Indian Cricketers Retirement in 2024: 2024ರ ವರ್ಷ ಕ್ರಿಕೆಟ್ ಲೋಕಕ್ಕೆ ಕಹಿಯೆಂದರೆ ತಪ್ಪಾಗಲ್ಲ. ಭಾರತದ ದಿಗ್ಗಜರು ನಿವೃತ್ತಿ ಘೋಷಿಸಿದ್ದು ಅದೆಷ್ಟೋ ಅಭಿಮಾನಿಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಇತ್ತೀಚೆಗೆಯಷ್ಟೇ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬ್ರಿಸ್ಬೇನ್ ಟೆಸ್ಟ್ ಫಲಿತಾಂಶದ ನಂತರ ಎಲ್ಲಾ ಮೂರು ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದರು.
ಒಡೆದೋಯ್ತು ಮನಸ್ಸು ... ಫ್ಯಾನ್ಸ್ ಕಣ್ಣೀರು! ಕ್ರಿಕೆಟ್ ಜಗತ್ತಿಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ 7 ದಿಗ್ಗಜ ಆಟಗಾರರು... ʼಭಾರತೀಯ ಕ್ರಿಕೆಟ್ ಯುಗಾಂತ್ಯʼ
ಅಂತೆಯೇ ಈ ವರ್ಷ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟಿಗರ ಬಗ್ಗೆ ತಿಳಿಯೋಣ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... 2024ರ ವರ್ಷ ಕ್ರಿಕೆಟ್ ಲೋಕಕ್ಕೆ ಕಹಿಯೆಂದರೆ ತಪ್ಪಾಗಲ್ಲ. ಭಾರತದ ದಿಗ್ಗಜರು ನಿವೃತ್ತಿ ಘೋಷಿಸಿದ್ದು ಅದೆಷ್ಟೋ ಅಭಿಮಾನಿಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಇತ್ತೀಚೆಗೆಯಷ್ಟೇ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬ್ರಿಸ್ಬೇನ್ ಟೆಸ್ಟ್ ಫಲಿತಾಂಶದ ನಂತರ ಎಲ್ಲಾ ಮೂರು ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದರು.
ಕ್ರಿಕೆಟಿಗರ ನಿವೃತ್ತಿ 2024ರಲ್ಲಿ ನಿವೃತ್ತಿ ಘೋಷಿಸಿದ ಕ್ರಿಕೆಟಿಗರು Indian Cricketers Retirement ರವಿಚಂದ್ರನ್ ಅಶ್ವಿನ್ ಶಿಖರ್ ಧವನ್ ವೃದ್ಧಿಮಾನ್ ಸಹಾ ದಿನೇಶ್ ಕಾರ್ತಿಕ್ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ರವೀಂದ್ರ ಜಡೇಜಾ ಸೌರಭ್ ತಿವಾರಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Cricket Cricketer Retirement Cricketers Who Announced Retirement In 2024 Ravichandran Ashwin Shikhar Dhawan Wriddhiman Saha Dinesh Karthik Virat Kohli Rohit Sharma Ravindra Jadeja Saurabh Tiwary Cricket News Cricket News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕ್ರಿಕೆಟ್ ಫ್ಯಾನ್ಸ್ಗೆ ಬಿಗ್ ಶಾಕ್.. 36 ಗಂಟೆಯಲ್ಲಿ 3 ಸ್ಟಾರ್ ಆಟಗಾರರು ನಿವೃತ್ತಿ!Mohammad Irfan Retires: ಕ್ರಿಕೆಟ್ ಜಗತ್ತಿನಲ್ಲಿ ನಿವೃತ್ತಿ ಟ್ರೆಂಡ್ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. 36 ಗಂಟೆಗಳಲ್ಲಿ ಮೂವರು ಆಟಗಾರರು ನಿವೃತ್ತಿ ಘೋಷಿಸಿದ್ದಾರೆ.
और पढो »
ಅಶ್ವಿನ್ ನಿವೃತ್ತಿ: ಇಂಜಿನಿಯರ್ ಆದ್ರೆ ಕ್ರಿಕೆಟರ್ ಆದ್ರೆ?ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಗೆ ನಿವೃತ್ತಿ. ಇಂಜಿನಿಯರಿಂಗ್ ಬಿಟ್ಟು ಕ್ರಿಕೆಟ್ ಕೈಗೆತ್ತಿಕೊಂಡ ಅಶ್ವಿನ್ ಕ್ರಿಕೆಟ್ ಅವರ ಬಾಲ್ಯದ ನಿರ್ಧಾರ
और पढो »
ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ; ಆಸ್ಟ್ರೇಲಿಯಾ ವಿರುದ್ಧ ಸರಣಿ ಬಳಿಕ ಟೆಸ್ಟ್ನಿಂದ 6 ಭಾರತೀಯ ಆಟಗಾರರು ನಿವೃತ್ತಿ...! ಯಾರ್ಯಾರು?Team India players retirement after BGT: ಭಾರತ vs ಆಸ್ಟ್ರೇಲಿಯಾ ತಂಡಗಳು 1996 ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಪ್ರತಿ ವರ್ಷ ದೇಶ ಮತ್ತು ವಿದೇಶದಲ್ಲಿ ಟೆಸ್ಟ್ ಸರಣಿಯಲ್ಲಿ ಆಡುತ್ತಿವೆ. ಭಾರತ ಇದುವರೆಗೆ ಅತಿ ಹೆಚ್ಚು ಟೆಸ್ಟ್ ಸರಣಿಗಳನ್ನು ಗೆದ್ದಿದೆ.
और पढो »
ಪಾಕಿಸ್ತಾನ ತಂಡದ ಪರ ಕ್ರಿಕೆಟ್ ಆಡಿದ ಇಬ್ಬರು ಹಿಂದೂ ಕ್ರಿಕೆಟಿಗರು ಯಾರು ಗೊತ್ತಾ?Hindu cricketers played for Pakistan cricket: ಭಾರತದಲ್ಲಿ, ಇತರ ಕ್ರೀಡೆಗಳಿಗಿಂತ ಹೆಚ್ಚು ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ ಎಂಬುದು ತಿಳಿದ ಸಂಗತಿ. ಭಾರತೀಯ ಕ್ರಿಕೆಟಿಗರು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
और पढो »
ಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿರುವ ಈ ಬೌಲರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 593 ವಿಕೆಟ್ ಪಡೆದಿದ್ದಾರೆ.ಈ ಮ್ಯಾಚ್ ವಿನ್ನಿಂಗ್ ಬೌಲರ್ ಇರುವಿಕೆಯಿಂದ ಟೀಂ ಇಂಡಿಯಾದ ಶಕ್ತಿ ದ್ವಿಗುಣಗೊಂಡಿದೆ.
और पढो »
ಟೀಂ ಇಂಡಿಯಾ ಸ್ಟಾರ್ ಆಟಗಾರರು ನಿವೃತ್ತಿಯಾಗ್ಬಹುದುಆರ್. ಅಶ್ವಿನ್ ಲಭ್ಯ ದಿನಾಂಕವಾದ 2024ರ ನಂತರ ನಿವೃತ್ತಿಯಾಗುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಶ್ವಿನ್ ಅಶ್ವಿನ್ ರವರ ನಂತರ 4 ಮತ್ತಷ್ಟವರು ಸ್ಟಾರ್ ಆಟಗಾರರು ನಿವೃತ್ತಿಯಾಗುವ ಸಾಧ್ಯತೆ ಇದೆ.
और पढो »