Mahendra Mannooth: ನಟರು ಸಾಮಾನ್ಯವಾಗಿ ಒಂದು ವಿಭಿನ್ನ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಖುಷಿಗಾಗಿ ಅವ್ಯಾಸಗಳನ್ನು ಬೆಳೆಸಿಕೊಂಡರೆ ಇನ್ನೂ ಕೆಲವರು ಸಮಾಜದಲ್ಲಿ ಹಲವರಿಗೆ ಮಾದರಿಯಾಗಿರಬೇಕೆಂದು ಅವ್ಯಾಸ ರೂಢಿಸಿಕೊಳ್ಳುತ್ತಾರೆ.
ಸಮಾಜಕ್ಕಾಗಿ ಏನನ್ನಾದರು ಮಾಡಬೇಕು ಅಂದುಕೊಳ್ಳುವವರಲ್ಲಿ ನಟ, ನಿರ್ಮಾಪಕ ಹಾಗೂ ಗೋಪ್ರೇಮಿ ಮಹೇಂದ್ರ ಮುನ್ನೋತ್ ಕೂಡ ಒಬ್ಬರು.ಮುನ್ನೊತ್ ಅವರಿಗೆ ಗೋವುಗಳೆಂದರೆ ಅಪಾರ ಪ್ರೀತಿ, ಗೋಶಾಲೆಗಳ ಉಳಿವಿಗಾಗಿ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತಾರೆ.ಗೋವುಗಳ ಸುರಕ್ಷತೆ ಹಾಗೂ ಆಶ್ರಯಕ್ಕಾಗಿ ಮುನ್ನೋತ್ ಕುಟುಂಬ ತಮ್ಮ ಪೋಷಕರ ಹೆಸರಿನಲ್ಲಿ ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ.ನಟರು ಸಾಮಾನ್ಯವಾಗಿ ಒಂದು ವಿಭಿನ್ನ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಖುಷಿಗಾಗಿ ಅವ್ಯಾಸಗಳನ್ನು ಬೆಳೆಸಿಕೊಂಡರೆ ಇನ್ನೂ ಕೆಲವರು ಸಮಾಜದಲ್ಲಿ ಹಲವರಿಗೆ ಮಾದರಿಯಾಗಿರಬೇಕೆಂದು ಅವ್ಯಾಸ ರೂಢಿಸಿಕೊಳ್ಳುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಮುನ್ನೊತ್ 51 ಲಕ್ಷ ರೂ. ಗಳನ್ನು ಕರ್ನಾಟಕದಲ್ಲಿನ ವಿವಿಧ ಗೋ ಶಾಲೆಗಳಿಗೆ ದೇಣಿಗೆ ನೀಡಿದ್ದಾರೆ. ಕಳ್ಳ ಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ ಹಸುಗಳನ್ನು ಗೋಶಲೆಯ ಆಶ್ರಯಕ್ಕೆ ಕೊಡಲಾಗುತ್ತದೆ, ಇಂತಹ ಹಸುಗಳನ್ನು ನೋಡಿಕೊಳ್ಳುವುದಕ್ಕಾಗಿ ಅಪಾರ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ ಇಂತಹ ಗೋವುಗಳ ಸುರಕ್ಷತೆ ಹಾಗೂ ಆಶ್ರಯಕ್ಕಾಗಿ ಮುನ್ನೋತ್ ಕುಟುಂಬ ತಮ್ಮ ಪೋಷಕರ ಹೆಸರಿನಲ್ಲಿ ತಮ್ಮ ಕೈಯಲ್ಲಾದ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಮಹೇಂದ್ರ ಮನ್ನೂತ್ ಮಾತನಾಡಿ, ನಮ್ಮ ತಂದೆ-ತಾಯಿಯ ಋಣ ತೀರಿಸುವುದು ಅಸಾಧ್ಯವಾದರೂ, ಜೀವನದುದ್ದಕ್ಕೂ ಪಂಚಾಮೃತವನ್ನು ನೀಡುವ ಗೋವಿನ ಋಣವನ್ನು ನಾವು ಖಂಡಿತವಾಗಿಯೂ ತೀರಿಸಬಹುದು, ಗೋವು ನಮ್ಮ ಸನಾತನ ಪರಂಪರೆಯ ದೈವಿಕ ಸಂಕೇತ ಮಾತ್ರವಲ್ಲ.ಗೋವು ಭಾರತೀಯ ಕೃಷಿ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಪ್ರತಿಯೊಬ್ಬ ಭಾರತೀಯರು ಅದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳಬೇಕು ಎಂದು ಸಂದೇಶ ಸಾರಿದ್ದಾರೆ.
