ಬಿಗ್ ಬಾಸ್ 11ರ ಸ್ಪರ್ಧಿ ಜೈಲು ಪಾಲು! ಗ್ರಾಂಡ್ ಫಿನಾಲೆ ವೇಳೆ ಆಗಿದ್ದೇನು?

Bigg Boss 11 समाचार

ಬಿಗ್ ಬಾಸ್ 11ರ ಸ್ಪರ್ಧಿ ಜೈಲು ಪಾಲು! ಗ್ರಾಂಡ್ ಫಿನಾಲೆ ವೇಳೆ ಆಗಿದ್ದೇನು?
Contestant JailGrand FinaleBigg Boss Highlights
  • 📰 Zee News
  • ⏱ Reading Time:
  • 62 sec. here
  • 42 min. at publisher
  • 📊 Quality Score:
  • News: 164%
  • Publisher: 63%

ಬಿಗ್ ಬಾಸ್ ಸೀಸನ್ 11ರ ಫೈನಲ್ ನಡೆಯುತ್ತಿದ್ದು, ಇದೇ ಸಮಯದಲ್ಲಿ ಬಿಗ್ ಬಾಸ್ನ ಓರ್ವಸ್ಪರ್ಧಿ ಜೈಲು ಪಾಲಾಗಿದ್ದಾರೆ.

14 ದಿನಗಳ ನ್ಯಾಯಾಂಗ ಬಂಧನ ಕೋರ್ಟ್ ನೀಡಿದೆಮಹಾಕುಂಭದ 2ನೇ ಅಮೃತ ಸ್ನಾನದ ದಿನ ಮಂಗಳಕರ ಶಿವಯೋಗ; ಈ 5 ರಾಶಿಗಳಿಗೆ ಅದೃಷ್ಟದ ಜೊತೆಗೆ ಹಠಾತ್‌ ಧನಲಾಭ!!ಮಹಿಳೆಯರ ಗಮನಕ್ಕೆ: ಪಿರಿಯಡ್ಸ್ ತಡವಾದರೆ ಏನು ಮಾಡಬೇಕು ಗೊತ್ತಾ?, ಇಲ್ಲಿದೆ ಸಂಪೂರ್ಣ ಮಾಹಿತಿಹೌದು ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನ 11ರ ಫೈನಲ್ ನಡೆಯುತ್ತಿದೆ. ಆದರೆ 11ರ ಸ್ಪರ್ಧಿ ಹಲ್ಲೆ ಕಾರಣದಿಂದ ಜೈಲು ಸೇರಿಕೊಂಡಿದ್ದು 14 ದಿನಗಳ ನ್ಯಾಯಾಂಗ ಬಂಧನ ಕೋರ್ಟ್ ನೀಡಿದೆ

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಅವರ ಮೇಲೆ ಜ. 24ರಂದು ಸಂಜೆ ಹಲ್ಲೆಯಾಗಿದೆ. ಜ. 23ರಂದು ಅವರು ಕೊಡಿಗೇಹಳ್ಳಿಯಲ್ಲಿನ ತಮ್ಮ ನಿವಾಸದ ಬಳಿ, ಅಣ್ಣಮ್ಮ ಕೂರಿಸಿ ತಮ್ಮ ಲೇಔಟ್ ಒಂದರ ದಾರಿಯನ್ನು ಬಂದ್ ಮಾಡಿದ್ದಕ್ಕೆ ಆ ಸ್ಥಳಕ್ಕೆ ಹೋಗಿ ಗಲಾಟೆ ಮಾಡಿದ್ದರು. ಆ ಸಂದರ್ಭದಲ್ಲಿ ಕೆಲವು ಸ್ಥಳೀಯ ಹುಡುಗರು ಸೇರಿಕೊಂಡು ಹಲ್ಲೆ ಮಾಡಿದ್ದರು. ಆದರೆ, ಜ. 24 ಸಂಜೆ ಜಗದೀಶ್ ಅವರು ಅದೇ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಅವರ ಮೇಲೆ ಹಲ್ಲೆಯಾಗಿದೆ.

