ಹೊಟ್ಟೆಯಲ್ಲಿ ಜಂತು ಹುಳ ಹೆಚ್ಚಾದಾಗ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಗುದದ್ವಾರದಲ್ಲಿ ಕೆರೆತ ಉಂಟಾಗುತ್ತದೆ. ಇದರಿಂದ ಮಕ್ಕಳಿಗೂ ಬಹಳ ತೊಂದರೆಯಾಗುತ್ತದೆ.
ಈ ಎಲೆಯ ರಸವನ್ನು ಹೊಟ್ಟೆಯ ಭಾಗಕ್ಕೆ ಹಚ್ಚಿ !ಪುಟ್ಟ ಮಕ್ಕಳನ್ನು ಕಾಡುವ ಜಂತು ಹುಳ, ಹೊಟ್ಟೆನೋವಿನ ಸಮಸ್ಯೆಗೆ ಇದುವೇ ಪರಿಹಾರ
ಹೊಟ್ಟೆಯಲ್ಲಿ ಜಂತು ಹುಳ ಹೆಚ್ಚಾದಾಗ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಗುದದ್ವಾರದಲ್ಲಿ ಕೆರೆತ ಉಂಟಾಗುತ್ತದೆ. ಇದರಿಂದ ಮಕ್ಕಳಿಗೂ ಬಹಳ ತೊಂದರೆಯಾಗುತ್ತದೆ.ಮಕ್ಕಳಿಗೆ ಈ ಒಂದು ಎಲೆಯ ರಸವನ್ನು ತೆಗೆದು ಕುಡಿಸಿದರೆ ಮತ್ತೆ ಎಂದಿಗೂ ಅವರನ್ನು ಹುಳದ ಸಮಸ್ಯೆ ಕಾಡುವುದಿಲ್ಲ. ಮಾತ್ರವಲ್ಲ ಈ ರಸ ಕುಡಿದ ಮಕ್ಕಳಿಗೆ ಉದರದ ಯಾವ ಸಮಸ್ಯೆಯೂ ಬರುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪುಟ್ಟ ಮಕ್ಕಳು ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಜತೆಗೆ ಚಾಕಲೇಟು ಸಿಹಿ ತಿನಿಸುಗಳ ಮೋಹ ಬೇರೆ ಜಾಸ್ತಿ. ಇದರಿಂದ ಹುಳುವಿನ ಬಾಧೆ ಮಕ್ಕಳನ್ನು ಕಾಡುತ್ತಲೇ ಇರುತ್ತದೆ. ಹೊಟ್ಟೆಯಲ್ಲಿ ಜಂತು ಹುಳ ಹೆಚ್ಚಾದಾಗ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಗುದದ್ವಾರದಲ್ಲಿ ಕೆರೆತ ಉಂಟಾಗುತ್ತದೆ.
Thread Worms Remedy Remedy For Thread Worms Home Remedy For Thread Worms Panchapatra Leaves Panchapatra Leaves Benefits Benefits Of Panchapatra Leaves Panchapatra Leaves Benefits ಜಂತು ಹುಳಕ್ಕೆ ಪರಿಹಾರ Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಪುಟ್ಟ ಹೂವನ್ನು ಸೇವಿಸುವ ಮೂಲಕವೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು !ಬಿಳಿ ಕೂದಲಿಗೆ ಇದುವೇ ಶಾಶ್ವತ ಪರಿಹಾರಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಕೂದಲಾಗಿ ಪರಿವರ್ತಿಸಲು ಆಯುರ್ವೇದ ತಜ್ಞರು ಸೂಚಿಸಿದ ಕೆಲವು ಸಲಹೆಗಳನ್ನು ಅನುಸರಿಸಬೇಕು. ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ಕೂದಲು ಮತ್ತೆ ಕಪ್ಪಾಗುವುದು.
और पढो »
ಈ ಕಪ್ಪು ಕಾಳಿನ ಪುಡಿಯನ್ನು ತುಪ್ಪದಲ್ಲಿ ಬೆರೆಸಿ ತಿಂದರೆ ಚಳಿಗಾಲದಲ್ಲಿ ಕಾಡುವ ಕೆಮ್ಮು ಕಫ ನೆಗಡಿ ಸಮಸ್ಯೆಗೆ ಸಿಗುವುದು ಮುಕ್ತಿ!Black Pepper For Cough: ಕರಿಮೆಣಸು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.
और पढो »
ಈ ತರಕಾರಿ ಮೂಲಕವೇ ನಿಮ್ಮ ಮೆದುಳು ತಲುಪುತ್ತದೆ ಹುಳ !ಮೆದುಳಿನ ನರವನ್ನು ಸಿಡಿಸುವಷ್ಟು ಪವರ್ ಫುಲ್ ಈ ಹುಳ !ಈ ಹುಳು ಎಲೆಕೋಸು ತಿನ್ನುವ ವ್ಯಕ್ತಿಯ ದೇಹದ ಮೂಲಕ ಮೆದುಳಿಗೆ ಹಾನಿ ಉಂಟು ಮಾಡಬಹುದು.
और पढो »
ಬೊಜ್ಜು ಸಮಸ್ಯೆಗೆ ಈ ತರಕಾರಿ ಸೇವನೆಯಿಂದ ಕಂಡುಕೊಳ್ಳಬಹುದು ಪರಿಹಾರ!Ridge gourd health benefits: ತರಕಾರಿಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಹೀರೆಕಾಯಿ ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಸಮೃದ್ಧವಾಗಿದೆ.
और पढो »
ಜಿಮ್, ಡಯಟ್ ಇಲ್ಲದೇ... ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ವಾರದಲ್ಲೇ ಕರಗುವುದು!Cinnamon water to lose weight: ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ಒಂದೇ ವಾರದಲ್ಲಿ ಕರಗಿ ಹೋಗುತ್ತದೆ.
और पढो »
ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಹೃದಯ ಬಡಿತವು ವೇಗವಾಗಿ ಅಥವಾ ಅನಿಯಮಿತವಾಗಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ.
और पढो »