Anant Ambani Wedding: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12, 2024 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ಈ ಅದ್ಧೂರಿ ವಿವಾಹದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಇಡೀ ಕುಟುಂಬದೊಂದಿಗೆ ಭಾಗವಹಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಖ್ಯಾತ ಉದ್ಯಮಿ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12, 2024 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ಈ ಅದ್ಧೂರಿ ವಿವಾಹದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಇಡೀ ಕುಟುಂಬದೊಂದಿಗೆ ಭಾಗವಹಿಸಿದ್ದರು.
ಇದಲ್ಲದೇ ಅಂಬಾನಿ ಕುಟುಂಬದ ಎಲ್ಲ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಾಳೆ. ಹೀಗಿರುವಾಗ ಈ ಬಾರಿಯೂ ಅನಂತ್-ರಾಧಿಕಾ ಮದುವೆಗೆ ಕಂಗನಾ ಬಂದಿರಲಿಲ್ಲ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರಸ್ತುತ ಲಂಡನ್ನಲ್ಲಿದ್ದಾರೆ ಎಂದು ವರದಿಯಾಗಿದೆ. ಹೀಗಿರುವಾಗ ಇಬ್ಬರಿಗೂ ಅನಂತ್-ರಾಧಿಕಾ ಮದುವೆಗೆ ಬರಲು ಸಾಧ್ಯವಾಗಲಿಲ್ಲ. ಧರ್ಮೇಂದ್ರ ಹಾಗೂ ಅವರ ಇಬ್ಬರು ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅಂಬಾನಿ ಪಾರ್ಟಿಯಲ್ಲಿ ಭಾಗವಹಿಸಲಿಲ್ಲ. ಬಾಲಿವುಡ್ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಸನ್ನಿ ಡಿಯೋಲ್ ಇಷ್ಟಪಡುವುದಿಲ್ಲ ಎನ್ನಲಾಗಿದೆ.
Anantambani Radhikamerchant Ambaniwedding Bollywood Celebritywedding Luxuryevent Indiancelebrities Aamirkhan Kanganaranaut Anushkasharma Viratkohli Dharmendra Sunnydeol Bobbydeol Hemamalini Parineetichopra Raghavchadha Akshaykumar Twinklekhanna Bollywoodstars Celebritynews Eventcoverage Entertainment Highprofilewedding Indianwedding Celebritygossip Starwedding Fashion Glamour Mediabuzz Redcarpet Filmindustry Filmstars Celebritylife Socialite Vipevent Exclusiveevent Luxurylifestyle Paparazzi Gossip Showbiz Entertainmentindustry Celebrityfashion Celebrityculture Glamorousevent Filmstarswedding Starcouple Hollywood Filmindustrybuzz
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆMukhesh Ambani House photos:ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಕೂಡಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತದೆ. ಈ ಅರಮನೆ ಮುಂಬೈನಲ್ಲಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ.
और पढो »
ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
और पढो »
ಅನಂತ್ ಅಂಬಾನಿ ಮದುವೆಯಲ್ಲಿ ವಿಶೇಷ ಸಾಮಗ್ರಿಯೊಂದಿಗೆ ಕಾಣಿಸಿಕೊಂಡ ನೀತಾ ಅಂಬಾನಿ!! ಅದೇನದು ?ನೀತಾ ಅಂಬಾನಿ - ರಮಣ್ ಡಿವೋ : ಏಷ್ಯಾದ ದೊರೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ದೇಶ-ವಿದೇಶಗಳ ಅನೇಕ ಪ್ರಸಿದ್ಧ ವ್ಯಕ್ತಿಗಳು ಆಗಮಿಸಿದ್ದರು.
और पढो »
ಮಗನ ಮದುವೆಗೆ 100 ಕ್ಯಾರೆಟ್ ಡೈಮಂಡ್ ನೆಕ್ಲೇಸ್ ಧರಿಸಿದ್ದ ನೀತಾ ಅಂಬಾನಿ! ತಯಾರಿಗೆ ತೆಗೆದುಕೊಂಡು ಸಮಯ ಕೇಳಿದ್ರೆ ಎದೆ ಜಲ್ ಅನ್ನುತ್ತೆನೀತಾ ಅಂಬಾನಿ ಅನಂತ ಅಂಬಾನಿ ಮದುವೆಗೆ 100 ಕ್ಯಾರೆಟ್ ಹಳದಿ ಡೈಮಂಡ್ ನೆಕ್ಲೆಸ್ ಧರಿಸಿದ್ದರು ಇದು ಎಲ್ಲರ ಗಮನವನ್ನು ಸೆಳೆದಿದ್ದು, ನೀತಾ ಅಂಬಾನಿ ರಾಣಿಯಂತೆ ಕಂಗೊಳಿಸುವಂತೆ ಮಾಡಿತ್ತು ಎಂದು ನೆಟಿಜನ್ಸ್ ಹೇಳುತ್ತಾರೆ.
और पढो »
ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆAnushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.
और पढो »
ಇಶಾ ಅಂಬಾನಿ ಲೆಹಂಗದ ಮೇಲೆ ಸಂಸ್ಕೃತ ಶ್ಲೋಕ..ಇದರ ಅರ್ಥವೇನು ಗೊತ್ತಾ..?Isha Ambani: ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಅಂಗವಾಗಿ ಶಿವಶಕ್ತಿ ಪೂಜೆ ನೆರವೇರಿಸಲಾಯಿತು. ಈ ಪೂಜೆಗೆ ಇಶಾ ಅಂಬಾನಿ ತೊಟ್ಟಿದ್ದ ಲೆಹೆಂಗಾ ಈಗ ಎಲ್ಲರ ಗಮನ ಸೆಳೆದಿದೆ.
और पढो »