ಯುವಕರ ತಂಡವೊಂದಕ್ಕೆ ಕ್ಲಾಸ್ ತೆಗೆದುಕೊಂಡು, ಜನರು ಅಡ್ಡಾಡುವ ರಸ್ತೆಯನ್ನು ಹೀಗೆ ಆಕ್ರಮಿಸಿಕೊಂಡರೆ ಹೇಗೆ ಪ್ರಶ್ನಿಸಿದರು. ಆಗ, ಮಾತಿಗೆ ಮಾತು ಬೆಳೆದು ಜಗಳವಾಯಿತು. ಈ ಸಂದರ್ಭದಲ್ಲಿ ಕೆಲವು ಯುವಕರು ಜಗದೀಶ್ ಅವರನ್ನು ಎಳೆದಾಡಿದ್ದು ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ವಿಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಜಗದೀಶ್, ತಾವು ಸಾರ್ವಜನಿಕರ ರಸ್ತೆ ಬಂದ್ ಮಾಡಿದ್ದೇಕೆ ಎಂದು ಕೇಳಿದ್ದೇ ದೊಡ್ಡ ತಪ್ಪಾಗಿ ಜನರಿಗೆ ಕಂಡಿತು ಎಂದು ಬೇಸರ ವ್ಯಕ್ತಪಡಿಸಿದ್ದರು.

ಅಷ್ಟರಲ್ಲಿ ಜಗದೀಶ್ ಅವರ ಗನ್ ಮ್ಯಾನ್ ತಮ್ಮಲ್ಲಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ, ಗುಂಪು ಚದುರಿಹೋಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ʼಮದುವೆ ಬಳಿಕ ನನ್ನ ಜೀವನ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Contestant Jail Grand Finale Bigg Boss Highlights Reality Show Drama BB11 Contestants Bigg Boss Finale Jail Task BB11 News Bigg Boss Moments Contestant Secrets BB11 Drama Bigg Boss Updates Finale Events Reality Show Highlights Jagadish Lawyer Jagadeesh Bbk 11 Kannada Bigg Boss 11 Grand Finale Bigg Boss Kannada Grand Finale 2025 Bigg Boss Kannada Season 11 Grand Finale 2025 Bigg Boss Season 11 Bigg Boss 11 Winner Bigg Boss 11 Grand Finale Live Updates Bigg Boss 11 Finale 2025 Live Bigg Boss 11 Kannada Finale Voting Bigg Boss 11 Kannada Winner Bigg Boss 11 Final Date Bigg Boss Kannada Finale Timing Nbigg Boss 11 Prize Money Bigg Boss 11 Trophy Bigg Boss Kannada Winner 2025 Manju Hanumantha Bhavya Gowda Mokshitha Pai Trivikram Rajath Kishan Kichcha Sudeep

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bigg Boss 18: ವಿವಿಯನ್ ಡಿಸೇನಾ ಟಿಕೆಟ್ ಟು ಫಿನಾಲೆ ನಿರಾಕರಿಸಿದ್ದಾರೆ!Bigg Boss 18: ವಿವಿಯನ್ ಡಿಸೇನಾ ಟಿಕೆಟ್ ಟು ಫಿನಾಲೆ ನಿರಾಕರಿಸಿದ್ದಾರೆ!ಬಿಗ್ ಬಾಸ್ 18 ಸ್ಪರ್ಧಿ ವಿವಿಯನ್ ಡಿಸೇನಾ ಟಾಸ್ಕ್‌ನಲ್ಲಿ ಗೆದ್ದರೂ ಫಿನಾಲೆ ಟಿಕೆಟ್ ಅನ್ನು ನಿರಾಕರಿಸಿದ್ದು ಫ್ಯಾನ್ಸ್ ಶಾಕ್ ನಡೆಸಿದೆ!
और पढो »

ಬಿಗ್ ಬಾಸ್ ಫಿನಾಲೆ ತಲುಪಿ ಕಪ್ ಗೆಲ್ಲುತ್ತಾರೆ ಎನ್ನುತ್ತಿರುವಾಗಲೇ ಜೈಲು ಪಾಲಾದ ಹನುಮಂತು !ಇದೇ ನೋಡಿ ಇವರ ಮೇಲಿನ ಆರೋಪಬಿಗ್ ಬಾಸ್ ಫಿನಾಲೆ ತಲುಪಿ ಕಪ್ ಗೆಲ್ಲುತ್ತಾರೆ ಎನ್ನುತ್ತಿರುವಾಗಲೇ ಜೈಲು ಪಾಲಾದ ಹನುಮಂತು !ಇದೇ ನೋಡಿ ಇವರ ಮೇಲಿನ ಆರೋಪಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಮತ ಪಡೆಯುತ್ತಿರುವ ಹನುಮಂತು ತನ್ನ ಮುಗ್ದ ಸ್ವಭಾವದಿಂದಲೇ ಎಲ್ಲರ ಮನಗೆದ್ದ ಹನುಮಂತು ಕಪ್ ಗೆಲ್ಲುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.
और पढो »