Cow Protection Vijayanagar Bangalore Maruti Medicals Cow Shelters Donations Philanthropy Amruthadhara Cow Shelter Kanakapura Road Dinnepalya Suraksha Mannooth Tree Planting Cow Worship Panchamrita Indian Agriculture Cultural Heritage Divine Symbol Farmer's Lifeline Financial Support Illegal Cow Transport Rescued Cows Spiritual Importance Family Legacy Charity Parental Memory Environmental Initiative Sapling Plantation Community Service Animal Welfare Hindu Tradition Indian Spirituality Village Prosperity National Growth Ethical Farming Rural Development Sustainable Agriculture Sacred Cows Cow Sanctuaries Animal Rights Religious Practice Social Responsibility Rural Economy Conservation Efforts Traditional Values Cultural Preservation Agricultural Sustainability Mannooth Family Charitable Giving.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Dhoni Birthday: ಕನ್ನಡದ ಈ ಸ್ಟಾರ್ ನಟಿಯ ಜೊತೆ ಡೇಟಿಂಗ್ ಮಾಡಿದ್ದ ಧೋನಿ! ಲಕ್ಷ್ಮಿ ರೈ ಹಿಡಿದು ಈ ಲಿಸ್ಟ್ನಲ್ಲಿದ್ದಾರೆ ಇನ್ನೂ ಇಷ್ಟು ಜನ?Dhoni And Deepika Padukone: ಸಾಕ್ಷಿ ಅವರನ್ನು ಮದುವೆ ಆಗುವ ಮುಂಚೆ ಮಹೇಂದ್ರ ಸಿಂಗ್ ಧೋನಿ ಹೆಸರು ಅನೇಕ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು.
और पढो »
ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ರೋಹಿತ್ ಧರಿಸಿದ್ದ ಕೈ ಗಡಿಯಾರದ ಬೆಲೆ ಎಷ್ಟು ಗೊತ್ತಾ..?Rohit Sharma Watch: ವಿಶ್ವಕಪ್ ವಿಜೇತ ಭಾರತೀಯ ನಾಯಕರ ಪಟ್ಟಿಯಲ್ಲಿ ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಸೇರಿಕೊಂಡ ರೋಹಿತ್ ಶರ್ಮಾ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲಿ ಹಲವರು ರೋಹಿತ್ ಶರ್ಮಾ ಅವರ ಕೈಯಲ್ಲಿ ವಿಸ್ವಕಪ್ ಸಂಭ್ರದಲ್ಲಿ ಧರಿಸಿದ್ದ ಕೈ ಗಡಿಯಾರವನ್ನು ಗಮನಿಸಿದ್ದಾರೆ.
और पढो »
ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ಆಯ್ಕೆ ಮಾಡಿದ ಯುವರಾಜ್ ಸಿಂಗ್: ಸ್ನೇಹಿತನಿಗೇ ಇಲ್ಲ ಈ ತಂಡದಲ್ಲಿ ಸ್ಥಾನ!?Yuvraj Singh, Playing XI: ಯುವರಾಜ್ ಸಿಂಗ್ ಆಡುವ ಹನ್ನೊಂದರಲ್ಲಿ ತಮ್ಮ ಕಾಲದ ಮತ್ತು ಈಗಿನ ಕಾಲದ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅಚ್ಚರಿ ಎಂಬಂತೆ, ಈ ಪ್ಲೇಯಿಂಗ್ 11ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹೆಸರು ಸೇರಿಲ್ಲ.
और पढो »
ಧೋನಿ ಹುಟ್ಟುಹಬ್ಬದ ಆಚರಣೆಯಲ್ಲಿ ಸ್ಟಾರ್ ನಟ ಹಾಜರ್..!Salman Khan: ಭಾರತ ತಂಡದ ಮಾಜಿ ನಾಯಕ ಹಾಗೂ ವಿಶ್ವಕಪ್ ವಿಜೇತ ಮಹೇಂದ್ರ ಸಿಂಗ್ ಧೋನಿ ಅವರು ಜೂನ್ 07ರ ಭಾನುವಾರ ತಮ್ಮ 43 ನೇ ಹುಟ್ಟುಹಬ್ಬವನ್ನು ಆಚರಿಕೊಳುತ್ತಿದ್ದಾರೆ. ತಲ ಧೋನಿ ಈ ವರ್ಷ ಬಃಳ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ತೃಪ್ತಿ ಪಟ್ಟಿದ್ದಾರೆ.
और पढो »
Yellow Teeth: ಮೊಸರಿನಲ್ಲಿ ಈ ಪದಾರ್ಥ ಬೆರೆಸಿ ಉಜ್ಜಿ.. ನಿಮ್ಮ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ..!Home remedies for yellow teeth: ಕೆಲವರು ದಿನಕ್ಕೆರಡು ಬಾರಿ ಬ್ರಷ್ ಮಾಡಿದರೂ ಹಲ್ಲುಗಳಿಂದ ಹಳದಿ ಬಣ್ಣ ಹೋಗುವುದಿಲ್ಲ... ಹಾಗಾದ್ರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
और पढो »
12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್ ನಟನ ಹೆಂಡತಿ ಈಕೆ..!Alia Bhatt Education : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಇಂದು ಜನಪ್ರಿಯ ನಟಿ ಮತ್ತು ಕೋಟ್ಯಾಧಿಪತಿ. ಚಿತ್ರರಂಗದ ಹಲವು ತಾರೆಯರ ಮಕ್ಕಳು ಇಂದು ಯುವ ನಟರಾಗಿ ಸ್ಟಾರ್ ಪಟ್ಟ ಪಡೆದು ಸಿನಿ ಇಂಡ್ರಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಆಲಿಯಾ ಭಟ್ ಕೂಡ ಒಬ್ರು.
और पढो »