ಗುಟ್ಟಾಗಿಯೇ ನಡೆದೇ ಹೋಯ್ತು ಸಲ್ಮಾನ್‌ ಖಾನ್‌ ಮದುವೆ!? ವೈರಲ್‌ ಪೋಟೋ ನೋಡಿ ನೆಟ್ಟಿಗರು ಫುಲ್ ಶಾಕ್!

Salman Khan Wedding Photo समाचार

ಗುಟ್ಟಾಗಿಯೇ ನಡೆದೇ ಹೋಯ್ತು ಸಲ್ಮಾನ್‌ ಖಾನ್‌ ಮದುವೆ!? ವೈರಲ್‌ ಪೋಟೋ ನೋಡಿ ನೆಟ್ಟಿಗರು ಫುಲ್ ಶಾಕ್!
ಸಲ್ಮಾನ್​ ಖಾನ್​ಸೋನಾಕ್ಷಿ ಸಿನ್ಹಾಸಲ್ಮಾನ್​ ಖಾನ್​ ಮದುವೆ ವೈರಲ್​ ಫೋಟೋ
  • 📰 Zee News
  • ⏱ Reading Time:
  • 7 sec. here
  • 21 min. at publisher
  • 📊 Quality Score:
  • News: 72%
  • Publisher: 63%

Salman Khan Marriage: ನಟ ಸಲ್ಮಾನ್‌ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಇವರ ಹೆಸರೇ ಒಂದು ಬ್ರ್ಯಾಂಡ್‌ ಎಂದರೇ ತಪ್ಪಾಗುವುದಿಲ್ಲ.. ಇದೀಗ ಬಾಯಿಜಾನ್‌ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಅಲ್ಲದೇ ಈ ಸಂಬಂಧ ಪೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ..

ನಟ ಸಲ್ಮಾನ್‌ ಖಾನ್‌ ೫೮ ವರ್ಷ ವಯಸ್ಸಾದರೂ ಇನ್ನೂ ಏಕೆ ಮದುವೆಯಾಗಿಲ್ಲ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆ.. ಸಾಕಷ್ಟು ಜನರೊಂದಿಗೆ ಅಫೇರ್‌ಗಳನ್ನು ಹೊಂದಿದ್ದರೂ ಸದ್ಯ ಸಿಂಗಲ್‌ ನಮ್ಮ ಬಾಯಿಜಾನ್..‌ ಹೌದು ಬಾಲಿವುಡ್‌ ಹಿರೋ ಸಲ್ಮಾನ್‌ ಖಾನ್‌ ಕತ್ರಿನಾ, ಐಶ್ವರ್ಯ ಹೀಗೆ ಅನೇಕ ಸ್ಟಾರ್‌ ಹಿರೋಯಿನ್‌ಗಳೊಂದಿಗೆ ಅಫೇರ್‌ ಹೊಂದಿದ್ದರು.. ಆದರೆ ಅದ್ಯಾವ ಸಂಬಂಧವೂ ಮದುವೆಯವರೆಗೂ ಬರಲೇ ಇಲ್ಲ.. ನಟ ಸಲ್ಮಾನ್‌ ಖಾನ್‌ ಅವರಂತೆಯೇ ಬಾಲಿವುಡ್‌ ಬ್ಯೂಟಿ ಸೋನಾಕ್ಷಿ ಸಿನ್ಹಾ ಅವರ ಬಗ್ಗೆಯೂ ಒಂದಿಷ್ಟು ಗಾಳಿ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ..

Shani Gochar: ಮುಂದಿನ 6 ತಿಂಗಳು ಈ 4 ರಾಶಿಯವರಿಗೆ ವರದಾನವಾಗಲಿದೆ, ಶನಿಯು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ! ಆಕಸ್ಮಿಕ ಧನ ಲಾಭದ ಯೋಗ ಇದೆ..!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸಲ್ಮಾನ್​ ಖಾನ್​ ಸೋನಾಕ್ಷಿ ಸಿನ್ಹಾ ಸಲ್ಮಾನ್​ ಖಾನ್​ ಮದುವೆ ವೈರಲ್​ ಫೋಟೋ ಸಲ್ಮಾನ್​ ಖಾನ್ ಸೋನಾಕ್ಷಿ ಸಿನ್ಹಾ ಮದುವೆ ಬಾಲಿವುಡ್​ ನ್ಯೂಸ್​ ಸೋನಾಕ್ಷಿ ಸಿನ್ಹಾ ಮದುವೆ Sonakshi Sinha Wedding Sonakshi Sinha News Sonakshi Sinha Husband Entertainment News Bollywood News Salman Khan Wedding News Sonakshi Sinha Salman Khan Salman Khan Marriage Salman Khan Wedding Bollywood News Salman Khan Viral Photo Sonakshi Sinha Salman Khan Marriage

