ಸೈನಸ್ ಸಮಸ್ಯೆಗೆ ಮನೆಮದ್ದು

ಆರೋಗ್ಯ समाचार

ಸೈನಸ್ ಸಮಸ್ಯೆಗೆ ಮನೆಮದ್ದು
ಸೈನಸ್ಸೈನಸೈಟಿಸ್ಮನೆಮದ್ದು
  • 📰 Zee News
  • ⏱ Reading Time:
  • 47 sec. here
  • 12 min. at publisher
  • 📊 Quality Score:
  • News: 57%
  • Publisher: 63%

ಸೈನಸ್ ಸಮಸ್ಯೆಗಳಿಂದ ಬಳಲುತ್ತಿರುವವರು ಕರ್ಪೂರ, ಪುದೀನ, ನೀಲಗಿರಿ, ಬೆಳ್ಳುಳ್ಳಿ ಮತ್ತು ದಾಲ್ಚಿನ್ನಿ ಬಳಸಿ ಸಮಸ್ಯೆಯಿಂದ ಶೀಘ್ರ ಪರಿಹಾರ ಪಡೆಯಬಹುದು.

ಸೈನಸ್ ಅಥವಾ ಸೈನಸೈಟಿಸ್ ಮೂಗಿಗೆ ಸಂಬಂಧಿಸಿದ ಸೋಂಕು. ಈ ರೋಗದಲ್ಲಿ, ಮೂಗಿನ ಹಾದಿಗಳ ಸುತ್ತಲಿನ ಕುಳಿಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ ಕಾಡುತ್ತದೆ. ಸೈನಸ್ ನಿಂದಾಗಿ ಮೂಗು ಕಟ್ಟುವಿಕೆ, ತಲೆನೋವು,ಕಫ, ಮೂಗಿನಲ್ಲಿ ನೀರು ಮತ್ತು ಮುಖದ ಮೇಲೆ ಊತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲರ್ಜಿ, ಬ್ಯಾಕ್ಟೀರಿಯಾ, ಫಂಗಲ್ ಸೋಂಕು, ಹವಾಮಾನ ಬದಲಾವಣೆ, ಮೂಗಿನ ಮೂಳೆಗಳ ಹಿಗ್ಗುವಿಕೆ ಅಥವಾ ಅಸ್ತಮಾದಿಂದ ಸೈನಸ್ ಸಮಸ್ಯೆಗಳು ಉಂಟಾಗಬಹುದು.ಕೆಲವು ಮನೆಮದ್ದು ಗಳ ಸಹಾಯದಿಂದ ಈ ಸಮಸ್ಯೆಯನ್ನು ತೊಡೆದು ಹಾಕಬಹುದು.

ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೈನಸ್ ಸಮಸ್ಯೆಯಿಂದ ಶಾಶ್ವತ ಪರಿಹಾರವನ್ನು ಪಡೆಯಬಹುದು . ಸ್ಟೀಮ್ ನೀರಿಗೆ ಕರ್ಪೂರ, ಪುದೀನ ಎಣ್ಣೆ ಅಥವಾ ನೀಲಗಿರಿ ಎಣ್ಣೆ ಹಾಕುವುದು ಮುಖ್ಯ. ಇದು ಮೂಗಿನಲ್ಲಿ ಸಂಗ್ರಹವಾದ ಲೋಳೆಯನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ.ಶುಂಠಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳು ಇವೆ. ಇದು ಸೈನಸ್ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.ಇದಲ್ಲದೆ, ಮೂಗು ಮತ್ತು ಸೈನಸ್‌ಗೆ ಸಂಬಂಧಿಸಿದ ತಲೆನೋವಿನಿಂದಲೂ ಇದು ಪರಿಹಾರವನ್ನು ನೀಡುತ್ತದೆ. ಹಾಗಾಗಿ ದಿನಕ್ಕೆ 2 ರಿಂದ 3 ಬಾರಿ ಶುಂಠಿ ಚಹಾ ಸೇವಿಸುವುದರಿಂದ ಸೈನಸ್ ಸಮಸ್ಯೆಯಿಂದ ಶೀಘ್ರ ಪರಿಹಾರ ಪಡೆಯಬಹುದು. ಸೈನಸ್ ಸಮಸ್ಯೆಯನ್ನು ಹೋಗಲಾಡಿಸಲು ಬೆಳ್ಳುಳ್ಳಿಯನ್ನು ಸೇವಿಸಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 2-3 ಬೆಳ್ಳುಳ್ಳಿ ಎಸಳನ್ನು ಪುಡಿಮಾಡಿ ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಿ. ಸೈನಸ್ ಸಮಸ್ಯೆಗಳನ್ನು ಹೋಗಲಾಡಿಸಲು ದಾಲ್ಚಿನ್ನಿಯನ್ನು ಬಳಸಬಹುದು. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಕುಡಿದರೆ ಶೀಘ್ರ ಪರಿಹಾರ ಸಿಗುತ್ತ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸೈನಸ್ ಸೈನಸೈಟಿಸ್ ಮನೆಮದ್ದು ಆರೋಗ್ಯ ಸೂಪರ್ ಪರಿಹಾರ ಕರ್ಪೂರ ಪುದೀನ ನೀಲಗಿರಿ ಬೆಳ್ಳುಳ್ಳಿ ದಾಲ್ಚಿನ್ನಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಾಸಿವೆ ಎಣ್ಣೆಯಲ್ಲಿ ಇವೆರಡು ವಸ್ತುಗಳನ್ನು ಬೆರೆಸಿಟ್ಟು ಬಳಸಿ, ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ..!ಸಾಸಿವೆ ಎಣ್ಣೆಯಲ್ಲಿ ಇವೆರಡು ವಸ್ತುಗಳನ್ನು ಬೆರೆಸಿಟ್ಟು ಬಳಸಿ, ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ..!White Hair Remedy: ಕೊಬ್ಬರಿ ಎಣ್ಣೆ, ಹರಳೆಣ್ಣೆಯಂತೆ ಸಾಸಿವೆ ಎಣ್ಣೆಯನ್ನು ಕೂಡ ಕೂದಲಿನ ಆರೋಗ್ಯಕ್ಕೆ ಒಳ್ಳೆಯದೆಂದು ಪರಿಗಣಿಸಲಾಗಿದೆ. ಬಿಳಿ ಕೂದಲಿನ ಸಮಸ್ಯೆಗೂ ಸಾಸಿವೆ ಎಣ್ಣೆ ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ.
और पढो »

ಒಣ ಕೆಮ್ಮಿನಿಂದ ಶಾಶ್ವತ ಪರಿಹಾರ ನೀಡುವ ಪವರ್‌ಫುಲ್‌ ಮನೆಮದ್ದು!ಒಣ ಕೆಮ್ಮಿನಿಂದ ಶಾಶ್ವತ ಪರಿಹಾರ ನೀಡುವ ಪವರ್‌ಫುಲ್‌ ಮನೆಮದ್ದು!Dry Cough Home Remedies: ಚಳಿಗಾಲದಲ್ಲಿ ಕಾಡುವ ಒಣ ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.
और पढो »

ಬೊಜ್ಜು ಸಮಸ್ಯೆಗೆ ಈ ತರಕಾರಿ ಸೇವನೆಯಿಂದ ಕಂಡುಕೊಳ್ಳಬಹುದು ಪರಿಹಾರ!ಬೊಜ್ಜು ಸಮಸ್ಯೆಗೆ ಈ ತರಕಾರಿ ಸೇವನೆಯಿಂದ ಕಂಡುಕೊಳ್ಳಬಹುದು ಪರಿಹಾರ!Ridge gourd health benefits: ತರಕಾರಿಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಹೀರೆಕಾಯಿ ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಸಮೃದ್ಧವಾಗಿದೆ.
और पढो »

