ಜಸ್ಟ್‌ ಇದೊಂದು ಹಾಲಿನ ಉತ್ಪನ್ನ ಬಳಸಿ..ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಗುಡ್‌ ಬೈ ಹೇಳಿ..!

Hair Fall Tips समाचार

ಜಸ್ಟ್‌ ಇದೊಂದು ಹಾಲಿನ ಉತ್ಪನ್ನ ಬಳಸಿ..ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಗುಡ್‌ ಬೈ ಹೇಳಿ..!
Food To Hair Growthಕೂದಲು ಉದುರಲು ಕಾರಣಕೂದಲು ಉದುರುವುದನ್ನು ತಡೆಗಟ್ಟುವ ಆಹಾರ
  • 📰 Zee News
  • ⏱ Reading Time:
  • 26 sec. here
  • 8 min. at publisher
  • 📊 Quality Score:
  • News: 35%
  • Publisher: 63%

Hair fall tips: ಮೊಸರು ತಿನ್ನುವುದರಿಂದ ದೇಹಕ್ಕೆ ಎಷ್ಟು ಒಳ್ಳೆಯದೊ, ಚರ್ಮಕ್ಕೂ ಕೂಡ ಮೊಸರು ಅಷ್ಟೆ ಒಳ್ಳೆಯದ್ದು. ಕೇವಲ ದೇಹಕ್ಕೆ, ಚಮರ್ಕ್ಕೆ ಅಷ್ಟೆ ಅಲ್ಲ, ಕೂದಲಿಗೆ ಮೊಸರಿನ ಬಳಕೆ ತುಂಬಾ ಒಳ್ಳೆಯದ್ದು. ಹಾಗಾದರೆ ಮೊಸರನ್ನು ಕೂದಲಿಗೆ ಲೇಪಿಸುವುದರಿಂದ ಆಗುವ ಪ್ರಯೋಜನಗಳೇನು..?ತಿಳಿಯಲು ಮುಂದೆ ಓದಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೊಸರು ತಿನ್ನುವುದರಿಂದ ದೇಹಕ್ಕೆ ಎಷ್ಟು ಒಳ್ಳೆಯದೊ, ಚರ್ಮಕ್ಕೂ ಕೂಡ ಮೊಸರು ಅಷ್ಟೆ ಒಳ್ಳೆಯದ್ದು. ಕೇವಲ ದೇಹಕ್ಕೆ, ಚಮರ್ಕ್ಕೆ ಅಷ್ಟೆ ಅಲ್ಲ, ಕೂದಲಿಗೆ ಮೊಸರಿನ ಬಳಕೆ ತುಂಬಾ ಒಳ್ಳೆಯದ್ದು. ಹಾಗಾದರೆ ಮೊಸರನ್ನು ಕೂದಲಿಗೆ ಲೇಪಿಸುವುದರಿಂದ ಆಗುವ ಪ್ರಯೋಜನಗಳೇನು..?ತಿಳಿಯಲು ಮುಂದೆ ಓದಿ...

ಸ್ವಲ್ಪ ಹೊತ್ತು ಕಳೆದ ನಂತರ ಶಾಂಪೂ ಹಾಕಿ ಕೂದಲನ್ನು ವಾಶ್‌ ಮಾಡಿ. ಈ ಪ್ಯಾಕ್‌ ಅನ್ನು ವಾರಕ್ಕೆ ಒಂದು ಭಾರಿ ಹಚ್ಚಬಹುದು. ಮೊಸರಿನೊಂದಿಗೆ ಜೇನು ತುಪ್ಪ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲ ಉದ್ದವಾಗಿ ಬೆಳೆಯುವುದಷ್ಟೆ ಅಲ್ಲದೆ ಮೃದುವಾಗಿಸುವಲ್ಲಿ ಸಹಾಯ ಮಾಡುತ್ತದೆ. ಇದಕ್ಕೆ ಒಂದು ಕಪ್‌ ಮೊಸರನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಿ, ಅದಕ್ಕೆ 2 ಚಮಚ ಜೇನು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷಗಳ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಒಂದು ಬಟ್ಟಲಿನಲ್ಲಿ 7 ಚಮಚ ಮೊಸರು, 2 ಚಮಚ ಜೇನು ತುಪ್ಪ ಹಾಗೂ ಒಂದು ಮೊಟ್ಟೆಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Food To Hair Growth ಕೂದಲು ಉದುರಲು ಕಾರಣ ಕೂದಲು ಉದುರುವುದನ್ನು ತಡೆಗಟ್ಟುವ ಆಹಾರ How To Control Hair Fall Hair Tips Reason For Hair Fall

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೂ ʻಈರುಳ್ಳಿʼ ರಾಮಬಾಣ..!ಹೀಗೆ ಬಳಸಿ..!ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೂ ʻಈರುಳ್ಳಿʼ ರಾಮಬಾಣ..!ಹೀಗೆ ಬಳಸಿ..!Onion juice for hairfall: ವಯಸ್ಸಿನ ಭೇದವಿಲ್ಲದೆ ಇಂದು ನೇಕರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬೇಸತ್ತಿದ್ದಾರೆ. ಯುವಕರಾಗಲಿ, ಹಿರಿಯರಾಗಲಿ ಎಲ್ಲರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ತಲೆಹೊಟ್ಟಿನಿಂದ ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ಕೂದಲಿಗೆ ಬೇಕಾದ ಪೋಷಣೆ ಸಿಗದೆ ಕೂದಲು ಉದುರುತ್ತದೆ.
और पढो »

