ಶಮಿ ಜೀವನಾಂಶ ಮೊಹಮ್ಮದ್ ಶಮಿ ಡಿವೋರ್ಸ್‌ ಮೊಹಮ್ಮದ್ ಶಮಿ ವಿಚ್ಛೇದನ ಮೊಹಮ್ಮದ್ ಶಮಿ ಪತ್ನಿ ಜೀವನಾಂಶ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಎಲ್ಲಾ ಸೂಪರ್ ಸ್ಟಾರ್ ಮಕ್ಕಳು ಓದುವುದು ಇದೇ ಶಾಲೆಯಲ್ಲಿ !ಇಲ್ಲಿಯ ಒಂದು ವರ್ಷದ ಫೀಸ್ ಕೇಳಿದರೆ ಎದೆಯೊಡೆಯುತ್ತದೆ !ಎಲ್ಲಾ ಸೂಪರ್ ಸ್ಟಾರ್ ಮಕ್ಕಳು ಓದುವುದು ಇದೇ ಶಾಲೆಯಲ್ಲಿ !ಇಲ್ಲಿಯ ಒಂದು ವರ್ಷದ ಫೀಸ್ ಕೇಳಿದರೆ ಎದೆಯೊಡೆಯುತ್ತದೆ !ಸ್ಟಾರ್ ಕಿಡ್ಸ್ ಎಂದ ಕೂಡಲೇ ಅವರಿಗೆ ಸಿಗುವ ಸೌಲಭ್ಯಗಳು ವಿಶೇಷವಾಗಿರುತ್ತದೆ. ಹಾಗೆಯೇ ಬಾಲಿವುಡ್ ನ ಸೂಪರ್ ಸ್ಟಾರ್ ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿರುವುದು.
और पढो »

ಚಿನ್ನದ ಉಂಗುರ ಹಾಕಿದರಷ್ಟೇ ಈ ರಾಶಿಯವರಿಗೆ ಅದೃಷ್ಟ! ಬಂಗಾರದ ಉಂಗುರವೇ ಇವರ ಜೀವನದಲ್ಲಿ ಹೊತ್ತು ತರುವುದು ಐಶ್ವರ್ಯ, ಕೀರ್ತಿ, ಯಶಸ್ಸುಚಿನ್ನದ ಉಂಗುರ ಹಾಕಿದರಷ್ಟೇ ಈ ರಾಶಿಯವರಿಗೆ ಅದೃಷ್ಟ! ಬಂಗಾರದ ಉಂಗುರವೇ ಇವರ ಜೀವನದಲ್ಲಿ ಹೊತ್ತು ತರುವುದು ಐಶ್ವರ್ಯ, ಕೀರ್ತಿ, ಯಶಸ್ಸುಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಮಾತ್ರ ಅದೃಷ್ಟ ಅವರ ಕೈ ಹಿಡಿಯುವುದು.
और पढो »

ಹೆಂಡತಿ ಸದಾ ಖುಷಿಯಾಗಿರಬೇಕೆಂದರೆ.. ಗಂಡ ಈ ಕೆಲಸಗಳನ್ನು ಮಾಡಿದರೆ ಸಾಕು!ಹೆಂಡತಿ ಸದಾ ಖುಷಿಯಾಗಿರಬೇಕೆಂದರೆ.. ಗಂಡ ಈ ಕೆಲಸಗಳನ್ನು ಮಾಡಿದರೆ ಸಾಕು!relationship tips: ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿ ಸದಾ ಸಂತೋಷವಾಗಿರಲು ಗಂಡ ಈ ಕೆಲಸಗಳನ್ನು ಮಾಡಬೇಕು.
और पढो »

ʼನನಗೆ ಆ ವಿಷಯದಲ್ಲಿ ನಿಜಕ್ಕೂ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!ʼನನಗೆ ಆ ವಿಷಯದಲ್ಲಿ ನಿಜಕ್ಕೂ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!Actress Nagma: ಖ್ಯಾತ ಕ್ರಿಕೆಟಿಗ ಗಂಗೂಲಿ ಜೊತೆಗಿನ ಗಾಸಿಪ್ ಬಗ್ಗೆ ನಟಿ ನಗ್ಮಾ ಹಂಚಿಕೊಂಡ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..
और पढो »

ಪತ್ನಿ ನಿಧನದ ಸುದ್ದಿ ಕೇಳಿ ಪತಿಗೆ ಹೃದಯಾಘಾತ:‌ ಸಾವಿನಲ್ಲೂ ಒಂದಾದ ದಂಪತಿಪತ್ನಿ ನಿಧನದ ಸುದ್ದಿ ಕೇಳಿ ಪತಿಗೆ ಹೃದಯಾಘಾತ:‌ ಸಾವಿನಲ್ಲೂ ಒಂದಾದ ದಂಪತಿViral News: ಪತ್ನಿ ನಿಧನದ ಸುದ್ದಿ ಕೇಳಿ ಪತಿಯೂ ಮೃತಪಟ್ಟ ಧಾರುಣ ಘಟನೆ ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.
और पढो »

ಟೀಂ ಇಂಡಿಯಾದ ದಿಗ್ಗಜ ಆಲ್‌ ರೌಂಡರ್ ಮುದ್ದಿನ ಮಡದಿ ನಿಧನ: “ನನ್ನ ಪತ್ನಿ ಇನ್ನಿಲ್ಲ...” ಎನ್ನುತ್ತಾ ಕಣ್ಣೀರು ಸುರಿಸಿದ ಕ್ರಿಕೆಟಿಗಟೀಂ ಇಂಡಿಯಾದ ದಿಗ್ಗಜ ಆಲ್‌ ರೌಂಡರ್ ಮುದ್ದಿನ ಮಡದಿ ನಿಧನ: “ನನ್ನ ಪತ್ನಿ ಇನ್ನಿಲ್ಲ...” ಎನ್ನುತ್ತಾ ಕಣ್ಣೀರು ಸುರಿಸಿದ ಕ್ರಿಕೆಟಿಗAzads wife Poonam Jha passes away: ಭಾರತದ ಮಾಜಿ ಆಲ್‌ ರೌಂಡರ್ ಮತ್ತು ಟಿಎಂಸಿ ಸಂಸದ ಕೀರ್ತಿ ಆಜಾದ್ ಪತ್ನಿ ಪೂನಂ ಝಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಇಹಲೋಕ ತ್ಯಜಿಸಿದ್ದಾರೆ
और पढो »



Render Time: 2025-02-13 21:11:09