Bilva Patra Benefits: ಭಗವಾನ್ ಶಿವನಿಗೆ ಬಲು ಪ್ರಿಯವಾದ ಬಿಲ್ವಪತ್ರೆ ಹಲವು ಔಷಧೀಯ ಗುಣಗಳನ್ನು ಒಳಗೊಂಡಿದ್ದು ಇದರ ಬಳಕೆಯಿಂದ ಶುಗರ್ ಕಂಟ್ರೋಲ್ ಮಾಡುವುದು ತುಂಬಾ ಸುಲಭ. ಅಷ್ಟೇ ಅಲ್ಲ, ಇದರಿಂದ ಹಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ.
ಬಿಲ್ವಪತ್ರೆ ಅರ್ಪಿಸಿ ಶಿವನಲ್ಲಿ ಏನೇ ಪ್ರಾರ್ಥಿಸಿದರೂ ಅದು ಈಡೇರುತ್ತದೆ ಎಂದು ನೀವು ಕೇಳಿರಬಹುದು. ಅಂತೆಯೇ, ಇದರ ಬಳಕೆಯಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಕೂಡ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಗವಾನ್ ಶಿವನಿಗೆ ಬಲು ಪ್ರಿಯವಾದ ಬಿಲ್ವಪತ್ರೆ ಹಲವು ಔಷಧೀಯ ಗುಣಗಳನ್ನು ಒಳಗೊಂಡಿದ್ದು ಇದರ ಬಳಕೆಯಿಂದ ಶುಗರ್ ಕಂಟ್ರೋಲ್ ಮಾಡುವುದು ತುಂಬಾ ಸುಲಭ. ಅಷ್ಟೇ ಅಲ್ಲ, ಇದರಿಂದ ಹಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ. ಈ ಒತ್ತಡದ ಜೀವನ ಶೈಲಿಯಲ್ಲಿ ಡಯಾಬಿಟಿಸ್ ಸರ್ವೇ ಸಾಮಾನ್ಯ ಕಾಯಿಲೆಯಾಗಿದೆ.
ಬಿಲ್ವಪತ್ರೆಯಲ್ಲಿ ವಿಟಮಿನ್ ಎ, ಸಿ, ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದು ಹೈಬಿಪಿ, ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯದ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.ಬಿಸಿ ಹಾಲಿಗೆ ಈ ಪುಡಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ.. ಬೆಳಗಾಗುವುದರಲ್ಲಿ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ !ಸೋಂಪಿನ ನೀರಿಗೆ ಈ ಪುಡಿಯನ್ನು ಒಂದು ಚಿಟಕಿ ಹಾಕಿ ಕುಡಿಯಿರಿ! ಬ್ಲಡ್ ಶುಗರ್ ನಾರ್ಮಲ್ ಆಗುವುದು!ಪಥ್ಯ, ಔಷಧಿ ಎಲ್ಲಾ ಮರೆತುಬಿಡಿ !ʼನಾವು ಈಗಲೂ ಒಟ್ಟಿಗೆ ಇದ್ದೇವೆ.
Bilva Patra Bilva Fruit Bael Tree Bael Leaves Uses Bilva Patra Fruit Bael Leaves Benefits ಬಿಲ್ವಪತ್ರೆ ಪ್ರಯೋಜನಗಳು ಬಿಲ್ವದ ಎಲೆ ಬಿಲ್ಪದ ಹಣ್ಣು ಶುಗರ್ ಕಂಟ್ರೋಲ್ ಮಾಡಲು ಸಹಾಯ ಮಾಡುವ ಗಿಡಮೂಲಿಕೆಗಳು ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡುವ ವಿಧಾನ ಬಿಲ್ವಪತ್ರೆಯನ್ನು ಸೇವಿಸುವ ಸೂಕ್ತ ವಿಧಾನ ಬಿಲ್ವಪತ್ರೆಯ ಪ್ರಯೋಜನಗಳು How To Use Bilva Patra ಮಧುಮೇಹ ಮಧುಮೇಹಕ್ಕೆ ಪರಿಹಾರ ಬ್ಲಡ್ ಶುಗರ್ ನಿಯಂತ್ರಣ ಬಿಲ್ವಪತ್ರೆ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬಿಲ್ವಪತ್ರೆ Bael Patra For Diabetes Bilvapatra For Diabetes Bael Patra Juice For Diabetes Bael Patra To Lower BP Bael Patra Benefits Bael Patra Benefits For Diabetes
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರುದ್ರಾಕ್ಷಕ್ಕಿಂತ ಬಲಶಾಲಿ! ಹಾವಿನ ಪೊರೆಯನ್ನ ಮನೆಯ ಈ ಸ್ಥಳದಲ್ಲಿಟ್ಟರೇ ನಿಮ್ಮ ಅದೃಷ್ಟವೇ ಬದಲಾಗಿ ಸಂಪತ್ತಿನ ಸುರಿಮಳೆಯಾಗುತ್ತೆ! ವಿಚಿತ್ರವೆನಿಸಿದರೂ ಇದು ಸತ್ಯ!!snake slime benefits: ಈ ಮಾಸದಲ್ಲಿ ಶಿವನನ್ನು ಸ್ತುತಿಸುವುದರಿಂದ ಮನಸ್ಸಿನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಅಲ್ಲದೇ ಈ ಸಮಯದಲ್ಲಿ ಶಿವನಿಗೆ ಪ್ರಿಯವಾದ ಹಾವುಗಳು ಹೊರಬಂದು ತಮ್ಮ ಚರ್ಮವನ್ನು ಬದಲಾಯಿಸುತ್ತವೆ.