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್‌ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »

Viral video: ಏಕಕಾಲಕ್ಕೆ ಈ ಮಹಿಳೆ 18 ಮಕ್ಕಳ ಗರ್ಭಿಣಿ! ವಿಡಿಯೋ ನೋಡಿ ಶಾಕ್‌ ಆಗ್ತೀರViral video: ಏಕಕಾಲಕ್ಕೆ ಈ ಮಹಿಳೆ 18 ಮಕ್ಕಳ ಗರ್ಭಿಣಿ! ವಿಡಿಯೋ ನೋಡಿ ಶಾಕ್‌ ಆಗ್ತೀರViral video today: ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದೆ, ಇನ್ನೂ ಈ ವಿಡಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ.
और पढो »

ಪುಷ್ಪ ರಾಜ್ ಹಾಡಿಗೆ ರೀಲ್ಸ್ ಮಾಡಿ ಶೇರ್ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್: ವೈರಲ್ ವಿಡಿಯೋಗೆ ನೆಟ್ಟಿಗರು ಏನಂದ್ರು?ಪುಷ್ಪ ರಾಜ್ ಹಾಡಿಗೆ ರೀಲ್ಸ್ ಮಾಡಿ ಶೇರ್ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್: ವೈರಲ್ ವಿಡಿಯೋಗೆ ನೆಟ್ಟಿಗರು ಏನಂದ್ರು?Viral Video Today: ಈ ವೈರಲ್ ವಿಡಿಯೋದಲ್ಲಿ (Viral Video) ಸ್ಟೈಲ್ ಆಗಿ ಸರ್ಕಾರಿ ಕಾರ್ ನಲ್ಲಿ ಪೋಸ್ ಕೊಟ್ಟಿರುವ ಜಮೀರ್ ಖಾನ್, ಎಲ್ಲೇ ಹೋದ್ರು ಜೇಬಿನಿಂದ ದುಡ್ಡು ತೆಗೆದು ಎಣಿಸಿ ಕೊಡುತ್ತಿರುವುದನ್ನು ಕಾಣಬಹುದು. ಸಾರ್ವಜನಿಕರೊಂದಿಗೆ ಮಾತನಾಡುತ್ತಾ ಹಣ ಎಣಿಸಿಕೊಡುವ ಜಮೀರ್, ಸೆಲ್ಫಿ ತೆಗೆದುಕೊಂಡ್ರೂ ಜೇಬಿಂದ ದುಡ್ಡು ಎಣಿಸಿ ಕೊಡುವ ದೃಶ್ಯವನ್ನು ಕಾಣಬಹುದು.
और पढो »

ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್‌ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್‌ ಖಾನ್‌ ಮದುವೆಯಾಗಲು ಬಯಸಿದ್ದರಂತೆ.
और पढो »

ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?salman khan-Aishwarya Rai: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್‌ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.
और पढो »

Viral video: ಅಳುತ್ತಿದ್ದ ಮಗುವನ್ನು ಕಂಡು ಮಿಡಿಯಿತು ತಾಯಿಯ ಹೃದಯ! ಕಂದಮ್ಮನನ್ನು ಸಮಾಧಾನ ಮಾಡಲು ಗೋಮಾತೆ ಮಾಡಿದ್ದೇನು ಗೊತ್ತಾ?Viral video: ಅಳುತ್ತಿದ್ದ ಮಗುವನ್ನು ಕಂಡು ಮಿಡಿಯಿತು ತಾಯಿಯ ಹೃದಯ! ಕಂದಮ್ಮನನ್ನು ಸಮಾಧಾನ ಮಾಡಲು ಗೋಮಾತೆ ಮಾಡಿದ್ದೇನು ಗೊತ್ತಾ?Viral Video: ಹಸು ತನ್ನ ಯಜಮಾನನ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನಡೆಸಿಕೊಳ್ಳುತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಗೋವಿನ ಮಾತೆಯ ಮನಸ್ಸನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
और पढो »



Render Time: 2025-02-13 05:09:59