papaya leaves for hair growth: ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುತ್ತವೆ. ಆದರೆ ಆಯುರ್ವೇದ ತಜ್ಞರು ಹೇಳುವಂತೆ ಹಣ್ಣು ಮಾತ್ರವಲ್ಲ ಪಪ್ಪಾಯಿ ಎಲೆಗಳೂ ಔಷಧೀಯ ಗುಣಗಳಿಂದ ಕೂಡಿದೆ. ಅದಕ್ಕಾಗಿಯೇ ಇದನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.
ಈ ಪಪ್ಪಾಯಿ ಎಲೆ ಗಳ ರಸವನ್ನು ಸೇವಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಬಾಧಿಸುವುದಿಲ್ಲ ಎನ್ನುತ್ತಾರೆ ತಜ್ಞರು. ಈಗ ಪಪ್ಪಾಯಿ ಎಲೆ ಯ ಪ್ರಯೋಜನಗಳನ್ನು ತಿಳಿಯೋಣ. ಪಪ್ಪಾಯಿ ಎಲೆ ಗಳ ರಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಪಪ್ಪಾಯಿ ಜ್ಯೂಸ್ ಕುಡಿಯುವುದರಿಂದ ಜ್ವರ ಬರುವುದಿಲ್ಲ. ಪಪ್ಪಾಯಿ ಎಲೆ ಯ ರಸದಲ್ಲಿ ವಿಟಮಿನ್ ಎ, ಇ, ಸಿ, ಕೆ ಮತ್ತು ಬಿ ಸಮೃದ್ಧವಾಗಿದೆ. ಪಪ್ಪಾಯಿ ಎಲೆ ಯ ರಸವನ್ನು ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು..
ಪಪ್ಪಾಯಿ ಎಲೆಯ ರಸವು ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಉಪಯುಕ್ತವಾಗಿದೆ. ಪಪ್ಪಾಯಿ ಎಲೆಯ ರಸ... ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಬಹುದು. ಹೀಗಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಮಧುಮೇಹ ಇರುವವರಿಗೆ ಪಪ್ಪಾಯಿ ಎಲೆಯ ರಸವು ವರದಾನ ಎಂದು ಸಂಶೋಧನೆ ತೋರಿಸಿದೆ. ಕೆಲವರು ಸರಿಯಾಗಿ ತಿನ್ನುವುದಿಲ್ಲ. ಇದರಿಂದ ಹೊಟ್ಟೆ ಉಬ್ಬುತ್ತದೆ. ಈ ಸಮಸ್ಯೆಗೆ ಒಂದು ಚಮಚ ಪಪ್ಪಾಯಿ ರಸ ಸಾಕು. ಹೊಟ್ಟೆಯ ಗ್ಯಾಸ್, ಅಲ್ಸರ್ ಮತ್ತು ನೋವು ಮಾಯವಾಗುತ್ತದೆ. ಪಪ್ಪಾಯಿ ಎಲೆಯ ರಸವು ಮಹಿಳೆಯರ ಋತುಚಕ್ರದ ಸಮಸ್ಯೆಗಳನ್ನು ಸರಿಪಡಿಸಲು ತುಂಬಾ ಉಪಯುಕ್ತವಾಗಿದೆ.
ಪಪ್ಪಾಯಿ ಎಲೆ ಕೂದಲು ಸಮಸ್ಯೆ Papaya Leaf Uses Papaya Leaves Benefits How To Use Papaya Leaves Papaya Leaves Benefits For Skin Papaya Leaves Juice Uses Papaya Leaves Health Benefits Of Papaya Leaves
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!Natural Hair Care: ನಿಮ್ಮ ಮನೆಯಲ್ಲಿರುವ ಕೇವಲ ಮೂರು ಪದಾರ್ಥಗಳನ್ನು ಬಳಸಿ ಸುಂದರವಾಗಿ, ದಟ್ಟವಾಗಿ, ಕಪ್ಪಾಗಿ, ಉದ್ದವಾಗಿಸಬಹುದು. ಅಷ್ಟೇ ಅಲ್ಲ, ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.
और पढो »
ಉದುರುವುದಿಲ್ಲ, ಬೆಳ್ಳಗಾಗುವುದಿಲ್ಲ.. ಈ 5 ಬಗೆಯ ಬೀಜಗಳಿಂದ ಕೂದಲಿನ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ!black seeds for hair growth: 30-35 ವರ್ಷಗಳ ನಂತರ ಕೆಲವು ಕೂದಲು ಉದುರಿದರೆ, ಅದು ನೈಸರ್ಗಿಕ ಪ್ರಕ್ರಿಯೆ ಮತ್ತು ಚಿಂತಿಸಬೇಕಾಗಿಲ್ಲ. ಆದರೆ ಕೂದಲು ಉದುರುವುದು 20ರ ಹರೆಯದಲ್ಲಿ ಶುರುವಾದರೆ ಅದು ಚಿಂತೆಯ ವಿಷಯ.. ಈ ಅಕಾಲಿಕ ಕೂದಲು ಉದುರುವಿಕೆ ಹಲವು ಕಾರಣಗಳನ್ನು ಹೊಂದಿರಬಹುದು...
और पढो »
18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
और पढो »
ಟಾಟಾ ಏಸ್ ಪಲ್ಟಿಯಾಗಿ 15 ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿಗೆ ಗಾಯRoad Accident: ಈ ಘಟನೆಯಲ್ಲಿ ಗಾಯಗೊಂಡ ಎಲ್ಲಾ ಮಹಿಳೆಯರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ (Chamarajanagar District Hospital) ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
और पढो »
ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!white hair home remedy: ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಸಾಕು 10 ನಿಮಿಷದಲ್ಲಿ ಮರಳಿ ಕಪ್ಪಾಗುತ್ತವೆ.
और पढो »
ಔಷಧಿ, ಪಥ್ಯದ ಬದಲು ಈ ತರಕಾರಿಯನ್ನು ಸೇವಿಸುತ್ತಾ ಬನ್ನಿ ! ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುವುದು !Vegetables For Diabetes:ಮಧುಮೇಹ ರೋಗಿಗಳು ಈ ತರಕಾರಿಯನ್ನು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ಸದಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »