ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲಿ ಸುಂದರಿಯರು ಸ್ವತಂತ್ರವಾಗಿ ರೀಲ್ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಸಿನಿಮಾ ಅಭಿನಯನ ಆಫರ್ಗಳನ್ನು ಪಡೆಯುತ್ತಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ರೀಲ್ಗಳನ್ನು ಮಾಡುವ ಮೂಲಕ ಕೆಲವು ಸುಂದರಿಯರು ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ. ಅದೇ ರೀತಿ ಈ ಚೆಲುವೆಯೂ ಸಹ ರೀಲ್ಸ್ ಮತ್ತು ಫೋಟೋಸ್ ಮೂಲಕ ಫಾಲೋವರ್ಸ್ ಹೆಚ್ಚಿಸಿಕೊಂಡು, ಇದೀಗ ಫಿಲ್ಡ್ ಇಂಡ್ರಸ್ಟ್ರಿಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾಳೆ.. ಅಲ್ಲದೆ, ಹೊಸ ರೂಲ್ಸ್ ಸಹ ಮಾಡಿಕೊಂಡಿದ್ದಾಳೆ.. ಯಾರಿಕೆ..? ಬನ್ನಿ ನೋಡೋಣ..ಚಿತ್ರರಂಗಕ್ಕೆ ಹೊಸ ನಾಯಕಿಯರು ಬರುತ್ತಲೇ ಇದ್ದಾರೆ.. ಇತ್ತೀಚೆಗೆ ಕನ್ನಡ ಹುಡುಗಿಯರು ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಒಳ್ಳೆ ಆಫರ್ಗಳು ಬರುತ್ತಿವೆ.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಪ್ರೀತಿ ಪಡಗಲ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಇಂಟಿಮೇಟ್ ಸೀನ್ ನಲ್ಲಿ ನಟಿಸುತ್ತೀರಾ? ಕೇಳಿದ ಪ್ರಶ್ನೆಗೆ.. ಅಪ್ಪ ಒಂದು ಕಂಡೀಷನ್ ಹಾಕಿದಾರೆ ಅಂತ ಹೇಳಿದ್ದಾರೆ. ನನ್ನ ಅಪ್ಪ, ನಾನು ಸಿನಿಮಾಗೆ ಹೋಗುತ್ತೇನೆ ಎಂದಾಗ ಲಿಪ್ ಲಾಕ್ ಸೀನ್ ಮಾಡಬಾರದು ಎಂದಿದ್ದರು. ಅವರು ನನಗಾಗಿ ಬಹಳಷ್ಟು ಮಾಡಿದ್ದಾರೆ. ನಾನು ಕೇಳಿದ್ದೆಲ್ಲ ಕೊಟ್ಟಿದ್ದಾರೆ. ಅವರು ಕೇಳಿದ ಈ ಒಂದು ಕೆಲಸ ಯಾಕೆ ಮಾಡಬಾರದು ಅಂತ ನಿರ್ಧರಿಸಿದೆ.. ಹಾಗಾಗಿ ಲಿಪ್ ಲಾಕ್ ಸೀನ್ ಗಳಿಗೆ ನೋ ಹೇಳುತ್ತೇನೆ. ಗ್ಲಾಮರ್ ಶೋಗೆ ಯಾವುದೇ ಷರತ್ತು ಇಲ್ಲ.
ಪ್ರೀತಿ ಪಗಡಲ ಸಿನಿಮಾ ಇನ್ಸ್ಟಾಗ್ರಾಮ್ ರೀಲ್ಗಳು ಸಿನಿಮಾ ಅಭಿನಯನ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಫ್ಯಾಮಿಲಿ ಜೊತೆಗೆ ಮುಂಬೈಗೆ ಶಿಫ್ಟ್ ಆದ ರಾಕಿ ಭಾಯ್..?! ಅನುಮಾನ ಹುಟ್ಟಿಸಿದ ವಿಡಿಯೋYash Radhika Pandit: ರಾಕಿಂಗ್ ಸ್ಟಾರ್ ಯಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ, ಅವರ ಪ್ಯಾನ್ ಇಂಡಿಯಾ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಬಿಗ್ ಬಜೆಟ್ನ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.
