Chaitra kundapura: ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ಫುಲ್ ಆಕ್ಟಿವ್ ಆಗಿ ಎಲ್ಲಾ ಟಾಸ್ಕ್ಗಳನ್ನು ಆಡುತ್ತಿದ್ದಾರೆ.
ಹೀಗಿರುವಾಗ ಚೈತ್ರ ಕುಂದಾಪುರ ಅವರು ಇತ್ತೀಚೆಗೆ ನೀಡಿದ ಟಾಸ್ಕ್ ಒಂದನ್ನು ಆಡುತ್ತಾ, ತಮ್ಮ ಪ್ರೀತಿ ಪಾತ್ರರು ನೀಡಿದ್ದ ಉಂಗುರ ವನ್ನು ಕಳೆದುಕೊಂಡು ಕಂಗಾಲಾಗಿದ್ದರು, ಟಾಸ್ಕ್ನ ಸಮಯದಲ್ಲಿ ಮಣ್ಣು ಕಲಿಸುತ್ತಿರುವಾಗ ಚೈತ್ರ ಅವರ ಉಂಗುರ ಆ ಮಣ್ಣಿನಲ್ಲಿ ಮಿಸ್ ಆಗುತ್ತದೆ. ಉಂಗುರ ಕಳೆದುಕೊಂಡು ಗಾಬರಿಯಲ್ಲಿ ಚೈತ್ರ ಮನದಲ್ಲಿ ದೇವರನ್ನು ನೆನೆಯುತ್ತಾರೆ, ಹೀಗೆ ನಡೆದ ಕೆಲವೇ ಕ್ಷಣಗಳಲ್ಲಿ ಚೈತ್ರ ಕಳೆದುಕೊಂಡ ಉಂಗುರ ಅವರಿಗೆ ವಾಪಸ್ ಸಿಕ್ಕಿದೆ.ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ಫುಲ್ ಆಕ್ಟಿವ್ ಆಗಿ ಎಲ್ಲಾ ಟಾಸ್ಕ್ಗಳನ್ನು ಆಡುತ್ತಿದ್ದಾರೆ.
ನಿನ್ನೆ ಬಿಗ್ಬಾಸ್ ಮನೆಯವರಿಗಾಗಿ ಒಂದು ಟಾಸ್ಕ್ ಅನ್ನು ನೀಡಿದ್ದರು, ಈ ಟಾಸ್ಕ್ನಲ್ಲಿ ಸ್ಪರ್ಧಿಗಳು ಕೆಸರಿನಲ್ಲಿ ಅಕ್ಷರಗಳನ್ನು ಬರೆದು ವಿರೋಧಿ ಸ್ಪರ್ಧಿಗಳು ಇದನ್ನು ಅಳಿಸದಂತೆ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿತ್ತು. ಇದರಲ್ಲಿ ಸಕ್ರಿಯರಾಗಿದ್ದ, ಚೈತ್ರ ಕುಂದಾಪುರ ಕೂಡ ಟಾಸ್ಕ್ ಅನ್ನು ತುಂಬಾ ಚೆನ್ನಾಗಿ ನಿಭಾಸುತ್ತಾರೆ, ಟಾಸ್ಕ್ನ ನಡುವೆ ಹಗ್ಗ ಜಗ್ಗಾಟ ಕೆಸರಿನಲ್ಲಿ ಬರೆದ ಅಕ್ಷರಗಳನ್ನು ಅಳಿಸದಂತೆ ಉಲಿಸಿಕೊಳ್ಳುವ ಪ್ರಯತ್ನದಲ್ಲಿ ಚೈತ್ರ ತಮ್ಮ ಉಂಗುರವನ್ನು ಕಳೆದುಕೊಳ್ಳುತ್ತಾರೆ.
