ಮಧುಮೇಹಿಗಳಿಗೆ ದಿವೌಷಧ ʼಈʼ ಸಿಹಿಯಾದ ಹಣ್ಣು! ಹೀಗೆ ಸೇವಿಸಿದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಶುಗರ್!!‌

Jackfruit Seeds Benefits समाचार

ಮಧುಮೇಹಿಗಳಿಗೆ ದಿವೌಷಧ ʼಈʼ ಸಿಹಿಯಾದ ಹಣ್ಣು! ಹೀಗೆ ಸೇವಿಸಿದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಶುಗರ್!!‌
CalciumIronJackfruit
  • 📰 Zee News
  • ⏱ Reading Time:
  • 26 sec. here
  • 24 min. at publisher
  • 📊 Quality Score:
  • News: 91%
  • Publisher: 63%

Blood Sugar Control: ಕೆಲವೊಮ್ಮೆ ಮಧುಮೇಹಿಗಳು ಎಷ್ಟು ತೊಂದರೆ ಅನುಭವಿಸುತ್ತಾರೆ ಎಂದರೇ ಔಷಧಿ ಸೇವಿಸಿದ ನಂತರವೂ ಸಕ್ಕರೆ ಮಟ್ಟ ನಿಯಂತ್ರಣವಾಗುವುದಿಲ್ಲ.. ಆದರೆ ಇದಕ್ಕೆಂದೆ ಪ್ರಕೃತಿ ನಮಗೆ ಹಲವಾರು ಹಣ್ಣು ತರಕಾರಿಗಳನ್ನು ವರದಾನವಾಗಿ ನೀಡಿದೆ.. ಇವುಗಳಿಂದ ಶುಗರ್‌ನ್ನು ಸಹ ಕಂಟ್ರೋಲ್‌ ಮಾಡಬಹುದು.

ಮಧುಮೇಹವು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದಾದ ಕಾಯಿಲೆಯಾಗಿ ಮಾರ್ಪಟ್ಟಿದೆ.. ಈ ರೋಗವನ್ನು ಅದರ ಬೇರುಗಳಿಂದ ಅದನ್ನು ನಿರ್ಮೂಲನೆ ಮಾಡುವುದು ಕಷ್ಟ. ಕೆಟ್ಟ ಜೀವನಶೈಲಿಯಿಂದಾಗಿ, ಈ ಕಾಯಿಲೆ ವೇಗವಾಗಿ ಹರಡುತ್ತಿದೆ. ಹೀಗಾಗಿ ಪ್ರಪಂಚದಾದ್ಯಂತದ ವಿಜ್ಞಾನಿಗಳು ಅದನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಹಲವಾರು ರೀತಿಯ ಮುನ್ನೆಚ್ಚರಿಕೆಗಳ ಅಗತ್ಯವಿದೆ.. ಔಷಧಿಯ ಜೊತೆಗೆ ಕೆಲವು ಹಣ್ಣು-ತರಕಾರಿಗಳನ್ನು ತಿಂದರೇ ಮಧುಮೇಹವನ್ನು ಹೆಚ್ಚಾಗದಂತೆ ತಡೆಯಬಹುದು.. ಈ ರೀತಿ ಶುಗರ್‌ ರೋಗಿಗಳಿಗೆ ಉಪಯುಕ್ತವಾಗುವ ಹಣ್ಣುಗಳಲ್ಲಿ ಹಲಸು ಕೂಡ ಒಂದು..

