ಹೆಸರಿಗೆ ದಿಗ್ಗಜರು... ಆದ್ರೆ ತಮ್ಮ ಇಡೀ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ ಈ 5 ಕ್ರಿಕೆಟಿಗರು! ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು

Batsmen Who Never Hit A Single Six समाचार

ಹೆಸರಿಗೆ ದಿಗ್ಗಜರು... ಆದ್ರೆ ತಮ್ಮ ಇಡೀ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ ಈ 5 ಕ್ರಿಕೆಟಿಗರು! ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು
Batsman Who Never Hit A FourBatsman Who Never Got OutWhich Bowler Has Never Been Hit For A Six
  • 📰 Zee News
  • ⏱ Reading Time:
  • 80 sec. here
  • 14 min. at publisher
  • 📊 Quality Score:
  • News: 73%
  • Publisher: 63%

Great Batsmen Who Never Hit A Single Six In Their ODI Careers: ಕ್ರಿಕೆಟ್‌ ಎಂದರೆ ಅಲ್ಲಿ ಸಿಕ್ಸರ್‌, ಬೌಂಡರಿಗಳ ಅಬ್ಬರವಿರೋದು ಸಾಮಾನ್ಯ. ಇನ್ನು ಓರ್ವ ಬ್ಯಾಟ್ಸ್‌ಮನ್‌ ಒಂದೇ ಪಂದ್ಯದಲ್ಲಿ 6ಕ್ಕಿಂತ ಹೆಚ್ಚು ಸಿಕ್ಸರ್‌ ಬಾರಿಸಿ ಮಿಂಚಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ.

ಹೆಸರಿಗೆ ದಿಗ್ಗಜರು... ಆದ್ರೆ ತಮ್ಮ ಇಡೀ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ ಈ 5 ಕ್ರಿಕೆಟಿಗರು! ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು

Batsmen Who Never Hit A Single Six: ವಿಶ್ವ ಕ್ರಿಕೆಟ್‌ʼನಲ್ಲಿ ದಿಗ್ಗಜರೆನಿಸಿಕೊಂಡ ಈ ಐವರು ಕ್ರಿಕೆಟಿಗರು ತಮ್ಮ ಏಕದಿನ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ. ಆ ಆಟಗಾರರು ಯಾರೆಂಬುದನ್ನು ಮುಂದೆ ತಿಳಿಯೋಣ.ಕ್ರಿಕೆಟ್‌ ಎಂದರೆ ಅಲ್ಲಿ ಸಿಕ್ಸರ್‌, ಬೌಂಡರಿಗಳ ಅಬ್ಬರವಿರೋದು ಸಾಮಾನ್ಯಚಾನ್ಸ್‌ ಕೊಡ್ತೀನಿ ಅಂತಾ ಕರೆದುಕೊಂಡು ಬಂದು... ನಟಿ ನೀತು ಶೆಟ್ಟಿಗೂ ಆಗಿತ್ತಂತೆ ʻಮೀ ಟೂʼ ಅನುಭವ! ಬಂದಿತ್ತಂತೆ ಬ್ಯಾನ್‌ ಬೆದರಿಕೆ!ಮದ್ಯ ಪ್ರಿಯರಿಗೆ ಸರ್ಕಾರದಿಂದ ಗುಡ್‌ ನ್ಯೂಸ್‌! ಫುಲ್‌ ಕಮ್ಮಿಯಾಯ್ತು ಎಣ್ಣೆ ರೇಟ್...