ಚೈತ್ರ ಅವರು ತಾವು ಧರಿಸಿದ ಉಂಗುರವನ್ನು ತೋರಿಸಿ ಸಾಕಷ್ಟು ಭಾರಿ ಆ ಉಂಗುರವನ್ನು ತೋರಿಸಿ ಅದು ತನಗೆ ತುಂಬಾ ವಿಶೇಷ ಎಂದು ಹೇಳಿಕೊಂಡಿದ್ದಾರೆ, ಹೀಗಿರುವಾಗ ಟಾಸ್ಕ್ ನಡೆಯುತ್ತಿದ್ದ ಸಂದರ್ಭದಲ್ಲಿ ಉಂಗುರವನ್ನು ಕಲೆದುಕೊಂಡ ಅವರು ತುಂಬಾ ಗಾಬರಿಯಾಗಿದ್ದರು, ಮತ್ತೆ ಉಂಗುರ ಸಿಗುತ್ತೋ ಇಲ್ಲವೋ ಎಂಬ ಭಯದಲ್ಲೆ ಮನದಲ್ಲಿ ಕೊರಗಜ್ಜನನ್ನು ನೆದಿದ್ದರು, ಹೀಗೆ ನಡೆದ ಕೆಲವೇ ಕ್ಷಣಗಳಲ್ಲಿ ಕಲೆದು ಹೋಗಿದ್ದ ಉಂಗುರ ಮತ್ತೆ ಸಿಕ್ಕಿದೆ, ಇದನ್ನು ನೋಡಿ ಚೈತ್ರ ತುಂಬಾ ಖುಷಿ ಪಟ್ಟಿದ್ದಾರೆ.
Chaitra Kundapura ಬಿಗ್ ಬಾಸ್ ಚೈತ್ರಾ ಕುಂದಾಪುರ ಉಂಗುರ Finger Ring Koragajja Chaithra Kundapura Kichcha Sudeep Bigg Boss Kannada Bigg Boss Kannada Season 11 BBK 11 ಬಿಗ್ ಬಾಸ್ ಕನ್ನಡ ಸೀಸನ್ 11 ಬಿಗ್ ಬಾಸ್ ಕನ್ನಡ ಬಿಗ್ ಬಾಸ್ ಕಿಚ್ಚ ಸುದೀಪ್ ಸುದೀಪ್ ಕೊರಗಜ್ಜ ಚೈತ್ರಾ ಕುಂದಾಪುರ Bigg Boss 11 Bigg Boss Kannada 11 Chaithra Kundapura Bigg Boss Kannada 11 Chaitra Kundapura Lost Her Go ಐಶ್ವರ್ಯಾ ಧರ್ಮ ಚೈತ್ರಾ ಕುಂದಾಪುರ ಜೋಡಿ ಟಾಸ್ಕ್ಗಳು ಬಿಗ್ಬಾಸ್ ಕನ್ನಡ 11 ಶಿಶಿರ್ Chaitra Kundapura Lost Her Gold Ring
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಷ್ಟಪುಷ್ಟ ಕೂದಲಿಗೆ ವರದಾನ.. ತೆಂಗಿನ ಎಣ್ಣೆಯಲ್ಲಿ ಈ ಎರಡು ಪದಾರ್ಥವನ್ನ ಬೆರೆಸಿ ಹಚ್ಚಿದ್ರೆ ಬೋಳುತಲೆಯಲ್ಲೂ ಕೂದಲು ಬರುತ್ತೆ!Hair Fall Control Tips: ನಿಮ್ಮ ಕೂದಲು ಹೆಚ್ಚು ಉದುರುತ್ತಿದ್ದರೆ ಮನೆಯಲ್ಲಿ ತಯಾರಿಸಿದ ಈ ಎಣ್ಣೆಯನ್ನು ಹಚ್ಚಲು ಪ್ರಾರಂಭಿಸಿ. ಇದರಿಂದ, ಕೆಲವೇ ದಿನಗಳಲ್ಲಿ ನಿಮ್ಮ ತಲೆಯ ಮೇಲೆ ಹೊಸ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ.