और पढो »
ನವೆಂಬರ್ 15 ಮತ್ತು 20 ಸಾರ್ವಜನಿಕ ರಜೆ !ಎಲ್ಲಾ ಶಾಲಾ, ಕಾಲೇಜು, ಕಚೇರಿಗಳಿಗೆ ಕಡ್ಡಾಯ ರಜೆ ಘೋಷಿಸಿದ ರಾಜ್ಯ ಸರ್ಕಾರPublic Holiday : ದೀಪಾವಳಿ ಸಾಲು ಸಾಲು ರಜೆಯ ಗುಂಗಿನಿಂದ ಹೊರ ಬರುವ ಮೊದಲೇ ಮತ್ತೆ ರಜಾ ಭಾಗ್ಯ ಕರುಣಿಸಲಾಗಿದೆ. ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.
और पढो »
ಸಿನಿಮಾ ನಟರು ರೀಲ್ ನಲ್ಲಿ ಹೀರೋಗಳಾದ್ರೆ, , ಕ್ರಿಕೆಟ್ ಆಟಗಾರರು ರಿಯಲ್ ಹೀರೋಗಳು: ಸಮೀಕ್ಷೆಯಿಂದ ಮಾಹಿತಿ ಬಹಿರಂಗCricketers vs Film stars: ಈಗಾಗಲೇ ಹೇಳಿದಂತೆ ಭಾರತದಲ್ಲಿ ಕ್ರಿಕೆಟ್ ಆಟದ ಬಗ್ಗೆಯೇ ಅಪಾರವಾದ ಅಭಿಮಾನ ಇರುವುದರಿಂದ ಸಹಜವಾಗಿ ಕ್ರಿಕೆಟ್ ಆಟಗಾರರ ಬಗ್ಗೆ ಹೆಚ್ಚು ಕ್ರೇಜಿದೆ ಎಂದು ಹೇಳಲಾಗುತ್ತದೆ. ಅದು ಅಲ್ಲದೆ ಕ್ರಿಕೆಟ್ ಆಟಗಾರರು ಬೇರೆ ಬೇರೆ ದೇಶಗಳಲ್ಲಿ ಆಡುತ್ತಾರೆ. ಬಾಲಿವುಡ್ ನಟರ ಸಿನಿಮಾಗಳಿಗೆ ಭಾರತ ಮಾತ್ರ ವೇದಿಕೆ.
और पढो »
ನಿಮ್ಗೆ ಈ ಹಳೆ ವಿಲನ್ ನೆನಪಿದೆಯಾ..? ಈ ನಟನ ಕೊನೆಯ ದಿನಗಳು ನರಕಯಾತನೆ.. ಕಣ್ಣೀರು ಬರುತ್ತೆ..Actor Rami Reddy life : ಒಂದು ಕಾಲದಲ್ಲಿ ಈ ನಟನನ್ನು ತೆರೆ ಮೇಲೆ ನೋಡಿದ್ರೆ ಪ್ರೇಕ್ಷಕರು ಭಯದಿಂದ ನಡುಗುತ್ತಿದ್ದರು. ಸ್ಪಾಟ್ ನಾಗ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪರಿಚಯವಾದ ಈ ನಟ ತಮ್ಮ ಮೊದಲ ಸಿನಿಮಾದಲ್ಲೇ ಬ್ಲಾಕ್ ಬಸ್ಟರ್ ಹಿಟ್ ಪಡೆದರು. ಅದರ ನಂತರ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಪ್ರಶಂಸೆ ಪಡೆದರು.
और पढो »
ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »
ಅನಾರೋಗ್ಯದ ಮಧ್ಯೆ ನನ್ನಲ್ಲಿ ಈ ಲಕ್ಷಣಗಳು ಹೆಚ್ಚಾಗಿದೆ.. ನನ್ನನ್ನು ಕ್ಷಮಿಸಿ ಎಂದ ಶಿವಣ್ಣ!! ಕಣ್ಣೀರಿಡುತ್ತಿದ್ದಾರೆ ಫ್ಯಾನ್ಸ್?!Shivarajkumar Health Update: ಹ್ಯಾಟರಿಕ್ ಹೀರೋ ಶಿವಣ್ಣ ಅವರ ಅಭಿನಯದ ಭೈರತಿ ರಣಗಲ್ ಸಿನಿಮಾ ತೆರೆ ಕಾಣಲು ಸಜ್ಜಾಗುತ್ತದೆ. ಸಿನಿಮಾ ರಿಲೀಸ್ ಕುಷಿಯಲ್ಲಿರುವ ಅಭಿಮಾನಿಗಳೆಗೆ ಇದೀಗ ಬಿಗ್ ಶಾಕ್ ಎದುರಾಗಿದೆ.
और पढो »