ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!

World Iron Deficiency Day 2024 समाचार

ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!
Iron DeficiencyShortness Of BreathFatigue
  • 📰 Zee News
  • ⏱ Reading Time:
  • 33 sec. here
  • 11 min. at publisher
  • 📊 Quality Score:
  • News: 48%
  • Publisher: 63%

ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಹೃದಯ ಬಡಿತವು ವೇಗವಾಗಿ ಅಥವಾ ಅನಿಯಮಿತವಾಗಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ.

ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!

World Iron Deficiency Day 2024: ಉಸಿರಾಟದ ತೊಂದರೆ, ಆಯಾಸ ಮತ್ತು ದಿನವಿಡೀ ದೌರ್ಬಲ್ಯ ಈ ಲಕ್ಷಣಗಳು ದೇಹದಲ್ಲಿ ಕಬ್ಬಿಣದ ಕೊರತೆಯ ಚಿಹ್ನೆಗಳಾಗಿರಬಹುದು. ಕಬ್ಬಿಣದ ಕೊರತೆಯು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ಕಬ್ಬಿಣದ ಕೊರತೆಯನ್ನು ಹೋಗಲಾಡಿಸಲು ನಿಮ್ಮ ಆಹಾರದಲ್ಲಿ ವಿಟಮಿನ್ ʼಸಿʼ ಜೊತೆಗೆ ಕಬ್ಬಿಣದ ಭರಿತ ಆಹಾರವನ್ನು ನೀವು ಸೇರಿಸಿಕೊಳ್ಳಬೇಕು. ವಿಟಮಿನ್ ʼಸಿʼ ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಕಬ್ಬಿಣದ ಜೊತೆಗೆ ವಿಟಮಿನ್ ʼಸಿʼ ಅನ್ನು ಸೇವಿಸುವುದು ಮುಖ್ಯ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Iron Deficiency Shortness Of Breath Fatigue Weakness Diseases Red Blood Cells Oxygen Anemia Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿಟಮಿನ್ B12 ಕೊರತೆಯಿಂದ ದೇಹ ಟೊಳ್ಳಾಗುತ್ತದೆ, ನರಗಳು ನಿರ್ಜೀವವಾಗುತ್ತದೆ; ಇದರ ಲಕ್ಷಣಗಳು ಗೊತ್ತಾ?ವಿಟಮಿನ್ B12 ಕೊರತೆಯಿಂದ ದೇಹ ಟೊಳ್ಳಾಗುತ್ತದೆ, ನರಗಳು ನಿರ್ಜೀವವಾಗುತ್ತದೆ; ಇದರ ಲಕ್ಷಣಗಳು ಗೊತ್ತಾ?ನಿದ್ರಾಹೀನತೆ ಮತ್ತು ಖಿನ್ನತೆಯು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣಗಳಲ್ಲಿ ಒಂದಾಗಿದೆ. ಈ ವಿಟಮಿನ್ ಕೊರತೆಯಿಂದ ದೇಹದಲ್ಲಿ ರಕ್ತವಾಗಲೀ ಶಕ್ತಿಯಾಗಲೀ ಇರುವುದಿಲ್ಲ.
और पढो »

ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ! ಒನ್ ಡೇ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ! ಒನ್ ಡೇ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರಈ ಆಟಗಾರ ಏಕದಿನ ಪಂದ್ಯದಿಂದ ನಿವೃತ್ತಿಯಾಗುವುದಾಗಿ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಈ ಮೂಲಕ ಈ ದಿಗ್ಗಜ್ಜ ಆಟಗಾರ ಅಭಿಮಾನಿಗಳಿಗೆ ದಿಢೀರ್ ಶಾಕ್ ಕೊಟ್ಟಿದ್ದಾರೆ.
और पढो »

ಮೂಲವೇತನದೊಂದಿಗೆ 53% ತುಟ್ಟಿಭತ್ಯೆ ವಿಲೀನ !ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಬಹು ದೊಡ್ಡ ಬದಲಾವಣೆಮೂಲವೇತನದೊಂದಿಗೆ 53% ತುಟ್ಟಿಭತ್ಯೆ ವಿಲೀನ !ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಬಹು ದೊಡ್ಡ ಬದಲಾವಣೆಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
और पढो »

ಸ್ಥೂಲಕಾಯತೆಯು ಮಧುಮೇಹ & ಹೃದಯಾಘಾತ ಸೇರಿ ಈ ಗಂಭೀರ ಕಾಯಿಲೆಗಳ ಅಪಾಯವನ್ನ ಹೆಚ್ಚಿಸುತ್ತೆ; ತೂಕ ಕಳೆದುಕೊಳ್ಳುವ ಸುಲಭ ವಿಧಾನವನ್ನ ತಿಳಿಯಿರಿಸ್ಥೂಲಕಾಯತೆಯು ಮಧುಮೇಹ & ಹೃದಯಾಘಾತ ಸೇರಿ ಈ ಗಂಭೀರ ಕಾಯಿಲೆಗಳ ಅಪಾಯವನ್ನ ಹೆಚ್ಚಿಸುತ್ತೆ; ತೂಕ ಕಳೆದುಕೊಳ್ಳುವ ಸುಲಭ ವಿಧಾನವನ್ನ ತಿಳಿಯಿರಿಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಎರಡೂ ಪರಿಸ್ಥಿತಿಗಳು ಹೃದ್ರೋಗ ಅಥವಾ ಪಾರ್ಶ್ವವಾಯು ಸಾಧ್ಯತೆಯನ್ನು ಹೆಚ್ಚಿಸುತ್ತವೆ.
और पढो »

Gas Cylinder: ಇನ್ಮುಂದೆ ಕೇವಲ 450 ರೂ.ಗೆ ಸಿಗಲಿದೆ ಸಿಲಿಂಡರ್‌: ಎಲ್ಲಿ? ಹೇಗೆ ಖರೀಸಿದೋದು? ಇಲ್ಲಿದೆ ಕಂಪ್ಲೀಟ್‌ ಮಾಹಿತಿGas Cylinder: ಇನ್ಮುಂದೆ ಕೇವಲ 450 ರೂ.ಗೆ ಸಿಗಲಿದೆ ಸಿಲಿಂಡರ್‌: ಎಲ್ಲಿ? ಹೇಗೆ ಖರೀಸಿದೋದು? ಇಲ್ಲಿದೆ ಕಂಪ್ಲೀಟ್‌ ಮಾಹಿತಿನ.5ರಿಂದ 30ರೊಳಗೆ ರಾಜಸ್ಥಾನದ ಜಾಲೋರ್‌ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಗರಿಷ್ಠ ಫಲಾನುಭವಿಗಳಿಗೆ ಈ ಸೌಲಭ್ಯ ತಲುಪಲಿದೆ.
और पढो »

Car Accident: ಹೊಂಡಕ್ಕೆ ಕಾರು ಉರುಳಿ 8 ಮಂದಿ ದುರ್ಮರಣ..!Car Accident: ಹೊಂಡಕ್ಕೆ ಕಾರು ಉರುಳಿ 8 ಮಂದಿ ದುರ್ಮರಣ..!ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಲಾರಿಮಾದಿಂದ ಸೂರಜ್‌ಪುರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿಯೂ ಮೃತಪಟ್ಟಿದ್ದಾರೆ.
और पढो »



Render Time: 2025-02-15 01:32:45