ಪುಷ್ಪ ರಾಜ್ ಹಾಡಿಗೆ ರೀಲ್ಸ್ ಮಾಡಿ ಶೇರ್ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್: ವೈರಲ್ ವಿಡಿಯೋಗೆ ನೆಟ್ಟಿಗರು ಏನಂದ್ರು?

Karnataka Minister Viral Video समाचार

ಪುಷ್ಪ ರಾಜ್ ಹಾಡಿಗೆ ರೀಲ್ಸ್ ಮಾಡಿ ಶೇರ್ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್: ವೈರಲ್ ವಿಡಿಯೋಗೆ ನೆಟ್ಟಿಗರು ಏನಂದ್ರು?
ಜಮೀರ್ ಅಹ್ಮದ್ ಖಾನ್ ರೀಲ್ಸ್ಜಮೀರ್ ಅಹ್ಮದ್ ಖಾನ್ರೀಲ್ಸ್
  • 📰 Zee News
  • ⏱ Reading Time:
  • 58 sec. here
  • 23 min. at publisher
  • 📊 Quality Score:
  • News: 99%
  • Publisher: 63%

Viral Video Today: ಈ ವೈರಲ್ ವಿಡಿಯೋದಲ್ಲಿ (Viral Video) ಸ್ಟೈಲ್ ಆಗಿ ಸರ್ಕಾರಿ ಕಾರ್ ನಲ್ಲಿ ಪೋಸ್ ಕೊಟ್ಟಿರುವ ಜಮೀರ್ ಖಾನ್, ಎಲ್ಲೇ ಹೋದ್ರು ಜೇಬಿನಿಂದ ದುಡ್ಡು ತೆಗೆದು ಎಣಿಸಿ ಕೊಡುತ್ತಿರುವುದನ್ನು ಕಾಣಬಹುದು. ಸಾರ್ವಜನಿಕರೊಂದಿಗೆ ಮಾತನಾಡುತ್ತಾ ಹಣ ಎಣಿಸಿಕೊಡುವ ಜಮೀರ್, ಸೆಲ್ಫಿ ತೆಗೆದುಕೊಂಡ್ರೂ ಜೇಬಿಂದ ದುಡ್ಡು ಎಣಿಸಿ ಕೊಡುವ ದೃಶ್ಯವನ್ನು ಕಾಣಬಹುದು.

ಪುಷ್ಪ ರಾಜ್ ಹಾಡಿಗೆ ರೀಲ್ಸ್ ಮಾಡಿ ಶೇರ್ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ : ವೈರಲ್ ವಿಡಿಯೋ ಗೆ ನೆಟ್ಟಿಗರು ಏನಂದ್ರು?

Viral Video: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುಷ್ಪ... ಪುಷ್ಪ... ಹಾಡಿನ ರೀಲ್ಸ್, ಎಲ್ಲಿ ಹೋದ್ರು ದುಡ್ಡು ಕೊಡುತ್ತಿರುವ ಸಚಿವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್, ತರಾವರಿ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು....ಪುಷ್ಪ ರಾಜ್ ಹಾಡಿಗೆ ರೀಲ್ಸ್ ಮಾಡಿ ಹಂಚಿಕೊಂಡ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ತೊಟ್ಟಿಲಲ್ಲಿ ಗಾಢ ನಿದ್ದೆಗೆ ಜಾರಿರುವ ಮಗು! ಮುದ್ದು ಮಗುವಿನ ಫೋಟೋ ಶೇರ್ ಮಾಡಿದ ದೀಪಿಕಾ !ವೇತನ ಹೆಚ್ಚಳ ಮಾತ್ರವಲ್ಲ,ಸರ್ಕಾರಿ ನೌಕರರ ವೇತನ ಲೆಕ್ಕಾಚಾರ ನಿಯಮವೂ ಬದಲು ! ಈಗ 34% ದಷ್ಟು ಏರಿಕೆ ಕಾಣುವುದು ಸ್ಯಾಲರಿ !ಅಪರೂಪದ ಜಾತಕದಲ್ಲಿ ದೀಪಿಕಾ ಪುತ್ರಿಯ ಜನನ..

: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಮೂಡಾ ಹಗರಣ ಸಂಕಷ್ಟ ಎದುರಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕರು ಸಿಎಂ ಕುರ್ಚಿ ಕಿತ್ತಾಟದಲ್ಲಿ ತಲ್ಲೀನರಾಗಿದ್ದಾರೆ. ಏತನ್ಮಧ್ಯೆ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅವರ ಇಡೀ ದಿನದ ಕಾರ್ಯ ವೈಖರಿಯ ವಿಡಿಯೋಗೆ ಇತ್ತೀಚಿನ ಟ್ರೆಂಡಿಂಗ್ ಗೀತೆ ಪುಷ್ಪ... ಪುಷ್ಪ... ಹಾಡನ್ನು ಸಿಂಕ್ ಮಾಡಿ ರೀಲ್ಸ್ ಮಾಡಲಾಗಿದ್ದು ಇದನ್ನು ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜಮೀರ್ ಅಹ್ಮದ್ ಖಾನ್ ರೀಲ್ಸ್ ಜಮೀರ್ ಅಹ್ಮದ್ ಖಾನ್ ರೀಲ್ಸ್ ಸಾಮಾಜಿಕ ಮಾಧ್ಯಮ ವೈರಲ್ ವಿಡಿಯೋ ಪುಷ್ಪಾ ವೈರಲ್ ವಿಡಿಯೋ Housing Minister Zameer Ahmed Khan Karnataka Politics Social Media Viral Video Congress Minister Video Viral Video Today ಕನ್ನಡದಲ್ಲಿ ವೈರಲ್‌ ವಿಡಿಯೋ ಟ್ರೆಂಡಿಂಗ್‌ ವಿಡಿಯೋ ಇಂದಿನ ವೈರಲ್‌ ವಿಡಿಯೋ ಲೇಟೆಸ್ಟ್‌ ವೈರಲ್‌ ವಿಡಿಯೋ Viral Story Viral Today Viral Video Viral Trending Video Viral Video In Kannada Trending Video

