ಮಗುವಿಗೆ ಖೈದಿ ನಂಬರ್ ಡ್ರೆಸ್ ಹಾಕಿಸಿ ಫೋಟೋ ಶೂಟ್ ಪ್ರಕರಣ : ಪೋಷಕರಿಗೆ ಶಿಕ್ಷೆ ಫಿಕ್ಸ್

Darshan Fan समाचार

ಮಗುವಿಗೆ ಖೈದಿ ನಂಬರ್ ಡ್ರೆಸ್ ಹಾಕಿಸಿ ಫೋಟೋ ಶೂಟ್ ಪ್ರಕರಣ : ಪೋಷಕರಿಗೆ ಶಿಕ್ಷೆ ಫಿಕ್ಸ್
Darshan Fan PageDarshan In JailPhotoshoot
  • 📰 Zee News
  • ⏱ Reading Time:
  • 23 sec. here
  • 9 min. at publisher
  • 📊 Quality Score:
  • News: 37%
  • Publisher: 63%

ಮಗುವಿಗೆ ಖೈದಿ ನಂಬರ್ ಹಾಕಿಸಿ ಫೋಟೋ ಶೂಟ್ ಮಾಡಿಸಿದ ಪೋಷಕರಿಗೆ ಇದೀಗ ನೊಟೀಸ್ ಜಾರಿ ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.

ಆರು ತಿಂಗಳ ಜೈಲು ಶಿಕ್ಷೆಯಾಗುವ ಸಾಧ್ಯತೆTamanna bhatiaRajayoga

ಈ ರಾಶಿಯವರಿಗೆ ಧನಲಕ್ಷ್ಮಿ ರಾಜಯೋಗ ! ಜೀವನದಲ್ಲಿ ಸಂಪತ್ತಿನ ಸುಧೆ ಹರಿಸುವಳು ಮಹಾಲಕ್ಷ್ಮೀ ! ಪ್ರತಿ ಕೆಲಸದಲ್ಲಿಯೂ ಬೆನ್ನಿಗಿರುವಳು ವಿಷ್ಣು ಪ್ರಿಯೆನಟನ ಮೇಲಿನ ಅಭಿಮಾನದಿಂದ ಅತಿರೇಕದ ವರ್ತನೆ ತೋರಿದ ಪೋಷಕರಿಗೆ ಸಂಕಷ್ಟ ಎದುರಾಗಿದೆ.ಈ ಬಗ್ಗೆ ಆಯೋಗ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ.ಮೇಲಿನ ಅಭಿಮಾನದಿಂದ ತಮ್ಮ ಮಗುವಿಗೆ ಕಿಡಿ ನಂಬರ್ ಹಾಕಿ ಫೋಟೋ ಶೂಟ್ ಮಾಡಿಸಿರುವ ಘಟನೆ ಭಾರೀ ಸುದ್ದಿಯಾಗಿತ್ತು.ಇದೀಗ ಈ ಮಗುವಿನ ಪೋಷಕ ವಿರುದ್ದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕ್ರಮಕ್ಕೆ ಮುಂದಾಗಿದೆ. ಮಗುವಿನ ಪೋಷಕರಿಗೆ ನೋಟೀಸ್ ಜಾರಿ ಮಾಡಲು ಆಯೋಗ ಸಿದ್ದತೆ ನಡೆಸಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Darshan Fan Page Darshan In Jail Photoshoot Baby Photoshoot Case Child Right Commission Child Right Commission On Child Photoshoot Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್ :ಮಗವಿಗೂ ಖೈದಿ ಪೋಟೋ ಶೂಟ್!ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್ :ಮಗವಿಗೂ ಖೈದಿ ಪೋಟೋ ಶೂಟ್!ಇಲ್ಲೊಬ್ಬ ಒಂದು ವರ್ಷದ ಮಗುವಿಗೆ ಖೈದಿ ನಂಬರ್, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಪೋಟೋ ಶೂಟ್ ಮಾಡಿಸಲಾಗಿದೆ.
और पढो »

Darshan: ಖೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್!Darshan: ಖೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್!6106 Number Sticker: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ಹೀರೋ ದರ್ಶನ್ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವುದು ಗೊತ್ತೇ ಇದೆ. ಕೈದಿ ನಂಬರ್ 6106 ಅನ್ನು ನಟ ದರ್ಶನ್ ಅವರಿಗೆ ನೀಡಲಾಗಿದೆ.
और पढो »

ರಥಾವರ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಶ್ರೀಮುರಳಿ ಸಾಥ್.. ʻಚೌಕಿದಾರ್ʼ ಆದ ಪೃಥ್ವಿ ಅಂಬಾರ್ರಥಾವರ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಶ್ರೀಮುರಳಿ ಸಾಥ್.. ʻಚೌಕಿದಾರ್ʼ ಆದ ಪೃಥ್ವಿ ಅಂಬಾರ್ನಟ ಪೃಥ್ವಿ ಅಂಬಾರ್ ಹಾಗೂ ರಥಾವರ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಹೊಸ ಸಿನಿಮಾಗೆ ಮಾಸ್ ಟೈಟಲ್ ಫಿಕ್ಸ್ ಮಾಡಲಾಗಿದೆ.
और पढो »

ಜೈಲಿನಲ್ಲಿದ್ದರೂ ಸದ್ದು ಮಾಡುತ್ತಿದೆ ʼಡಿ ಗ್ಯಾಂಗ್‌ʼ..! ದರ್ಶನ್‌ ʼಖೈದಿ ನಂಬರ್‌ 6106ʼ ಗೆ ಸಖತ್‌ ಡಿಮ್ಯಾಂಡ್‌ಜೈಲಿನಲ್ಲಿದ್ದರೂ ಸದ್ದು ಮಾಡುತ್ತಿದೆ ʼಡಿ ಗ್ಯಾಂಗ್‌ʼ..! ದರ್ಶನ್‌ ʼಖೈದಿ ನಂಬರ್‌ 6106ʼ ಗೆ ಸಖತ್‌ ಡಿಮ್ಯಾಂಡ್‌Renukaswamy case update : ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶದ ಗಮನಸೆಳೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್‌ ಮತ್ತು ಪವಿತ್ರಗೌಡ ಸೇರಿದಂತೆ 17 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
और पढो »

IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ IRCTC ಈ ಸ್ಪಷ್ಟನೆ ನೀಡಿದೆ.
और पढो »

Pawan Kalyan Family : ಹೆಂಡತಿ, ಮಕ್ಕಳೊಂದಿಗೆ ಪವನ್ ಕಲ್ಯಾಣ್.. ಪವರ್ ಫುಲ್ ಫ್ಯಾಮಿಲಿ ಫೋಟೋ ವೈರಲ್!Pawan Kalyan Family : ಹೆಂಡತಿ, ಮಕ್ಕಳೊಂದಿಗೆ ಪವನ್ ಕಲ್ಯಾಣ್.. ಪವರ್ ಫುಲ್ ಫ್ಯಾಮಿಲಿ ಫೋಟೋ ವೈರಲ್!Pawan Kalyan: ಪವನ್ ಕಲ್ಯಾಣ್, ಪತ್ನಿ ಅನ್ನಾ ಲೆಜನೋವಾ, ಪವನ್ ಮಕ್ಕಳಾದ ಅಕಿರಾ ನಂದನ್ ಮತ್ತು ಆದ್ಯ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದೆ.
और पढो »



Render Time: 2025-02-13 15:38:54