ರಕ್ತದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತು ಹೊರ ಹಾಕುತ್ತದೆ ಈ ಪುಟ್ಟ ಹಣ್ಣು!

Cherry Health Benefits समाचार

ರಕ್ತದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತು ಹೊರ ಹಾಕುತ್ತದೆ ಈ ಪುಟ್ಟ ಹಣ್ಣು!
Health Benefits Of CherryBad Cholesterol Control TipsTips To Control Cholesterol
  • 📰 Zee News
  • ⏱ Reading Time:
  • 68 sec. here
  • 9 min. at publisher
  • 📊 Quality Score:
  • News: 51%
  • Publisher: 63%

Cherry Health Benefits:ಇದು ನಿಮ್ಮ ಹೃದಯದ ಆರೋಗ್ಯದಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಬಹಳ ಪ್ರಯೋಜನಗಳನ್ನು ನೀಡುತ್ತದೆ.

Last Updated : Jun 3, 2024, 01:32 PM ISTಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿತೂಕ ಇಳಿಕೆಗೆ ಈ ಬಣ್ಣದ ಕ್ಯಾರೆಟ್ ವರದಾನ: ತಿಂದರೆ 5 ದಿನದಲ್ಲಿ ಸೊಂಟದ ಬೊಜ್ಜು ಸುಲಭವಾಗಿ ಕರಗುತ್ತೆ! ಸೂಪರ್ ಫಿಗರ್ ಆಗ್ತೀರಿನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ!

ಚೆರ್ರಿ ನೋಡಲು ಬಹಳ ಆಕರ್ಷಕವಾಗಿರುವ ಹಣ್ಣು. ಈ ಚಿಕ್ಕ ಹಣ್ಣುಗಳನ್ನು ಪ್ರಪಂಚದಾದ್ಯಂತ ಸೇವಿಸಲಾಗುತ್ತದೆ. ಚೆರ್ರಿಗಳನ್ನು ಕೇಕ್ ಮತ್ತು ಕುಕೀಗಳನ್ನು ಅಲಂಕರಿಸಲು ಮತ್ತು ಜಾಮ್ ತಯಾರಿಸಲು ಬಳಸಲಾಗುತ್ತದೆ.ಮಕ್ಕಳಿಗೆ ಚೆರ್ರಿ ಹಣ್ಣು ಎಂದರೆ ತುಂಬಾ ಇಷ್ಟ. ಚೆರ್ರಿ ಹಣ್ಣು ರುಚಿಯಲ್ಲಿ ಸಿಹಿಯಾಗಿರುತ್ತದೆ.ಇದು ನಿಮ್ಮ ಹೃದಯದ ಆರೋಗ್ಯದಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಬಹಳ ಪ್ರಯೋಜನಗಳನ್ನು ನೀಡುತ್ತದೆ.ಪೊಟ್ಯಾಷಿಯಂನ ಆಗರವಾಗಿದೆ.ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಸೋಡಿಯಂ ಅನ್ನು ಕಡಿಮೆಯಾಗುತ್ತದೆ. ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಮೆಲಟೋನಿನ್ ಚೆರ್ರಿ ಹಣ್ಣುಗಳಲ್ಲಿ ಕಂಡುಬರುತ್ತದೆ.ಇದು ನಿದ್ರೆಯನ್ನು ಹೆಚ್ಚಿಸಲು ಕೆಲಸ ಮಾಡುವ ಒಂದು ರೀತಿಯ ಹಾರ್ಮೋನ್ ಆಗಿದೆ.ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದಾದರೆ ಚೆರ್ರಿ ಹಣ್ಣನ್ನು ಸೇವಿಸಬಹುದು.ಚೆರ್ರಿ ಹಣ್ಣನ್ನು ಸೇವಿಸುವುದರಿಂದ ಮಾನಸಿಕವಾಗಿಯೂ ಉತ್ತಮವಾಗಲು ಸಹಾಯ ಮಾಡುತ್ತದೆ.ಚೆರ್ರಿ ತಿನ್ನುವುದು ನಿಮ್ಮ ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದುಈ ಚಿಕ್ಕ ಹಣ್ಣುಗಳಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗಾಗಿ ಉತ್ತಮ ಜ್ಞಾಪಕಶಕ್ತಿಗೆ ಚೆರ್ರಿ ಸಹಾಯಕ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Dina Bhavishya: ಇಂದು ಈ ರಾಶಿಗಳ ಮೇಲಿದೆ ಶಿವನ ಕೃಪೆ.. ಧನಲಾಭದ ಜೊತೆಗೆ ಗೌರವ ಹೆಚ್ಚಾಗುವುದು!horoscopeJEE Advanced: ಜೆಇಇ ಅಡ್ವಾನ್ಸ್ಡ್ 2024 answer key ನಾಳೆ ರಿಲೀಸ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Health Benefits Of Cherry Bad Cholesterol Control Tips Tips To Control Cholesterol Fruits To Control Cholesterol Cherry Benefits To Control Cholesterol Health Tips In Kannadam Kannda Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ರುಚಿಕರ ಚಟ್ನಿ ಸೇವಿಸುವ ಮೂಲಕವೇ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ! ದಿನದ ಯಾವ ಹೊತ್ತಿನಲ್ಲಾದರೂ ಸೇವಿಸಿಈ ರುಚಿಕರ ಚಟ್ನಿ ಸೇವಿಸುವ ಮೂಲಕವೇ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ! ದಿನದ ಯಾವ ಹೊತ್ತಿನಲ್ಲಾದರೂ ಸೇವಿಸಿBad Cholesterol Controlling Home Remedy:ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮನೆಯಲ್ಲಿ ತಯಾರಿಸಿದ ವಿಶೇಷ ಚಟ್ನಿಯನ್ನು ಸೇವಿಸಬಹುದು.ನೈಸರ್ಗಿಕವಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಈ ಚಟ್ನಿ ಹೊಂದಿದೆ.
और पढो »

ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!Fruits to control Diabetes :ಕೆಲವು ಹಣ್ಣುಗಳು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »

ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !Tips to control bad cholesterol level:ಕೊಲೆಸ್ಟ್ರಾಲ್ ಕರಗಿಸಲು ಈ ಬೀಜ ಬಹಳ ಸಹಕಾರಿ. ತನ್ನದೇ ಆದ ರುಚಿ ಹೊಂದಿರದ ಈ ಬೀಜವನ್ನು ಯಾವುದರ ಜೊತೆಗೆ ಬೇಕಾದರೂ ಬೆರೆಸಿ ಸೇವಿಸಬಹುದು.
और पढो »

ಈ ಐದು ಕಾಯಿಲೆಗಳನ್ನು ಬುಡದಿಂದಲೇ ಕಿತ್ತು ಹಾಕುತ್ತದೆ ತೊಂಡೆಕಾಯಿ !ಈ ಐದು ಕಾಯಿಲೆಗಳನ್ನು ಬುಡದಿಂದಲೇ ಕಿತ್ತು ಹಾಕುತ್ತದೆ ತೊಂಡೆಕಾಯಿ !Health Benefits Of Ivy gourd : ತೊಂಡೆಕಾಯಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಇದನ್ನು ಸೇವಿಸುವುದರಿಂದ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕೂಡಾ ಕಡಿಮೆ ಮಾಡಬಹುದು.
और पढो »

ಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿUric Acid Remedy : ಕೆಲವೊಂದು ನೈಸರ್ಗಿಕ ಪರಿಹಾರಗಳನ್ನು ಉಪಯೋಗಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ಕರಗಿಸಿ ದೇಹದಿಂದ ಹೊರ ಹಾಕಬಹುದು.
और पढो »

ಈ ಪುಡಿಯನ್ನು ದಿನಕ್ಕೆ ಒಂದು ಚಮಚ ಸೇವಿಸಿದರೆ ಸಾಕು! ಯೂರಿಕ್ ಆಸಿಡ್ ಸಂಪೂರ್ಣವಾಗಿ ಕರಗಿ ಕೀಲು ನೋವಿನಿಂದಲೂ ಸಿಗುವುದು ಮುಕ್ತಿಈ ಪುಡಿಯನ್ನು ದಿನಕ್ಕೆ ಒಂದು ಚಮಚ ಸೇವಿಸಿದರೆ ಸಾಕು! ಯೂರಿಕ್ ಆಸಿಡ್ ಸಂಪೂರ್ಣವಾಗಿ ಕರಗಿ ಕೀಲು ನೋವಿನಿಂದಲೂ ಸಿಗುವುದು ಮುಕ್ತಿHome Remedies For Uric Acid: ಈ ಆಯುರ್ವೇದ ಔಷಧದ ಸಹಾಯದಿಂದ ಯೂರಿಕ್ ಆಸಿಡ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
और पढो »



Render Time: 2025-02-13 17:46:50