ಮೋದಿ ಸರ್ಕಾರದ ಬಿಗ್ ಡಿಜಿಟಲ್ ಸ್ಟ್ರೈಕ್! 59 ಸಾವಿರ ವಾಟ್ಸಾಪ್ ಖಾತೆ Block !

Digital Strike समाचार

ಮೋದಿ ಸರ್ಕಾರದ ಬಿಗ್ ಡಿಜಿಟಲ್ ಸ್ಟ್ರೈಕ್! 59 ಸಾವಿರ ವಾಟ್ಸಾಪ್ ಖಾತೆ Block !
Digital Strike By Central GovtDigital Strike Latest59 Thousand Whatsapp Account Block
  • 📰 Zee News
  • ⏱ Reading Time:
  • 47 sec. here
  • 8 min. at publisher
  • 📊 Quality Score:
  • News: 43%
  • Publisher: 63%

2021ರಲ್ಲಿ ಪ್ರಾರಂಭಿಸಲಾದ ಸಿಟಿಜನ್ ಫೈನಾನ್ಷಿಯಲ್ ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ ಸಹಾಯದಿಂದ 9.94 ಲಕ್ಷಕ್ಕೂ ಹೆಚ್ಚು ದೂರುಗಳನ್ನು ಪರಿಹರಿಸಲಾಗಿದೆ.

2021ರಲ್ಲಿ ಪ್ರಾರಂಭಿಸಲಾದ 'ಸಿಟಿಜನ್ ಫೈನಾನ್ಷಿಯಲ್ ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ' ಸಹಾಯದಿಂದ 9.94 ಲಕ್ಷಕ್ಕೂ ಹೆಚ್ಚು ದೂರುಗಳನ್ನು ಪರಿಹರಿಸಲಾಗಿದೆ.I4C ಅನೇಕ ಸೈಬರ್ ಅಪರಾಧಿಗಳ ಖಾತೆಗಳನ್ನು ನಿರ್ಬಂಧಿಸಿದೆ.ಕರ್ನಾಟಕದ ಈ ನಗರದಲ್ಲಿದೆ ಚಾಣಕ್ಯ ಬರೆದ 'ಅರ್ಥಶಾಸ್ತ್ರ'ದ ಮೂಲ ಪ್ರತಿ..! ನೀವು ತಪ್ಪದೆ ಈ ಒರಿಜಿನಲ್ ಪ್ರತಿ ನೋಡಿ..!ಮಾಲ್‌ನಲ್ಲಿ ಗೋಡೆ ಒರೆಸುತ್ತಿದ್ದವಳ ಲಕ್‌ ಬದಲಾಯಿಸಿದ ಶಾರುಕ್‌ ಖಾನ್‌.. ಈಕೆ ಇಂದು ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್‌ ನಟಿ!!ಚೈತ್ರಾ ಕುಂದಾಪುರಗೆ ಕಾನೂನು ಸಂಕಷ್ಟ..

ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ I4C ಸಂಸ್ಥೆಯು ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ. ನವೆಂಬರ್ 15, 2024ರ ಹೊತ್ತಿಗೆ, ಸಂಸ್ಥೆಯು ವಂಚನೆಯಲ್ಲಿ ತೊಡಗಿರುವ 1,700 ಕ್ಕೂ ಹೆಚ್ಚು ಸ್ಕೈಪ್ ಖಾತೆಗಳು ಮತ್ತು 59,000 ಕ್ಕೂ ಹೆಚ್ಚು WhatsApp ಖಾತೆಗಳನ್ನು ನಿರ್ಬಂಧಿಸಿದೆ. ಸೈಬರ್ ಅಪರಾಧದಿಂದ ಜನರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಂಡೀಪುರ- ವೈನಾಡು ರಸ್ತೆಯಲ್ಲಿ ಹಾಡುಹಗಲಲ್ಲೇ ಆನೆ ಮರಿಗೆ ಕೀಟಲೆ ಮಾಡಿದ ಕಿಡಿಗೇಡಿಗಳು: ವಿಡಿಯೋ ವೈರಲ್Chia SeedsNever Get MarriedHonda Amazeವಾರಾಂತ್ಯದಲ್ಲಿ ಶುರುವಾಗ್ತಿದೆ ಘಮ್ ಅನ್ನುವ ಬಾಡೂಟದ ಕರಾಮತ್ತು "ಬೊಂಬಾಟ್ ಬಾಡೂಟ" ಇದೇ ಶನಿವಾರದಿಂದ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ..!ಅಬ್ಬಬ್ಬಾ ಏನ್ ಬ್ಯಾಟಿಂಗ್ ಗುರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Digital Strike By Central Govt Digital Strike Latest 59 Thousand Whatsapp Account Block Digital Strike By Central Govt Today Digital Strike By Central Govt Latest News Digital Strike By Central Govt