ಬಿಗ್‌ ಬಾಸ್‌ ಫಿನಾಲೆಗೆ ಮೂರೇ ವಾರ ಬಾಕಿ... ಮೊದಲ ಫೈನಲಿಸ್ಟ್‌ ಇವರೇ! ವಿನ್ನರ್‌ ಯಾರೆಂಬ ಸುಳಿವು ಕೊಟ್ಟ ಕಿಚ್ಚ ಸುದೀಪ!!ಬಿಗ್‌ ಬಾಸ್‌ ಫಿನಾಲೆಗೆ ಮೂರೇ ವಾರ ಬಾಕಿ... ಮೊದಲ ಫೈನಲಿಸ್ಟ್‌ ಇವರೇ! ವಿನ್ನರ್‌ ಯಾರೆಂಬ ಸುಳಿವು ಕೊಟ್ಟ ಕಿಚ್ಚ ಸುದೀಪ!!Bigg Boss Kannada 11 Winner: ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ ಫಿನಾಲೆಗೆ ಇನ್ನು ಮೂರೇ ವಾರಗಳು ಬಾಕಿ ಉಳಿದಿವೆ ಎಂದು ಕಿಚ್ಚ ಸುದೀಪ್‌ ವೀಕೆಂಡ್‌ ಎಪಿಸೋಡ್‌ನಲ್ಲಿ ತಿಳಿಸಿದ್ದಾರೆ.
और पढो »

ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್‌... ಫಿನಾಲೆಗೆ ಹೋಗ್ತಾರೆ ಅನ್ಕೊಂಡಿದ್ದ ಸ್ಪರ್ಧಿಯೇ ಔಟ್‌! ಅತಿಯಾದ ಮೌನವೇ ಎಲಿಮಿನೇಷನ್‌ಗೆ ಕಾರಣವಾಯ್ತಾ?ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್‌... ಫಿನಾಲೆಗೆ ಹೋಗ್ತಾರೆ ಅನ್ಕೊಂಡಿದ್ದ ಸ್ಪರ್ಧಿಯೇ ಔಟ್‌! ಅತಿಯಾದ ಮೌನವೇ ಎಲಿಮಿನೇಷನ್‌ಗೆ ಕಾರಣವಾಯ್ತಾ?Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ ಈ ವಾರ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಯಾರೂ ಊಹಿಸದ ಸ್ಪರ್ಧಿ ಮನೆಯಿಂದ ಹೊರ ನಡೆದಿದ್ದಾರೆ.
और पढो »

ಬಿಗ್‌ ಬಾಸ್‌ನಿಂದ ಗೌತಮಿ ಬಳಿಕ ಹೊರಬಂದ ಧನರಾಜ್‌ ಆಚಾರ್‌ ಪಡೆದ ಒಟ್ಟು ಹಣ ಎಷ್ಟು?ಬಿಗ್‌ ಬಾಸ್‌ನಿಂದ ಗೌತಮಿ ಬಳಿಕ ಹೊರಬಂದ ಧನರಾಜ್‌ ಆಚಾರ್‌ ಪಡೆದ ಒಟ್ಟು ಹಣ ಎಷ್ಟು?Dhanaraj Achar Remuneration : ಕನ್ನಡ ಬಿಗ್‌ ಬಾಸ್‌ ಸೀಸನ್‌ 11 ರಿಂದ ಡಬಲ್‌ ಎಲಿಮಿನೇಷನ್‌ ಮೂಲಕ ಗೌತಮಿ ಜಾಧವ್‌ ಜೊತೆ ಹೊರ ಬಂದಿರುವ ಮತ್ತೊಬ್ಬ ಸ್ಪರ್ಧಿ ಧನರಾಜ್‌ ಆಚಾರ್‌ ಪಡೆದ ಒಟ್ಟು ಹಣ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

BBK 11 Grand Finale: ಬಿಗ್‌ ಬಾಸ್‌ನಿಂದ ಟಾಪ್‌ 6 ಸ್ಪರ್ಧಿಯಾಗಿ ಹೊರಬಂದ ಭವ್ಯಾಗೌಡ ಪಡೆದ ಒಟ್ಟು ಹಣ ಎಷ್ಟು..?BBK 11 Grand Finale: ಬಿಗ್‌ ಬಾಸ್‌ನಿಂದ ಟಾಪ್‌ 6 ಸ್ಪರ್ಧಿಯಾಗಿ ಹೊರಬಂದ ಭವ್ಯಾಗೌಡ ಪಡೆದ ಒಟ್ಟು ಹಣ ಎಷ್ಟು..?ಬಿಗ್ ಬಾಸ್‌ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಮೊದಲ ಎಲಿಮಿನೇಷನ್‌ ನಡೆದಿದೆ. 6ನೇ ಸ್ಥಾನಕ್ಕೆ ನಟಿ ಭವ್ಯಾ ಗೌಡ ತೃಪ್ತಿಪಟ್ಟುಕೊಂಡಿದ್ದಾರೆ.
और पढो »



Render Time: 2025-02-13 15:58:36