ಇದೀಗ ಹಲಸಿನ ಹಣ್ಣನ್ನು ಮಧುಮೇಹಿಗಳು ಹೇಗೆ ಸೇವಿಸಬೇಕು ಎಂದು ಇಲ್ಲಿ ತಿಳಿಯೋಣ.. ಈ ಹಲಸಿನ ಹಣ್ಣನ್ನು ಪುಡಿಯ ರೂಪದಲ್ಲಿಯೂ ಸೇವಿಸಬಹುದಾಗಿದೆ.. ಹೌದು ಹಲಸಿನ ಹಣ್ಣು ಮಾತ್ರವಲ್ಲ.. ಬೀಜವೂ ಅಷ್ಟೇ ಉಪಯುಕ್ತವಾಗಿದೆ.. ಆದರೆ ಈ ಬೀಜದ ಪುಡಿಯನ್ನು ಹೇಗೆ ತಯಾರಿಸಲಾಗುತ್ತದೆ ಎಂದು ಈಗ ಕೆಲವೇ ಜನರಿಗೆ ತಿಳಿದಿದೆ. ಮಾರುಕಟ್ಟೆಯಿಂದ ಶುದ್ಧ ಹಸಿರು ಹಲಸಿನ ಹಣ್ಣುಗಳನ್ನು ಮನೆಗೆ ತಂದು ನಾಲ್ಕು ಭಾಗಗಳಾಗಿ ಕತ್ತರಿಸಿ ಅದರ ಬೀಜಗಳನ್ನು ತೆಗೆಯಿರಿ. ಈ ಬೀಜಗಳನ್ನು ಚೆನ್ನಾಗಿ ಒಣಗಿಸಿ ಬೀಜಗಳಿಂದ ಬಿಳಿ ಸಿಪ್ಪೆಯನ್ನು ತೆಗೆದುಹಾಕಿ. ಅವುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ನಿಮಗೆ ಹಲಸಿನ ಬೀಜದ ಪುಡಿ ರೆಡಿಯಾಗಿರುತ್ತದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Calcium Iron Jackfruit Zinc Tasty Jackfruit Seeds Soak In Milk Jackfruit Jackfruit Seeds Jackfruit Seeds Benefits Benefits Of Jackfruit Seeds In Kannada Jackfruit Seeds Benefits In Kannada ಹಲಸು ಹಲಸಿನ ಬೀಜಗಳು ಹಲಸಿನ ಬೀಜಗಳ ಪ್ರಯೋಜನಗಳು ಕನ್ನಡದಲ್ಲಿ ಹಲಸಿನ ಬೀಜಗಳ ಪ್ರಯೋಜನಗಳು Fruits Health Care Health Tips Jackfruit Lifestyle Mansoon

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವರ್ಷದಲ್ಲಿ ಎರಡೇ ತಿಂಗಳು ಮಾತ್ರ ಸಿಗುವ ʼಈʼ ಪುಟ್ಟ ಹಣ್ಣು ತಿಂದ್ರೆ ಬಿಪಿ-ಶುಗರ್‌ ಜನ್ಮದಲ್ಲೇ ಹೆಚ್ಚಾಗಲ್ಲ!ವರ್ಷದಲ್ಲಿ ಎರಡೇ ತಿಂಗಳು ಮಾತ್ರ ಸಿಗುವ ʼಈʼ ಪುಟ್ಟ ಹಣ್ಣು ತಿಂದ್ರೆ ಬಿಪಿ-ಶುಗರ್‌ ಜನ್ಮದಲ್ಲೇ ಹೆಚ್ಚಾಗಲ್ಲ!High Blood Sugar control Tips: ಈ ಕಾಡು ಹಣ್ಣುಗಳು ವರ್ಷದಲ್ಲಿ ತಿಂಗಳು ಮಾತ್ರ ಲಭ್ಯವಿರುತ್ತದೆ.. ಆದರೆ ಇದನ್ನು ಆಯುರ್ವೇದದಲ್ಲಿ ಹಲವು ಗಂಭೀರ ರೋಗಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ಹಾಗಾದರೇ ಯಾವುದು ಆ ಹಣ್ಣು ಎನ್ನುವುದನ್ನು ಇಲ್ಲಿ ತಿಳಿಯಿರಿ..
और पढो »

ಮಧುಮೇಹಿಗಳು ಒಂದು ಗ್ಲಾಸ್‌ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌ಮಧುಮೇಹಿಗಳು ಒಂದು ಗ್ಲಾಸ್‌ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌blood sugar remedies: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ದಾಲ್ಚಿನ್ನಿ ನೀರು ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.
और पढो »

ವಾರ ಕಳೆದ್ರೂ ಕಡಿಮೆಯಾಗದ ಶೀತ, ಕೆಮ್ಮಿಗೆ ಪರಿಹಾರ ಈ ಹಣ್ಣು: ಹೀಗೆ ಬಳಸಿದರೆ ಸಾಕು ಕೆಮ್ಮು ಮತ್ತು ಶೀತ ಕ್ಷಣದಲ್ಲೇ ಮಾಯವಾಗುವುದುವಾರ ಕಳೆದ್ರೂ ಕಡಿಮೆಯಾಗದ ಶೀತ, ಕೆಮ್ಮಿಗೆ ಪರಿಹಾರ ಈ ಹಣ್ಣು: ಹೀಗೆ ಬಳಸಿದರೆ ಸಾಕು ಕೆಮ್ಮು ಮತ್ತು ಶೀತ ಕ್ಷಣದಲ್ಲೇ ಮಾಯವಾಗುವುದುpineapple for cough and sore throat: ಅನಾನಸ್ ಉತ್ತಮ ರುಚಿಯನ್ನು ಹೊಂದಿದ್ದು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದಷ್ಟೇ ಅಲ್ಲದೆ, ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
और पढो »

