Sabja Seeds Helps to hair Growth: ಪ್ರತಿದಿನ ಬೆಳಗ್ಗೆ ಸಬ್ಜಾ ಬೀಜ ನೆನಸಿದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಿ.. ಮಾರುದ್ದ ಕಪ್ಪು ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಬಹುದು..
ಯಾವುದೇ ದುಬಾರಿ ಹೇರ್ ಪ್ರಾಡಕ್ಟ್ ಬೇಡ.. ಈ ಬೀಜ ನೆನಸಿದ ನೀರು ಕುಡಿಯಿರಿ ಮೊನಕಾಲುದ್ದ ಕಪ್ಪು ಕೂದಲು ನಿಮ್ಮದಾಗುತ್ತೆ!!
ಸುಡುವ ಬಿಸಿಲಿನಿಂದ ಮುಕ್ತಿ ಹೊಂದಲು ಬಯಸುವ ನಮಗೆಲ್ಲರಿಗೂ ಸಬ್ಜಾ ನೀರು ಒಂದು ಒಳ್ಳೆಯ ಪರಿಹಾರ.. ಈ ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನಸಿ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ.. ಇನ್ನು ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲರನ್ನು ಭಾದಿಸುತ್ತಿರುವ ಸಮಸ್ಯೆ ಎಂದರೇ ಅದು ಕೂದಲು ಉದುರುವುದು.. ಈ ಸಮಸ್ಯೆ ಇದ್ದವರು ಪ್ರತಿದಿನ ಬೆಳಗಿನ ಜಾವ ಸಬ್ಜಾ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಖಂಡಿತವಾಗಿಯೂ ಕೂದಲನ್ನು ಬುಡದಿಂದ ಸ್ಟ್ರಾಂಗ್ ಮಾಡಬಹುದಾಗಿದೆ.. ಈ ಪರಿಹಾರವನ್ನು ಮಾಡಲು ಇಂದು ಚಮಚ ಸಬ್ಜಾ ಬೀಜಗಳನ್ನು ಒಂದು ಲೋಟ ನೀರಿಗೆ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ನೆನೆಯಲು ಬಿಡಿ..
ತುಳಸಿ ಬೀಜಗಳು ಸಬ್ಜಾ ಬೀಜಗಳು HEALTH BENEFITS OF KAMA KASTURI SUMMER BEST FOOD SUBJA SEEDS SABJA SEEDS BENEFITS BASIL SEED DRINK BASIL SEEDS BENEFITS SABJA SEEDS FOR SKIN SABJA SEEDS FOR WEIGHT LOSS SABJA SEEDS FOR HAIR GROWTH SABJA SEEDS SABJA SEEDS BENEFITS SABJA SEEDS FOR DIGESTION SABJA SEEDS IN SUMME SWEET BASIL HAIR GROWTH
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೇರ್ ಡೈ, ಕಲರ್ ಯಾವುದೂ ಬೇಡ, ಆಲೂಗಡ್ಡೆ ಸಿಪ್ಪೆಯನ್ನು ಹೀಗೆ ಬಳಸಿ !ಅರ್ಧ ಗಂಟೆಯಲ್ಲಿ ಬಿಳಿ ಕೂದಲಾಗುವುದು ಕಪ್ಪುಬಿಳಿ ಕೂದಲಿಗೆ ಶಾಶ್ವತ ಪರಿಹಾರ ನೀಡುತ್ತದೆ ಆಲೂಗಡ್ಡೆ. ಕೇಳುವುದಕ್ಕೆ ಆಶ್ಚರ್ಯ ಎನಿಸಿದರೂ ಇದು ಸತ್ಯ. .
और पढो »
Hair Care: ಗಾಢ ಕಪ್ಪು, ಮೊನಕಾಲುದ್ದ ಕೂದಲಿಗೆ ವರದಾನ ಈ ವಸ್ತುವಿನ ಪೇಸ್ಟ್!!Shikakai Benefits: ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಲು ಇಂದು ನಾವು ಸುಲಭವಾದ ಪರಿಹಾರಗಳನ್ನು ಹೇಳಲಿದ್ದೇವೆ.. ಈ ಮನೆಮದ್ದಿನಿಂದ ಯಾವುದೇ ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ..
और पढो »
Viral Video: ಬಾತ್‌ರೂಂನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡಿದ್ದಾನೆ.
और पढो »
ಎಲ್ಲಕ್ಕಿಂತ ಅಗ್ಗದ ರಿಚಾರ್ಜ್ ಪ್ಲಾನ್ ನೀಡುತ್ತಿರುವ BSNL:ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಫ್ರೀ ಕಾಲಿಂಗ್ ಮತ್ತು ಡೇಟಾ997 ರೂಪಾಯಿಯ ಈ ಹೊಸ ಯೋಜನೆಯು ಆರಂಭದಲ್ಲಿ ಸ್ವಲ್ಪ ದುಬಾರಿ ಎನಿಸಿದರೂ,ಇತರ ಕಂಪನಿಗಳ ಯೋಜನೆಗಳಿಗೆ ಹೋಲಿಸಿದರೆ ಇದು ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »
ಇದುವೇ ನೋಡಿ ವಿಶ್ವದ ಅತ್ಯಂತ ಸುಂದರವಾದ ಆನೆ...! ಇದರ ಹೇರ್ ಸ್ಟೈಲ್ʼಗೆ ಇದ್ದಾರೆ ಲಕ್ಷ ಲಕ್ಷ ಫ್ಯಾನ್ಸ್Bob-Cut Sengamalam: ಈ ಆನೆ ಹೆಸರು ಬಾಬ್ ಕಟ್ ಸೆಂಗಮಲಂ. ಮನ್ನಾರ್ಗುಡಿ ಪಟ್ಟಣದ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿರುವ ಈ ಆನೆಯ ಬಾಬ್ ಕಟ್ ಹೇರ್ ಸ್ಟೈಲ್ʼಗೆ ದೇಶಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ
और पढो »
ಈ ಬೀಜವನ್ನು ತೆಂಗಿನೆಣ್ಣೆಯೊಂದಿಗೆ ಅರೆದು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು!ಕೂದಲು ಉದುರುವುದನ್ನೂ ತಡೆಯುತ್ತದೆBest home Remedy for white Hair : ಹಿಂದಿನ ಕಾಲದಲ್ಲಿ ವಯಸ್ಸಾದಾಗ ಮಾತ್ರ ಕೂದಲು ಬಿಳಿಯಾಗುತ್ತಿತ್ತು. ಇದಕ್ಕೆ ಕಾರಣ ಅವರು ಕೂದಲ ಆರೈಕೆಗೆ ಬಳಸುತ್ತಿದ್ದ ವಸ್ತುಗಳು.ಅದೇ ಪದಾರ್ಥಗಳನ್ನು ಬಳಸಿಕೊಂಡು ಬಿಳಿ ಕೂದಲ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
और पढो »