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್ ಟೆಕ್ ಕಂಪನಿಗಳಿಂದ ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೆ ಬೆದರಿಕೆಬಿಗ್ ಟೆಕ್ ಕಂಪನಿಗಳಿಂದ ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೆ ಬೆದರಿಕೆಡಿಜಿಟಲ್ ಸುದ್ದಿ ಉದ್ಯಮದ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಅದು ಬದುಕಲು ಸಹಾಯ ಮಾಡಲು ನಿಯಮಗಳ ತುರ್ತು ಅವಶ್ಯಕತೆಯಿದೆ ಎಂದು ಅವರು ಪ್ರಸ್ತಾಪಿಸಿದರು.ಭಾರತೀಯ ಸುದ್ದಿ ಸಂಸ್ಥೆಗಳು ಉತ್ಪಾದಿಸುವ ವಿಷಯದಿಂದ ಈ ಕಂಪನಿಗಳು ಲಾಭ ಪಡೆಯುತ್ತವೆ ಎಂದು ಮಾಧ್ಯಮ ಉದ್ಯಮವು ಹೇಳುತ್ತದೆ. ಆದರೆ, ಅವರ ಶ್ರಮಕ್ಕೆ ಸಮರ್ಪಕವಾಗಿ ಪರಿಹಾರ ನೀಡುತ್ತಿಲ್ಲ.
और पढो »

BBK 11 Elimination: ನಾಮಿನೇಷನ್‌ ವಿಚಾರದಲ್ಲಿ ಬಿಗ್‌ ಶಾಕ್‌ ಕೊಟ್ಟ ಬಿಗ್‌ ಬಾಸ್‌.. ಮಂಜಣ್ಣನದ್ದೇ ರಾಜ್ಯಭಾರ!BBK 11 Elimination: ನಾಮಿನೇಷನ್‌ ವಿಚಾರದಲ್ಲಿ ಬಿಗ್‌ ಶಾಕ್‌ ಕೊಟ್ಟ ಬಿಗ್‌ ಬಾಸ್‌.. ಮಂಜಣ್ಣನದ್ದೇ ರಾಜ್ಯಭಾರ!BBK 11 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ 9 ನೇ ವಾರ ನಡೆಯುತ್ತಿದೆ. ಈ ವಾರ ಬಿಗ್‌ ಬಾಸ್‌ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಸರ್‌ಪ್ರೈಸ್‌ ಒಂದನ್ನು ನೀಡಿದ್ದಾರೆ.
और पढो »

ಇನ್ನುಮುಂದೆ ಬಿಗ್‌ಬಾಸ್‌ ಹೋಸ್ಟ್‌ ಮಾಡೋದು ʼಈʼ ಖ್ಯಾತ ನಟ! ಅಷ್ಟಕ್ಕೂ ಆತ ಬೇರಾರೂ ಅಲ್ಲ..ಇನ್ನುಮುಂದೆ ಬಿಗ್‌ಬಾಸ್‌ ಹೋಸ್ಟ್‌ ಮಾಡೋದು ʼಈʼ ಖ್ಯಾತ ನಟ! ಅಷ್ಟಕ್ಕೂ ಆತ ಬೇರಾರೂ ಅಲ್ಲ..Bigg Boss Host: ವಿಜಯ್ ಸೇತುಪತಿ ಬಿಗ್ ಬಾಸ್ ಸೀಸನ್ 8 ಅನ್ನು ಹೋಸ್ಟ್ ಮಾಡುತ್ತಿದ್ದರೆ, ಕಮಲ್ ಹಾಸನ್ ಕೂಡ ಬಿಗ್ ಬಾಸ್ ನಲ್ಲಿ ಪುನರಾಗಮನ ಮಾಡಲಿದ್ದಾರೆ ಎಂಬ ವರದಿಗಳಿವೆ.
और पढो »