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಖ್ಫ್ ಆಸ್ತಿಗಳಿಗೆ ಖಾತೆ ಮಾಡಿಕೊಡಲು ತಿಂಗಳ ಗಡುವು ನೀಡಿದ ಸಚಿವ ಜಮೀರ್ ಅಹಮದ್ ಖಾನ್ವಖ್ಫ್ ಆಸ್ತಿಗಳಿಗೆ ಖಾತೆ ಮಾಡಿಕೊಡಲು ತಿಂಗಳ ಗಡುವು ನೀಡಿದ ಸಚಿವ ಜಮೀರ್ ಅಹಮದ್ ಖಾನ್ಒತ್ತುವರಿ ತಡೆದು ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
और पढो »

ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ!ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ!Salman Khan marriage: ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ..
और पढो »

Red King Cobra Video: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!Red King Cobra Video: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!Red Cobra Video: ಅಪರೂಪದ ಕೆಂಪು ನಾಗರ ಹಾವು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೆಂಪು ಬಣ್ಣದ ಹಾವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
और पढो »

ಹೀಗಾಗುವುದರಿಂದಲೇ ಸಲ್ಮಾನ್ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ!ಸತ್ಯ ಹೇಳಿ ಸಹೋದರನನ್ನು ಮುಜುಗರಕ್ಕೆ ಗುರಿ ಮಾಡಿದ ಅರ್ಬಾಜ್ ಖಾನ್ಹೀಗಾಗುವುದರಿಂದಲೇ ಸಲ್ಮಾನ್ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ!ಸತ್ಯ ಹೇಳಿ ಸಹೋದರನನ್ನು ಮುಜುಗರಕ್ಕೆ ಗುರಿ ಮಾಡಿದ ಅರ್ಬಾಜ್ ಖಾನ್Salman Khan :ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ಯಾಕೆ ನಟಿಸುವುದಿಲ್ಲ ಎನ್ನುವುದನ್ನು ಅವರ ಸಹೋದರ ಟಾಕ್ ಷೋ ವೊಂದರಲ್ಲಿ ಹೇಳಿದ್ದಾರೆ.
और पढो »

ಮೊದಲ ಬಾರಿಗೆ ಮಗುವಿನ ಫೋಟೋ ಶೇರ್ ಮಾಡಿದ ದೀಪಿಕಾ ಪಡುಕೋಣೆ !ಇಲ್ಲಿದೆ ನೋಡಿ ಗಾಢ ನಿದ್ದೆಯಲ್ಲಿರುವ ಮುದ್ದಾದ ಮಗು!ಮೊದಲ ಬಾರಿಗೆ ಮಗುವಿನ ಫೋಟೋ ಶೇರ್ ಮಾಡಿದ ದೀಪಿಕಾ ಪಡುಕೋಣೆ !ಇಲ್ಲಿದೆ ನೋಡಿ ಗಾಢ ನಿದ್ದೆಯಲ್ಲಿರುವ ಮುದ್ದಾದ ಮಗು!ಗಾಢ ನಿದ್ದೆಯಲ್ಲಿರುವ ಮಗುವಿನ ಫೋಟೋವನ್ನು ದೀಪಿಕಾ ಶೇರ್ ಮಾಡಿದ್ದಾರೆ. ಇದೀಗ ಎಲ್ಲಾ ಕಡೆ ಈ ಫೋಟೋ ಸದ್ದು ಮಾಡುತ್ತಿದೆ.
और पढो »

ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್Snake Viral Video: ಈ ವೈರಲ್ ವಿಡಿಯೋದಲ್ಲಿ (Viral Video) ಏರ್‌ಪೋರ್ಟ್ ರನ್‌ವೇಯಲ್ಲಿ ಒಂದು ಹಾವನ್ನು ಒಟ್ಟೊಟ್ಟಿಗೆ ಮೂರು ಮುಂಗುಸಿಗಳು ಅಟ್ಯಾಕ್ ಮಾಡುವುದನ್ನು ಕಾಣಬಹುದು. ಈ ಸ್ಥಿತಿಯಲ್ಲಿ ಮುಂಗುಸಿಗಳಿಂದ ತಪ್ಪಿಸುಕೊಳ್ಳುವುದು ಹಾವಿಗೆ ಕೊಂಚ ಕಷ್ಟವೇ ಎಂದೆನಿಸಿದರೂ ಹಾವು ಮಾತ್ರ ಛಲಬಿಡದೆ ಮುಂಗುಸಿಗಳೊಂದಿಗೆ ತನ್ನ ಹೋರಾಟವನ್ನು ಮುಂದುವರೆಸಿದೆ.
और पढो »



Render Time: 2025-02-13 01:13:48