Virat Kohli Rohit sharma retirement: ಅಡಿಲೇಡ್ನಲ್ಲಿ ಬಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಶುರುವಾಗಿದೆ. ಮೊದಲನೆ ಇನ್ನಿಂಗ್ಸ್ನಲ್ಲಿ 37 ರನ್ಗಳ ಮುನ್ನಡೆ ಸಾಧಿಸಿದ್ದ ಭಾರತ ತಂಡ ಎರಡನೇ ದಿನದಾಟದ ಮುಕ್ತಾಯದ ವೇಳೆಗೆ 128 ರನ್ ಳಿಸಿ 5 ವಿಕೆಟ್ ಕಳೆದುಕೊಂಡು 29 ರನ್ಗಳಿಂದ ಹಿಂದೆ ಉಳಿದಿದೆ.
ಮೊದಲನೆ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಾದ ಎಲ್ಲಾ ಆಟಗಾರರು ಒಳ್ಳೆ ಪ್ರದರ್ಶನ ನೀಡಲಲ್ಲವಾದರೂ, ಕೆಲವು ಆಟಗಾರರು ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ತಂಡವನ್ನು ಮುನ್ನಡೆಸಿದ್ದರು.ಅಡಿಲೇಡ್ನಲ್ಲಿ ಬಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಶುರುವಾಗಿದೆ.ನಿವೃತಿ ನೀಡುವುದು ಉತ್ತಮ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.ಈ ಕಾಯಿಲೆ ಇರುವವರು ರಾತ್ರಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಬೇಕು...! ಇಲ್ಲದಿದ್ದರೆ ಈ ಅಪಾಯ ತಪ್ಪಿದ್ದಲ್ಲ..!ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋದು ವಿರಾಟ್ ಅಂದ್ಕೊಂಡ್ರಾ? ಅಲ್ಲ...
ಮೊದಲೆನೆಪಂದ್ಯದಲ್ಲಿ ನಿತೀಶ್ ರೆಡ್ಡಿ ಅಬ್ಬರದ ಬ್ಯಾಟಿಂಗ್ ರದರ್ಶ ನೀಡಿದ್ದರು, ಇನ್ನೂ, ಬಾರತ ತಂಡ ವೇಗಿ ಬೂಮ್ರಾ ತಮ್ಮ ಬೌಲಿಂಗ್ನ ಮೂಲಕ ಎದುರಾಳಿ ತಂಡದ ಆಟಗಾರರ ಬೆವರಿಳಿಸಿದ್ದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರರ ಪಟ್ಟಿಯಲ್ಲರುವ ಆಟಗಾರರೆ ಕಳಪೆ ಪ್ರದರ್ಶನ ನೀಡಿದ್ದಾರೆ. ಇದು, ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಒಳ್ಳೆಯ ಪ್ರದರ್ಶನ ನೀಡಲಿದ್ದಾರೆ ಎನ್ನುವ ನಂಬಿಕೆ ಅಭಿಮಾನಿಗಳಲ್ಲಿ ಇತ್ತು, ಆದರೆ ಇದೀಗ ಈ ನಂಬಿಕೆ ಹುಸಿಯಾಗಿದೆ. ತಂಡದ ಅದ್ಭುತ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ಟೆಸ್ಟ್ನಲ್ಲಿ ಒಳ್ಳೆಯ ಪ್ರದರ್ಶನ ನೀಡಲಿಲ್ಲ, ಇದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಇವರಿಬ್ಬರ ವಿರುದ್ಧ ಗರಂ ಆಗಿರುವ ಅಭಿಮಾನಿಗಳು ನೀವಿಬ್ಬರು ನಿವೃತಿ ನೀಡುವುದು ಉತ್ತಮ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.