ಟೆಸ್ಟ್ ಕ್ರಿಕೆಟ್‌ʼನಲ್ಲಿ ತಾಳ್ಮೆ ಮತ್ತು ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾದ ಭಾರತದ ಚೇತೇಶ್ವರ ಪೂಜಾರ ಏಕದಿನ ಕ್ರಿಕೆಟ್‌ʼನಲ್ಲಿ ಕೇವಲ 4 ಬೌಂಡರಿ ಬಾರಿಸಿದ್ದು ಬಿಟ್ಟರೆ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ.ಜೆಫ್ರಿ ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು. 108 ಟೆಸ್ಟ್‌ʼಗಳ ಹೊರತಾಗಿ, ಇಂಗ್ಲೆಂಡ್‌ ಪರ 36 ODIಗಳಲ್ಲಿ ಆಡಿದ್ದಾರೆ. ಇದರಲ್ಲಿ 1082 ರನ್ ಗಳಿಸಿದ್ದರೂ ಸಹ ಒಂದೇ ಒಂದು ಸಿಕ್ಸರ್‌ ಸಿಡಿಸಿಲ್ಲ.ಭಾರತದ ಮಾಜಿ ಆಲ್‌ರೌಂಡರ್ ಮನೋಜ್ ಪ್ರಭಾಕರ್ ಅವರು 1984 ಮತ್ತು 1996 ರ ನಡುವೆ ಭಾರತಕ್ಕಾಗಿ 130 ODIಗಳನ್ನು ಆಡಿದ್ದಾರೆ.

ಶ್ರೇಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ತಿಲನ್ ಸಮರವೀರ 2011 ರ ವಿಶ್ವಕಪ್ ಫೈನಲ್ ವಿರುದ್ಧ ಭಾರತ ಸೇರಿದಂತೆ ಶ್ರೀಲಂಕಾ ಪರ 53 ODIಗಳನ್ನು ಆಡಿದ್ದಾರೆ. ಆದರೆ ಈ ಅವಧಿಗಳಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ ಇವರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇವಸ್ಥಾನದಲ್ಲಿ ಪ್ರಸಾದವಾಗಿ ಸಿಗುವ ಹೂವನ್ನು ತಲೆಗೆ ಮುಡಿಯಬೇಡಿ !ಆ ಪುಷ್ಪವನ್ನು ಇಲ್ಲಿಟ್ಟರೆ ಒಲಿದು ಬರುವುದು ಕುಬೇರನ ಸಂಪತ್ತುಗಾಂಭೀರ್ಯವಾಗಿ ನಡು ರಸ್ತೆಯಲ್ಲಿ ಕಾಡಾನೆ ವಾಕ್, ಹಿಂದಿರುಗುವಾಗ ಆನೆ ನಡೆ ಕಂಡು ಹೌಹಾರಿದ ಜನ: ವಿಡಿಯೋ ವೈರಲ್ಅತ್ಯಾಚಾರ ವಿರುದ್ಧ ಪ್ರತಿಭಟನೆಯ ವೇಳೆ ನಟಿ ಮೈಮೇಲೆ ದೇವರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Batsman Who Never Hit A Four Batsman Who Never Got Out Which Bowler Has Never Been Hit For A Six Batsman Who Never Got Duck Cricketer Never Hit A Single Six Cricket ಸಿಕ್ಸರ್‌ ಬಾರಿಸದ ಕ್ರಿಕೆಟಿಗ ಸಿಕ್ಸರ್‌ ಬಾರಿಸದ ಕ್ರಿಕೆಟಿಗರು ಸಿಕ್ಸರ್‌ ಬಾರಿಸದ ಭಾರತದ ಕ್ರಿಕೆಟಿಗರು ಕ್ರಿಕೆಟ್‌ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಂದರ್ಶನಕ್ಕೆ ಬಂದ ಕ್ರೀಡಾ ನಿರೂಪಕಿಯರ ಅಂದಕ್ಕೆ ಮರುಳಾಗಿ ಅವರನ್ನೇ ಮದುವೆಯಾದ ಸ್ಟಾರ್‌ ಕ್ರಿಕೆಟಿಗರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು!!ಸಂದರ್ಶನಕ್ಕೆ ಬಂದ ಕ್ರೀಡಾ ನಿರೂಪಕಿಯರ ಅಂದಕ್ಕೆ ಮರುಳಾಗಿ ಅವರನ್ನೇ ಮದುವೆಯಾದ ಸ್ಟಾರ್‌ ಕ್ರಿಕೆಟಿಗರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು!!Cricketer who married sports anchor: ಈ ಲೇಖನದಲ್ಲಿ ನಾವು ಕ್ರೀಡಾ ಆಂಕರ್‌ʼಗಳನ್ನು ಮದುವೆಯಾದ ಕ್ರಿಕೆಟಿಗರನ್ನು ಕುರಿತು ಮಾಹಿತಿ ನೀಡಲಿದ್‌ದೇವೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ.
और पढो »

