ನಿವೃತ್ತಿ ಹಿಂಪಡೆಯಲಿದ್ದಾರೆ ರೋಹಿತ್‌ ಶರ್ಮಾ!? ಅಚ್ಚರಿಯ ಹೇಳಿಕೆ ನೀಡಿದ ಹಿಟ್ ಮ್ಯಾನ್‌

ರೋಹಿತ್‌ ಶರ್ಮಾ समाचार

ನಿವೃತ್ತಿ ಹಿಂಪಡೆಯಲಿದ್ದಾರೆ ರೋಹಿತ್‌ ಶರ್ಮಾ!? ಅಚ್ಚರಿಯ ಹೇಳಿಕೆ ನೀಡಿದ ಹಿಟ್ ಮ್ಯಾನ್‌
ರೋಹಿತ್‌ ಶರ್ಮಾ ನಿವೃತ್ತಿರೋಹಿತ್‌ ಶರ್ಮಾ ನಿವೃತ್ತಿ ವಾಪಾಸ್‌ ಹೇಳಿಕೆರೋಹಿತ್‌ ಶರ್ಮಾ ನಿವೃತ್ತಿ ಹಿಂಪಡೆಯುವ ವಿಚಾರ
  • 📰 Zee News
  • ⏱ Reading Time:
  • 71 sec. here
  • 16 min. at publisher
  • 📊 Quality Score:
  • News: 77%
  • Publisher: 63%

Rohit Sharma: ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡಲು ಆಗಮಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆShrirasthu Shubhamasthu Kannada Serial

Shreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ಮಾಧವ್ ಅವರ ಹೆಂಡತಿ, ಮಗ ಇವರೇ!! ಪತ್ನಿಯೂ ಫೇಮಸ್‌ ಸೆಲೆಬ್ರಿಟಿ!ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಬಾರ್ಬಡೋಸ್‌ʼನಲ್ಲಿ ಟೀಂ ಇಂಡಿಯಾ 2024ರ ಟಿ 20 ವಿಶ್ವಕಪ್ ಚಾಂಪಿಯನ್ಶಿಪ್‌ ಗೆಲ್ಲುತ್ತಿದ್ದಂತೆ ತನ್ನ ನಿವೃತ್ತಿಯನ್ನು ಹಿಟ್‌ ಮ್ಯಾನ್‌ ಘೋಷಿಸಿದ್ದರು.ಇನ್ನು ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡಲು ಆಗಮಿಸಿದ್ದಾರೆ.

ಅವರ ಹೇಳಿಕೆ ಕೇಳುತ್ತಿದ್ದಂತೆ, ಶಾಹಿದ್ ಅಫ್ರಿದಿಯಂತೆ ರೋಹಿತ್ ನಿವೃತ್ತಿಯಿಂದ ಹಿಂತಿರುಗುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ರೋಹಿತ್,"ಮೊದಲಿನಂತೆ ಟಿ 20ಗಳಿಗೆ ನನಗೆ ವಿಶ್ರಾಂತಿ ನೀಡಲಾಗಿದೆ. ದೊಡ್ಡ ಪಂದ್ಯಾವಳಿ ಬರಲಿದೆ ಮತ್ತು ನಾವು ಮತ್ತೆ ಟಿ 20 ಗಳಿಗೆ ಸಿದ್ಧರಾಗಿರಬೇಕು ಎಂದು ನಾನು ಭಾವಿಸಿದೆ. ನನಗೆ ಈಗಲೂ ಹಾಗೆ ಅನ್ನಿಸುತ್ತಿದೆ. ಹಾಗಾಗಿ ನಾನು ಸಂಪೂರ್ಣವಾಗಿ ಸ್ವರೂಪದಿಂದ ಹೊರಗಿದ್ದೇನೆ ಎಂದು ನಾನು ಭಾವಿಸುವುದಿಲ್ಲ" ಎಂದಿದ್ದಾರೆ.