और पढो »
ಶುಗರ್ ಲೆವೆಲ್ 300ರ ಗಡಿ ದಾಟಿದ್ದರೂ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಮಾಡಬಲ್ಲ ಚಮತ್ಕಾರಿ ಆಹಾರಗಳಿವುFoods To Lower Sugar: ಮಧುಮೇಹ ನಿಯಂತ್ರಣಕ್ಕೆ ಫೈಬರ್ ಅಧಿಕವಾಗಿರುವ ಆಹಾರಗಳು ಸಹಾಯಕವಾಗಿದೆ. ಶುಗರ್ ಎಷ್ಟೇ ಹೈ ಆಗಿದ್ದರೂ ಕೂಡ ಕೆಲವು ಆಹಾರಗಳ ಸೇವನೆಯು ಇದಕ್ಕೆ ದಿವ್ಯೌಷಧಿ ಆಗಿದ್ದು ಕೆಲವೇ ಕ್ಷಣಗಳಲ್ಲಿ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ.
और पढो »
ಬಾತ್ರೂಮ್ನಲ್ಲಿ ಈ ಒಂದು ವಸ್ತು ಇದ್ರೆ ಮನೆಯಲ್ಲಿ ಸಂತೋಷದ ಜೊತೆಗೆ ಹಣವೂ ಉಕ್ಕುತ್ತೆ...!Bathroom Vastu: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾತ್ರೂಮ್ನಲ್ಲಿ ಕೇವಲ ಒಂದೇ ಒಂದು ವಸ್ತು ಇಡುವುದರಿಂದ ಮನೆಯಲ್ಲಿ ಸುಖ ಸಂಪತ್ತು ವೃದ್ಧಿಯಾಗುತ್ತದೆ. ಆ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
और पढो »
Vastu Tips: ಯಾವುದೇ ಕಾರಣಕ್ಕೂ ಬೆಳಗ್ಗೆ ಇವುಗಳನ್ನು ನೋಡಬೇಡಿ; ನೋಡಿದ್ರೆ ನಿಮಗೆ ಬಡತನ ಫಿಕ್ಸ್!ನಿಮ್ಮ ಮನೆಯಲ್ಲಿ ಗಡಿಯಾರ ನಿಂತಿದೆ ಎಂದರೆ ಅದನ್ನು ಮೊದಲು ಹೊರಗೆಸೆಯಬೇಕು. ಮನೆಯಲ್ಲಿ ನಿಂತ ಗಡಿಯಾರವಿದ್ದರೆ ಅದು ನಿಮ್ಮ ಕೆಲಸಗಳನ್ನು ತಟಸ್ಥಗೊಳಿಸುತ್ತದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ.
और पढो »
ದೀಪಾವಳಿಯಂದು ಈ ಗಿಡವನ್ನು ನಿಮ್ಮ ಮನೆಯಲ್ಲಿ ನೆಡಿ..!ಲಕ್ಷ್ಮೀ ದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆMoney plant on Diwali: ದೀಪಾವಳಿ ಹಬ್ಬ ಎಂದರೆ ಅದೇನೋ ಸಂತೋಷ..ದೀಪಗಳ ಬೆಳಕಿನೊಂದಿಗೆ ಈ ದಿನ ಜನರ ಬಾಳಿನಲ್ಲಿ ಸಂತೋಷವನ್ನು ಹೊತ್ತು ತರುವ ದಿನ. ಈ ದಿನ ಹೆಚ್ಚು ಪ್ರಾಮುಕ್ಯತೆಯನ್ನು ಹೊಂದಿದ್ದು, ಈ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು.
और पढो »
ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !Mokshitha Pai : ಮೋಕ್ಷಿತಾ ಮದುವೆ ಆಗದಿರುವ ಕಾರಣವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ.
और पढो »