Nita Ambani : ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ?
ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆವೀಣಾ ನಗ್ಡಾ ಅವರು ಅಂಬಾನಿ ನಿವಾಸದಲ್ಲಿ ಅನೇಕ ಸೆಲೆಬ್ರಿಟಿಗಳ ಕೈಗಳನ್ನು ತಮ್ಮ ಸೊಗಸಾದ ವಿನ್ಯಾಸಗಳಿಂದ ಅಲಂಕರಿಸಿದರು.ಈ ಬಾರಿ ಬಿಗ್ ಬಾಸ್ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್ ಕೊಟ್ಟ ಅಲಿಯಾ ಭಟ್..
ನೀತಾ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ವಿಸ್ತಾರವಾದ ಮೆಹೆಂದಿ ವಿನ್ಯಾಸ ಸಕತ್ ವೈರಲ್ ಆಗಿದೆ. ಈ ಮೆಹೆಂದಿ ಸಾಮಾನ್ಯವಾಗಿರದೆ ವಿಭಿನ್ನ ರೀತಿಯಲ್ಲಿ ಮೂಡಿ ಬಂದಿತ್ತು ಎಂದು ಹೇಳಿಲಾಗಿದೆ. ಏನಿತ್ತು ಅಷ್ಟೊಂದು ಆಶ್ಚರ್ಯ ಪಡುವಂತದ್ದು ಎಂದರೆ ಇಲ್ಲಿದೆನೀತಾ ಅಂಬಾನಿ, ಮುಖೇಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್, ಆಕಾಶ್ ಅಂಬಾನಿ ಮತ್ತು ಹೆಚ್ಚಿನವರ ಹೆಸರುಗಳನ್ನು ಒಳಗೊಂಡಿತ್ತು ಅದರ ಜೊತೆಗೆ ಅಂಗೈ ಮೇಲೆ ರಾಧಾ-ಕೃಷ್ಣರ ಲಕ್ಷಣವನ್ನು ಒಳಗೊಂಡಿತ್ತು. ಇನ್ಸ್ಟಾಗ್ರಾಮ್ ನ ವೆಡ್ ಮಿ ಗುಡ್ ಪೇಜ್ ನಲ್ಲಿ ಅವರ ಮೆಹೆಂದಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಂಬಾನಿ ಪುತ್ರನ ಮದ್ವೆಯಲ್ಲಿ ಟಕೀಲಾ ಏರಿಸಿ ಈ ನಟಿ ಜೊತೆ ಹಾರ್ದಿಕ್ ಪಾಂಡ್ಯ ಬಿಂದಾಸ್ ಡ್ಯಾನ್ಸ್! ವಿಡಿಯೋ ನೋಡಿ
Mehndi Anant Ambani Radhika Merchant Wedding Intricate Design Traditional Motifs Bridal Henna Celebrations Family Event Cultural Significance Ceremony Detailed Patterns Artistry Henna Artist Floral Designs Auspicious Symbols Festive Occasion Mumbai High-Profile Wedding Celebrity Event Ambani Family Luxury Indian Traditions Wedding Rituals Mehndi Ceremony Social Media Fashion Style Elegant Design Media Coverage Exclusive Glamour
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆಯಲಿದೆ.
और पढो »
ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆಯಲಿದೆ.
और पढो »
ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್ನ ಐಶಾರಾಮಿ ಕ್ರೂಸ್ ನಲ್ಲಿ ನಡೆಯಿತು.
और पढो »
ವಿಶ್ವದ ಅತಿ ದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಸೊಸೆ ರಾಧಿಕಾ ಕೂಡಾ ಕೋಟಿಗಳ ಒಡತಿ : ಹೀಗಿದೆ ನೋಡಿ ಮರ್ಚೆಂಟ್ ಪರಿವಾರದ ಸಿರಿ ವೈಭವAnant Ambani-Radhika Merchant Wedding : ರಾಧಿಕಾ ಮರ್ಚೆಂಟ್ ಅವರ ಕುಟುಂಬ ಕೂಡಾ ವ್ಯಾಪಾರದ ವಿಷಯದಲ್ಲಿ ಅಂಬಾನಿಗಳಿಗಿಂತ ಕಡಿಮೆಯಿಲ್ಲ.
और पढो »
ಮದುವೆಗೆ ಬಂದ ಅತಿಥಿಗಳಿಗೆ 2 ಕೋಟಿ ರೂ. ಬೆಲೆಯ ವಾಚ್ ಉಡುಗೊರೆ ಕೊಟ್ಟ ಅಂಬಾನಿ ಕುಟುಂಬ..!Anant Ambani: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
और पढो »
ರಾಧಿಕಾ ಮರ್ಚೆಂಟ್ ನಿರ್ಗಮನ ಸಮಾರಂಭಕ್ಕಾಗಿ ಧರಿಸಿದ್ದ ಕೆಂಪು ಚಿನ್ನದ ಕಸೂತಿ ಲೆಹೆಂಗಾ ವಿನ್ಯಾಸಗೊಳಿಸದವರು ಇವರೇ ನೋಡಿ.....!Anant Ambani - Radhika Merchant : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಶುಕ್ರವಾರ ವಿವಾಹವಾದ ರಾಧಿಕಾ ಮರ್ಚೆಂಟ್, ತಮ್ಮ ವಿದಾಯಿ ಸಮಾರಂಭದಲ್ಲಿ ಕೆಂಪು ಬಣ್ಣದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು.
और पढो »