Test cricket: 1,039 ವಿಕೆಟ್‌ಗಳು... ಇದು ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬೌಲಿಂಗ್ ಜೋಡಿ!Test cricket: 1,039 ವಿಕೆಟ್‌ಗಳು... ಇದು ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬೌಲಿಂಗ್ ಜೋಡಿ!ಇಂಗ್ಲೆಂಡ್‌ನ ಈ ಇಬ್ಬರು ಶ್ರೇಷ್ಠ ಬೌಲರ್‌ಗಳು ರೆಡ್ ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಟೆಸ್ಟ್ ಪಂದ್ಯಗಳನ್ನು ಒಟ್ಟಿಗೆ ಆಡುವಾಗ ಈ ಜೋಡಿಯು ತಮ್ಮ ಹೆಸರಿನಲ್ಲಿ 1,039 ಟೆಸ್ಟ್ ವಿಕೆಟ್‌ಗಳನ್ನು ಹೊಂದಿದೆ.
और पढो »

ಒಂದೇ ಒಂದು ಅವಕಾಶ ಕೊಡಿ ಅಂತಿದ್ದವರಿಗೆ ಕೊನೆಗೂ ಖುಲಾಯಿಸಿತು ಲಕ್‌; ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಈ ಇಬ್ಬರು ಕ್ರಿಕೆಟಿಗರಿಗೆ ಸ್ಥಾನಒಂದೇ ಒಂದು ಅವಕಾಶ ಕೊಡಿ ಅಂತಿದ್ದವರಿಗೆ ಕೊನೆಗೂ ಖುಲಾಯಿಸಿತು ಲಕ್‌; ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಈ ಇಬ್ಬರು ಕ್ರಿಕೆಟಿಗರಿಗೆ ಸ್ಥಾನNew Zealand Annual Contract: ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇಬ್ಬರು ಆಟಗಾರರನ್ನು ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಸೇರ್ಪಡೆಗೊಳಿಸಿ ಶುಭಸುದ್ದಿ ನೀಡಿದೆ. ‌
और पढो »

ಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದುಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದು1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್‌ಮನ್‌ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ODI ಪಂದ್ಯದ ಸ್ಕೋರ್ ಮಾಡಿದ್ದರು.
और पढो »

ಇವರೇ ನೋಡಿ ವಿಶ್ವ ಕ್ರಿಕೆಟ್‌ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್‌... ಆತ ಬೇರಾರು ಅಲ್ಲಇವರೇ ನೋಡಿ ವಿಶ್ವ ಕ್ರಿಕೆಟ್‌ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್‌... ಆತ ಬೇರಾರು ಅಲ್ಲಈ ನಾಯಕರು ನಿವೃತ್ತಿ ಪಡೆದಿದ್ದರೂ ಸಹ, ಇಂದಿಗೂ ಕ್ರಿಕೆಟ್‌ ಲೋಕದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅಂತಹ ಐವರು ನಾಯಕರ ಬಗ್ಗೆ ತಿಳಿದುಕೊಳ್ಳೋಣ.
और पढो »

Highest paid actor: ಒಂದು ನಿಮಿಷಕ್ಕೆ 4.5 ಕೋಟಿ ಈ ನಟನ ಸಂಭಾವನೆ .. ಸಲ್ಮಾನ್​, ಶಾರುಖ್​, ರಜನಿ ಅಲ್ಲವೇ ಅಲ್ಲ!Highest paid actor: ಒಂದು ನಿಮಿಷಕ್ಕೆ 4.5 ಕೋಟಿ ಈ ನಟನ ಸಂಭಾವನೆ .. ಸಲ್ಮಾನ್​, ಶಾರುಖ್​, ರಜನಿ ಅಲ್ಲವೇ ಅಲ್ಲ!Highest paid actor: ಈ ನಟ ಸಿನಿಮಾಮೊಂದರಲ್ಲಿ ನಟಿಸಲು ಒಂದು ನಿಮಿಷಕ್ಕೆ 4.5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
और पढो »



Render Time: 2025-02-13 20:22:05