ಅಷ್ಟಕ್ಕೂ ರೋಹಿತ್ ಇದನ್ನೆಲ್ಲಾ ತಮಾಷೆಯಾಗಿ ಹೇಳಿದ್ದಾರೆ. ಆದರೆ ರೋಹಿತ್ ಇನ್ನೂ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್‌ʼನಿಂದ ಸಂಪೂರ್ಣವಾಗಿ ನಿವೃತ್ತಿ ಪಡೆದಿಲ್ಲ ಎಂದು ಸದ್ಯ ಈ ಹೇಳಿಕೆ ಕೇಳಿದ ಅಭಿಮಾನಿಗಳು ಭಾವಿಸುತ್ತಿದ್ದಾರೆ.ಒಂದು ವೇಳೆ ರೋಹಿತ್ ನಿವೃತ್ತಿಯಿಂದ ಹಿಂತಿರುಗಿ ಮುಂದಿನ ಟಿ20 ವಿಶ್ವಕಪ್ ಆಡಲು ನಿರ್ಧರಿಸಿದರೆ, ಆ ಹೊತ್ತಿಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಅದು ಅಸಾಧ್ಯದ ಮಾತು. ಆದರೆ ಪ್ರಸ್ತುತ ನಾಯಕನ ಈ ಹೇಳಿಕೆ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ʼಆ ನಟನೊಂದಿಗೆ ನಾನು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರೋಹಿತ್‌ ಶರ್ಮಾ ನಿವೃತ್ತಿ ರೋಹಿತ್‌ ಶರ್ಮಾ ನಿವೃತ್ತಿ ವಾಪಾಸ್‌ ಹೇಳಿಕೆ ರೋಹಿತ್‌ ಶರ್ಮಾ ನಿವೃತ್ತಿ ಹಿಂಪಡೆಯುವ ವಿಚಾರ ರೋಹಿತ್‌ ಶರ್ಮಾ ಸುದ್ದಿ ಕನ್ನಡದಲ್ಲಿ ರೋಹಿತ್‌ ಶರ್ಮಾ ಸುದ್ದಿ ಕನ್ನಡದಲ್ಲಿ ರೋಹಿತ್‌ ಶರ್ಮಾ ನಿವೃತ್ತಿ ಸುದ್ದಿ Rohit Sharma Rohit Sharma Retirement Rohit Sharma Retirement Statement Rohit Sharma Retirement Issue Rohit Sharma News Rohit Sharma News In Kannada Rohit Sharma Retirement News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮುಂಬೈ ಟೆಂಟ್‌ ಕಾಲಿ ಮಾಡಿದ ಆಟಗಾರರು..5 ತಂಡಗಳ ನಾಯಕತ್ವದ ಪೈಪೋಟಿಗೆ ಬಿದ್ದ ಸ್ಟಾರ್‌ ಕ್ರಿಕೆಟಿಗರು..!ಮುಂಬೈ ಟೆಂಟ್‌ ಕಾಲಿ ಮಾಡಿದ ಆಟಗಾರರು..5 ತಂಡಗಳ ನಾಯಕತ್ವದ ಪೈಪೋಟಿಗೆ ಬಿದ್ದ ಸ್ಟಾರ್‌ ಕ್ರಿಕೆಟಿಗರು..!IPL 2025: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
और पढो »

ರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿTeam India Cricketers Retirement: ವಿಶ್ವಕಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು, ಅದಾದ ಬಳಿಕ ರೋಹಿತ್ ಶರ್ಮಾ ಕೂಡ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದರು.
और पढो »

ಟಿ20 ಬೆನ್ನಲ್ಲೇ ಎಲ್ಲಾ ಫಾರ್ಮಾಟ್’ನಿಂದ ನಿವೃತ್ತಿ ಘೋಷಿಸುತ್ತಾರೆಯೇ ರೋಹಿತ್ ಶರ್ಮಾ? ಫ್ಯಾನ್ಸ್ ಮುಂದೆಯೇ ಸ್ಪಷ್ಟನೆ ನೀಡಿದ ಕ್ಯಾಪ್ಟನ್ಟಿ20 ಬೆನ್ನಲ್ಲೇ ಎಲ್ಲಾ ಫಾರ್ಮಾಟ್’ನಿಂದ ನಿವೃತ್ತಿ ಘೋಷಿಸುತ್ತಾರೆಯೇ ರೋಹಿತ್ ಶರ್ಮಾ? ಫ್ಯಾನ್ಸ್ ಮುಂದೆಯೇ ಸ್ಪಷ್ಟನೆ ನೀಡಿದ ಕ್ಯಾಪ್ಟನ್Rohit Sharma Statement: ವೆಸ್ಟ್ ಇಂಡೀಸ್’ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲೂ ರೋಹಿತ್ ಶರ್ಮಾ ಆಡುತ್ತಿಲ್ಲ.
और पढो »

ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುತ್ತಾರಾ ರೋಹಿತ್‌ ಶರ್ಮಾ!?ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುತ್ತಾರಾ ರೋಹಿತ್‌ ಶರ್ಮಾ!?Rohit Sharma retirement: ಭಾರತ 2024 ರ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ, ರೋಹಿತ್ ಶರ್ಮಾ ಟಿ 20ಗೆ ವಿದಾಯ ಹೇಳಿದ್ದರು. ಇದೀಗ ಹಿಟ್‌ಮ್ಯಾನ್ ಏಕದಿನ ಮತ್ತು ಟೆಸ್ಟ್‌ನಿಂದ ನಿವೃತ್ತಿಯ ಬಗ್ಗೆ ಹೊಸ ಅಪ್‌ಡೇಟ್ ನೀಡಿದ್ದಾರೆ.
और पढो »

ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್‌ ಶರ್ಮಾ! ಏನದು ಗೊತ್ತಾ?ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್‌ ಶರ್ಮಾ! ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »

ಆರ್‌ ಸಿ ಬಿ ತಂಡಕ್ಕೆ ರೋಹಿತ್ ಶರ್ಮಾ ನಾಯಕ!? ಮುಂಬೈ ತೊರೆದ ಹಿಟ್‌ ಮ್ಯಾನ್...‌ ಎಲ್ಲಾ ತಂಡಗಳಲ್ಲಿ ಢವಢವ ಶುರುಆರ್‌ ಸಿ ಬಿ ತಂಡಕ್ಕೆ ರೋಹಿತ್ ಶರ್ಮಾ ನಾಯಕ!? ಮುಂಬೈ ತೊರೆದ ಹಿಟ್‌ ಮ್ಯಾನ್...‌ ಎಲ್ಲಾ ತಂಡಗಳಲ್ಲಿ ಢವಢವ ಶುರುRCB have eyes on Mumbai Indians: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್‌ ಮತ್ತು ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮೇಲೆ ಕಣ್ಣಿಟ್ಟಿದ್ದು, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಕಸರತ್ತು ನಡೆಸುವ ಸಾಧ್ಯತೆ ಇದೆ.
और पढो »



Render Time: 2025-02-13 21:02:21