ಕೇವಲ 20 ರೂ.ಗೆ ದೊರೆಯುವ ಈ ಹಣ್ಣು ಸೇವಿಸಿದ್ರೆ ಮಧುಮೇಹ ಸುಲಭವಾಗಿ ಕಂಟ್ರೋಲ್‌ ಆಗುತ್ತೆ!!ಕೇವಲ 20 ರೂ.ಗೆ ದೊರೆಯುವ ಈ ಹಣ್ಣು ಸೇವಿಸಿದ್ರೆ ಮಧುಮೇಹ ಸುಲಭವಾಗಿ ಕಂಟ್ರೋಲ್‌ ಆಗುತ್ತೆ!!ಪೇರಲ ಒಂದು ಹಣ್ಣಾಗಿದ್ದು, ಇದು ರುಚಿಕರ ಹಾಗೂ ಪೌಷ್ಟಿಕವಾಗಿದೆ. ಇದರ ಪ್ರಯೋಜನಗಳಿಂದ ಇದನ್ನು ಸಂಸ್ಕೃತದಲ್ಲಿ ಅಮೃತ ಹಣ್ಣು ಎಂದೂ ಕರೆಯುತ್ತಾರೆ. ಪೇರಲವನ್ನು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
और पढो »

ಮಧುಮೇಹಕ್ಕೆ ರಾಮಬಾಣ.. ಒಂದು ಲೋಟ ಬಿಸಿ ಹಾಲಿಗೆ ಈ ಪುಡಿ ಮಿಕ್ಸ್‌ ಮಾಡಿ ಕುಡಿದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌ಮಧುಮೇಹಕ್ಕೆ ರಾಮಬಾಣ.. ಒಂದು ಲೋಟ ಬಿಸಿ ಹಾಲಿಗೆ ಈ ಪುಡಿ ಮಿಕ್ಸ್‌ ಮಾಡಿ ಕುಡಿದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌High Blood Sugar Control: ವಯಸ್ಸಿನ ಬೇಧವಿಲ್ಲದೆ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ರೋಗವು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದ ಉಂಟಾಗುತ್ತದೆ ಮತ್ತು ಒಮ್ಮೆ ಅದು ಬಂದರೆ, ನಿಮ್ಮನ್ನು ಜೀವನದುದ್ದಕ್ಕೂ ಕಾಡುತ್ತದೆ.
और पढो »

ಕ್ಯಾನ್ಸರ್‌ ರೋಗಕ್ಕೆ ಸಂಜೀವಿನಿ ʼಈʼ ಹಣ್ಣು! ಊಟಕ್ಕೂ ಮೊದಲು ಒಂದು ಪೀಸ್‌ ತಿಂದ್ರೆ ಶುಗರ್‌ ಕೂಡ ಹೆಚ್ಚಾಗಲ್ಲ..ಕ್ಯಾನ್ಸರ್‌ ರೋಗಕ್ಕೆ ಸಂಜೀವಿನಿ ʼಈʼ ಹಣ್ಣು! ಊಟಕ್ಕೂ ಮೊದಲು ಒಂದು ಪೀಸ್‌ ತಿಂದ್ರೆ ಶುಗರ್‌ ಕೂಡ ಹೆಚ್ಚಾಗಲ್ಲ..Strawberries Benefits: ಅನೇಕ ಜನರು ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನಲು ಇಷ್ಟ ಪಡುತ್ತಾರೆ.. ಏಕೆಂದರೇ ಅವು ಆರೋಗ್ಯಕ್ಕೂ ಒಳ್ಳೆಯದು.. ಜೊತೆಗೆ ಈ ಹಣ್ಣಿನಲ್ಲಿರುವ ಅನೇಕ ಪೋಷಕಾಂಶಗಳು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ.
और पढो »



Render Time: 2025-02-13 13:21:14