Rohit Sharma Fans Angry On Virat Kohli Fans Angry On Rohit Sharma Virat Kohli Rohit Sharma Test Cricket Retirement Cricket Performance Pink Ball Test India Vs Australia Virat Kohli Retirement Rohit Sharma Retirement Bgt 2024 ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಭಾರತ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ವಿರಾಟ್ ಕೊಹ್ಲಿ ಕಳಪೆ ಆಟ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ವಿರಾಟ್ ಕೊಹ್ಲಿ ವಿರುದ್ಧ ಫ್ಯಾನ್ಸ್ ಗರಂ ಕೊಹ್ಲಿ ನಿವೃತ್ತಿ ಘೋಷಿಸಬೇಕು ಎಂದು ಫ್ಯಾನ್ಸ್ ಒತ್ತಾಯ ರೋಹಿತ್ ಶರ್ಮಾ ನಿವೃತ್ತಿ ನೀಡಬೇಕು-ಅಭಿಮಾನಿಗಳು ಪಿಂಕ್ಬಾಲ್ ಟೆಸ್ಟ್ನಲ್ಲಿ ಕಹ್ಲಿ ಕಳಪೆ ಪ್ರದರ್ಶನ ಕೊಹ್ಲಿ-ರೋಹಿತ್ ವಿರುದ್ಧ ಫ್ಯಾನ್ಸ್ ಗರಂ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೊನೆಗೂ ವಿರಾಟ್ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆVirat Kohli Son Akaay Photo: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಪರ್ತ್ನಲ್ಲಿದ್ದಾರೆ. ಹೊಸ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
और पढो »
ಮದುವೆಗೂ ಮುನ್ನ ಲಿವಿಂಗ್ ಟುಗೆದರ್ ರಿಲೀಷನ್ಶಿಪ್ನಲ್ಲಿದ್ರು ಕೊಹ್ಲಿ-ಅನುಷ್ಕಾ ಶರ್ಮಾ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!Virat Kohli: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್ನ ಕ್ಯೂಟ್ ಕಪಲ್ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್ನೆಸ್ಗೆ ಮರುಳಾಗದವರೇ ಇಲ್ಲ.
और पढो »
ತಂಡಕ್ಕೆ ಮರಳುತ್ತಿದ್ದಂತೆ ಶಾಕಿಂಗ್ ನಿರ್ಣಯ ಕೈಗೊಂಡ ಕ್ಯಾಪ್ಟನ್ ರೋಹಿತ್ ಶರ್ಮಾ ! Playing XI ನಿಂದ ಈ ಮೂವರಿಗೆ ಕೊಕ್India vs Australia 2nd Test:ರೋಹಿತ್ ಶರ್ಮಾ ತಂಡಕ್ಕೆ ಹಿಂತಿರುಗಿದ ತಕ್ಷಣ, ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪ್ಲೇಯಿಂಗ್ 11 ನಿಂದ ಮೂವರು ಆಟಗಾರರನ್ನು ಕೈ ಬಿಟ್ಟಿದ್ದಾರೆ.
और पढो »
ರೋಹಿತ್ ಶರ್ಮಾ ಮಗನ ಫೋಟೋ ನೋಡಿದ್ರಾ? ಜೂನಿಯರ್ ಹಿಟ್ಮ್ಯಾನ್ ಅಂತಿದ್ದಾರೆ ಫ್ಯಾನ್ಸ್Rohit Sharma baby boy photo: ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದಾರೆ. ರೋಹಿತ್ ಶರ್ಮಾ ಮಗನ ಫೋಟೋವನ್ನು ನೋಡಿದ ಫ್ಯಾನ್ಸ್ ಜೂನಿಯರ್ ಹಿಟ್ಮ್ಯಾನ್ ಎನ್ನುತ್ತಿದ್ದಾರೆ.
और पढो »
ಟೀಂ ಇಂಡಿಯಾಗೆ ನಾಯಕತ್ವದ ಸಮಸ್ಯೆ.. ನಿರಂತರವಾಗಿ ಕಾಣೆಯಾಗಿರುವ ರೋಹಿತ್! ಮತ್ತೆ ಕ್ನಾಪ್ಟನ್ ಆಗ್ತಾರಾ ʼಈʼ ಸ್ಟಾರ್ ಆಟಗಾರ!!Team India Captaincy: ರೋಹಿತ್ ಶರ್ಮಾ ಬ್ಯಾಟ್ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಕಾರಣ ಅವರ ನಾಯಕತ್ವದ ಪ್ರಶ್ನೆ ಈಗ ಎದುರಾಗಿದೆ.
और पढो »
ಪಾಕ್ ಕ್ರಿಕೆಟರ್ ಜೊತೆ ಲವ್.. ಕೊಹ್ಲಿ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್ ನಟಿ ಯಾರು ಗೊತ್ತಾ !Virat Kohli: ಈ ನಟಿಯ ಹೆಸರು ಒಂದು ಕಾಲದಲ್ಲಿ ಟೀಮ್ ಇಂಡಿಯಾ ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಸೇರಿಕೊಂಡಿತ್ತು
और पढो »