ವಾಟ್ಸಾಪ್‌ನಲ್ಲಿ ನಿಮ್ಮ ಸಂಗಾತಿ ದಿನವಿಡೀ ಯಾರೊಂದಿಗೆ ಚಾಟ್ ಮಾಡುತ್ತಾರೆ? ಈ ರೀತಿ ಪತ್ತೆ ಹಚ್ಚಿ!ವಾಟ್ಸಾಪ್‌ನಲ್ಲಿ ನಿಮ್ಮ ಸಂಗಾತಿ ದಿನವಿಡೀ ಯಾರೊಂದಿಗೆ ಚಾಟ್ ಮಾಡುತ್ತಾರೆ? ಈ ರೀತಿ ಪತ್ತೆ ಹಚ್ಚಿ!Whatsapp Tricks: ನಿಮ್ಮ ಸಂಗಾತಿ ದಿನವಿಡೀ ಯಾರೊಂದಿಗೆ ಚಾಟ್ ಮಾಡುತ್ತಾರೆ ಎಂಬ ಕುತೂಹಲ ನಿಮಗೂ ಇದ್ಯಾ? ವಾಟ್ಸಾಪ್‌ನಲ್ಲಿರುವ ಕೆಲವು ಫೀಚರ್‌ಗಳನ್ನು ಬಳಸಿ ಇದನ್ನು ಸುಲಭವಾಗಿ ಪತ್ತೆ ಮಾಡಬಹುದು.
और पढो »

ಯಾವುದೇ ದುಬಾರಿ ಹೇರ್‌ ಪ್ರಾಡಕ್ಟ್‌ ಬೇಡ.. ಈ ಬೀಜ ನೆನಸಿದ ನೀರು ಕುಡಿಯಿರಿ ಮೊನಕಾಲುದ್ದ ಕಪ್ಪು ಕೂದಲು ನಿಮ್ಮದಾಗುತ್ತೆ!!ಯಾವುದೇ ದುಬಾರಿ ಹೇರ್‌ ಪ್ರಾಡಕ್ಟ್‌ ಬೇಡ.. ಈ ಬೀಜ ನೆನಸಿದ ನೀರು ಕುಡಿಯಿರಿ ಮೊನಕಾಲುದ್ದ ಕಪ್ಪು ಕೂದಲು ನಿಮ್ಮದಾಗುತ್ತೆ!!Sabja Seeds Helps to hair Growth: ಪ್ರತಿದಿನ ಬೆಳಗ್ಗೆ ಸಬ್ಜಾ ಬೀಜ ನೆನಸಿದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಿ.. ಮಾರುದ್ದ ಕಪ್ಪು ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಬಹುದು..
और पढो »

ರಣಭೀಕರ ಮಳೆ ಮಧ್ಯೆಯೇ ಶಿರೂರು ಗುಡ್ಡ ಕುಸಿತದ ಸ್ಥಳ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯರಣಭೀಕರ ಮಳೆ ಮಧ್ಯೆಯೇ ಶಿರೂರು ಗುಡ್ಡ ಕುಸಿತದ ಸ್ಥಳ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು-ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲು ಸಿಎಂ ಸೂಚನೆ ನೀಡಿದರು.
और पढो »

Gruha Lakshmi Scheme: ಆಗಸ್ಟ್‌ ತಿಂಗಳ ಈ ವಾರದಲ್ಲಿ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹4,000 ಹಣ!Gruha Lakshmi Scheme: ಆಗಸ್ಟ್‌ ತಿಂಗಳ ಈ ವಾರದಲ್ಲಿ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹4,000 ಹಣ!ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಆಗಸ್ಟ್‌ ಮೊದಲ ವಾರದೊಳಗೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭರವಸೆ ನೀಡಿದ್ದಾರೆ.
और पढो »

ದರ್ಶನ್ ಬಿಡುಗಡೆಗಾಗಿ ಈ ದೇವಿಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ ! ನಟನಿಗೆ ಪ್ರಸಾದ ನೀಡಲು ಜೈಲಿಗೆ ಬಂದಿರುವ ಮಡದಿದರ್ಶನ್ ಬಿಡುಗಡೆಗಾಗಿ ಈ ದೇವಿಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ ! ನಟನಿಗೆ ಪ್ರಸಾದ ನೀಡಲು ಜೈಲಿಗೆ ಬಂದಿರುವ ಮಡದಿಪತಿಯ ಬಿಡುಗಡೆಗಾಗಿ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿರುವ ವಿಜಯಲಕ್ಷ್ಮೀ ಇದೀಗ ದೇವರ ಮೊರೆ ಹೋಗಿದ್ದಾರೆ.
और पढो »



Render Time: 2025-02-13 17:23:48