ಬಿಗ್‌ ಬಾಸ್‌ ಬಿಟ್ಟು ಹೊರಟ ಗೋಲ್ಡ್‌ ಸುರೇಶ್‌..‌ ವೈಲ್ಡ್ ಕಾರ್ಡ್ ಸ್ಪರ್ಧಿ ಜೊತೆ ನಡೀತು ಬಿಗ್‌‌ ಫೈಟ್ !ಬಿಗ್‌ ಬಾಸ್‌ ಬಿಟ್ಟು ಹೊರಟ ಗೋಲ್ಡ್‌ ಸುರೇಶ್‌..‌ ವೈಲ್ಡ್ ಕಾರ್ಡ್ ಸ್ಪರ್ಧಿ ಜೊತೆ ನಡೀತು ಬಿಗ್‌‌ ಫೈಟ್ !Fight between Gold Suresh And Rajath Bujji: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬರು ವೈಲ್ಡ್‌ ಕಾರ್ಡ್‌ ಎಂಟ್ರಿಗಳಾಗಿ ರಜತ್ ಹಾಗೂ ಶೋಭಾ ಶೆಟ್ಟಿ ಮನೆ ಸೇರಿದ್ದಾರೆ.
और पढो »

PF ಮೂಲಕ 60 ನೇ ವಯಸ್ಸಿನಲ್ಲಿ ನೀವು ಎಷ್ಟು ಪಿಂಚಣಿ ಪಡೆಯಬಹುದು? EPFO ​​ನಿಯಮಗಳು ಏನು ಹೇಳುತ್ತವೆ.!PF ಮೂಲಕ 60 ನೇ ವಯಸ್ಸಿನಲ್ಲಿ ನೀವು ಎಷ್ಟು ಪಿಂಚಣಿ ಪಡೆಯಬಹುದು? EPFO ​​ನಿಯಮಗಳು ಏನು ಹೇಳುತ್ತವೆ.!EPFO Rules 2024: ಪಿಎಫ್ ಖಾತೆ ಹೊಂದಿರುವವರಿಗೆ ನಿವೃತ್ತಿಯ ನಂತರ ಎಷ್ಟು ಪಿಂಚಣಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.
और पढो »

ಕೋಳಿ ರಮ್ಯಾ ಅಲ್ಲ, ಬಿಗ್ ಬಾಸ್ ಶಿಶಿರ್ ಜೀವನದ ಮೊದಲ ಹಿರೋಯಿನ್ ಇವರೇ!ಮದುವೆಯ ಫೋಟೋ ಇಲ್ಲಿದೆಕೋಳಿ ರಮ್ಯಾ ಅಲ್ಲ, ಬಿಗ್ ಬಾಸ್ ಶಿಶಿರ್ ಜೀವನದ ಮೊದಲ ಹಿರೋಯಿನ್ ಇವರೇ!ಮದುವೆಯ ಫೋಟೋ ಇಲ್ಲಿದೆಬಿಗ್ ಬಾಸ್ ಸೀಸನ್ 11 ರ ಫಿನಾಲೆ ತಲುಪುವ ಸಾಧ್ಯತೆ ಇರುವ ಸ್ಪರ್ಧಿಗಳ ಸಾಲಿನಲ್ಲಿ ಕೇಳಿ ಬರುವ ಹೆಸರು ಶಿಶಿರ್ ಶಾಸ್ತ್ರಿ
और पढो »



Render Time: 2025-02-15 18:23:40