ಈ ಎಲೆಯ ರಸವನ್ನು ಹೊಟ್ಟೆಯ ಭಾಗಕ್ಕೆ ಹಚ್ಚಿ !ಪುಟ್ಟ ಮಕ್ಕಳನ್ನು ಕಾಡುವ ಜಂತು ಹುಳ, ಹೊಟ್ಟೆನೋವಿನ ಸಮಸ್ಯೆಗೆ ಇದುವೇ ಪರಿಹಾರಈ ಎಲೆಯ ರಸವನ್ನು ಹೊಟ್ಟೆಯ ಭಾಗಕ್ಕೆ ಹಚ್ಚಿ !ಪುಟ್ಟ ಮಕ್ಕಳನ್ನು ಕಾಡುವ ಜಂತು ಹುಳ, ಹೊಟ್ಟೆನೋವಿನ ಸಮಸ್ಯೆಗೆ ಇದುವೇ ಪರಿಹಾರಹೊಟ್ಟೆಯಲ್ಲಿ ಜಂತು ಹುಳ ಹೆಚ್ಚಾದಾಗ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಗುದದ್ವಾರದಲ್ಲಿ ಕೆರೆತ ಉಂಟಾಗುತ್ತದೆ. ಇದರಿಂದ ಮಕ್ಕಳಿಗೂ ಬಹಳ ತೊಂದರೆಯಾಗುತ್ತದೆ.
और पढो »

ಅಪ್ಪಿ ತಪ್ಪಿಯೂ ನಿಮ್ಮ ಸಂಗಾತಿಗೆ ಈ ರೀತಿ ಲಿಪ್‌ ಕಿಸ್ ಮಾಡಬೇಡಿ..! ಕಾಮಿಡಿ ಅಲ್ಲ ಬ್ರೋ ಇದು ನಿಜ..ಅಪ್ಪಿ ತಪ್ಪಿಯೂ ನಿಮ್ಮ ಸಂಗಾತಿಗೆ ಈ ರೀತಿ ಲಿಪ್‌ ಕಿಸ್ ಮಾಡಬೇಡಿ..! ಕಾಮಿಡಿ ಅಲ್ಲ ಬ್ರೋ ಇದು ನಿಜ..Cold Sores : ಕಿಸ್ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನ. ರೊಮ್ಯಾಂಟಿಕ್ ಭಾವನೆಗಳಿಂದ ಮಾತ್ರವಲ್ಲದೆ ಪ್ರೀತಿಯಿಂದ ಚುಂಬಿಸುವುದು ಸಹಜ. ಆದರೆ ಈ ಮುತ್ತುಗಳು ಕೆಲವೊಮ್ಮೆ ನಮಗೆ ತಿಳಿಯದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
और पढो »

ಬ್ಲಾಕ್ ಟೀ: ಬಿಳಿ ಕೂದಲನ್ನು ಕಪ್ಪಾಗಿಸಲು!ಬ್ಲಾಕ್ ಟೀ: ಬಿಳಿ ಕೂದಲನ್ನು ಕಪ್ಪಾಗಿಸಲು!ಕಲುಷಿತ ವಾತಾವರಣ, ಕಳಪೆ ಆಹಾರ ಪದ್ದತಿ, ಒತ್ತಡದ ಜೀವನದಿಂದಾಗಿ ಪ್ರಸ್ತುತ ಅತಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಹೇರ್ ಡೈ ಒಂದೇ ಪರಿಹಾರವಲ್ಲ. ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದಲೂ ಕೂಡ ಇದರಿಂದ ಪರಿಹಾರ ಪಡೆಯಬಹುದು. ಸಾಮಾನ್ಯವಾಗಿ ಆರೋಗ್ಯ ವೃದ್ಧಿಗಾಗಿ ಬ್ಲಾಕ್ ಟೀ ಕುಡಿಯುತ್ತಾರೆ. ಆದರೆ, ಇದೇ ಬ್ಲಾಕ್ ಟೀ ಬಳಸಿ ಬಿಳಿ ಕೂದಲಿನಿಂದಲೂ ಪರಿಹಾರ ಪಡೆಯಬಹುದು.
और पढो »



Render Time: 2025-02-13 20:43:37