और पढो »
ಮಧುಮೇಹಕ್ಕೆ ವರದಾನವಿದ್ದಂತೆ ಈ ನೀರು: ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದಿನವಿಡೀ ಕಂಟ್ರೋಲ್ʼನಲ್ಲಿರುತ್ತೆ ಬ್ಲಡ್ ಶುಗರ್!Fenugreek Water For Diabetes: ಮೆಂತ್ಯವು ಅಡುಗೆಮನೆಯಲ್ಲಿ ಇರುವ ಸಾಂಬಾರ ಪದಾರ್ಥ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮೆಂತ್ಯವನ್ನು ಸಾಮಾನ್ಯವಾಗಿ ಮಸಾಲೆಗಳಲ್ಲಿ ಬಳಸಲಾಗುತ್ತದೆ.
और पढो »
ಕೂದಲಿನ ಎಲ್ಲಾ ಸಮಸ್ಯೆಗೆ ನೈಸರ್ಗಿಕ ಪರಿಹಾರ ʼಈʼ ಎಲೆಯ ಜ್ಯೂಸ್! ಶುಗರ್ ಲೆವೆಲ್ ಕೂಡಾ ಕಂಟ್ರೋಲ್ ಇರುತ್ತೆ!!papaya leaves for hair growth: ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುತ್ತವೆ. ಆದರೆ ಆಯುರ್ವೇದ ತಜ್ಞರು ಹೇಳುವಂತೆ ಹಣ್ಣು ಮಾತ್ರವಲ್ಲ ಪಪ್ಪಾಯಿ ಎಲೆಗಳೂ ಔಷಧೀಯ ಗುಣಗಳಿಂದ ಕೂಡಿದೆ. ಅದಕ್ಕಾಗಿಯೇ ಇದನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.
और पढो »
ಮಧುಮೇಹಿಗಳಿಗೆ ವರದಾನವಿದ್ದಂತೆ ಈ ಹಣ್ಣು.. ಹೀಗೆ ಸೇವಿಸಿದರೇ ಎಂದಿಗೂ ಹೆಚ್ಚಾಗುವುದಿಲ್ಲ ಶುಗರ್!Diabetes Control Fruit: ಮಧುಮೇಹ ರೋಗಿಗಳಿಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಬಹಳ ಮುಖ್ಯವಾಗಿದೆ. ಇದರೊಂದಿಗೆ ಈ ವಿಶೇಷ ಹಣ್ಣನ್ನು ಸೇವಿಸುವುದರಿಂದ ಶುಗರ್ ಮಟ್ಟವನ್ನು ನಿಯಂತ್ರಿಸಬಹುದು..
और पढो »
ಒಂಟಿತನದಿಂದ ಬೇಸತ್ತು ಶಿವನಿಗೆ ಪತ್ರ ಬರೆದ ಯುವಕ.. ಆತನ ಹೆಸರು ವಿಳಾಸ ಓದಿ ಬೆಚ್ಚಿಬಿದ್ದ ನೆಟಿಜನ್ಸ್!!Viral News: ಒಂಟಿತನದಿಂದ ಬೇಸತ್ತು ಶಿವನಿಗೆ ಬಾಲಕ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಬುಲೆಟ್ ವೇಗದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಮದುವೆಯಾಗುವಂತೆ ಮನವಿ ಮಾಡಿದ್ದಾರೆ.
और पढो »
ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿಂದರೆ ಸಾಕು.. ಕೂಡಲೇ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!How to control blood sugar: ಮಧುಮೇಹ ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿದೆ. ಮೊಸರಿನ ಜೊತೆ ಈ ಕಾಳು ಬೆರೆಸಿ ತಿನ್ನುವುದರಿಂದ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ.
और पढो »